ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವರಮಹಾಲಕ್ಷ್ಮೀ ವ್ರತದ ಹಿನ್ನಲೆ ಮತ್ತು ಮಹತ್ವ

ಆಗಸ್ಟ್ ೨೪ ಲೇಖನ ೪೮ ವೀಕ್ಷಣೆ

ಆಷಾಢ ಕಳೆದ ಅನಂತರ ಬರುವ ಶ್ರಾವಣ ಮಾಸದಲಿ ಸಾಲು ಸಾಲು ಹಬ್ಬಗಳ ಪರ್ವ.ಹಬ್ಬಗಳ ಮಾಸವೆಂದೇ ಹೇಳಬಹುದು.ಅದರಲ್ಲೂ ಸಂಭ್ರಮ-ಸಡಗರ ಹೆಣ್ಣು ಮಕ್ಕಳಿಗೆಂದೇ ಹೇಳಬಹುದು. ಹಬ್ಬಗಳ ಆಚರಣೆಯ ಹಿಂದೆ ಅನೇಕ ದೂರದೃಷ್ಟಿಯಿರುತ್ತದೆ. ದೇವ-ದೇವಿಯರ ಆರಾಧನೆ ಮನಸ್ಸಿ...

ಪೂಜಿಸೋಣ ಬನ್ನಿ...

ಆಗಸ್ಟ್ ೨೧ ಕವನ ೩೬ ವೀಕ್ಷಣೆ

ಶ್ರಾವಣ ಶುಕ್ಲ ಪಂಚಮಿ ಹಬ್ಬ ನಾಗದೇವರ ಪೂಜಿಸೋಣ ಬನ್ನಿ ಮಿಂದು ಮಡಿಯನುಟ್ಟು ಭಜಿಸಿ ಮಂಗಳಾರತಿ ಬೆಳಗೋಣ ಬನ್ನಿ ಶುಚಿಯ ಮಾಡಿ ರಂಗೋಲಿ ಬಿಡಿಸಿ ತಂಬಿಟ್ಟು ಉಂಡೆ ನೈವೇದ್ಯ ಅರ್ಪಿಸಿ ಮಣ್ಣಿನ ಋಣವ ತೀರಿಸೋಣ ನಾಗಪ್ಪನ ಗುಣಗಾನ ಮಾಡೋಣ ಅಣ್ಣ-ತಂಗಿ ಕರುಳ...

ಶ್ರಾವಣ ಮಾಸ ಹಬ್ಬಗಳ ತೋರಣ

ಆಗಸ್ಟ್ ೧೯ ಲೇಖನ ೫೪ ವೀಕ್ಷಣೆ

ಆಷಾಢ ಕಳೆದು ಶ್ರಾವಣಮಾಸ ಬಂದೊಡನೆ ಸಾಲು ಸಾಲು ಹಬ್ಬಗಳು, ದಿನ ವಿಶೇಷಗಳ ಆಚರಣೆ, ಸಂಭ್ರಮ ಸಡಗರವನ್ನು ನಾವು ಕಾಣಬಹುದು. ಶ್ರವಣ ಎಂದರೆ ಶ್ರವಣಕ್ಕೆ ಮಹತ್ವ. ಕರ್ಣಗಳಿಗೆ ಕೆಲಸ. ಶ್ರಾವಣ ಮಾಸದಲ್ಲಿ ಕೆಲವು ಧಾರ್ಮಿಕ ಕ್ಷೇತ್ರದಲ್ಲಿ, ಸ್ಥಳೀಯ ಭಜನಾ...

ಶ್ರಾವಣ ಸಂಭ್ರಮ

ಆಗಸ್ಟ್ ೧೭ ಕವನ ೫೧ ವೀಕ್ಷಣೆ

ಜಗದ ತಂದೆ ಶಿವ ಶಂಕರನ ಆರಾಧನಾ ಮಾಸ ಹಾಲಾಹಲವ ಗಂಟಲಲಿರಿಸಿ ನಂಜುಂಡನಾದ ವಿಶೇಷ ಆಗಸವ ಶ್ರವಣ ನಕ್ಷತ್ರ ಆಳುವುದೆಂಬ ಪ್ರತೀತಿ ಶುದ್ಧಜಲ ಸಿಹಿಯಾಳ ಅಭಿಷೇಕ ಪರಶಿವಗೆ ಅರ್ಪಿಸಿ ಮಂಗಳಗೌರಿ ಪೂಜೆ ಮಹಾಭಾಗ್ಯ ಪ್ರಸಾದ ನಾಗರಪಂಚಮಿ ಶ್ರೀಕೃಷ್ಣ ಜನ್ಮಾಷ್ಟಮ...

ದೇವಶಯನೀ ಏಕಾದಶಿ ಮಹಿಮೆ

ಜುಲೈ ೦೩ ಕವನ ೪೪ ವೀಕ್ಷಣೆ

ಭಗವಾನ್ ವಿಷ್ಣುವಿನ ಯೋಗನಿದ್ರೆಯ ಆರಂಭವಿಂದು ಕ್ಷೀರಸಾಗರದೆಡೆಗೆ ಸಾಗುವ ಸಮಯವಿಂದು ಆಷಾಢ ಮಾಸದಲಿ ಆಚರಿಸುವ ಏಕಾದಶಿಯಿಂದು ಶ್ರದ್ಧಾಭಕ್ತಿಯಲಿ ಗೈಯುವ ಆರಾಧನೆಯಿಂದು ಪೌರಾಣಿಕ ದಂತಕಥೆಯಲಿ ಅಡಗಿಹುದು ನೇಮ ಮಾಂಧಾತನೆಂಬ ಜನಾನುರಾಗಿ ಅರಸನ ಆಡಳಿತ ಪರ...

ಅಮರರಾದಿರಿ…

ಜೂನ್ ೨೯ ಕವನ ೫೪ ವೀಕ್ಷಣೆ

ಹೊಂಬಳದ ನೆಲದಲ್ಲಿ ಚೆಂಬಳಕ ಬೀರುತಲಿ ಮೋಂಬತ್ತಿಯಂತೆ ಬೆಳಕನ್ನು ಪಸರಿಸುತಲಿ ತಾನುರಿದು ಜಗಕೆಲ್ಲ ಪ್ರಕಾಶವನು ಹರಡುತಲಿ ಸಾಹಿತ್ಯ ಲೋಕದಲಿ ಧ್ರುವತಾರೆಯಾಗುತಲಿ ಕತೆಗಾರ್ತಿ ಸಾಹಿತಿ ಶಾಂತಾದೇವಿಯ ಚೆನ್ನಿಗರು ಸುಸಂಸ್ಕೃತರು ಮೆಲುಮಾತಿನ ಕಣವಿಯವರು ಮ...

ಗೀತ ಗಾಯನ ಮನಕೆ ಸಂಭ್ರಮ

ಜೂನ್ ೨೭ ಕವನ ೫೧ ವೀಕ್ಷಣೆ

ಸಂಗೀತ ಬಾಳಿಗೆ ಹೊನಲ ಬಾಲೆ ನವಚೈತನ್ಯ ಧಾರೆ ಮೇಘ ಮಾಲೆ ಬಯಕೆ ಪುಟಿದೇಳುವ ಬಾಳ ಕಲೆ ಹುಣ್ಣಿಮೆ ಚಂದಿರನ ಬೆಳದಿಂಗಳ ಮಾಲೆ ಸೃಜನಶೀಲತೆ ಹೊಮ್ಮಿಸುವ ತನ್ನತನ ಗೀತ ಗಾಯನ ಮನಕೆ ಸಂಭ್ರಮ ಭಾವಗಳ ಲಾಲಿತ್ಯ ಲಾಸ್ಯ ನರ್ತನ ಹಸಿರು ತೋರಣ ತನದೊಳಗೆ ತಾನನ ಸಪ್...

ಜೀವದುಸಿರು

ಜೂನ್ ೨೦ ಕವನ ೬೦ ವೀಕ್ಷಣೆ

ಜಾಗತಿಕ ಗಾಳಿ ದಿನವಿಂದು ಜಾಗೃತಿ ಮೂಡಿಸುವುದಿಂದು ಹೊಸ ಸಂಶೋಧನೆಗಳ ಮಾಡುವರೆಂದು ಕಾರ್ಯಾಗಾರಗಳ ಹಮ್ಮಿಕೊಳ್ಳುವರಿಂದು ಶುದ್ಧ ಪವನ ಜೀವಕ್ಕೆ ಚೇತನ ಅಶುದ್ಧ ವಾಯು ರೋಗಕ್ಕೆ ಕಾರಣ ಹಸಿರು ಸಸ್ಯಗಳ ನೆಡೋಣ ಬನ್ನಿ ನೀರು ಗೊಬ್ಬರ ಹಾಕೋಣವೆನ್ನಿ ವಾಯು ಮ...

ಪುಟ್ಟನ ನಿರೀಕ್ಷೆ

ಜೂನ್ ೧೦ ಕವನ ೩೮ ವೀಕ್ಷಣೆ

ಪುಟ್ಟ ಕಂದಮ್ಮ ನೋಡುತಿಹನು ಸಸಿಯ ಜೊಂಕೆ ಹಿಡಿದಿಹನು ಗಿಡ ನೆಡಲು ಕಾತರಿಸುತಿಹನು ಒಡಲೆಲ್ಲ ಸಂತಸದಿ ಬೀಗುತಿಹನು ನೆಟ್ಟ ಫಲಪುಷ್ಪಗಳ ಸೊಬಗು ನೋಡುಗರ ಕಣ್ಣಿಗೆ ಬೆರಗು ಚೆಲು ಲತೆಯರ ಲಾಸ್ಯ ಹುಡುಗನ ಮನಸ್ಸಿನ ಭಾಷ್ಯ ಕೆಂಬಣ್ಣದ ಗಾಡಿ ಸವಾರಿ ಪರಿಸರದಿ...

ವಿಶ್ವ ಆಹಾರ ಸಂರಕ್ಷಣಾ ದಿನ

ಜೂನ್ ೦೭ ಲೇಖನ ೮೬ ವೀಕ್ಷಣೆ

‘ಆರೋಗ್ಯವೇ ಭಾಗ್ಯ’ ಆರೋಗ್ಯ ಪರಿಪೂರ್ಣ ವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು? ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ" ನಾವು ಆರೋಗ್ಯವಾಗಿರಬಹುದು. ನಾ...

ನ್ಯಾನೋ ಕಥೆ- ಚಂದಿರನ ಮೌನ ನಗು

ಮೇ ೦೬ ಲೇಖನ ೪೪ ವೀಕ್ಷಣೆ

ಬುದ್ಧ ಪೂರ್ಣಿಮೆಯ ದಿನ ಶ್ಯಾವಂತಿಗೆ ಶ್ಯಾಮನೊಂದಿಗೆ ಸಪ್ತಪದಿ ತುಳಿದ ಸಂಭ್ರಮ. ಮೊದಲ ದಿನದ ಇರುಳಿನ ನವಿರಾದ ನೆನಪುಗಳ ಗ್ರಹಿಸಿ ಕೆನ್ನೆ ಕೆಂಪೇರುತ್ತಿತ್ತು. ಸಜ್ಜೆ ಮನೆಯಲ್ಲಿ ಹೆಂಗಳೆಯರ ಕಲರವ ಕರ್ಣಾನಂದ, ತನುವೆಲ್ಲ ಪುಳಕ. ತಾಯಿಯಿತ್ತ ಕೇಸರಿ...

ನೆನೆಯೋಣ ನರಸಿಂಹನ…

ಮೇ ೦೪ ಲೇಖನ ೫೮ ವೀಕ್ಷಣೆ

ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಉಗ್ರ ಮತ್ತು ಭಯಂಕರ ರೂಪಿನ ಅವತಾರವೇ ನರಸಿಂಹವವತಾರ ಎಂದು ಪುರಾಣಗಳಲ್ಲಿ ಓದಿದ ನೆನಪು. ವಿಷ್ಣು ಭಕ್ತನಾದ ಶಿಶು ಪ್ರ‌ಹ್ಲಾದನ ಕಷ್ಟವನ್ನು, ಪ್ರಜೆಗಳ ನಂಬಿಕೆಯನ್ನು ಉಳಿಸಲು, ಕಾಪಾಡಲು ದೇವ ನರಸಿಂಹ ಭೂಮಿಗಿಳಿ...