ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಿಡಿವ ಮನದ ಧ್ರುವ ನಕ್ಷತ್ರ

ಅಕ್ಟೋ ೩೦ ಕವನ ೫೩ ವೀಕ್ಷಣೆ

ಪಾರ್ವತಮ್ಮ ರಾಜಕುಮಾರ ದಂಪತಿಗಳ ಸುಕುಮಾರ ಮುತ್ತುರಾಜ ಪುನೀತನೆನಿಸಿದ ಸೆಳೆವ ಮಾರ/ ಬಣ್ಣದ ಲೋಕದ ಆಡೊಂಬಲದ ಹಮ್ಮೀರ ಮುಗುಳು ನಗೆ ಚೆಲ್ಲುವ ಕನ್ನಡದ ಕುವರ// ಪುಟ್ಟ ಕಂದಮ್ಮನಾಗಿ ರಂಗದಲಿ ಮಿಂಚಿದೆ ಬೆಟ್ಟದ ಹೂವಾಗಿ ಕಂಪನು ಬೀರಿದೆ/ ಸಂಪಿಗೆಯ ಘಮಲಾ...

ದೀಪದ ಹಬ್ಬ ಮತ್ತು ಬಲಿಪಾಡ್ಯ

ಅಕ್ಟೋ ೨೮ ಕವನ ೫೨ ವೀಕ್ಷಣೆ

ಮಣ್ಣಿನ ಹಣತೆಲಿ ಬತ್ತಿಯ ಜೋಡಿಸಿ ಎಣ್ಣೆಯ ಎರೆಯುತ ಪ್ರೀತಿಲಿ ಉರಿಸಿ/ ಸಣ್ಣ ಮಕ್ಕಳು ಕೂಡುತ ಆಡುತ ಬಣ್ಣಬಣ್ಣದ ದಿರಿಸನು ಧರಿಸುತ// ಮನದ ತಮವನು ಕಳೆದು ಹೊಳೆಯುತ ತನುವ ಕೊಳೆಯನು ತೊಳೆದು ಬೆಳಗುತ/ ಕತ್ತಲ ರಾಶಿಯ ಹೊಡೆದು ಓಡಿಸುತ ಸುತ್ತಲು ಎಲ್ಲರೂ...

ಹೆಣ್ಣಿನ ಹೆಜ್ಜೆ

ಅಕ್ಟೋ ೨೭ ಕವನ ೪೩ ವೀಕ್ಷಣೆ

ನವಮಾಸದ ಮೊದಲೇ ಎನಗೆ ಸಾವಿನ ದಾರಿಯ ತೋರದಿರಿ ಹುಟ್ಟದು ಜೀವಿಯ ಬದುಕೆನ್ನುವುದನು ಹಿರಿಯರೆ ಅನುದಿನ ಅರಿಯುತಿರಿ ತಾಯಿಯ ಕರುಳಿನ ಕುಡಿಯಾಗಿಹೆನು ಹೆಣ್ಣಿನ ರೂಪದಿ ಬೆಳೆಯುತಲಿಹೆನು ನನ್ನಯ ಹರಣವು ನಿಮಗದು ತರವೆ ನಿಮ್ಮಯ ಜೊತೆಗೆ ಇರಲದು ಬರುವೆನು ಹೆ...

ಆಯುರ್ವೇದ ಹರಿಕಾರ

ಅಕ್ಟೋ ೨೩ ಕವನ ೫೪ ವೀಕ್ಷಣೆ

ಮಹಾವಿಷ್ಣುವಿನ ಅವತಾರ ಪುರುಷ ನೀನು ಆದಿನಾರಾಯಣ ಭಗವಾನ್ ಧನ್ವಂತರಿ ಚೈತನ್ಯ ವೇದ ಪುರಾಣ ಶಾಸ್ತ್ರಂಗಳಲ್ಲಿ ನಿನ್ನ ನಾಮ ಆಯುರ್ವೇದದ ಮೂಲ ದೇವಾನುದೇವತೆ|| ಸಮುದ್ರಮಥನ ಸುಸಂದರ್ಭ ಉದ್ಭವಿಸಿದೆ ಸುರಾಸುರರಿಗೆ ಔಷಧವ ಹಚ್ಚಿದೆ| ಶ್ರೀಗಂಧ ಲೇಪಿತ ಶಂಖ...

ಬಾಳಿಗೊಂದು ಚಿಂತನೆ - 135

ಅಕ್ಟೋ ೨೦ ಲೇಖನ ೫೨ ವೀಕ್ಷಣೆ

ಓರ್ವನಲ್ಲಿ ಹಣವಿದೆ ಎಂದಾದರೆ ಕೆಲವು ಜನ ಅವನ ಹಿಂದೆ-ಮುಂದೆ ಸುತ್ತುತ್ತಾ,ಅವನನ್ನು ಹೊಗಳಿ ಅಟ್ಟಕ್ಕೇರಿಸುತ್ತಾ ಇರುವುದನ್ನು ಸಮಾಜದಲ್ಲಿ ನೋಡುತ್ತೇವೆ. ಗುಣ ಬೇಡವೇ ಬೇಡ, ಹಣವೇ ಮುಖ್ಯ, ಹಣವಿದ್ದರೆ ಎಲ್ಲವೂ ಕಾಲಬುಡಕ್ಕೆ ಬರುತ್ತದೆ ಎನ್ನುವವರೂ ಇ...

ಅಂಗಳದಲ್ಲಿ ಅರಳಿದ ಮಲ್ಲಿಗೆ

ಅಕ್ಟೋ ೧೮ ಕವನ ೩೭ ವೀಕ್ಷಣೆ

ಮನೆಯ ಅಂಗಳದಲ್ಲಿ ಗಿಡವೊಂದ ನೆಟ್ಟಿಹರು ಟಿಸಿಲೊಡೆದು ಚಿಗುರು ನಳನಳಿಸಿತಲ್ಲಿ ಎಂದುನೋಡ ನೋಡುತ್ತಿದ್ದಂತೆ ಶ್ವೇತವರ್ಣದಲಿ ಮೊಗ್ಗೊಂದು ತನ್ನಿರವ ಸೂಚಿಸಿತಲ್ಲಿ ಮನೆಮಂದಿಯ ಕಣ್ಣೆಲ್ಲ ಮೊಗ್ಗಿನ ಮೇಲೆ ಯಾವಾಗ ಅರಳಿ ಘಮಲ ಸೂಸುವುದೆಂದು ಬಂದೇ ಬಿಟ್ಟಿತ...

ಸಾಂಸ್ಕೃತಿಕ, ರಾಜ ವೈಭವದ ಪ್ರತೀಕ - ಕರುನಾಡ ದಸರಾ ಹಬ್ಬ

ಅಕ್ಟೋ ೦೫ ಲೇಖನ ೪೬ ವೀಕ್ಷಣೆ

*ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೆ/* *ಶರಣ್ಯೆತ್ರ್ಯಂಬಕೇ ದೇವೀ/* *ನಾರಾಯಣೀ ನಮೋಸ್ತುತೇ/*/ ಸನಕಾದಿ ಯೋಗಿಗಳಿಂದ ಸ್ತುತ್ಯವಾದ ಶ್ಲೋಕವಿದು. *ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ* *ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ/* *ನಮಸ್ತೇ ಜಗ...

ಒಂದು ಒಳ್ಳೆಯ ನುಡಿ - 180

ಅಕ್ಟೋ ೦೪ ಲೇಖನ ೪೨ ವೀಕ್ಷಣೆ

ಶಕ್ತಿ ದೇವತೆಯಾದ ಶ್ರೀದುರ್ಗಾಮಾತೆಯ ಆರಾಧನೆ ಇಂದು ಶುಭಸಮಾಪ್ತಿ. ಅಬಾಲವೃದ್ಧರೆಲ್ಲ ಸೇರಿ ಶ್ರದ್ಧಾಭಕ್ತಿಗಳಿಂದ ನವ ವಿಧದ ಮಾತೆಯ ರೂಪವನ್ನು ಕಣ್ತುಂಬಿಕೊಂಡು ಆರಾಧಿಸಿ ಮನಸ್ಸಿನ ದುಗುಡವನ್ನು ಹೋಗಲಾಡಿಸಿ, ಭಯ, ಅಂಜಿಕೆಗಳ ದೂರಮಾಡಿ, ನೆಮ್ಮದಿಯ ಕ...

ನವರಾತ್ರಿ ಒಂಬತ್ತನೇ ದಿನದ ಆರಾಧನೆ - ಸಿದ್ಧಿದಾತ್ರೀ ದೇವಿ

ಅಕ್ಟೋ ೦೪ ಲೇಖನ ೬೩ ವೀಕ್ಷಣೆ

*ಸಿದ್ಧ ಗಂಧರ್ವ ಯಕ್ಷಾದೈರರಸುರೈರಮರೈರಪಿ|* *ಸೇ ವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||* ಜಗನ್ಮಾತೆಯ ಒಂಬತ್ತನೇ ರೂಪವೇ ಸಿದ್ಧಿದಾತ್ರೀ. ಸಿದ್ಧಿ ಎಂದರೆ ವಿಶೇಷವಾದ ಶಕ್ತಿಗಳನ್ನು, ಸಿದ್ಧಿಯನ್ನು ಸಾಧಕರಿಗೆ ದಯಪಾಲಿಸುವವಳು. ಅಷ್ಟಸಿ...

ಪ್ರಾಮಾಣಿಕ ರಾಷ್ಟ್ರ ನಾಯಕರೀರ್ವರು

ಅಕ್ಟೋ ೦೩ ಕವನ ೩೯ ವೀಕ್ಷಣೆ

ಜಗದಗಲ ಮೆಚ್ಚಿ ತಲೆದೂಗಿದ ಮಹನೀಯರು ಕರ್ತವ್ಯನಿಷ್ಠೆ ದೇಶಪ್ರೇಮ ಪ್ರಜ್ಞಾವಂತ ಸರಳತೆಗೆ ಸಾಕ್ಷಿಯಾದವರು| ಅಹಿಂಸೆ,ತ್ಯಾಗ,ಶಾಂತಿ ಪರಮೋಚ್ಚ ಧರ್ಮವೆಂದವರು ಅಂತಃಸಾಕ್ಷಿ ನೊಂದವರ ಬಾಳಿಗೆ ಧ್ವನಿಯಾದವರು|| ತುಂಡುಡುಗೆಯ ಸರದಾರ ಬಡತನ ಶಾಪವಲ್ಲ ಎಂದು ಸ...

ನವರಾತ್ರಿ ಏಳನೇ ದಿನದ ಆರಾಧನೆ - ಕಾಲರಾತ್ರಿ ದೇವಿ

ಅಕ್ಟೋ ೦೨ ಲೇಖನ ೪೦ ವೀಕ್ಷಣೆ

*ಏಕವೇಣೀ ಜಪಾಕರ್ಣಾಪೂರಾ ನಗ್ನಾ ಖರಸ್ಥಿತಾ* *ಲಂಬೋಷ್ಟೀ ಕರ್ಣಿಕಾಕರ್ಣೇ ತೈಲಾಭ್ಯಕ್ತಶರೀರಿಣೀ|* *ವಾಮಪಾದೋಲ್ಲಸಲ್ಲೋಹಲತಾ ಕಂಟಕ ಭೂಷಣಾ* *ವರ್ಧನಾ ಮೂರ್ಧ್ವಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ||* ನವರಾತ್ರಿಯ ಸಪ್ತಮಿ ದಿನ ದೇವಿ ಶಕ್ತಿ ಮಾತೆ ಕ...

ಶುಭವನ್ನು ಕರುಣಿಸುವ ಶುಭಕರಿ ಕಾಲರಾತ್ರಿ ಮಾತೆ

ಅಕ್ಟೋ ೦೨ ಕವನ ೪೫ ವೀಕ್ಷಣೆ

ಶ್ರೀ ದುರ್ಗೆಯ ಸಪ್ತಮಾ ಅವತಾರ ಕಾಲರಾತ್ರೀ ದೇವೀ ಶಕ್ತಿ ಪರಮ ಪವಿತ್ರೆ| ಕರಿಯ ಬಣ್ಣದ ಮೈಯ ಹೊಳಪಿನ ತೇಜೋಪುಂಜ ಕೆದರಿ ಹರವಿದ ಕೇಶ ರಾಶಿಯ ಸುರುಳಿಗಳು|| ಕಂಠದೊಳು ಹೊಳೆಯುವ ಆಭರಣದ ಶೋಭೆ ನಾಸಿಕದಿ ಉಗುಳುವ ಕೆಂಡದುಂಡೆಗಳ ಪ್ರಭೆ| ಒಲಿದ ಭಕುತ ನಿಧಿ...