ಆಂಗ್ಲ ಕವಿ Michael Drayton ನ ಕವಿತೆ 'A Parting ' ನ ಭಾವಾನುವಾದ
ಅಗಲಿಕೆ ಬೇರೆ ದಾರಿಯಿಲ್ಲದಿರುವಾಗ ಗೆಳತಿ ಬಾ ಮುತ್ತಿಟ್ಟು ಬೇರಾಗೋಣ ಇಲ್ಲ, ಇದಕಿಂತ ಹೆಚ್ಚಿನದೇನೂ ಸಿಗದು ನನ್ನಿಂದ ಆದರೆ ನಾನು ಸಂತೃಪ್ತ ಪೂರ್ಣ ಹೃದಯದಿಂದ ಹೀಗಾದಾಗ ನಾನು ಸ್ವತಂತ್ರ, ಶುಭ್ರ ಕೈಕುಲುಕು ಕೊನೆಯದಾಗಿ ಮರೆತುಬಿಡು ನಮ್ಮೆಲ್ಲ ವಾಗ್...