ಒಮ್ಮೆ ನಕ್ಕು ಬಿಡಿ - ೧೯
ಒಮ್ಮೆ ನಕ್ಕು ಬಿಡಿ - ೧೯ಊರ ಹೊರವಲಯದ ಮನೆ. ಮನೆಯಲ್ಲಿ ಗೃಹಿಣಿ ಒಂಟಿಯಾಗಿದ್ದಳು. ಹೊರಗೆ ಬಿಕ್ಷುಕನ್ನೊಬ್ಬ ಬಂದ"ಅಮ್ಮಾ ತಾಯಿ ಏನಾದರು ಹಾಕಿಯಮ್ಮ ಬಿಕ್ಷೆ" ಎಂದು ಕೂಗಿದ"ಏನು ಇಲ್ಲ ಮುಂದೆ ಹೋಗಪ್ಪ " ಎಂದಳು ಯಥಾಪ್ರಕಾರ.ಬಿಕ್ಷುಕನಿಗೆ ಏಕೊ ರೇಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
partha1059
ಒಮ್ಮೆ ನಕ್ಕು ಬಿಡಿ - ೧೯ಊರ ಹೊರವಲಯದ ಮನೆ. ಮನೆಯಲ್ಲಿ ಗೃಹಿಣಿ ಒಂಟಿಯಾಗಿದ್ದಳು. ಹೊರಗೆ ಬಿಕ್ಷುಕನ್ನೊಬ್ಬ ಬಂದ"ಅಮ್ಮಾ ತಾಯಿ ಏನಾದರು ಹಾಕಿಯಮ್ಮ ಬಿಕ್ಷೆ" ಎಂದು ಕೂಗಿದ"ಏನು ಇಲ್ಲ ಮುಂದೆ ಹೋಗಪ್ಪ " ಎಂದಳು ಯಥಾಪ್ರಕಾರ.ಬಿಕ್ಷುಕನಿಗೆ ಏಕೊ ರೇಗಿ...
ನಮ್ಮ ಭಾಷೆ ಪರಿಪೂರ್ಣವಲ್ಲವೆ ?ಹೀಗೊಂದು ಪ್ರಶ್ನೆ ಇದ್ದಕ್ಕಿದ್ದಂತೆ ನನ್ನಲ್ಲಿ ಮೂಡಿತು. ಕೆಲವು ವಾರಗಳ ಹಿಂದೆ ಅದನ್ನು ಯೋಚಿಸುವ ಅಗತ್ಯವೆ ನನಗಿರಲಿಲ್ಲ, ಎಷ್ಟೋ ವರ್ಷಗಳಿಂದ ಬರೆಯುವ ಅಗತ್ಯವೆ ನನಗೆ ಬಂದಿರಲಿಲ್ಲ , ಸರಿಯಾಗಿ ಹೇಳಬೇಕೆಂದರೆ ಬ್ಯಾ...
ಸಿನಿಮಾ ಪ್ರಾರಂಬವಾಗಿ ಕತ್ತಲಾವರಿಸಿದ್ದು. ಸಾಲಿನ ಕೊನೆಯ ಸೀಟಿನಲ್ಲಿ ಕುಳಿತಿದ್ದ ಸಿದ್ದಲಿಂಗ. ಸಾಲಿನ ಮದ್ಯದಿಂದ ಎದ್ದುಹೋದವನೊಬ್ಬ ಇವನ ಕಾಲು ತುಳಿಯುತ್ತ ಹೊರಹೋದ. ಸಿದ್ದಲಿಂಗನಿಗೆ ರೇಗಿ ಹೋಗಿತ್ತು. ಹೊರಹೋಗಿದ್ದ ವ್ಯಕ್ತಿ ಮತ್ತೆ ಕತ್ತಲಲ್ಲಿ...
ಈ ಜೋಕ್ ಶ್ರೀಮತಿ|ನಾಗರತ್ನರವರ ನಗು ಬಂದ್ರೆ ನಕ್ಕು ಬಿಡಿಯ ಮುಂದುವರೆದ ಬಾಗಸಣಕಲ ಸಿನಿಮಾ ಟಾಕೀಸಿನಲ್ಲಿ ಮೊದಲು ಟಿಕೆಟ್ ಪಡೆದು ಒಳಓಡಿದ. ತನಗೆ ಪರದೆ ಸರಿಯಾಗಿ ಕಾಣುವಂತೆ ಒಂದು ಸೀಟನ್ನು ಆರಿಸಿ ಕೂತ. ತಿನ್ನಲು ಏನಾದರು ತರೋಣವೆಂದು ಹೊರಹೋಗಿ ಚಿಪ...
ಕೊಳಕಾಗಿ ಶಾಲೆಗೆ ಬರುತ್ತಿದ್ದ ತಿಂಮನಿಗೆ ಟೀಚರ್ ಬುದ್ದಿ ಹೇಳುತ್ತಿದ್ದರು, "ದಿನವೂ ಶುಭ್ರವಾಗಿ ಬರಬೇಕು ತಿಂಮ, ನಿನ್ನ ಮುಖನೋಡು ಬೆಳಗ್ಗೆ ಎದ್ದು ತಿಂಡಿತಿಂದ ನಂತರ ಮುಖ, ಬಾಯಿ ತೊಳದೆ ಇಲ್ಲ, ನಿನ್ನ ಮೂತಿನೋಡಿದರೆ ಬೆಳಗ್ಗೆ ಏನು ತಿಂಡಿತಿಂದೆ ಅ...
ಬರೆಯಲಾರೆ ಕವನದಲ್ಲಿ ಗೆಳತಿ ನನ್ನ ಪ್ರೀತಿಯನ್ನುಪದಗಳ ನಡುವೆ ಅದು ಕಳೆದು ಹೋದೀತು| ಕಣ್ಣಿನಲ್ಲಿ ತೋರಲಾರೆ ಗೆಳತಿ ನನ್ನ ಪ್ರೀತಿಯನ್ನುಕಣ್ಣಂಚಿನ ಬಿಂದುವಿನಲ್ಲಿ ಅದು ಕರಗಿ ಹೋದೀತು|ಮಾತಿನಲ್ಲಿ ಆಡಿ ತೋರಲಾರೆ ಗೆಳತಿನನ್ನ ಪ್ರೀತಿಯನ್ನು ಮಾತುಗಳ ನ...
ಯಾರಾದರು ಬರುವರಿದ್ದೀರ ?ಪ್ರಿಯ ಸಂಪದಿಗರಿಗೆ 23-02-2011 ರಂದು ಸಂಪದಿಗ ಶ್ರೀ ಜಯಂತ್ ರಾಮಾಚಾರ್ ಗೃಹಸ್ಥರಾಗಲಿದ್ದಾರೆ. ಆ ದಿನ ನಾನು ಹೋಗೋಣವೆಂದಿದ್ದೇನೆ. ಬೆಳಗ್ಗೆ ಸುಮಾರು 11.30 ರ ಹೊತ್ತಿಗೆ ಅಲ್ಲಿರಬೇಕೆಂದು ಸದ್ಯ ನನ್ನ ಯೋಚನೆ. ಆದಿನ ಮತ್...
ತಿಂಗಳಿಗೊಂದು ದೆವ್ವದ ಕಥೆ : ಬೆಳ್ಳಿ ಲೋಟಬಾನುವಾರ ಮನುವನ್ನು ನೋಡಿ ಬರೋಣ ಅಂತ ಅವರ ಮನೆಗೆ ಹೋದೆ. ಅವನ ಇಬ್ಬರು ಮಕ್ಕಳು ಸನತ್ ಹಾಗು ಸಾಕೇತ್ ಸುಮಾರು ಆರು ಹಾಗು ಎಂಟು ವರ್ಷದವರು ಅಂಕಲ್ ಬಂದ್ರು ಅಂತ ಸಂಭ್ರಮ ಅವರಿಗೆ. ಮನು ನನಗೆ ಸ್ನೇಹಿತ ಹಾಗೆ...
ಪುಟ್ಟನ ನಾಯಿಮರಿ ನಾಯಿಯೊಂದು ಓಡಿಬಂದುಕಲ್ಲ ಮೇಲೆ ಕುಳಿತು ಕೊಂಡುಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು| ಬೀದಿ ನಾಯಿ ಎಲ್ಲ ಸೇರಿಬಾಲಎಳೆದು ಕಿವಿಯ ಕಚ್ಚಿ ಹಿಂದೆ ಮುಂದೆ ಸೇರಿ ಅದನು ಕಾಡತೊಡಗಲು| ಗೆಳೆಯರೊಡನೆ ಆಡುತಿದ್ದ ಮುದ್ದು ಪುಟ್ಟ ಓಡಿಬ...
ಆದಿ ಅಂತ್ಯವಿಲ್ಲವೆನ್ನುವಂತೆ ವಿಶಾಲವಾಗಿ ಹರಡಿರುವ ಹಿಮಾಲಯದ ಪರ್ವತಗಳ ಸಾಲುಸಾಲು. ದೇವ ಗಂಧರ್ವರಿಗೆ ತಪೋ ನಿರತರಿಗೆ ಪ್ರಿಯವೆನಿಸುವ ಕಣಿವೆ ತಪ್ಪಲುಗಳು. ಬೆಳಗಿನ ಹೊತ್ತು ಬೆಳ್ಳಿಕವಚ ಹೊದಿಸಿದಂತೆ ಸಂಜೆ ಅದರ ಮೇಲೆಯೆ ಚಿನ್ನ ಕರಗಿಸಿ ಸುರಿದಂತೆ...
ನಿನ್ನ ಬಾನುವಾರ ಹೀಗೆ ಮಾತನಾದುತ್ತ ಮನೆಯ ಹಾಲಿನಲ್ಲಿ ಕುಳಿತಿದ್ದೆ, ನಮ್ಮ ಚಿಕ್ಕಪ್ಪನ ಮಗ ಶ್ರೀದರ ಬಂದಿದ್ದ. ಹಾಲಿನ ಒಂದು ಬದಿಯ ಲೈಟ್ ಹಾಕಿದ್ದು ಎದುರು ಬದಿಯ ಟ್ಯೂಬ್ ಲೈಟ್ ಹಾಕಿರಲಿಲ್ಲ. ಹಾಕೋಣ ಅಂತ ಎದ್ದು ಸ್ವಿಚ್ ಅದುಮಿದೆ. ಏಕೊ ಟ್ಯುಬ್ ಹ...
ಒಮ್ಮೆ ಪ್ರೊಪೆಸರ್ ಒಬ್ಬರು ಹಳ್ಳಿಗೆ ಹೋಗಿದ್ದರು. ಮನೆಯ ಮುಂದೆ ಹೋಗುತ್ತ , ಮನೆಯೊಂದರ ಮುಂದೆ ಗೋಡೆಗೆ ತಟ್ಟಿದ್ದ ಬೆರಣಿಯನ್ನು ಅಚ್ಚರಿಯಿಂದ ನೋಡುತ್ತ ನಿಂತು ಬಿಟ್ಟರು. ಮನೆಯೊಡತಿ ಹೊರಬಂದಳು ಸೂಟು ಬೂಟು ದರಿಸಿ ಕಣ್ಣರಳಿಸಿ ನಿಂತಿದ್ದ ಸಾಹೇಬರನ್...