ಸಣ್ಕತೆ - ನಿನಗೆ ನಾನು ನನಗೆ ನೀನು
ಜಾನಕಮ್ಮ ರಾಯರಿಗೆ ಬೆಳಗಿನ ಕಾಫಿ ಕೊಟ್ಟವರು ಅಲ್ಲೇ ಕುಸಿದು ಕುಳಿತರು. ಮಡದಿಗೆ ಏನೋ ಹೇಳಲಿದೆಯೆಂದು ಗ್ರಹಿಸಿ ರಾಯರು, 'ಜಾನಕಿ' ಎಂದು ಮುಖ ನೋಡಿದರು. 'ಏನು ಯೋಚನೆ ನಿನಗೆ ಹೇಳು? ಕರುಳಬಳ್ಳಿ ಗೊತ್ತು ಗುರಿ, ಹಿಂದೆ-ಮುಂದೆ ಇಲ್ಲದವನ ಜೊತೆ ಹೋದಳೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಜಾನಕಮ್ಮ ರಾಯರಿಗೆ ಬೆಳಗಿನ ಕಾಫಿ ಕೊಟ್ಟವರು ಅಲ್ಲೇ ಕುಸಿದು ಕುಳಿತರು. ಮಡದಿಗೆ ಏನೋ ಹೇಳಲಿದೆಯೆಂದು ಗ್ರಹಿಸಿ ರಾಯರು, 'ಜಾನಕಿ' ಎಂದು ಮುಖ ನೋಡಿದರು. 'ಏನು ಯೋಚನೆ ನಿನಗೆ ಹೇಳು? ಕರುಳಬಳ್ಳಿ ಗೊತ್ತು ಗುರಿ, ಹಿಂದೆ-ಮುಂದೆ ಇಲ್ಲದವನ ಜೊತೆ ಹೋದಳೆ...
ನೇಸರನ ಉದಯದ ಮೊದಲೆದ್ದು ಹೊಲಕೆ ಸಾಗಿ ಮಣ್ಣನು ತಂದು ಜೋಡಿ ಮಣ್ಣಿನ ಎತ್ತುಗಳ ಮಾಡಿ ಪೂಜಿಪರು ಭಕ್ತಿ ಭಾವದಲಿ ಕೂಡಿ|| ತನುವಿಗೆ ತೈಲವ ಹಚ್ಚಿ ನಿಲುವರು ಬಿಸಿಬಿಸಿ ನೀರಲಿ ಜಳಕ ಗೈಯುವರು ಉಂಡೆ ಚಕ್ಕುಲಿ ಹೋಳಿಗೆ ಮಾಡುತಲಿ ಭಕ್ಷ್ಯಭೋಜ್ಯಂಗಳ ಮಾಡಿ ಹ...
ಏನಿದೇನಿದು ಪ್ರಕೃತಿಯ ರುದ್ರ ನರ್ತನ ಅಟ್ಟಹಾಸವೇನು ಪ್ರಳಯಾಂತಕನ ಬೀಸಿ ಬರುವ ಶರವೇಗದ ಗಾಳಿ ಕೇಕೆ ಹಾಕಿ ಗಹಗಹಿಸಿ ನಕ್ಕಿತು ಎದ್ದೇಳಿ ಜೀವ ಜಗತ್ತಿನ ಕೊನೆಯ ಮುನ್ಸೂಚನೆಯೇ ಮನುಜನ ಸ್ವಾರ್ಥದ ಪರಿಣಾಮವೇ ಬಿಡದೆ ಸುರಿವ ವರ್ಷಧಾರೆಗೆ ಕೊನೆಯಿಲ್ಲವೇ ಹ...
'ಸಂಬಂಧ' ಎಂಬ ಪದಕ್ಕೆ ನಾನಾ ಅರ್ಥಗಳಿರಬಹುದು. ತಂದೆ-ತಾಯಿ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಸೋದರಿಯರು, ಬಂಧುಗಳು, ನೆರೆಹೊರೆಯವರು, ಸ್ನೇಹಿತರು, ಕಷ್ಟಕಾಲದಲಿ ಕೈಹಿಡಿದು ಮುನ್ನಡೆಸುವವರು, ಗುರು-ಶಿಷ್ಯ ಸಂಬಂಧ, ಗೆಳೆಯ-ಗೆಳತಿ, ಮೇಲಾಧಿಕಾರಿಗಳು ಹೀಗ...
ಸರ್ವಧರ್ಮಗಳಲ್ಲೂ ಅತಿಶ್ರೇಷ್ಠವಾದುದು- 'ಮಾತಾಪಿತ್ರೋರ್ಗುರೂಣಾಂ ಚ ಪೂಜಾ ಗರಿಯಸೀ' ---ತಾಯಿ ತಂದೆ ಮತ್ತು ಗುರುಗಳ ಸೇವೆಗಿಂತ ಅತಿಶ್ರೇಷ್ಠವಾದ ಧರ್ಮಾಚರಣೆ ಬೇರೊಂದಿಲ್ಲ ಎಂಬುದಾಗಿ.ಈ ಮೂವರನ್ನು ನೋಡದವನು, ಗೌರವಿಸದವನು, ತಿರಸ್ಕರಿಸುವವನು ಮಾಡುವ...
‘ಪ್ರಕೃತಿ’ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ನಾವೇನು ಕೊಟ್ಟಿದ್ದೇವೆಂದರೆ ಸ್ವಲ್ಪ ತಡವರಿಸಿದ ಉತ್ತರ ಬರಬಹುದೇನೋ. ದೇವನಿತ್ತ ಕಾಲಂಶ ಸಹ ನಾವು ನೀಡಿಲ್ಲ. ಉಪಕಾರ ಮಾಡಿದವನಿಗೆ ಅಪಕಾರ, ಅಪಚಾರವೆಸಗದೆ ಇದ್ದರೆ ಅದೇ ನಾವು ಸಲ್ಲಿಸುವ ಕೃತಜ್ಞತೆ....
ಕನ್ನಡ ತಾಯಿಯ ಸೇವೆಯ ಮಾಡುತ ಭಾಷೆಯ ಉಸಿರಾಗಿಸು ಮನುಜ ನಡೆನುಡಿಯಲಿ ಹೊರಹೊಮ್ಮಲಿ ಚೆಲುವಿನ ಘಮಲಿನ ಕಂಪು ಹುಣ್ಣಿಮೆ ಚಂದ್ರನ ತಂಪಿನ ತೆರದಲಿ ಕನ್ನಡ ತಾಯ ಸೆರಗಿನ ಆಸರೆ ಓದು ಬರಹ ಶಿಕ್ಷ್ಮಣ ಮಾಧ್ಯಮ ಪಸರಿಸಲಿ ಭುವನೇಶ್ವರಿ ಅಕ್ಷರ ಸಂತರು ಕವಿಗಳು...
ಮನೆ ಮಠವ ತೊರೆಯುತಲಿ ತಿರುಗುತಲೆ ಇದ್ದರದು ತೆನೆ ಬರದು ಮನೆಯೊಳಗೆ ನೀಯೆಂದು ತಿಳಿಯು| ಬನದಲ್ಲಿ ಕುಳಿತರದು ಸುಖ ಶಾಂತಿ ಲಭಿಸದದು ಮನವನದಿ ನೀ ನೆಲೆಸು --- ಛಲವಾದಿಯೆ|| * ಹೆಸರು ಗಳಿಸಲ್ ಏಕೆ ಹೋರಾಡುವಿಯೊ ನೀನು ಕೆಸರು ಮೆತ್ತಿಸಿಕೊಳ್ಳಬೇಕೇನು ಮ...
ಇತರರಿಂದ ನಾನು ಹಾಳಾದೆ. ಮೊನ್ನೆ ಮೊನ್ನೆಯವರೆಗೂ ನಮ್ಮ ಮಗ ಚೆನ್ನಾಗಿದ್ದ. ಈಗ ಸರಿಯಿಲ್ಲ, ಅವಳು ಹೀಗೆ ಮಾಡಲು ಅವಳ ಸ್ವಬುದ್ಧಿ ಅಲ್ಲ, ಬೇರೆಯವರು ಕೆಡಿಸಿದ್ದು -ಇಂಥ ಮಾತುಗಳನ್ನು ಎಷ್ಟೋ ಆಲಿಸಿದವರು ನಾವೆಲ್ಲ. ತನ್ನದೇ ಸ್ವವಿವೇಚನೆ, ತಿಳುವಳಿಕೆ...
ಸಂಬಂಧಗಳು ಹುಟ್ಟಿ ಮೊಳಕೆಯೊಡೆಯುವುದು, ರಕ್ತದಿಂದ. ನಮ್ಮವರು ಎನ್ನುವ ಭಾವನೆ, ಪ್ರೀತಿ ಹುಟ್ಟಿ ಮೊಳಕೆಯೊಡೆಯುವುದು ಹೃದಯದಿಂದ ಮನಸ್ಸಿನಿಂದ. ನಾವು ಮಾತನಾಡುವಾಗ, ವ್ಯವಹರಿಸುವಾಗ ನಮ್ಮ ನಾಲಿಗೆ ಸರಿಯಾಗಿಲ್ಲದಿದ್ದರೆ ಈ ಸಂಬಂಧಗಳಿಗೆ ಬೆಲೆಯೂ ಇಲ್ಲ...
ಹಿತೋಪದೇಶ ಸಂಗ್ರಹದಲ್ಲಿ ಒಂದೆಡೆ ಓದಿದ ನೆನಪು. *ಶರೀರಸ್ಯ ಗುಣಾನಾಂ ಚ ದೂರಮತ್ಯಂತಮಂತರಂ/* *ಶರೀರಂ ಕ್ಷಣವಿಧ್ವಂಸಿ ಕಲ್ಪಾಂತಸ್ಥಾಯಿನೋ ಗುಣಾ://* ಈ ಶರೀರವು ಇವತ್ತಿರಬಹುದು ನಾಳೆ ಹೋಗಬಹುದು. ಬಂದು ಹೋಗುವ ನಡುವಿನಲ್ಲಿ ನಾವೇನು ಮಾಡಿದ್ದೇವೆ ಎಂ...
ನಮ್ಮ ಬದುಕಿನ ಹಾದಿಯಲ್ಲಿ 'ಶೋಧನೆ' ಎಂಬುದು ಮುಖ್ಯವಾದ್ದು, ಅಮೂಲ್ಯವಾದ್ದು. ಯಾವುದೇ ವಸ್ತು, ವಿಷಯವನ್ನು ತುಲನೆಮಾಡಿ, ಶೋಧಿಸಿಯೇ ನಾವೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಲ್ಲಿ ಬದುಕನ್ನು ಗೆದ್ದಂತೆಯೇ ಸರಿ. ಎಲ್ಲರೂ ಹೇಳಿದ್ದನ್ನು ಈ ಕಾಲಘಟ್ಟದಲ...