ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಾರ್ಥಸಾರಥಿ
ಪ

ಪಾರ್ಥಸಾರಥಿ

partha1059

೪೮೨ ಲೇಖನಗಳು ೨,೩೪,೯೦೬ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಹಾತ್ಮ ಹಾಗು ಪ್ರೇತಾತ್ಮ

ಮೇ ೦೬ ಬ್ಲಾಗ್ ೫೫ ವೀಕ್ಷಣೆ

ಅಪ್ಪನ ಜೇಬಿನ ಹಣ ಕದ್ದಕದ್ದ ಹಣದಲ್ಲಿ ಸಿಗರೇಟ್ ಸೇದಿದ ಅಪ್ಪನಲ್ಲಿ ತಪ್ಪೋಪ್ಪಿಕೊಂಡ ಸತ್ಯವನ್ನೆ ಜೀವನ ದೀಕ್ಷೆಯನ್ನಾಗಿ ಮಾಡಿಕೊಂಡುಮಕ್ಕಳೆ ಹೀಗೆ ಮಾಡಬೇಡಿ ಅಂದಗಾಂದೀಜಿ ಮಹಾತ್ಮನಾದರಕ್ತ ಹರಿಸುವುದೆ ಜೀವನವೆಂದಅಮಾಯಕರ ಮರಣವೆ ತನಗೆ ದೈವಾಜ್ಞೆಯೆಂ...

ಪಕ್ಷಿನೋಟ - ಏಪ್ರಿಲ್ ಮಾಸದಲ್ಲಿ ಸಂಪದ

ಮೇ ೦೩ ಲೇಖನ ೨,೪೩೪ ವೀಕ್ಷಣೆ

ಕಳೆದ ತಿಂಗಳುಗಳಿಗೆ ಹೋಲಿಸಿದರೆ ಏಪ್ರಿಲ್ ನಲ್ಲಿ ಒಟ್ಟು ಬರಹಗಳ ಸಂಖ್ಯೆ ಕಡಿಮೆ ಎಂದೆ ಹೇಳಬೇಕು.ಬರಿ 340 ಅಷ್ಟೆ ! ನೆನಪಿಡಿ ಕಳೆದವರ್ಷ ಕೆಲವು ತಿಂಗಳು ಸಾವಿರ ದಾಟಿದೆ.ಆದರೆ ಬರಹ, ಲೇಖನ, ಮತ್ತು ಕವನಗಳು ಗುಣಮಟ್ಟದಲ್ಲಿ ಉತ್ತಮ್ಮವಾಗಿದ್ದವು.ಬದು...

ಒಸಾಮ ಬಿನ್ ಲಾಡನ್ ಇನ್ನಿಲ್ಲ !!!

ಮೇ ೦೧ ಬ್ಲಾಗ್ ೪೮ ವೀಕ್ಷಣೆ

ಒಸಾಮ ಬಿನ್ ಲಾಡನ್ ಇನ್ನಿಲ್ಲ !!!ಈ ದಿನ ಬೆಳಗ್ಗೆ ಟಿ.ವಿ. ವಾಹಿನಿಗಳು ಒಸಮಾಬಿನ್ ಲಾಡನ್ ಎಂಬ ಭಯೋತ್ಪಾದಕನ ಅಂತ್ಯವನ್ನು ಪ್ರಸಾರ ಮಾಡುತ್ತಿದ್ದವು. ಪಾಕಿಸ್ತಾನದ ಇಸ್ಲಾಮಭಾದ್ ಹೊರವಲಯದಲ್ಲಿ ಅಡಗಿದ್ದ ಲಾಡನ್ , ಅಮೇರಿಕದ ಸಿಐಎ ಸೈನಿಕರ ದಾಳಿಗೆ ಸ...

ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ

ಏಪ್ರಿಲ್ ೨೮ ಲೇಖನ ೨,೪೮೫ ವೀಕ್ಷಣೆ

ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ ರಜಾದಿನ ಜಿಟಿಜಿಟಿ ಮಳೆ, ತಿಂಡಿ ಮುಗಿಸಿ ಕೂತಾಗ ಎಲ್ಲಿಗಾದರು ಹೋದರಾಗದೆ ಎನ್ನುವ ಭಾವ. ಆಗ ಮನುವಿನ ದೂರವಾಣಿಯ ಕರೆ "ಮನೆಗೆ ಬಂದು ಹೋಗು ,ಎಂತದೊ, ಅಜ್ಜಿ ನಿನ್ನ ನೆನೆಯುತ್ತಿದ್ದಾರೆ' ಅಂದ. ಸರಿ ಹೋಗಿ ತ...

ಮನದ ಭಾವ...

ಏಪ್ರಿಲ್ ೨೨ ಬ್ಲಾಗ್ ೫೪ ವೀಕ್ಷಣೆ

ಮನದ ಭಾವ...ನಗುವಿರಾದರೆ ಒಮ್ಮೆ ನಕ್ಕುಬಿಡಿ ಮನತುಂಬಿ ನಗುವಾಗಲು ಮನದಲ್ಲಿ ಏಕೆ ಬಿಗುಮಾನ ಬಿಂಕನಗುವು ಕಳೆವುದು ನಿಮ್ಮ ಮನದೆಲ್ಲ ಚಿಂತೆನಗಲು ನಗಿಸಲು ನಿಮಗೆ ಮತ್ತೇನು ಶಂಕೆಅಳುವಿರಾದರೆ ಒಮ್ಮೆ ಅತ್ತುಬಿಡಿ ಮನಪೂರ್ತಿಅಳುವು ಕೊಡುವುದು ಜೀವನಕೆ ಹೊ...

ಕಥೆ: ಮೇಲೊಂದು ಗರುಡ ಹಾರುತಿದೆ

ಏಪ್ರಿಲ್ ೧೮ ಲೇಖನ ೧,೮೩೧ ವೀಕ್ಷಣೆ

ಕಥೆ: ಮೇಲೊಂದು ಗರುಡ ಹಾರುತಿದೆ ಮನದಲ್ಲಿ ಸಂತೋಷ ತುಂಬಿಬರುತ್ತಿತ್ತು.ನನ್ನ ಸಾದನೆ ನನಗೆ ಹೆಮ್ಮೆ ಎನಿಸುತ್ತಿತ್ತು. ನಿಜ ನನಗೆ ಸಾದ್ಯವಾಗಿತ್ತು! ಗಾಳಿಯಲ್ಲಿ ತೇಲುವುದು ನನಗೆ ಸಾದ್ಯವಾಗಿತ್ತು! ನಿದಾನಕ್ಕೆ ಎರಡು ಕೈಗಳನ್ನು ಅಗಲಿಸಿ ಪಕ್ಷಿಯರೆಕ್...

ಗುಜರಾತ್ ಮಾದರಿ !

ಏಪ್ರಿಲ್ ೧೧ ಬ್ಲಾಗ್ ೫೦ ವೀಕ್ಷಣೆ

ಗುಜರಾತ್ ಮಾದರಿ !ಮೊನ್ನೆ ಮೊನ್ನೆ ನಮ್ಮವರೆಲ್ಲ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದುಬಿಟ್ರು , ಎಲ್ಲೆಲ್ಲೂ ಜೈಕಾರ ! ಎಲ್ಲರು ಹೊಗಳಿದ್ವಿ ನಮ್ಮ ಆಳುವ ದೊರೆಗಳು ತಮ್ಮ ಆಸ್ಥಾವ ವಿದ್ವಾಂಸರನ್ನು ಅಕ್ಷರಲಕ್ಷ ಕೊಟ್ಟು ಸನ್ಮಾನ ಮಾಡೊ ರೀತೀಲಿ ಖುಷಿಪಟ...

ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ?

ಏಪ್ರಿಲ್ ೦೮ ಲೇಖನ ೯೮೩ ವೀಕ್ಷಣೆ

ಅಣ್ಣಾ ಭ್ರಷ್ಟಾಚಾರ ಅಂದ್ರೆ ಏನಣ್ಣ ? ಅಣ್ಣ ಹಜಾರೆ ಭ್ರಷ್ಟಾಚಾರದ ವಿರುದ್ದ ಉಪವಾಸಕ್ಕೆ ಕುಳಿತರು. ಟೀವಿ ಹಾಗು ಪತ್ರಿಕ ಮಾಧ್ಯಮಗಳು ಉತ್ಸಾಹದಿಂದ ಅವರಿಗೆ ಹಾಗು ಆಂದೋಲನಕ್ಕೆ ಪ್ರಚಾರಕೊಡಲು ನಿಂತಿವೆ.ಕೆಲವು ಅಮಾಯಕ ಹೆಂಗಸರು ಹೇಳುತ್ತಿದ್ದಾರೆ 'ಎ...

ಶ್ರೀಯೋಗಿನಾರೇಯಣ ಯತೀಂದ್ರ ತಾತಯ್ಯನವರ ಕಾಲಜ್ಞಾನ - ಪುಸ್ತಕ ಸಾರಂಶ ರೂಪ (೧)

ಏಪ್ರಿಲ್ ೦೭ ಲೇಖನ ೨,೦೧೯ ವೀಕ್ಷಣೆ

ಶ್ರೀಯೋಗಿ ನಾರೇಯಣ ಯತೀಂದ್ರ ತಾತಯ್ಯನವರ ಕಾಲಜ್ಞಾನ ಕನ್ನಡಕ್ಕೆ ಕೈಪು ಲಕ್ಷ್ಮೀನರಸಿಂಹಶಾಸ್ತ್ರಿಗಳು -ಈ ಪುಸ್ತಕದ ಸಾರಂಶರೂಪ ಈ ಲೇಖನಕೋಲಾರ ಜಿಲ್ಲೆಯ ಕೈವಾರ ಒಂದು ಕಾಲಕ್ಕೆ ಕೈವಾರನಾಡು ಎಂದೆ ಪ್ರಸಿದ್ದ. ಅಲ್ಲಿನ 'ತಾತಯ್ಯ'ರೆಂದು ಪ್ರಸಿದ್ದರಾದ...

ಯುಗಾದಿಯ ಹೊಸ ಭಾವ !

ಏಪ್ರಿಲ್ ೦೫ ಬ್ಲಾಗ್ ೬೬ ವೀಕ್ಷಣೆ

ಉಗಾದಿ ಹಬ್ಬ ಎಂದಿನಂತೆ ಬಂದು ತಣ್ಣಗೆ ಕರಗಿ ಹೋಗುತಿತ್ತು , ಸಂಜೆಯಾಗುತ್ತ ಬಂದಂತೆ ಮನೆಗೆ ಬಂದಿದ್ದ ಅಣ್ಣ ಅವರ ಸಂಸಾರ , ಅವನ ಮಗಳು ಎಲ್ಲ ಹೊರಟರು. ಒಬ್ಬಟ್ಟಿನ ಊಟದ ಜಡತೆಗೊ ಅಥವ ಯಾತಕ್ಕೊ ಸೂರ್ಯ ಕೆಂಪು ಕೆಂಪಾಗಿ ಕೆಳಗೆ ಇಳಿಯತೊಡಗಿದ. ಬೆಳಗ್ಗಿ...

ಮೊನಾಲಿಸ..

ಏಪ್ರಿಲ್ ೦೧ ಬ್ಲಾಗ್ ೬೦ ವೀಕ್ಷಣೆ

ಆಸ್ಟ್ರೇಲಿಯ ಸಿಡ್ನಿಯಲ್ಲಿ ಪ್ರದರ್ಶನಕ್ಕೆಂದು ರಚಿತವಾದ ಬೃಹದಾಕಾರದ ಮೊನಾಲಿಸ ಚಿತ್ರ ಗಮನಿಸಿ ಯಾವುದರಿಂದ ರಚಿತವಾಗಿದೆಯೆಂದು ಕುತೂಹಲವೆ ಕೆಳಗಿನ ಚಿತ್ರ ಗಮನಿಸಿ ಇನ್ನು ತಿಳಿಯಲಿಲ್ಲವೆ ? ಮತ್ತು ಕೆಳಗಿನ ಕೊನೆಯ ಚಿತ್ರ ನೋಡಿ ತಿಳಿಯಿತಲ್ಲವೆ ? -...

ದೋನಿ ಏನು ಮಾಡಲಿ ?

ಮಾರ್ಚ್ ೩೧ ಬ್ಲಾಗ್ ೬೫ ವೀಕ್ಷಣೆ

ದೋನಿ ಏನು ಮಾಡಲಿ ?ಚಿತ್ರ ೧ :ಸಚಿನ್ : ಏನು ಮಾಡಲಿ ದೋನಿ ನನಗೇಕೊ ಗೊಂದಲ ಎನಿಸುತ್ತಿದೆದೋನಿ: ಏಕೆ ಸಚಿನ್ ಬ್ಯಾಟಿಂಗ್ ಕಷ್ಟವಾಗುತ್ತಿದೆಯ ಎಲ್ಲರು ಆಗಲೆ ಔಟ್ ಆಗುತ್ತಿದ್ದಾರೆ ನೀವೊಬ್ಬರೆ ಆದಾರ ಸ: ಅದಲ್ಲ ದೋನಿ ನಾನಗಲೆ ೮೦ ರ ದಾಟಿ ಆಯಿತು ಸೆಂಚ...