ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿಗೊಂದು ಚಿಂತನೆ - 200

ಏಪ್ರಿಲ್ ೨೨ ಲೇಖನ ೩೨ ವೀಕ್ಷಣೆ

ಬಹಳಷ್ಟು ಓದಿದವರು ನಮ್ಮ ಸುತ್ತಮುತ್ತ,ಪರಿಚಯಸ್ಥರಲ್ಲಿರಬಹುದು. ಮೂರು ಮೂರು ಸ್ನಾತಕೋತ್ತರ ಪದವಿಗಳನ್ನು, ಗೌರವ ಡಾಕ್ಟರೇಟ್, ಇನ್ನಿತರ ಕಲಿಕಾ ಪತ್ರಗಳನ್ನು ಪಡೆದವರು ಇರುವರು. ಮಹಾಜ್ಞಾನಿಗಳೆನಿಸಿಕೊಂಡವರೂ ಸಿಗಬಹುದು. ಆದರೆ ಏನಾದರೂ ಜ್ಞಾನಕ್ಕೆ...

ಬಾಳಿಗೊಂದು ಚಿಂತನೆ - 199

ಏಪ್ರಿಲ್ ೧೯ ಲೇಖನ ೩೪ ವೀಕ್ಷಣೆ

ಹಸಿದು ಮನೆ ಬಾಗಿಲಿಗೆ ಬಂದು ನಿಂತವನಿಗೆ ಒಂದು ತುತ್ತು ಅನ್ನ ನೀಡುವುದು ಮಾನವ ಧರ್ಮ. ಹೊಟ್ಟೆ ತುಂಬಿದವನಿಗೆ, ಕೇಳಿದ ತಕ್ಷಣ ಸಿಗುವವನಿಗೆ, ಕಾಲಮೇಲೆ ಕಾಲು ಹಾಕಿ ಕುಳಿತವನಿಗೆ, ಮೈಬಗ್ಗಿಸಿ ಬೆವರಿಳಿಸಿ ದುಡಿಯದವನಿಗೆ, ಹಿಡಿ ಅನ್ನದ ಬೆಲೆ ಗೊತ್ತಿ...

ಬಾಳಿಗೊಂದು ಚಿಂತನೆ - 198

ಏಪ್ರಿಲ್ ೧೯ ಲೇಖನ ೪೪ ವೀಕ್ಷಣೆ

ತುಂಬಾ ಬಿಸಿಲು ಇದ್ದರೆ ಕೊಡೆ ರಕ್ಷಣೆ ಕೊಡಬಹುದು. ಉರಿವ ಬೆಂಕಿಯನ್ನು ನೀರು ಹಾಕಿ ನಂದಿಸಬಹುದು. ಮದ ಬಂದು ಸೊಕ್ಕಿದ ಆನೆಯನ್ನು ಅಂಕುಶದಿಂದ ತಿವಿದು ಸರಿಪಡಿಸಬಹುದು. ಯಾವುದೇ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಮದ್ದಿನಿಂದ ಶಮನ ಮಾಡಬಹುದು. ಆಯುಷ...

ಬಾಳಿಗೊಂದು ಚಿಂತನೆ - 197

ಏಪ್ರಿಲ್ ೧೮ ಲೇಖನ ೩೮ ವೀಕ್ಷಣೆ

ಒಂದು ಮನೆಯಲ್ಲಿ, ಕುಟುಂಬದಲ್ಲಿ, ಕಛೇರಿಯಲ್ಲಿ ಹೇಗೆ ಎಲ್ಲರೂ ಒಂದಾಗಿ ವ್ಯವಹಾರ ನಡೆಸುವರೆಂದು ನಾವು ಯೋಚಿಸಿದರೆ ಪರಸ್ಪರ ಹೊಂದಾಣಿಕೆ ಕಾಣಬಹುದು. ಅನುಕರಣೆ ಇರಲೂಬಹುದು. ಹಿರಿಯರಿಗೆ ವಿಧೇಯತೆ ತೋರುವುದು ನಮ್ಮ ಸಂಸ್ಕಾರ. ಅವರು ನಮ್ಮನ್ನು ಸರಿಯಾದ...

ಬಾಳಿಗೊಂದು ಚಿಂತನೆ - 196

ಏಪ್ರಿಲ್ ೧೭ ಲೇಖನ ೩೯ ವೀಕ್ಷಣೆ

ಹುಲುಮಾನವರಾದ ನಾವು ವಿಷಯಾಸಕ್ತಿಯಲ್ಲೇ ಮುಕ್ಕಾಲು ಆಯುಷ್ಯ ಕಳೆಯುತ್ತೇವೆ. ನಮಗೆ ಗೊತ್ತಾಗದ ಹಾಗೆ ದಿನಗಳು ಸರಿದು ಹೋಗುತ್ತಿದೆ. ನಾವು ಮಾತ್ರ ಇನ್ನೂ ನೂರು ವರ್ಷ ಇದೆಯೇನೋ ನಮ್ಮ ಬದುಕು ಎಂದು ಭ್ರಮಾಧೀನರಾಗುತ್ತೇವೆ. ಈ ಕ್ಷಣವೇ ಮುಗಿದು ಹೋಗಬಹುದ...

ಅಕ್ಕ ಮಹಾದೇವಿಯ ನೆನೆಯೋಣ...

ಏಪ್ರಿಲ್ ೧೬ ಲೇಖನ ೧೫೯ ವೀಕ್ಷಣೆ

೧೨ನೆಯ ಶತಮಾನದಲ್ಲಿ ವಚನ ಸಾಹಿತ್ಯದ ಮೇರುಗಿರಿ ಶರಣೆ ಅಕ್ಕಮಹಾದೇವಿ. ವಚನವ ಉಣಬಡಿಸಿದ ಮಹಾದೇವಿ ಮಹಿಳಾ ಲೋಕದ ಅನರ್ಘ್ಯ ರತ್ನ. ಚೆನ್ನಮಲ್ಲಿಕಾರ್ಜುನ ದೇವನನ್ನು ಒಂದೆಡೆ ದೇವನೇ ನನ್ನ ಗಂಡನೆಂದು ಹೇಳಿಕೊಂಡಿದ್ದಾಳೆ. ಅಂಕಿತನಾಮವಿರಿಸಿ ತನ್ನ ವಚನಗಳ...

ಬಾಳಿಗೊಂದು ಚಿಂತನೆ - 195

ಏಪ್ರಿಲ್ ೧೫ ಲೇಖನ ೩೯ ವೀಕ್ಷಣೆ

‘ಆದಿ ಅಂತ್ಯವಿಲ್ಲದವ ಪರಮಾತ್ಮ. ಜನನ ಮರಣವೂ ಇಲ್ಲದವ, ಆದ್ಯಂತ ರಹಿತನು. ದಿವ್ಯಾತ್ಮನಾತ’. ಭೌತಿಕವಾದ, ಪ್ರಾಪಂಚಿಕ ವಿಷಯಾಸಕ್ತಿಗಳಿಂದ ಮುಳುಗಿದ, ದೇಶ, ಕಾಲ,ಸ್ಥಿತಿಗತಿಗಳಿಗನುಗುಣವಾಗಿ ಬಂಧಿಸಲ್ಪಟ್ಟ ಮಾನವನಿಗೆ ಇದರರಿವು ಮೂಡಲು ಸ್ವಲ್ಪ ಕಷ್ಟವೇ...

ಒಂದು ಒಳ್ಳೆಯ ನುಡಿ - 146

ಏಪ್ರಿಲ್ ೧೩ ಲೇಖನ ೩೫ ವೀಕ್ಷಣೆ

ಒಂದು ಮಾತಿದೆ ಹಳ್ಳಿಯಲ್ಲಿ ‘ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿದರೂ ಒಳ್ಳೆಯವರು ಸಿಗುವುದು ಅಪರೂಪ’. ಹಾಗಾದರೆ ಉತ್ತಮರನ್ನು ಎಲ್ಲಿ ಹುಡುಕುವುದು ಎಂಬ ಪ್ರಶ್ನೆ ‌ಸಹಜ. ಹೌದು ಕಷ್ಟವಿದೆ. ಮೊದಲು ನಾವೇ ಪರಿವರ್ತನೆಯಾಗೋಣ. ನಾಲ್ಕು ಜನರಿಗೆ ಮಾದ...

ಒಂದು ಒಳ್ಳೆಯ ನುಡಿ - 145

ಏಪ್ರಿಲ್ ೧೨ ಲೇಖನ ೩೫ ವೀಕ್ಷಣೆ

ವೈಚಾರಿಕತೆ ಅಂದರೆ ಯಾವುದೇ ಒಂದು ವಿಷಯ, ಘಟನೆ, ಸಂದರ್ಭವನ್ನು ವಿಮರ್ಶಿಸಿ, ಒಳ್ಳೆಯ, ಕೆಟ್ಟ ಅಭಿಪ್ರಾಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದೇ ಆಗಿದೆ. ಯಾವುದೋ ಮೌಢ್ಯತನಕ್ಕೋ, ಹಿರಿಯರು ಹೇಳಿದ ಸಂಗತಿಗೋ ಒಳಗಾಗಿ ಏಕಾಏಕಿ ನಿರ್ಣಯಿಸುವುದು ಅಷ್ಟು...

ಒಂದು ಒಳ್ಳೆಯ ನುಡಿ - 144

ಏಪ್ರಿಲ್ ೧೧ ಲೇಖನ ೩೮ ವೀಕ್ಷಣೆ

‘ನಿಯತ್ತು ಸತ್ತು ಕಾಲವೇ ಕೆಟ್ಟು ಹೋಯಿತು’. ಸತ್ಯ ಪಾತಾಳಕ್ಕೆ ತುಳಿಯಲ್ಪಟ್ಟಿತು. ಸುಳ್ಳು ವಿಜೃಂಭಿಸಿತು. ಬಾಳೆಲ್ಲ ಕಾರೆ ಮುಳ್ಳು ಚುಚ್ಚಿದಂತಾಗಲು ಆರಂಭಿಸಿತು. ಅನ್ಯಾಯ ಅಕ್ರಮಗಳು ತಲೆಯೆತ್ತಿತು. ನ್ಯಾಯ ಮಾರ್ಗದಲ್ಲಿ ನಡೆದವರಿಗೆ ಮತ್ತೂ ಕಷ್ಟವ...

ಬಾಳಿಗೊಂದು ಚಿಂತನೆ - 194

ಏಪ್ರಿಲ್ ೧೦ ಲೇಖನ ೪೦ ವೀಕ್ಷಣೆ

‘ಸರ್ವಜ್ಞ’ ಎಂದರೆ ಸರ್ವವನ್ನೂ ಬಲ್ಲವನು ಎಂಬ ಅರ್ಥವೆಂದೋ, ಆತನ ಹೆಸರಿರಬಹುದೇನೋ ಎಂದು ನಾವು ಅರ್ಥೈಸಿರಬಹುದು. ಖಂಡಿತಾ ಅಲ್ಲ. ಪ್ರತಿಯೊಬ್ಬರ ಮನದಾಳದಲ್ಲಿರುವ ಒಳಿತು-ಕೆಡುಕುಗಳನ್ನು ಹುಡುಕಿ ತೆಗೆದು ತ್ರಿಪದಿಗಳಲ್ಲಿ ಉಣಬಡಿಸಿದ ಮಹಾನುಭಾವರು. ಕ...

ಬಾಳಿಗೊಂದು ಚಿಂತನೆ - 192

ಏಪ್ರಿಲ್ ೦೭ ಲೇಖನ ೩೩ ವೀಕ್ಷಣೆ

‘ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ’ ಹೇಗೆ ಧರ್ಮವನ್ನು ರಕ್ಷಿಸಿದರೆ ಅದೇ ಧರ್ಮ ನಮ್ಮನ್ನು ಕಾಪಾಡುವುದೋ ಹಾಗೆ. ಆದರೆ ನಾವುಗಳು ಸ್ವಾರ್ಥವೋ, ಜೀವನ ದಾರಿಯೋ, ನಗರೀಕರಣ, ಆಧುನಿಕತೆಯ ಭರಾಟೆ, ಕಾಂಕ್ರೀಟ್ ಕಟ್ಟಡಗಳು ಮಹಡಿ ಮೇಲೆ ಮಹಡಿ ಕಟ್ಟುವುದು...