ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿಗೊಂದು ಚಿಂತನೆ - 211

ಮೇ ೧೮ ಲೇಖನ ೪೨ ವೀಕ್ಷಣೆ

ನಮ್ಮ ಕೈಗೆ ಹಣ ಬಂತು,ಆರ್ಥಿಕತೆ ಸದೃಢ ಎಂದೊಡನೆ ನಮಗ್ಯಾಕೊ ಸ್ವಲ್ಪ ಅಹಂ ಬಂದು ಬಿಡುತ್ತದೆ. ಪಾಪದವರು, ಬಡವರೆಲ್ಲ ಲೆಕ್ಕಕ್ಕಿಲ್ಲದವರಂತೆ ನಮ್ಮ ವರ್ತನೆಯಿರುತ್ತದೆ. ಈ ಗುಣ ತಪ್ಪಲ್ಲವೇ ? ಹಣ ಬರಲಿ, ಲಾಟರಿಯೇ ಮಗುಚಲಿ, ನಾವು ನಾವಾಗಿರೋಣ. ಮನುಷ್ಯ...

ಬಾಳಿಗೊಂದು ಚಿಂತನೆ - 210

ಮೇ ೧೭ ಲೇಖನ ೩೫ ವೀಕ್ಷಣೆ

ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ? ಕೆಲಸ ಮಾಡದಿದ್ದರೆ ಗಳಿಕೆ ಎಲ್ಲಿಯದು? ಜನ್ಮವೆತ್ತಿದ ಮೇಲೆ ಬ...

ವಿಶ್ವ ಕುಟುಂಬ ದಿನಕ್ಕೊಂದು ಝಲಕ್!

ಮೇ ೧೬ ಲೇಖನ ೪೮ ವೀಕ್ಷಣೆ

‘ಮನುಷ್ಯತ್ವಂ ಹಿ ದುರ್ಲಭಮ್*’ಎಲ್ಲಾ ಜೀವಿಗಳಲ್ಲಿ ಮಾನವ ಜನ್ಮವೇ ದುರ್ಲಭವಾದುದು, ಶ್ರೇಷ್ಠವಾದುದೆಂದು ನಾವು ತಿಳಿದವರಿದ್ದೇವೆ. ಮನುಷ್ಯರಾಗಿ ಜನಿಸಿದ ನಾವುಗಳು ಜನ್ಮದ ತಿರುಳನ್ನು ಸಾರ್ಥಕಪಡಿಸಿಕೊಳ್ಳಬೇಕು. ಧರ್ಮಾಚರಣೆಯೊಂದಿಗೆ ಮಾನವತೆಯ ನೆರಳಿ...

ಬಾಳಿಗೊಂದು ಚಿಂತನೆ - 209

ಮೇ ೧೧ ಲೇಖನ ೪೫ ವೀಕ್ಷಣೆ

ಬಟ್ಟಲಿಗೆ ಬಡಿಸಿದ ಅನ್ನ ನೇರವಾಗಿ ಹೊಟ್ಟೆಗೆ ಹೋಗದಲ್ಲವೇ? ಅದನ್ನು ಬೆರೆಸಿ, ಕಲೆಸಿ, ಪದಾರ್ಥಗಳನ್ನು ಸೇರಿಸಿ ಮಿಶ್ರ ಮಾಡಿ ಉಣ್ಣಬೇಕು .ಅದೇ ರೀತಿ ಕಷ್ಟ ಪಡದೆ, ಮೇಲೆ ನೋಡಿಕೊಂಡು ಕುಳಿತರೆ, ದುಡಿಯದೆ ಇದ್ದರೆ ಬಟ್ಟಲಿಗೆ ಅನ್ನ ಎಲ್ಲಿಂದ ಬರಬೇಕು?...

ಬಾಳಿಗೊಂದು ಚಿಂತನೆ - 208

ಮೇ ೦೭ ಲೇಖನ ೩೨ ವೀಕ್ಷಣೆ

ನಾವು ‘ಮೂಢ’ ಎಂದರೆ ಏನೂ ತಿಳುವಳಿಕೆಯಿಲ್ಲದವರಿಗೆ ಸಾಮಾನ್ಯವಾಗಿ ಹೇಳುತ್ತೇವೆ. ಹಳ್ಳಿಯಲ್ಲಿ ದಡ್ಡ, ದಡ್ಡಿ ಹೀಗೆ ಹೇಳುವುದೂ ಇದೆ. ಮಂದಬುದ್ಧಿಯೂ ಸ್ವಲ್ಪವಿರಬಹುದು. ಮತ್ತೆ ಕೆಲವು ಜನ ಬೇಕು ಬೇಕೆಂದೇ ವರ್ತಿಸುವುದನ್ನು ಸಹ ಕಾಣುತ್ತೇವೆ. ಜವಾಬ್ದ...

ಬಾಳಿಗೊಂದು ಚಿಂತನೆ - 207

ಮೇ ೦೬ ಲೇಖನ ೩೪ ವೀಕ್ಷಣೆ

ಸಮಸ್ತ ಜಗತ್ತಿಗೂ ತಂದೆ ಆ ಪರಮೇಶ್ವರ. ತಂದೆ ಹೇಗೆ ತನ್ನ ಕಂದನನ್ನು ಪೋಷಿಸುವನೋ ಹಾಗೆ ಆ ಶಂಕರನು, ಈಶ್ವರನು ಜಗದ ಜೀವರಾಶಿಗಳನ್ನು ಕಾಪಾಡುತ್ತಾನೆ ಎನ್ನುವ ನಂಬಿಕೆ ನಮ್ಮೆಲ್ಲರದು. ಅವನ ಆಣತಿಯಿಲ್ಲದೆ ಒಂದು ಹುಲ್ಲುಕಡ್ಡಿ ಸಹ ಅಲುಗಾಡದು. ಭಗವಂತ ನ...

ಬಾಳಿಗೊಂದು ಚಿಂತನೆ - 206

ಮೇ ೦೫ ಲೇಖನ ೪೨ ವೀಕ್ಷಣೆ

‘ಉಪಕಾರ ಸ್ಮರಣೆ’ ಎಂಬುದು ‘ಹೊನ್ನ ಕಲಶದಂತೆ’.ಕಷ್ಟ ಕಾಲದಲ್ಲಿ ಕೈಹಿಡಿದವರನ್ನು ಯಾವತ್ತೂ ಮರೆಯಬಾರದು. ಮರೆತರೆ ಆತನ ಬಳಿ ಸ್ವಲ್ಪವೂ ನೈತಿಕ ಗುಣಗಳಿಲ್ಲವೆಂಬುದು ಸ್ಪಷ್ಟ. ಬಾಲ್ಯಕಾಲದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರಗಳನ್ನು ನೀಡಿದಲ್ಲಿ ಹೀಗಾಗಲ...

ಬಾಳಿಗೊಂದು ಚಿಂತನೆ -205

ಮೇ ೦೪ ಲೇಖನ ೩೮ ವೀಕ್ಷಣೆ

ಯಾವುದೇ ಕೈಕೊಂಡ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ, ಆಸಕ್ತಿ, ಶ್ರದ್ಧೆ, ಮುಗಿಸಬೇಕೆಂಬ ಹಂಬಲವಿರಬೇಕು. ಇಲ್ಲದಿದ್ದರೆ ಹೊತ್ತು ಕಳೆಯಲು ತೊಡಗಿದ್ದೇವೆ, ಟೈಂಪಾಸಿಗೆ ಎಂದೇ ಅರ್ಥ. ಕೆಲಸ ಅಥವಾ ಹಣ ಸಂಪಾದನೆಗಾಗಿ ಕೆಲಸಕ್ಕೆ ಹೋಗುತ್ತಿಲ್ಲ, ಸುಮ್ಮನೆ ಕು...

ಅಕ್ಷಯ ತೃತೀಯ- ಒಂದು ವೈಚಾರಿಕ ಲೇಖನ

ಮೇ ೦೩ ಲೇಖನ ೪೬ ವೀಕ್ಷಣೆ

‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು .ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು. ವೈಶಾಖ ಮಾಸದ, ಶುಕ್ಲಪಕ್ಷದ ತದಿಗೆ ದಿನವೆ ‘ಅಕ್ಷಯ ತೃತೀಯ’...

ಬಾಳಿಗೊಂದು ಚಿಂತನೆ - ೨೦೪

ಮೇ ೦೩ ಲೇಖನ ೩೧ ವೀಕ್ಷಣೆ

ಸಜ್ಜನರ ಮನವನ್ನು ಯಾವತ್ತೂ ನೋಯಿಸುವುದು ಶ್ರೇಯಸ್ಸಲ್ಲ ಎಂಬುದು ನಿತ್ಯಸತ್ಯ. ಅವರಿಂದ ಸಮಾಜಮುಖಿ ಕೆಲಸಕಾರ್ಯಗಳು ನಿರಂತರ ಆಗುತ್ತಿರುತ್ತದೆ. ನೋಯಿಸಿದಾಗ ಅದೇ ವಿಷಯದ ಸುತ್ತ ಗಿರಕಿ ಹೊಡೆಯುತ್ತ, ಮಾಡುವ ಕಾರ್ಯಗಳೆಲ್ಲ ಏರುಪೇರಾಗಬಹುದು. ಇದರಿಂದ ಅ...

ಬಾಳಿಗೊಂದು ಚಿಂತನೆ - 203

ಏಪ್ರಿಲ್ ೩೦ ಲೇಖನ ೪೫ ವೀಕ್ಷಣೆ

ಕೆಲವು ಜನರಿಗೆ ಯಾವುದರಲ್ಲೂ ಆಸಕ್ತಿ ಇಲ್ಲ. ಹಾಗೆಂದು ಉಣ್ಣುವುದು, ತಿನ್ನುವುದು, ನಿದ್ದೆ ಅದರಲ್ಲಿ ಮುಂದು. ಪ್ರಾಥಮಿಕ ಶಾಲೆಗಳಲ್ಲಿ ಕಲಿತ ‘ಸೌದೆ ತಾರೋ ಮಲ್ಲ, ಕತ್ತಿ ತಾಗಿತಲ್ಲ’ ಎಂದ ಹಾಗೆ. ಮಂದ ಗಂಜಿ ತೆಳಿಯಲ್ಲಿ ಬಿದ್ದ ನೊಣಗಳ ಹಾಗೆ. ಈಜಲೂ...

ಬಾಳಿಗೊಂದು ಚಿಂತನೆ - 202

ಏಪ್ರಿಲ್ ೨೫ ಲೇಖನ ೩೫ ವೀಕ್ಷಣೆ

ಗುಣವಂತರಿಗೆ, ಸಚ್ಚಾರಿತ್ರ್ಯದವರಿಗೆ, ಸಜ್ಜನರಿಗೆ, ದಾನ ಮಾಡಿದರೆ ಪುಣ್ಯ ಸಿಗುವುದು. ಆಪತ್ಕಾಲದಲ್ಲಿ ಒದಗದ ಸಹಾಯ ಇದ್ದರೂ ಪ್ರಯೋಜನವಿಲ್ಲ. ಕುಡುಕರಿಗೆ, ಜೂಜುಕೋರರಿಗೆ, ಕೆಟ್ಟಚಟಗಳಲ್ಲಿಯೇ ಮುಳುಗಿಕೊಂಡಿರುವವರಿಗೆ, ಅವರ ಹೊಗಳಿಕೆಗೆ ಮರುಳಾಗಿ ಹಣ...