ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಒಳ್ಳೆಯ ನುಡಿ - 304

ಡಿಸೆಂ ೨೪ ಲೇಖನ ೫೦ ವೀಕ್ಷಣೆ

ನೀರಿರುವ ಸ್ಥಳವನ್ನು ಕಪ್ಪೆಗಳೋ, ಜಲಚರಗಳೋ ಆಶ್ರಯಕ್ಕಾಗಿ ಹುಡುಕಿಕೊಂಡು ಬರುವುದು ಸಹಜ. ದೊಡ್ಡ ಮರವೊಂದಿದ್ದರೆ ಹಕ್ಕಿಗಳಿಗೆ ಆಶ್ರಯವಾಗುವುದು. ಮರಳುಗಾಡಿನಲ್ಲಿ ನೀರು ಎಲ್ಲೆಡೆ ಸಿಗದು. ಇರುವಲ್ಲಿಗೆ ಅರಸಿಕೊಂಡು ಹೋಗಬೇಕು. ಸಸಿಗಳು ಬೆಳವಣಿಗೆ ಆದ...

ಒಂದು ಒಳ್ಳೆಯ ನುಡಿ - 300

ಡಿಸೆಂ ೨೦ ಲೇಖನ ೭೯ ವೀಕ್ಷಣೆ

ನಾವು ಕಣ್ಣು ಕಾಣಿಸದೆ ಇದ್ದವರನ್ನು ಮುಲಾಜಿಲ್ಲದೆ ಕುರುಡರು ಹೇಳುತ್ತೇವೆ. ಆದರೆ ನಿಜವಾಗಿ ನೋಡಿದರೆ ಭಗವಂತ ಎರಡು ಕಣ್ಣುಗಳನ್ನು ಕೊಟ್ಟಿದ್ದರೂ,‌ ಸುತ್ತಮುತ್ತಲಿನ ಅನ್ಯಾಯವನ್ನೆಲ್ಲ ನೋಡುತ್ತಾ, ತನ್ನಲ್ಲಿರುವ ತಪ್ಪುಗಳನ್ನು ಮುಚ್ಚಿಡುತ್ತಾ, ಜಾಣ...

ಒಂದು ಒಳ್ಳೆಯ ನುಡಿ - 298

ಡಿಸೆಂ ೧೮ ಲೇಖನ ೫೯ ವೀಕ್ಷಣೆ

ಮಕ್ಕಳಿಗೆ ಸ್ವಂತಿಕೆ ಬರುವುದು ಅವರಿಗೆ ತಮ್ಮ ಕೆಲಸವನ್ನು ತಾವೇ ಮಾಡಲು ಕಲಿಸಿ, ಪ್ರೋತ್ಸಾಹಿಸಿದಾಗ ಮಾತ್ರ. "ನೀನಿನ್ನು ಚಿಕ್ಕವನು/ಚಿಕ್ಕವಳು" ಹೇಳುವುದನ್ನು ಮೊದಲು ಬಿಡಬೇಕು. ಉಪದೇಶ ಬೇಡ, ನಯವಾಗಿ ತಿದ್ದಿ ಹೇಳಿ, ಬುದ್ಧಿವಾದ ಅಲ್ಲ, ಮಾಹಿತಿ ನ...

ಒಂದು ಒಳ್ಳೆಯ ನುಡಿ - 294

ಡಿಸೆಂ ೧೧ ಲೇಖನ ೫೨ ವೀಕ್ಷಣೆ

ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್/ ಸರ್ವರೋಗಹರಂ ದೇವಂ ದತ್ತಾತ್ರೇಯ ಮಹಂಭಜೇ ಒಂದೇ ದೇಹ, ಮೂರುತಲೆ, ಆರು ಕೈಗಳ ತ್ರಿಮೂರ್ತಿ ರೂಪವಾದ, ದತ್ತಾತ್ರೇಯನ ಜಯಂತಿ ಇತ್ತೀಚೆಗೆ ಕಳೆದಿದೆ. ಭಜನೆ ಈ ದಿನ ಪ್ರಾಶಸ್ತ್ಯ. ಅತ್ರಿ -ಅನಸೂಯರ ಪುತ್ರನೀ...

ಗುರು ಅವಧೂತ ದತ್ತಾತ್ರೇಯ ಜಯಂತಿ

ಡಿಸೆಂ ೦೬ ಲೇಖನ ೭೩ ವೀಕ್ಷಣೆ

ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್/ ಸರ್ವರೋಗಹರಂ ದೇವಂ ದತ್ತಾತ್ರೇಯ ಮಹಂಭಜೇ ಒಂದೇ ದೇಹ, ಮೂರು ತಲೆ, ಆರು ಕೈಗಳ ತ್ರಿಮೂರ್ತಿ ರೂಪವಾದ ದತ್ತಾತ್ರೇಯನ ಜಯಂತಿ ಈ ವರ್ಷ ಡಿಸೆಂಬರ್ ೪ ರಂದು ಕಳೆಯಿತು. ಭಜನೆ ಈ ದಿನ ಪ್ರಾಶಸ್ತ್ಯ.ಮಹಾ ಋಷಿ ಅ...

ಒಂದು ಒಳ್ಳೆಯ ನುಡಿ - 292

ಡಿಸೆಂ ೦೪ ಲೇಖನ ೫೦ ವೀಕ್ಷಣೆ

ಜೋಗದ ಸಿರಿ ಬೆಳಕಿನಲಿ ತುಂಗೆಯ ತೆನೆ ಬಳುಕಿನಲಿ- ಆಹಾ!ಈ ವರ್ಣನೆಯಲಿ ಕನ್ನಡನಾಡಿನ ಮಣ್ಣಿನ ಸಕಲ ವೈಭವವನ್ನೂ ಕಣ್ಣಿಗೆ ಕಟ್ಟಿದಂತೆ ಬರೆದ ಕವಿಯ ಚಮತ್ಕಾರ, ಜಾಣ್ಮೆ ಸಾಮಾನ್ಯವಾದುದಲ್ಲ.ಇದೇ 'ನಿತ್ಯೋತ್ಸವ ಕವಿವರೇಣ್ಯರ' ಹೆಗ್ಗಳಿಕೆ. ಕನ್ನಡಮ್ಮನಿಗೆ...

ಬದುಕಿನ ಸತ್ವಗಳು

ಡಿಸೆಂ ೦೨ ಕವನ ೪೫ ವೀಕ್ಷಣೆ

ಸಾರ್ವಕಾಲಿಕ ಸತ್ಯ ಸತ್ವದ ಗ್ರಂಥ ಗೀತಾಸಾರದ ಮಹಾ ವೃಕ್ಷ/ ತನ್ನನ್ನು ನಂಬಿದವರ ಕೈಬಿಡದವನು ಮೇಲೆತ್ತಿ ಪೊರೆಯುವ ರಕ್ಷಕನು// ಕೃಷ್ಣಾರ್ಜುನರ ಯುದ್ಧಭೂಮಿ ಸಂವಾದ ಬದುಕಿನ ಮಹಾಸಾಗರದ ಜಲರಾಶಿ/ ಬಿರುಗಾಳಿಯಂತೆ ಬದಲಾವಣೆ ಎಷ್ಟೇ ಬರಲಿ ಇತಿಹಾಸದ ಪುಟಗಳ...

ಹೊಂದಾಣಿಕೆ

ನವೆಂ ೨೮ ಲೇಖನ ೧೨೦ ವೀಕ್ಷಣೆ

ಬಾಗಿಲ ಕರೆಗಂಟೆ ಕೇಳಿದಾಗ ಜ್ವರದಿಂದ ಬಳಲಿ ವಿಶ್ರಾಂತಿಯಲ್ಲಿದ್ದವಳು ಎದ್ದು ಹೊರಗೆ ಬಂದೆ. ಕದ ತೆರೆದಾಗ ಬಂದ ನಾಲ್ವರಲ್ಲಿ ಇಬ್ಬರು ಪರಿಚಯದವರು. ವಯಸ್ಸಾದ ದಂಪತಿಗಳ ಪರಿಚಯವಿಲ್ಲ. ಅಕ್ಕಾ,"ಮನೆ ಬಾಡಿಗೆ ಕೊಡುತ್ತೀರಾ? ಇವರಿಗೆ ೫-೬ ತಿಂಗಳ ಮಟ್ಟಿಗ...

ಒಂದು ಒಳ್ಳೆಯ ನುಡಿ - 281

ನವೆಂ ೧೭ ಲೇಖನ ೪೯ ವೀಕ್ಷಣೆ

ಬಂದ ಬಂದ ಸಣ್ ತಮ್ಮಣ್ಣ ಕಲ್ಯಾಣ ಸೇವೆ ಜೇಬಿನ ಬುಡದಲಿ ಪುಟಾಣಿ ಪುರಿಯು ಮೇಲೊಂದಿಷ್ಟು ಗೋಲಿ ಬಳಪ ಮತ್ತೊಂದಿಷ್ಟು ಬಂದ ಬಂದ ಸಣ್ಣ ತಮ್ಮಣ್ಣ.... ಪ್ರಾಥಮಿಕ ಶಾಲೆಯ ಭಾಷಾ ಪಠ್ಯದ ಸುಂದರ ಶಿಶುಗೀತೆ ಓದಿ ಸಂತಸಪಟ್ಟವರು ನಾವು. ರಚಿಸಿದವರು ಹಿರಿಯ ಕೀರ...

ಒಂದು ಒಳ್ಳೆಯ ನುಡಿ - 280

ನವೆಂ ೧೫ ಲೇಖನ ೪೨ ವೀಕ್ಷಣೆ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದೆವೆನ್ನಿ ಹೌದಲ್ವಾ? ಕನ್ನಡಮ್ಮನ ನೆಲಜಲದ ಮುದ್ದು ಮಕ್ಕಳೆಲ್ಲ ಒಂದಾಗಿ ಸೇರಿ, ನಾಡು ನುಡಿಯ ಬಗ್ಗೆ ಪ್ರೀತಿ, ಅಭಿಮಾನದಲಿ ವ್ಯವಹರಿಸಿದರೆ "ಕನ್ನಡ ಕಲಿಯಿರಿ, ಭಾಷೆಯನ್ನು ಬೆಳೆಸಿರಿ, ಬೆ...

ಮೌಲ್ಯಯುತ ಪುಷ್ಪಗಳಾಗೋಣ

ನವೆಂ ೧೫ ಕವನ ೫೩ ವೀಕ್ಷಣೆ

ಬನ್ನಿರಿ ಬನ್ನಿರಿ ಕಂದಮ್ಮಗಳೇ ತನ್ನಿರಿ ತನ್ನಿರಿ ಸುಮಗಳನು ‌ಹೂವಿನ ರಂಗೋಲಿ ಹಾಕೋಣ ಸ್ವಾಗತ ಗೀತೆಯ ಹಾಡೋಣ ಚಾಚಾ ನೆಹರೂ ನಮ್ಮ ಪ್ರಧಾನಿ ಜನುಮ ದಿನವ ನೆನೆಯೋಣ ಬಣ್ಣ ಬಣ್ಣದ ಧಿರಿಸನು ತೊಟ್ಟು ಕೈ ಕೈ ಹಿಡಿದು ನಲಿಯೋಣ ಭಾಷಣ ಸಂಗೀತ ಕೋಲಾಟ ನೃತ್ಯ...

ಸೊಗಸಿನ ಚಿಣ್ಣರು

ನವೆಂ ೧೪ ಕವನ ೪೩ ವೀಕ್ಷಣೆ

ಎಳೆಯ ಕಂದರು ಸೊಗಸಿನ ಚಿಣ್ಣರು ಕಳೆಯಿಂದ ಮಿರಿಮಿರಿ ಮಿಂಚುವರು ದೇವರು ನೀಡಿದ ವರಪ್ರಸಾದ ಕಿನ್ನರರು ಚೆಲುವ ಸುಂದರ ಹೊನ್ನಿನ ಇಂದ್ರರು ಮನೆಯನು ಬೃಂದಾವನ ಮಾಡುವ ಬಾಲರು ಕಿಲಕಿಲ ನಗುತ ಹಿರಿಯರ ಕಾಡ್ವರು ಅಪ್ಪ ಅಮ್ಮನ ಮುದ್ದಿನ ಪೋರರು ಎಲ್ಲರ ಗಮನವ...