ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರವಿಕುಮಾರ್. ಎಸ್. ಕುಂಬಾರ
ರ

ರವಿಕುಮಾರ್. ಎಸ್. ಕುಂಬಾರ

ravi kumbar

೩೮ ಲೇಖನಗಳು ೧೮,೩೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹೇಗೆ ಹೇಳಲಿ?

ಫೆಬ್ರ ೨೫ ಕವನ ೧,೩೮೮ ವೀಕ್ಷಣೆ

ಮನದ ಮುರುಕುಗಳಲಿ ಬಿರುಕೆಬ್ಬಿಸಿದ ನೆನಪುಗಳಿಗೆ ಹೇಗೆ ವಿದಾಯ ಹೇಳಲಿ?ಭಾವುಕತೆಯ ಪರಿಧಿಯಾಚೆ ಸರಿದರೆ ನನ್ನ ನಾನೇ ಕಳೆದುಕೊಳ್ಳುವ ಭಯವಿದೆ. ಎಲ್ಲರಂತಿರಲಾಗದೆ ಭಾವನೆಗಳಿಗೆ ಕಿವಿಯಾಗುವ ಮೌನಿಯ ಮುಂದೆ ಹರವಿಟ್ಟರೆ ಹೇಗೆ?ಶೃತಿ ಮಾಡಿಟ್ಟ ವೀಣೆಯಂತೆ ಆ...

ಕದಡುವ/ಕಾಡುವ ಚಿತ್ರಗಳು-೧

ಫೆಬ್ರ ೧೨ ಲೇಖನ ೯೪೫ ವೀಕ್ಷಣೆ

ನನಗಾಗ ಸುಮಾರು ಐದೋ ಆರೋ ವರ್ಷಗಳಿದ್ದಿರಬಹುದು. ಅಮ್ಮನ ತವರೂರಾದ ಬಾಗಲಕೋಟೆಗೆ ಬೇಸಿಗೆಯ ರಜೆ ಕಳೆಯಲು ನಾವೆಲ್ಲರೂ ಅಲ್ಲಿಗೆ ಹೋಗಿದ್ದು. ಆಗೆಲ್ಲ ಈಗಿನಂತೆ ಹಳೆ ನಗರ ಮುಳುಗಿರಲಿಲ್ಲ. ಹಳೇಪೇಟೆ, ಕಿಲ್ಲಾ ಪ್ರದೇಶ, ದನದ ಪೇಟೆ, ಕುಂಬಾರ ಓಣಿಗಳಲ್ಲೆಲ...

ನಿನಗೆ ಮಾತ್ರ

ಜನ ೦೩ ಕವನ ೪೭೦ ವೀಕ್ಷಣೆ

ಎದೆಯ ನೋವುಗಳನು ಹಾಡಾಗಿಸಿ ಭಾವನೆಗಳ ಬಿಕರಿ ಮಾಡುವುದು ಈಗೀಗ ನನಗೆ ತಿಳಿದಿದೆ ಬಿಡು. ಇರಲಾರೆ ಹೀಗೆ ಗುರಿ ತಪ್ಪಿದ ಬಾಣದಂತೆ ಒಂಟಿ ಸಲಗದಂತೆ, ಹಸಿವೆಗೆ ಚೀರುತಿರುವ ಅಳಿಲಿನಂತೆ ದೇವರಿಗೆ ಬಿಟ್ಟ ಗೂಳಿಯಂತೆ. ಎಷ್ಟು ಗೋಳಿಟ್ಟರೂ ಕರಗದ ಹೃದಯದ ಮುಂದ...

? ? ? ? ? ?

ಡಿಸೆಂ ೧೦ ಕವನ ೧,೧೫೧ ವೀಕ್ಷಣೆ

ಮಣ್ಣ ಹಾದಿಗಳಲ್ಲಿ ಏಕಾಂಗಿ ಯಾತ್ರೆ ಹೊರಟ ಪಯಣಿಗ ಬದುಕ ಮರ್ಮ ಅರಿಯುವೆನೆಂಬ ಸಾಹಸದಿ ಮುನ್ನಡೆಯುತಿರಲು... ಆಗಾಗ ಜೊತೆ ನಡೆವ ನೆರಳು ಮುನಿಸಿಕೊಂಡಂತೆ ಮಾಯ. ಹಾದಿಬದಿಯ ಬೇಲಿಯ ಮೇಲಿನ ಗೋಸುಂಬೆ ಗೋಣುದ್ದ ಮಾಡಿ ಕರೆದಂತೆಯೋ, ಪ್ರಶ್ನಿಸಿದಂತೆಯೋ, ಹ್...

ಮಂಡಕ್ಕಿ ಭಟ್ಟಿಯ ತಿಮ್ಮನ ಹಾಡು

ನವೆಂ ೨೬ ಕವನ ೧,೪೭೫ ವೀಕ್ಷಣೆ

ದುಡಿದು ಸವೆಸಿದ ಕೈಯ ರೇಖೆಗಳೂ ನಿರೀಕ್ಷೆಯ ಹಾಡನ್ನು ಕೊಂದಿವೆ ತಿದಿಯೂದಿದ ಕುಲುಮೆಯ ಕಾವು - ಹೊಗೆ ಚಹರೆಯ ರೂಪಕ್ಕೆ ಕಪ್ಪುಡಿಸಿವೆ. ಪಟ ಪಟನೆ ಅರಳುವ ಮಂಡಕ್ಕಿಯಂತೆ ನನ್ನ ಕನಸುಗಳು ಅರಳುವುದಿಲ್ಲ ಸಂಜೆ ಹಟ್ಟಿ ಎದುರು ಕಾದು ಕೂತ ಅಪ್ಪ ಹೆಂಡದಂಗಡಿ...

ಗಂಗೆಯ ತಟದಲ್ಲಿ

ನವೆಂ ೧೫ ಕವನ ೬೯೬ ವೀಕ್ಷಣೆ

ಪಾಪ ತೊಳೆವ ಗಂಗೆಯ ತಟದಲ್ಲಿ ಪುಣ್ಯವ ಹುಡುಕುತ್ತಾ ಹೊರಟ ಯಾತ್ರಿಕನಿಗೆ ಇದುವರೆಗೆ ಕಂಡಿದ್ದು- ಕಾಣದ್ದು, ಕಾಣಬಹುದಾದದ್ದು ಏನಿರಬಹುದು ಎಂಬ ಕುತೂಹಲ. ಗಂಗೆ ಎಲ್ಲರ ಪಾಪ ತೊಳೆಯುವುದೇ ಆದಲ್ಲಿ ಕಾಶಿಯಲ್ಲಿ ಪಾಪಿಗಳೇ ಇಲ್ಲವೇ? ನನ್ನ ಸಹಜ ವಿಕ್ಷಿಪ್ತ...

ಜಯ ಹೋ ಕರ್- ನಾಟಕ ಮಾತೆ

ನವೆಂ ೦೨ ಬ್ಲಾಗ್ ೪೭ ವೀಕ್ಷಣೆ

ನಮ್ಮ ರಾಜ್ಯದ ಹೆಸರಲ್ಲೇ ಇದೆ ನಾಟಕ ಚೆಡ್ಡಿ ರಾಜಕಾರಣಿಗಳು ಪಾಲಿಸುತಿಹರು ಅದನು ಚಾಚೂ ತಪ್ಪದೆ ಹೇಗಿದೆ ನೋಡಿ ಅವರ ಮರಕೋತಿಯಾಟ. ರೈತರ ಎದೆಗೆ ಗುಂಡಿಟ್ಟು ಮಾಧ್ಯಮದ ಮುಂದೆ ಮೊಸಳೆ ಕಣ್ಣೀರು ಸುರಿಸುವರು. ಗಣಿಯ ಧೂಳನು ನಮ್ಮ ಕಣ್ಣಿಗೆರಚಿ ರೆಸಾರ್ಟ್...

ದಿನದ ನನ್ನ ಅನುಭವ

ಅಕ್ಟೋ ೧೬ ಪುಟ ೯೩ ವೀಕ್ಷಣೆ

ಇವತ್ತು ಮಧ್ಯಾನ್ಹ ....... ನಮ್ಮ ಪ್ರೊಫೆಸರ್ ಒಬ್ಬರು ಊಟಕ್ಕೆ ಕ್ಯಾಂಪಸ್ ನ ಕನ್ನಡ ಬಂಧುಗಳನ್ನೆಲ್ಲ ಕರೆದಿದ್ದರು. ಸವಿಯಾದ ಭೋಜನ ಸವಿದು ಅಮ್ಮನ ನೆನಪಾಗಿ ಎಲ್ಲರೂ ಭಾವುಕರಾಗಿದ್ದೆವು. ಸುಮಾರು ೪:೩೦ ಗೆ ಅವರ ಮನೆಯಿಂದ ಚಾರ್ಮಿನಾರ್ ನೋಡಲು ನಾವು...

ಸೋತ ಪ್ರೀತಿ

ಅಕ್ಟೋ ೦೯ ಬ್ಲಾಗ್ ೫೪ ವೀಕ್ಷಣೆ

ಕಣ್ಣಿಗೆ ಮಾತು ಕಲಿಸಿ ಎದೆಯೊಳಗೆ ನಗಾರಿ ಬಚ್ಚಿಟ್ಟ ಪ್ರೀತಿ ಅವಳ ಪ್ರತಿ ನಗುವಿಗೆ ಗರಿಬಿಚ್ಚಿ ಕುಣಿವ ಮಳೆಯ ಮುನ್ಸೂಚನೆ ಸಿಕ್ಕ ನವಿಲು ಇವನ ಮನಸು ಇವನ ಕವಿತೆಯ ಸಾಲುಗಳಿಗೆ ರಾಗ ಹುಡುಕುವ ಅವಳ ಹುಚ್ಚು. ಇವರ ಕಣ್ಣ ಮಾತಿನ ಪ್ರವಾಹಕ್ಕೆ ಹೊಟ್ಟೆ ಉರ...

ನಮ್ಮಿಬ್ಬರಿಗೆ

ಅಕ್ಟೋ ೦೩ ಬ್ಲಾಗ್ ೫೬ ವೀಕ್ಷಣೆ

ನನ್ನ ನಿನ್ನಂಥವರು ಸಿಗಬಹುದು ನಮ್ಮಿಬ್ಬರಿಗೂ ಸಾವಿರದ ಲೆಕ್ಕದಲ್ಲಿ ಆದರೆ... ನಾನು - ನೀನು ನಮ್ಮಿಬ್ಬರಿಗೂ ಸಿಗಲಾರೆವು! ಚಲಾವಣೆ ಆಗದ ನಾಣ್ಯ ಸಂಗ್ರಹಯೋಗ್ಯ ಟಂಕಿಸಿದ ಶಾಲೆಗೀಗ ಬಾಲಗೃಹ ಪೀಡೆ ನಿರ್ಮಲವಾಗಿ ಹರಿದಿದ್ದ ಪ್ರೀತಿ ಝರಿಯಲ್ಲಿ ಈಗ ನಮ್ಮ...

"ಕಣ್ಣು ತೆರೆದು ಕಾಣುವ ಕನಸೇ ಜೀವನ"---- ಈ ಬಾರಿಯಾದರೂ ಕೆಲ ಗಮನಕ್ಕಾಗಿ

ಸೆಪ್ಟೆಂ ೩೦ ಪುಟ ೧೨೨ ವೀಕ್ಷಣೆ

ಜಯಂತ್ ಕಾಯ್ಕಿಣಿ ಅವರ ಈ ಸಾಲು ಸೋನು ನಿಗಂ ಕಂಠ ಸಿರಿಯಲ್ಲಿ ಕೇಳಿದಾಗ ಕರುಳು ಮಿಡಿಯದೆ ಇರದು. ಕನಸು ಮತ್ತು ಜೀವನವನ್ನು ಏಕಕಾಲಕ್ಕೆ ಬೆಸೆಯುವ ಈ ಸಾಲು ಹೊಸದೇನಲ್ಲ ಆದರೆ, ಈ ಸಾಲು ಮೂಡಿಸುವ ವಿಚಾರ ಸರಣಿ ವಿಸ್ತ್ರತವಾದದ್ದು. ಹದಿನಾರನೇ ಶತಮಾನದಲ್...

ಆಂಗ್ಲ ಕವಿ Robert Browning ಳ ಪತ್ನಿ ಏಲಿಜಬೆಥ್ ಬ್ರೌನಿಂಗ್ ಳ ಕವಿತೆ ಯ ಭಾವಾನುವಾದ

ಸೆಪ್ಟೆಂ ೨೩ ಬ್ಲಾಗ್ ೫೯ ವೀಕ್ಷಣೆ

ಹೇಗೆ ಪ್ರೀತಿಸಲಿ? ಹೇಗೆ ಪ್ರೀತಿಸಲಿ ನಿನ್ನನು? ತಾಳು ಮಾರ್ಗಗಳ ಶೋಧಿಸುವೆ ಪ್ರೀತಿಸುವೆ ನಾ ನಿನ್ನನು ನಿನ್ನಾಳ, ಅಗಲ, ಎತ್ತರಕ್ಕೆ ಪ್ರೀತಿಸುವ ಧ್ಯೇಯಗಳು ವರದಾನವಾಗುವುದೇ ಆಗ ನನ್ನಾತ್ಮ ನಿನ್ನ ಸ್ಪರ್ಶಿಸಿ ಭಾವನೆಗಳು ವಿಸರ್ಜನೆಯಾದಾಗ ಪ್ರೀತಿಸು...