ಬಾನುಲಿಯ ಬಾತ್ ಗಳು
ಇನ್ನೇನು ಇವುಗಳ ಕಾಲ ಮುಗಿದೇ ಹೋಯ್ತು ಅಂದುಕೊಳ್ತಿರುವಷ್ಟರಲ್ಲೇ, ನಿಮ್ಮ ಅಭಿಪ್ರಾಯ ತಪ್ಪು ಅಂತ ಮೇಲೆದ್ದು ಬಂದಿರೋದು ಇದು. ಹಳೆಯ ಕಾಲದಲ್ಲಿ ಇದನ್ನ ಮನೆಯಲ್ಲಿ ಇಟ್ಟುಕೊಳ್ಳುವುದೆಂದರೆ ಪ್ರತಿಷ್ಠೆಯ ಸಂಕೇತ, ಕೆಲವು ಕಟ್ಟಾ ಸಂಪ್ರದಾಯವಾದಿಗಳ ಮನೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
rekhash
ಇನ್ನೇನು ಇವುಗಳ ಕಾಲ ಮುಗಿದೇ ಹೋಯ್ತು ಅಂದುಕೊಳ್ತಿರುವಷ್ಟರಲ್ಲೇ, ನಿಮ್ಮ ಅಭಿಪ್ರಾಯ ತಪ್ಪು ಅಂತ ಮೇಲೆದ್ದು ಬಂದಿರೋದು ಇದು. ಹಳೆಯ ಕಾಲದಲ್ಲಿ ಇದನ್ನ ಮನೆಯಲ್ಲಿ ಇಟ್ಟುಕೊಳ್ಳುವುದೆಂದರೆ ಪ್ರತಿಷ್ಠೆಯ ಸಂಕೇತ, ಕೆಲವು ಕಟ್ಟಾ ಸಂಪ್ರದಾಯವಾದಿಗಳ ಮನೆ...
ಎಲ್ಲಾ ಅದೃಷ್ಟವಂತರೂ ಪ್ರೈವೇಟ್ ಶಾಲೆಗಳಿಗೆ, ಕಾನ್ವೆಂಟ್ ಪ್ರಭಾವಳಿಗೆ ಶರಣಾಗತರಾಗಿ ವರುಷಗಳೇ ಸಂದುಹೋಗಿದ್ದ ಕಾಲದಲ್ಲಿ ಸೃಷ್ಟಿಕರ್ತನೊಬ್ಬನಿಗೇ ತಿಳಿದ ಕಾರಣಗಳಿಂದ ಸರಕಾರಿ ಶಾಲೆಗೆ ’ಕೊಟ್ಟ ವಾಕ್ಯಕೆ ತಪ್ಪಿ ನುಡಿದರೆ ಮೆಚ್ಚನಾ ಪರಮಾತ್ಮನು’ಎಂದು...
ಅದೊಂದು ಸುಂದರ ಪ್ರಪಂಚ,ಚಿಣ್ಣರ ಪುಸ್ತಕಗಳಾದರೂ, ವಯಸ್ಸಿನ ತಾರತಮ್ಯವಿಲ್ಲದೇ ದೊಡ್ಡವರನ್ನೂ ಓದುಗರಾಗಿ ತನ್ನೆಡೆಗೆ ಸೆಳೆಯುತ್ತಿದ್ದ ಮಾಂತ್ರಿಕ ಪ್ರಪಂಚ, ಅದೇ ಅಮರಚಿತ್ರಕಥೆಗಳ ಕಾಮಿಕ್ಸ್ ಪ್ರಪಂಚ!! ಇಷ್ಟೊಂದು ಜನಮನ್ನಣೆ ಪಡೆದು, ವರ್ಷಾನುಗಟ್ಟಲೆ...
ಸಂಪದದಲ್ಲಿ “ಶ್ರಾವಣ ಬಂತು” ಓದಿದ ಮೇಲೆ ಶ್ರಾವಣದಲ್ಲಿ ನಾವು ಆಚರಿಸೋ ಚೂಡಿ ಪೂಜೆಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲೋದು ಕೊಂಕಣಿಗಳಾಗಿ ನನ್ನ ಕೆಲಸ ಅನ್ನಿಸ್ತು. ಹಾಗಾಗಿ, ಕನ್ನಡದ ಕೈಂಕರ್ಯಕ್ಕಾಗಿ ನಮ್ಮ ಕಛೇರಿಯವರು ನಡೆಸುತ್ತಿರುವ ಕನ್ನಡ ಸಾಹಿತ...
ಹಳೇ ಮನೆಯ ಕಲ್ಲಿನ ನೆಲದ ಅಂಗಳದ ಮೇಲೆ ಬೇರೆ ಬೇರೆ ಬಣ್ಣದ ಪ್ರತಿಫಲನ ನೀಡುತ್ತಿದ್ದ ನಿಂತ ನೀರು ಅಲ್ಲೇ ದೊಡ್ಡ ಡ್ರಮ್ಮಿನಲ್ಲಿ ತುಂಬಿ ಆಳದಲ್ಲಿ ಪಾಚಿ ಕಟ್ಟಿಕೊಂಡ ನೀರು ಮಳೆ ಬಂದು ತೋಡಿನಲ್ಲಿ ಹರಿದು, ತನ್ನೊಳಗೆ ಕಾಗದದ ದೋಣಿ ಬಿಡಿಸಿಕೊಂಡ ನೀರು...
ಮನುಷ್ಯ ಕಲಿಯಬೇಕಾಗಿರುವುದು ಅಪಾರ. ಅದು ತನ್ನ ಸುತ್ತಮುತ್ತಲಿನ ಪರಿಸರದಿಂದಿರಬಹುದು ಅಥವಾ ಪ್ರ್ರಾಣಿ-ಪಕ್ಷಿಗಳಿಂದಿರಬಹುದು. ಭೂಮಿಯಿಂದ ಕ್ಷಮಾಗುಣ, ಗಿಡಮರಗಳಿಂದ ನಿಸ್ವಾರ್ಥತೆ, ನಾಯಿಯಿಂದ ಪ್ರಾಮಾಣಿಕತೆ, ಕಾಗೆಯಿಂದ ಹಂಚಿತಿನ್ನುವ ಬುದ್ಧಿ ಇತ್ಯ...
ಬೆಂಗಳೂರಿನ ಮಲ್ಲೇಶ್ವರದ ಪರಿಚಯ ನಿಮಗಿದ್ದರೆ, ಇತ್ತೀಚೆಗಷ್ಟೇ ನೂರು ವಸಂತಗಳನ್ನ ಪೂರೈಸಿದ ಭಾರತೀಯ ವಿಜ್ಞಾನ ಮಂದಿರ ಮತ್ತೆ ಅದಕ್ಕೇ ಒತ್ತಿಕೊಂಡಿರುವ ಸರ್ಕಲ್ ಮಾರಮ್ಮನ ದೇವಸ್ಥಾನವನ್ನ ನೋಡಿರಬಹುದು. ಪ್ರತಿದಿನ ಅದರ ಎದುರಿಗೆ ಹಾದು ಹೋಗ್ವಾಗ ಮನಸ...
ಹಾಗೆ ನೋಡೋಕ್ಕೆ ಹೋದರೆ ಇದು ಸಣ್ಣ ವಿಷಯ, ರಿರ್ಸರ್ವೇಷನ್ ಇಲ್ಲದೆ ರೈಲಿನಲ್ಲಿ ನುಗ್ಗಿ, ಸ್ಠಳ ಸಿಕ್ಕ ಕಡೆ ಕೂತುಕೊಳ್ಳೋದು ನಮ್ಮ ದೇಶದಲ್ಲಿ ಅತಿ ಸಾಮಾನ್ಯ, ಅಂಥ ಸಮಯದಲ್ಲಿ ಮಾತಿನ ಜಟಾಪಟಿ ಕೂಡ ಸರ್ವೇ ಸಾಮಾನ್ಯ. ಆದ್ರೆ ಅವತ್ತು ನಡೆದಿದ್ದು ಮಾತ್...
ಹಾಗೆ ನೋಡೋಕ್ಕೆ ಹೋದರೆ ಇದು ಸಣ್ಣ ವಿಷಯ, ರಿರ್ಸರ್ವೇಷನ್ ಇಲ್ಲದೆ ರೈಲಿನಲ್ಲಿ ನುಗ್ಗಿ, ಸ್ಠಳ ಸಿಕ್ಕ ಕಡೆ ಕೂತುಕೊಳ್ಳೋದು ನಮ್ಮ ದೇಶದಲ್ಲಿ ಅತಿ ಸಾಮಾನ್ಯ, ಅಂಥ ಸಮಯದಲ್ಲಿ ಮಾತಿನ ಜಟಾಪಟಿ ಕೂಡ ಸರ್ವೇ ಸಾಮಾನ್ಯ. ಆದ್ರೆ ಅವತ್ತು ನಡೆದಿದ್ದು ಮಾತ್...
ಹತ್ತು ವರ್ಷಗಳ ಹಿಂದೆ ಪದವಿ ಮುಗಿಸಿ, ಕಾಲೇಜಿನಿಂದ ಹೊರಗಡಿಯಿಡುವ ಸಂದರ್ಭ. ಮುಂದಿನ ಜೀವನದ ಬಗ್ಗೆ, ಹೊರ ಪ್ರಪಂಚದ ಬಗ್ಗೆ ಅರಿವೇ ಇಲ್ಲದೇ ನಮ್ಮದೇ ಲೋಕದಲ್ಲಿ ಕಳೆದುಹೋಗಿದ್ದ ನಮಗೆ ಕಾಲೇಜಿನ ವಿದ್ಯಾರ್ಥಿ ದೆಸೆಯ ಆ ಐದು ವರ್ಷಗಳು ಓಡಿದ್ದೇ ತಿಳಿದ...
ಹೆಸರಲ್ಲೇನಿದೆ ಅಂತ ಷೇಕ್ಸ್ ಪಿಯರ್ ಕೇಳಿದ್ರು, ಆದ್ರೆ ನಮ್ಮೆಲ್ರಿಗೂ ಗೊತ್ತು ಹೆಸರಲ್ಲೇ ಎಲ್ಲಾ ಇದೆ ಅಂತ. ಒಂದು ಸರ್ವೇ ಪ್ರಕಾರ, ಎಲ್ರಿಗೂ ತಮ್ಮ ತಮ್ಮ ಹೆಸರು ಅಂದ್ರೆ ತುಂಬಾ ಇಷ್ಟ ಅಂತೆ, ಯಾಕಂದ್ರೆ ಪ್ರತಿ ವ್ಯಕ್ತಿಯೂ ತುಂಬಾ ಸರ್ತಿ ಕೇಳಿರೋ...