ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವಿಶ್ವ ಪಾಲಕರ (ಪೋಷಕರ) ದಿನ

ಜುಲೈ ೨೩ ಲೇಖನ ೪೨ ವೀಕ್ಷಣೆ

'ತಂದೆ ಆಕಾಶ-ತಾಯಿ ಭೂಮಿ' ನಾವು ಓದಿದ ಕೇಳಿದ ಮಾತುಗಳು. ಆಕಾಶ ಭೂಮಿ ಒಂದಾಗಲು ಸಾಧ್ಯವೇ? ಪ್ರಶ್ನೆ ಏಳಬಹುದು. ಇಲ್ಲಿ ಹೋಲಿಕೆ ಮಾತುಗಳು ಮಾತ್ರ. ಆಗಸವೆಂಬುದು ವಿಶಾಲ, ಅನಂತ. ಅದನ್ನು ಅಳೆಯಲು ಅಸಾಧ್ಯ. ಅದೇ ರೀತಿ ತಂದೆಯ ಮನಸ್ಸು, ಅಳತೆಗೆ ಸಿಗದೇ...

ಒಂದು ಒಳ್ಳೆಯ ನುಡಿ (163) - ದೊಡ್ಡವರ ಜಾಣ ನುಡಿಗಳು

ಜುಲೈ ೧೮ ಲೇಖನ ೪೬೨ ವೀಕ್ಷಣೆ

* ಸ್ವರ್ಗ-ನರಕ ಎಲ್ಲ ಇಲ್ಲಿಯೇ ಇದೆ. * ಅಧ್ಯಯನ ಜ್ಞಾನಕ್ಕೆ ರಹದಾರಿ. * ಅಧಿಕಾರ ದಾಹ ಎಂಬುದು ಭಯಂಕರವಾದ ಸಾಂಕ್ರಾಮಿಕ ರೋಗವಿದ್ದಂತೆ, ಯಾರ ಮನಸ್ಸಿಗೆ ಈ ಭೂತ ಹೊಕ್ಕಿತೋ ಅವರ ಸರ್ವನಾಶ ಖಚಿತ. * ಸ್ವರ್ಗ-ನರಕ ಬೇರೆಲ್ಲೂ ಇಲ್ಲ, ನಾವಾಡುವ ಮಾತು, ವ...

ಬಾಳಿಗೊಂದು ಚಿಂತನೆ - 230

ಜುಲೈ ೧೫ ಲೇಖನ ೩೯ ವೀಕ್ಷಣೆ

ನಮ್ಮೆಲ್ಲರ ಬದುಕಲ್ಲೂ ಆಸೆಗಳಿರುತ್ತದೆ, ಜೊತೆಗೆ ಒಂದಷ್ಟು ಅವಶ್ಯಕತೆ ಸಹ ಇರುತ್ತದೆ. ಈ ಅವಶ್ಯಕತೆಗಳೇ ಆಸೆಗಳಾದರೆ ಬದುಕು ತುಂಬಾ ಸುಂದರ. ಆದರೆ ಆಸೆ ಎಲ್ಲಿಯಾದರೂ ಅವಶ್ಯಕತೆ ಆಯಿತಾ ನಮ್ಮ ಬಾಳು ಗಾಳಿಗೆ ಸಿಲುಕಿದ ತರಗೆಲೆಯಂತೆ. ಎಲ್ಲೆಂದರಲ್ಲಿ ಹ...

ಒಂದು ಒಳ್ಳೆಯ ನುಡಿ - 162

ಜುಲೈ ೧೪ ಲೇಖನ ೩೪ ವೀಕ್ಷಣೆ

ಊರಿಗೆಲ್ಲ ಶಾಸ್ತ್ರ ಹೇಳುವ ಮಹನೀಯರು ಬಹಳಷ್ಟು ಜನರಿರುತ್ತಾರೆ. ಆದರೆ ತಮ್ಮ ಮನೆ, ತಮ್ಮ ವಿಷಯ, ತಮ್ಮ ಸಂಸಾರದ ಬಗ್ಗೆ ಗೊತ್ತೇ ಇರುವುದಿಲ್ಲ. ಅವರ ಮನೆಯಲ್ಲಿ ಏನಾದರೂ ಘಟನೆಗಳು ಸಂಭವಿಸಿದಾಗ ನನಗೆ ಅನಿಸುವುದು'ಯಾಕೆ ಇವರಿಗೆ ಗೊತ್ತಾಗಿಲ್ಲವೆಂದು'....

ಒಂದು ಒಳ್ಳೆಯ ನುಡಿ - 161

ಜುಲೈ ೧೨ ಲೇಖನ ೪೨ ವೀಕ್ಷಣೆ

ಸಾಹಿತ್ಯವೆನ್ನುವುದು ಬರಿಯ ಮನೋರಂಜನೆ, ಬರಹ ಸಮಯದ ಸದುಪಯೋಗ ಮಾತ್ರವಲ್ಲ. ಅದು ಮನುಷ್ಯರಿಗೆ ಜೀವನ ಪರ್ಯಂತ ಒಡನಾಡಿ, ಸ್ನೇಹಿತ, ಮಹಾಶಕ್ತಿ ಸಹ. ನಾವು ಎಷ್ಟೋ ಸಂದರ್ಭಗಳಲ್ಲಿ ಸಾಹಿತ್ಯದ ಮೊರೆ ಹೋಗ್ತೇವೆ. ನೋವನ್ನು ಮರೆಯಲು ರಹದಾರಿ. ಮನಸಿನ ಭಾವತರ...

ಬಾಳಿಗೊಂದು ಚಿಂತನೆ - 229

ಜುಲೈ ೦೯ ಲೇಖನ ೪೮ ವೀಕ್ಷಣೆ

ಪುಟ್ಟ ಮಕ್ಕಳು ಹಸಿವೆಯಾದಾಗ ಅಮ್ಮನನ್ನೋ, ಅಜ್ಜಿಯನ್ನೋ ಏನಾದರು ತಿನ್ನಲು ಕೊಡೆಂದು ಪೀಡಿಸುವುದು, ಕೇಳುವುದು ಸಹಜ. ನಮ್ಮ ನಿಮ್ಮ ಮನೆಗಳಲ್ಲಿ ನಡೆಯುವ ವಿಷಯವೇ ಇದು. ಆಗ ಏನೂ ಇಲ್ಲದಿದ್ದರೆ ಸ್ವಲ್ಪ ಅವಲಕ್ಕಿಗೆ ಬೆಲ್ಲ, ಸಕ್ಕರೆ, ಮೊಸರು ಮಿಶ್ರ ಮಾ...

ಒಂದು ಒಳ್ಳೆಯ ನುಡಿ - 159

ಜುಲೈ ೦೮ ಲೇಖನ ೩೭ ವೀಕ್ಷಣೆ

ಕಣ್ಣೆದುರು ನಡೆಯುವ ಎಷ್ಟೋ ಘಟನೆಗಳನ್ನು ಅವಲೋಕಿಸಿದಾಗ 'ಹೆಣ್ಣು, ಹೊನ್ನು, ಮಣ್ಣು' ಇದೇ ಕಾರಣಕ್ಕಾಗಿ ಎಂಬುದಕ್ಕೆ ಎರಡು ಮಾತಿಲ್ಲ. ನಮ್ಮ ಹಿರಿಯರ ಈ ಮಾತಿನ ತಿಳುವಳಿಕೆ, ಬುದ್ಧಿವಂತಿಕೆಗೆ ತಲೆಬಾಗಲೇ ಬೇಕು. ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು...

ಒಂದು ಒಳ್ಳೆಯ ನುಡಿ -158

ಜುಲೈ ೦೭ ಲೇಖನ ೪೧ ವೀಕ್ಷಣೆ

ಏನಿದ್ದರೇನು? ಎಷ್ಟು ಮೆರೆದಾಡಿದರೇನು? ಎಷ್ಟು ಗಳಿಸಿದರೇನು? ಕೊನೆಗೆ ಮಣ್ಣೇ ಗತಿ ಎಂಬುದರ ಅರಿವು ಮನುಜನಿಗಿದ್ದಿದ್ದರೆ ಈ ಹಾರಾಟ, ಓಡಾಟ, ರಂಪಾಟ, ಈ ಅಹಂಗಳ ಕೂಪದಲ್ಲಿ ಬಿದ್ದು ನರಳುತ್ತಿರಲಿಲ್ಲವೋ ಏನೋ ಎಂದು ಒಮ್ಮೊಮ್ಮೆ ಅನಿಸಿದ್ದಿದೆ. ತನ್ನ ಬ...

ಬಾಳಿಗೊಂದು ಚಿಂತನೆ - 228

ಜುಲೈ ೦೬ ಲೇಖನ ೩೫ ವೀಕ್ಷಣೆ

*ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಮ್/* *ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಮ್//* ಗುಣ ಎನ್ನುವುದು ನಮ್ಮ ರೂಪಕ್ಕೆ ಭೂಷಣ. ರೂಪ ಎಷ್ಟಿದ್ದರೇನು, ಅವನಲ್ಲಿ ಅಥವಾ ಅವಳಲ್ಲಿ ಗುಣವೇ ಇಲ್ಲ ಎಂದಾದರೆ. ಯಾರೂ ಮೆಚ್ಚರು. ಗುಣ ಕೋಟಿ ಹೊನ...

ಬಾಳಿಗೊಂದು ಚಿಂತನೆ - 227

ಜುಲೈ ೦೫ ಲೇಖನ ೫೦ ವೀಕ್ಷಣೆ

ನಾವು ಮನುಷ್ಯರಲ್ಲಿ ಹಲವಾರು ಸ್ವಭಾವದವರನ್ನು ನೋಡಬಹುದು. ಹೇಗೆ ನಮ್ಮ ಒಂದೊಂದು ಬೆರಳು ಆಕಾರ, ಗಾತ್ರದಲ್ಲಿ ಭಿನ್ನವಾಗಿರುವುದೋ ಹಾಗೆ. ಹಾಗೆಂದು ಎಲ್ಲಾ ಬೆರಳುಗಳ ಸಹಾಯ ನಮಗೆ ಬೇಕು. ನಾವು ಸಹ ಪರಸ್ಪರ ಸಹಕರಿಸಬೇಕಾಗುತ್ತದೆ. ನಾನೊಬ್ಬನೇ ಜೀವಿಸಬಲ...

ಬಾಳಿಗೊಂದು ಚಿಂತನೆ - 226

ಜುಲೈ ೦೪ ಲೇಖನ ೩೩ ವೀಕ್ಷಣೆ

'ಪ್ರಾರ್ಥಿಸುವ ತುಟಿಗಳಿಗಿಂತಲೂ ನೆರವಾಗುವ ಕೈ ಶ್ರೇಷ್ಠವಂತೆ' ದೊಡ್ಡವರ ಮಾತೊಂದಿದೆ. ಎಷ್ಟು ಸತ್ಯ ಅಲ್ಲವೇ? ಇದರಲ್ಲಿ ಬದುಕಿನ ಸಂದೇಶವೂ ಅಡಗಿದೆ. ಕೈಲಾಗದವರಿಗೆ ಸಹಕರಿಸುವುದೇ ಭಗವಂತನ ಸೇವೆ. ಮತ್ತೆ ಪುನ:ಪ್ರಾರ್ಥನೆ ಯಾಕೆ? ನಮ್ಮ ಮನಸ್ಸಿನ ಸಂತ...

ಬಾಳಿಗೊಂದು ಚಿಂತನೆ - 225

ಜುಲೈ ೦೨ ಲೇಖನ ೪೮ ವೀಕ್ಷಣೆ

ಒಳ್ಳೆಯ ಕೆಲಸಗಳನ್ನು ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತೇವೆ. ಪ್ರಶಂಸೆ ಮಾಡುತ್ತೇವೆ. ಹುರಿದುಂಬಿಸುತ್ತೇವೆ. ಇದು ಕೆಲಸವಿಲ್ಲದೆ ಅಥವಾ ಸಮಯ ಕಳೆಯಲು, ತೋರಿಕೆಗೋ ಅಲ್ಲ. ಅವನು/ಅವಳು ಇನ್ನಷ್ಟೂ ಬೆಳೆಯಲಿ, ಸಾಧಿಸಲಿ ಎಂಬ ಕಾರಣದಿಂದ. ಹಾಗೆಂ...