ಮಹಾವೀರ ಜಯಂತಿ
ತನ್ನ ೩೦ನೆಯ ವಯಸ್ಸಿನಲ್ಲಿ ಮನೆ, ಕುಟುಂಬ, ರಾಜ್ಯ ದೇಶ-ಕೋಶಗಳನ್ನು ತ್ಯಜಿಸಿ, ಪ್ರಾಪಂಚಿಕ ಕರ್ತವ್ಯವನ್ನು ಮರೆತು, ಆಂತರಿಕ ಶಾಂತಿ ಮತ್ತು ನೆಮ್ಮದಿಗಾಗಿ, ಅರಣ್ಯದತ್ತ ಹೋಗಿ ೧೨ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದ, ಜೈನ ಸಮುದಾಯದ ೨೪ನೆಯ ತೀ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತನ್ನ ೩೦ನೆಯ ವಯಸ್ಸಿನಲ್ಲಿ ಮನೆ, ಕುಟುಂಬ, ರಾಜ್ಯ ದೇಶ-ಕೋಶಗಳನ್ನು ತ್ಯಜಿಸಿ, ಪ್ರಾಪಂಚಿಕ ಕರ್ತವ್ಯವನ್ನು ಮರೆತು, ಆಂತರಿಕ ಶಾಂತಿ ಮತ್ತು ನೆಮ್ಮದಿಗಾಗಿ, ಅರಣ್ಯದತ್ತ ಹೋಗಿ ೧೨ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದ, ಜೈನ ಸಮುದಾಯದ ೨೪ನೆಯ ತೀ...
'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ', ನಮ್ಮ ಬೇಂದ್ರೆ ಅಜ್ಜ ಅವರ ಈ ಹಾಡು ಮರೆಯಲು ಸಾಧ್ಯವೇ? ಯುಗಾದಿ ಅಥವಾ ಉಗಾದಿ ಎನ್ನುವುದು ಚೈತ್ರ ಮಾಸದ ಪ್ರಾರಂಭದ ದಿನ.ಯುಗಾದಿ ಎಂದರೆ ಹೊಸಯುಗದ...
ಸವಾಲುಗಳ ಮೆಟ್ಟಿ ನಿಂತ ಧೀರೆಯಿವಳು ಹಾದಿಯ ಕಲ್ಲುಮುಳ್ಳುಗಳ ಕ್ರಮಿಸಿದವಳು ಸವಾಲೆಸೆದ ಬಾಯಿಗಳಿಗೆ ಉತ್ತರ ನೀಡಿದವಳು ಹೀಯಾಳಿಸಿ ವ್ಯಂಗ್ಯವಾಡಿದ ಮುಖಗಳ ಬೆವರಿಳಿಸಿದವಳು ಸಂಸಾರ ದುಡಿಮೆ ಸರಿದೂಗಿಸಿ ಸೈ ಅನಿಸಿದವಳು ಬೆದರದೆ ಬೆಚ್ಚದೆ ಜಗ್ಗದೆ ಸೆಟೆ...
ಮಹಾಭಾರತ ಕರ್ತೃ ವೇದವ್ಯಾಸರು ದ್ವಾಪರಯುಗದಲಿ ಪರಾಶರ ಸತ್ಯವತಿಯ ಗರ್ಭದಲಿ ಮಾಘ ಮಾಸ ಪೌರ್ಣಿಮೆಯಂದು ಜನಿಸಲು 'ಭಾರತ ಹುಣ್ಣಿಮೆ'ಯೆಂದು ಪ್ರಸಿದ್ಧಿಯಾಗಲು ವ್ಯಾಸಪೂರ್ಣಿಮೆ ಎನಿಸಿಕೊಳ್ಳಲು ಅರುಣೋದಯ ಸಮಯದೊಳು ಮಿಂದು ಮಡಿಯುಟ್ಟು ಧ್ಯಾನಿಸಲು ದಾನಧರ್...
ಸರ್ವಜ್ಞನ ತ್ರಿಪದಿಗಳು ಲೋಕಮಾನ್ಯ. ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ, ಪಂಡಿತೋತ್ತಮರಿಗೆ ಅತಿಪ್ರಿಯ, ಪ್ರಾಪಂಚಿಕ ಸುಖ ಲವಲೇಶವೂ ಬೇಡದವ, ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ...
ಬುದ್ಧ ಪೂರ್ಣಿಮೆಯ ದಿನ ಶ್ಯಾವಂತಿಗೆ ಶ್ಯಾಮನೊಂದಿಗೆ ಸಪ್ತಪದಿ ತುಳಿದ ಸಂಭ್ರಮ. ಮೊದಲ ದಿನದ ಇರುಳಿನ ನವಿರಾದ ನೆನಪುಗಳ ಗ್ರಹಿಸಿ ಕೆನ್ನೆ ಕೆಂಪೇರುತ್ತಿತ್ತು. ಸಜ್ಜೆ ಮನೆಯಲ್ಲಿ ಹೆಂಗಳೆಯರ ಕಲರವ ಕರ್ಣಕಾನಂದ, ತನುವೆಲ್ಲ ಪುಳಕ. ತಾಯಿಯಿತ್ತ ಕೇಸರಿ...
ದೇಶಕಾಗಿ ಜನರಿಗಾಗಿ ಅಭಿಮಾನದ ಸೊಗಡಿಗಾಗಿ ರಕ್ತ ಹರಿಸಿ ತಂದರಂದು ಸ್ವಾತಂತ್ರ್ಯವ ನಾಡಿಗಂದು ಸತ್ಯ ಧರ್ಮ ತ್ಯಾಗದಲ್ಲಿ ಮುನ್ನಡೆದ ಮಹಾತ್ಮನಿಗೆ ಗುಂಡನೇಟ ಕೊಡುತಲಂದು ಪ್ರಾಣ ಹರಣ ಮಾಡಿದ ಬಗೆ ಜೀತದೊಳಗೆ ನಡೆದ ಜನರ ಜಾತಿಯೆನುತ ಸಾಗಿಹರ ಬನ್ನಿರೆನುತ...
ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ ಮತದಾನ. ಮತಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ ಬಯಸಿದರೆ ಸರಕಾರದ ಆಗುಹೋಗುಗಳು ಸರಿಯಿಲ್ಲವೆಂದೆನಿಸಿದರೆ ಸ್ಥಾನದಿಂದ ಕೆಳಗಿಳಿಸಲೂ ಬಹುದ...
ಯುವಕರಿಗೆ ಆದರ್ಶಪ್ರಾಯರಾದವರು ಬತ್ತದ ತೊರೆಯಂತೆ ಝರಿಯಾಗಿ ಹರಿದವರು// ಭಾರತ ದೇಶದ ಅಪ್ರತಿಮ ಸಾಹಸಿಗರು ಸೂಕ್ಷ್ಮಮತಿ ಸದ್ಗುಣ ಸಂಪನ್ನರಿವರು// ಸೈನಿಕ ಶಕ್ತಿಯ ಹುಟ್ಟು ಹಾಕಿದರು ಸಂಘಟಕ ಶಕ್ತಿಯ ದಂಡ ನಾಯಕರು/ ಗುರಿಯೇ ಸಾಧನೆ ಹೋರಾಡಿ ಎಂದರು ಶೌರ...
ದಿನಕರ ದೇವನು ಪಥವ ಬದಲಿಸುವ ದೀರ್ಘ ರಾತ್ರಿಯು ಸರಿಯುವ ಸಮಯವು ಮಕರ ರಾಶಿಗೆ ಪ್ರವೇಶವಾಗಿರಲು ಭಾಸ್ಕರನ ಪೂಜೆಯ ಒಟ್ಟಾಗಿ ಗೈಯಲು// ಹೆಂಗಳೆಯರ ಸಂತಸ ಮುಗಿಲು ಮುಟ್ಟುತ ಎಳ್ಳು ಬೆಲ್ಲ ಬೆರೆಸಿ ಹಂಚಿ ಮೆಲ್ಲುತ/ ಒಳ್ಳೊಳ್ಳೆಯ ಮಾತನಾಡಿ ನಲಿಯುತ ಹಳೆಯ...
ಸಂಕ್ರಾಂತಿ ಮಕರ ಸಂಕ್ರಾಂತಿ ಬಂತು ನಾಡಿನಗಲಕೆ ಜನರ ಪಾಲಿಗೆ ತಂತು// ಪಥವ ಬದಲಿಸುತ ಬಂತೇ ಬಂತು ಭಾಸ್ಕರನ ಹೊಂಗಿರಣ ಪ್ರಭೆಯ ಬೀರಿತು// ರೈತ ಮಂದಿಯು ಪೈರ ಬೆಳೆಯುತ ಮನೆಯ ಮುಂದೆ ರಾಶಿ ಹಾಕುತ/ ಸುಗ್ಗಿಯ ಮಾಡುತ ಹಿಗ್ಗಲಿ ಕುಣಿಯುತ ಹುಗ್ಗಿಯ ಪಾಯಸ...
ನಾವು ಜ್ಯೋತಿಷ್ಯದ ತಳಹದಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಡಿಯಲ್ಲಿ ನೋಡುವುದಾದರೆ, ಸೂರ್ಯ ಭಗವಾನ್ ನ ಪಥದ ಬದಲಾವಣೆ. ದಕ್ಷಿಣದಿಂದ ಉತ್ತರ ದಿಕ್ಕಿಗೆ ಮುಖ ಮಾಡುವುದೇ ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ದಿನಕರನ...