ವಾರಸುದಾರನಿಲ್ಲದ ಒಂಟಿ ಚಪ್ಪಲಿ
೧. ವಾರಸುದಾರನಿಲ್ಲದ ಒಂಟಿ ಚಪ್ಪಲಿಯಂತಾಗಿದೆ ಮನ ಜೊತೆ ಸಾಗಿದ ಹಾದಿಗಳ ನೆನಪಲ್ಲಿ ಸಾಕಿ ಬಂದು ಬಿಡು ಕೊನೆಯ ಬಾರಿ ಬದಿಯ ಬೇಲಿಯ ಮೇಲಿನ ಹೂವು ಒಮ್ಮೆಯಾದರೂ ನಕ್ಕೀತು. ೨. ಎರೆಡೂ ಬದಿಯ ಮೌನದ ನಡುವೆ ಅನಾಥವಾಗಿವೆ ನೆನಪುಗಳು. ೩. ಆಗಂತುಕ ರಾತ್ರಿಗಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ravi kumbar
೧. ವಾರಸುದಾರನಿಲ್ಲದ ಒಂಟಿ ಚಪ್ಪಲಿಯಂತಾಗಿದೆ ಮನ ಜೊತೆ ಸಾಗಿದ ಹಾದಿಗಳ ನೆನಪಲ್ಲಿ ಸಾಕಿ ಬಂದು ಬಿಡು ಕೊನೆಯ ಬಾರಿ ಬದಿಯ ಬೇಲಿಯ ಮೇಲಿನ ಹೂವು ಒಮ್ಮೆಯಾದರೂ ನಕ್ಕೀತು. ೨. ಎರೆಡೂ ಬದಿಯ ಮೌನದ ನಡುವೆ ಅನಾಥವಾಗಿವೆ ನೆನಪುಗಳು. ೩. ಆಗಂತುಕ ರಾತ್ರಿಗಳ...
ಇಷ್ಟು ದಿನ ಎಲ್ಲಿದ್ದೆ ನೀನು? ಈಗ ಕೇಳಲು ಬಂದಿರುವೆ ಹೇಗಿದ್ದೀಯೆಂದು. ನೀನಿಲ್ಲದೆ ಕಳೆದಿವೆ ದಿನಗಳು ಒಂಟಿತನದ ಕತ್ತಲೆಯಲ್ಲಿ. ನಿನ್ನ ನಂತರ ನನ್ನಿಂದಲೂ ಪ್ರೀತಿಸಲಾಗಲಿಲ್ಲ ಒಡೆದ ಹೃದಯ ಸಂತೆಯಲಿ ಮಾರಾಟವೂ ಆಗಲಿಲ್ಲ! ವರುಷಗಳವರೆಗೆ ನನ್ನ ಕಾಯುವಿ...
(೧) ನಮ್ಮೀ ಸಂಬಂಧದ ಅಗ್ನಿದಿವ್ಯಕ್ಕೆ ಪ್ರೀತಿಯ ನೆನಪುಗಳ ಹವಿಸ್ಸು. (೨) ನೆನಪಿನಂಗಳ ಗುಡಿಸ ಹೊರಟಿದ್ದೇನೆ ಆದರೆ ಜೊತೆಗಿರುವುದು ಪ್ಲಾಸ್ಟಿಕ್ ಕಸಪೊರಕೆಯಂಥ ನಿನ್ನ ನೆನಪು - ಎಂದು ಸವೆಯುವುದಿಲ್ಲ. (೩) ಕುಡಿದಿರಬೇಕಂತೆ ಯಾವಾಗಲು ವೈನ್, ಕಾವ್ಯ...
ಯಾಕೋ ಇಂದು ಅವಳ ನೆನಪು ಕಾಡುತಿದೆ. ( ಹಾಗಂತ ಯಾವತ್ತು ನೆನೆಯೋದಿಲ್ಲ ಅಂತಲ್ಲ). ಅವಳು ನನ್ನೆಲ್ಲ ಕಲ್ಪನೆಯ ಸಾಕಾರ. ಭೋರ್ಗರೆದು ಹರಿಯುವ ನದಿಗೆ ಜನ ರುದ್ರ ರಮಣೀಯ ಎಂದು ಕರೀಬಹುದು. ಆದರೆ ಇವಳು ಮಾತ್ರ ಸದ್ದಿಲ್ಲದೇ ಮೌನವಾಗಿ ನನ್ನ ಎದೆ ನೆಲಕ್ಕೆ...
೧. ಒಂದು ಹಿಡಿ ಪ್ರೀತಿ ಮತ್ತು ಅನ್ನಕ್ಕಾಗಿ ಈ ಬದುಕು- ನವರಸ. ಕೊನೆಗೆ ಕಾಣದ ಊರಿನ ಕನಸು. ಸುಮ್ಮನೆ ಮುಗಿದು ಹೋಗುವ ಸಾಲು, ದಾರಿ, ಬಂಧ. ೨. ಮಾತಿನ ಶವ ಬಿದ್ದ ಮನದಂಗಳದಲಿ ನೆನಪುಗಳೇ ಸಂಗಾತಿಗಳು. ೩. ಉಸಿರ ಲಾಲಿಯ ಹಾಡಲಾಗದ ಮೂಕಿ ನಾನು. ಬಾ ಮತ್...
ಅದೆಂಥ ಸೆಳೆತ ಆ ನಿನ್ನ ಕಣ್ಣುಗಳದು? ಮಬ್ಬುಕವಿದ ಹೃದಯಕೆ ಹಿಡಿದಿವೆ ದೀವಿಗೆ. ಸಂಜೆಯ ಮಬ್ಬುಗತ್ತಲಲಿ ಗೂಡಿಗೆ ಮರಳಿ ಬರುವ ಹಕ್ಕಿ ಜೊತೆಗಾರನನ್ನು/ ಳನ್ನು ಕೂಡಿದಂತ ಬೆಚ್ಚನೆಯ ಭಾವ ನಿನ್ನ ಸೇರಿದಾಗಲೆಲ್ಲ. ಆಹಾರವನ್ನರಸಿ ಸುಸ್ತಾಗಿ ವಾಪಸು ಬಂದ ಹ...
"ನನ್ನೊಳಗೆ ಒಂದು ಭಾರಿ ಉತ್ಪಾತವಾಗದೆ, ಬುದ್ಧನನ್ನು ಹಿಡಿಯುವ ಸಾಧ್ಯತೆ ಇಲ್ಲ ಅನಿಸಿತು" ಎಚ್. ಎಸ್. ವೆಂಕಟೇಶಮೂರ್ತಿ ಉತ್ಪಾತವಾಗಬೇಕಿದೆ ಈಗ ಮನೆಗಳಲ್ಲಿ ಗುಡಿಗಳಲ್ಲಿ ಚರ್ಚು ಮಸೀದಿಗಳಲ್ಲಿ ಮತ್ತೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನಗಳಲ್ಲಿ. ಹಸಿದ...
ಕಿರಣಗಳಭಾರಕ್ಕೆ ಸೋತಸೂರ್ಯ ಪಡುವಣದಸಮುದ್ರದ ಎದೆಯಲ್ಲಿ ಪಿಸುಗುಡಲು ಹವಣಿಸುತ್ತಇರುವಾಗ ಅಗೋತಿಂಗಳ ಆಗಮನ *************** ಅವಳಕಣ್ಣಆಳ ತಿಳಿಯದೆಈಜು ಬಾರದಅವನು ತನ್ನನ್ನೇಬಲಿಕೊಡುತ್ತಾನೆ. *************** ಅವಳೆಂದರೆಅವನಿಗೆ ಸತ್ತುಹೋಗುವಷ್ಟು...
ಹರಿದು ಹೋದ ಚಿಂದಿ ಬಟ್ಟೆಗಳಂತೆಉಳಿದಿರುವ ಕಹಿ ನೆನಪುಗಳ ಹೊರ ಚೆಲ್ಲಿ ಮತ್ತೆ ಮರಳಬೇಕಿದೆ ಒಂದೊಮ್ಮೆ ಗೆಲುವಾಗಿದ್ದ ಮನಸ್ಸಿನೆಡೆಗೆ. *******************************ಪ್ರತಿದಿನವೂ ಹೀಗೆ ಕನಸುಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಮನದ ಆಳ ಬಾವ...
ಬದುಕಿನ ಇನ್ನೊಂದು ದಿನ ಹಾಗೆ ಸುಮ್ಮನೆ ತಿಳಿಯದಂತೆ ಮೊಬೈಲ್ ಕರೆನ್ಸಿ ಯಂತೆ ಮುಗಿದು ಹೋಯಿತು. ವಿನಾಕಾರಣ ಬದುಕುವ ನನ್ನೀ ಹಂಬಲ ಕಾಲದ ಓಟಕ್ಕೆ ಸರಿ ಹೊಂದದೆ ........ಕಳೆಗುಂದಿದೆ.
ಬಾನಂಚಲಿ ಸೂರ್ಯನ ಹೆಣ ತೇಲುವಾಗ ಚಂದ್ರನ ತೊಟ್ಟಿಲು ತೂಗುತ್ತಿತ್ತು. ************ ನಿನ್ನ ಮರೆತು ಮಾಡುವುದೇನಿದೆ? ಒಂಟಿತನದ ಯಾತನೆ ನೀಗಲು ನೀನು ಕೊಟ್ಟ ನೋವುಗಳಾದರೂ ಇರಲಿ. **************** ನೀ ಕಟ್ಟಿಕೊಟ್ಟ ನೆನಪಿನ ಬುತ್ತಿಯೊಂದೆ ಸಾಕು ಜ...