ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಒಳ್ಳೆಯ ನುಡಿ - 324

ಫೆಬ್ರ ೧೦ ಲೇಖನ ೮೫ ವೀಕ್ಷಣೆ

ನಾವು ಎತ್ತ ಸಾಗುತ್ತಿದ್ದೇವೆ, ನಮ್ಮ ಮನದಲ್ಲಿ ಈ ರೀತಿಯ ವಿಕಾರ ಉಂಟಾಗಲು ಕಾರಣವೇನು? ಎಂಬುದರ ಬಗ್ಗೆ, ನಾವೇ ಸಮಾಧಾನದಲ್ಲಿ ಕುಳಿತು ವಿಮರ್ಶೆ ಮಾಡದೇ ಇದ್ದಲ್ಲಿ ಇದು ಎಲ್ಲಿಗೆ ತಲುಪಬಹುದೆಂದು ಯೋಚಿಸ ಬೇಕಾದ ಸಮಯ ಈಗ ನಮ್ಮ ಮುಂದಿದೆ.ಯುವ ಜನಾಂಗವೆ...

ಒಂದು ಒಳ್ಳೆಯ ನುಡಿ - 323

ಫೆಬ್ರ ೦೪ ಲೇಖನ ೭೦ ವೀಕ್ಷಣೆ

ಮನೆಗೆ ಯಾರಾದರೂ ಅತಿಥಿಗಳು, ಹಿರಿಯರು ಬಂದಾಗ ಎದ್ದು ನಿಂತು ವಿಚಾರಿಸುವುದು ರೂಢಿ. ಹಾಗೆಯೆ ನಾವು ಕರ್ತವ್ಯ ನಿರ್ವಹಿಸುವಲ್ಲಿ ಸಹ ಕಛೇರಿಯೊಳಗೆ ಹಿರಿಯರೋ, ಇಲಾಖೆಯ ಅಧಿಕಾರಿಗಳೋ ಬಂದಾಗ ಗೌರವ ಸೂಚಕವಾಗಿ ಎದ್ದು ನಿಲ್ಲುತ್ತೇವೆ. ನಮ್ಮ ಹಿರಿಯರು ಕಲ...

ಹುತಾತ್ಮರ ದಿನ

ಜನ ೩೦ ಕವನ ೧೩೧ ವೀಕ್ಷಣೆ

ದೇಶದ ಆಡಳಿತ ವೈಖರಿಯ ದೊರಕಿಸಿದ ಮಹಾತ್ಮ ಸತ್ಯ ಅಹಿಂಸೆ ತ್ಯಾಗವೇ ನಿನ್ನ ಅಸ್ತ್ರ ಗುಂಡೇಟಿಗೆ ಬಲಿಯಾಗಿ ಹುತಾತ್ಮನಾದ ಬಾಪು ನೆನೆವೆವೀ ದಿನ ಸ್ಮರಿಸುತ ಆದರ್ಶಗಳ ಸರ್ವೋದಯದ ಅಲೆಗಳ ಪ್ರವಾಹ ವಿನೋಬಾ ಬಾವೆಯವರ ನುಡಿಗಳ ಸಾರ ಸ್ವಚ್ಛತೆಗೆ ಒತ್ತು ದೇಶದ...

ಒಂದು ಒಳ್ಳೆಯ ನುಡಿ - 322

ಜನ ೨೯ ಲೇಖನ ೧೦೮ ವೀಕ್ಷಣೆ

ಸಾಲ ನೀಡಿ ಸ್ನೇಹ ಕಳಕೊಂಡ'ವರು ಬಹಳಷ್ಟು ಮಂದಿ ನಮ್ಮ ನಿಮ್ಮ ನಡುವೆ ಇರಬಹುದು. ಸಾಲ ತೆಗೆದುಕೊಳ್ಳುವಾಗ ಹಲವಾರು ಸಲ ಭೇಟಿಯಾಗಬಹುದು. ಇತ್ತೀಚೆಗೆ ಈ ಮೊಬೈಲ್ ಬಂದ ಮೇಲಂತೂ ಪದೇ ಪದೇ ಮಾತನಾಡಿ ಕಿರಿಕಿರಿ ಉಂಟುಮಾಡಬಹುದು."ಅಯ್ಯೋ,ಇವನ ರಗಳೆಯೇ"ಎಂದು...

ಒಂದು ಒಳ್ಳೆಯ ನುಡಿ - 321

ಜನ ೨೭ ಲೇಖನ ೫೫ ವೀಕ್ಷಣೆ

ಜನವರಿ 25 ನ್ನು 'ರಾಷ್ಟ್ರೀಯ ಮತದಾರರ ದಿನ’ವಾಗಿ ಪ್ರತೀ ವರ್ಷ ಆಚರಣೆ ಮಾಡುತ್ತೇವೆ. ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ 'ಮತದಾನ'. ಮತ ಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ...

ಒಂದು ಒಳ್ಳೆಯ ನುಡಿ - 320

ಜನ ೨೬ ಲೇಖನ ೫೮ ವೀಕ್ಷಣೆ

ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆಯಲ್ಪಡುವ ಇಂದಿನ ದಿನವನ್ನು ಮರೆಯಲುಂಟೇ? ಜನವರಿ ೨೬ ಜನರೇ ಆರಿಸಿ ಕಳುಹಿಸುವ ಪ್ರತಿನಿಧಿ ದೇಶವನ್ನಾಳುವ ನಾಯಕನಾಗುವ ಬಗ್ಗೆ ಸರ್ವ ಸ್ವತಂತ್ರವಾಗಿ, ಸಂವಿಧಾನಾತ್ಮಕವಾಗಿ ಜಾರಿಗೆ ಬಂದ ದಿನ. ಏಕ ಆಡಳಿತದಡಿ ನಮ್ಮ ದೇ...

ಒಂದು ಒಳ್ಳೆಯ ನುಡಿ - 319 - ರಥಸಪ್ತಮಿ

ಜನ ೨೫ ಲೇಖನ ೫೦ ವೀಕ್ಷಣೆ

ಭಗವಾನ್ ಸೂರ್ಯನಾರಾಯಣನ ಹುಟ್ಟುಹಬ್ಬವೀ ದಿನದ ವಿಶೇಷ. ನಮ್ಮ ಹಿರಿಯರು ಗಿಡ, ಮರ, ನದಿ, ಸಮುದ್ರ, ಪ್ರಕೃತಿಯ ಆರಾಧಕರು. ಸೂರ್ಯ ಚಂದ್ರರಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಅದಿತಿ ಕಶ್ಯಪರ ಪುತ್ರ ಸೂರ್ಯದೇವನು ತನ್ನ ಸಪ್ತಾಶ್ವಗಳನ್ನೇರಿ ಈ ಮ...

ವಸಂತ ಪಂಚಮಿ--ಸರಸ್ವತಿ ಜಯಂತಿ

ಜನ ೨೩ ಲೇಖನ ೫೯ ವೀಕ್ಷಣೆ

ಮಾಘ ಮಾಸ ಶುಕ್ಲ ಪಕ್ಷದ ಪಂಚಮಿಯಂದು ವಿದ್ಯಾರ್ಥಿಗಳಲ್ಲಿ ಜ್ಞಾನ, ಬುದ್ಧಿವಂತಿಕೆ, ಸೃಜನಶೀಲತೆ, ಆಧ್ಯಾತ್ಮಿಕತೆ, ಕಲಿಕೆಗೆ, ಸಂವಹನಕ್ಕೆ, ಸ್ವಯಂಶಿಸ್ತು ಆಚರಣೆಗೆ ಸದಾ ಹರಸುವ ದೇವತೆ ಸರಸ್ವತಿಯ ಜಯಂತಿಯನ್ನು ಈ ಪಂಚಮಿಯಂದು (ಈ ವರ್ಷ ಜನವರಿ ೨೩) ಆ...

ಸಂಕ್ರಾಂತಿ ಹಬ್ಬ

ಜನ ೧೫ ಕವನ ೭೦ ವೀಕ್ಷಣೆ

ತವರಿಗೆ ಬಂದೀನಿ ಸಂಕ್ರಾಂತಿ ಹಬ್ಬಕೆ/ ಗೆಳತಿಯರ ಜೊತೆಸೇರಿ ಜೋಕಾಲಿ/ ಜೀಕುತ ಖುಷಿಯನ್ನು ಹೊಂದೋಣ ಬನ್ನಿರೇ--/ ಆಲದ ಮರಕೆ ತೂಗು ಹಾಕೋಣ/ ಸರದಿಯಲಿ ಉಯ್ಯಾಲೆ ಆಡೋಣ/ ಸಂಭ್ರಮದಿ ಹಾಡೋಣ ಬನ್ನಿರೇ--// ಲಂಗ ದಾವಣಿಯ ಧರಿಸಿಹೆವು ನಾವಿಂದು/ ಮಾರುದ್ದ ಜ...

ಒಂದು ಒಳ್ಳೆಯ ನುಡಿ - 308

ಜನ ೦೨ ಲೇಖನ ೭೦ ವೀಕ್ಷಣೆ

"ಓ ನನ್ನ ಚೇತನ, ಆಗು ನೀ ಅನಿಕೇತನ! ರೂಪ ರೂಪಗಳನು ದಾಟಿ' ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ, ಆಗು ನೀ ಅನಿಕೇತನ! ಈ ಭಾವಗೀತೆಯನ್ನು ರಚಿಸಿದವರು 'ರಾಷ್ಟ್ರಕವಿ ರಸ ಋಷಿ, ಮಲೆನಾಡನ್ನು ಪ್ರೀತಿಸುವ, ಜ್ಞಾನಪೀಠ ಪುರಸ್ಕೃತ...

ಒಂದು ಒಳ್ಳೆಯ ನುಡಿ - 307

ಡಿಸೆಂ ೩೧ ಲೇಖನ ೧೦೯ ವೀಕ್ಷಣೆ

ಋಣಾನುಬಂಧವೋ, ಕರ್ಮಬಂಧವೋ ಇಟ್ಟುಕೊಂಡು ಭಗವಂತನಿಚ್ಛೆಯಂತೆ ಭೂಮಿಗೆ ಬಂದವರು ನಾವು. ಓರ್ವರು ಭಿಕ್ಷೆ ನೀಡಿದ್ದಾರೆಂದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದು ನಮ್ಮ ಕರ್ತವ್ಯವೋ ಜವಾಬ್ದಾರಿಯೋ ಆಗಿದೆ. ಆದರೆ ಚಂಚಲ ಚಿತ್ತರಾದ ಕೆಲವರು ಮನಸ್ಸಿಗೆ...

ಒಂದು ಒಳ್ಳೆಯ ನುಡಿ - 306

ಡಿಸೆಂ ೨೮ ಲೇಖನ ೬೪ ವೀಕ್ಷಣೆ

ಸಮಯಕ್ಕೆ ಹೊಳೆಯದಿಹ ಜಾಣತನವೇಕೆ? ಅಪಾಯವನು ಉಪಾಯದಲಿ ದೂಡದಿಹ ಬುದ್ಧಿಯದು ಯಾಕೆ? ಕಷ್ಟ-ಸುಖಗಳಲಿ ಕೈಚಾಚದಿಹ ಸ್ನೇಹಿತನು ಬೇಕೇ? ಒಗ್ಗೂಡಿ ಬಾಳ ನೌಕೆಯ ದಾಟದಿಹ ಸಂಸಾರವೇಕೆ? ಮೌಲ್ಯಂಗಳ ಕಡೆಗಣಿಸಿ ನಡೆದರೆ ಮಾತೆ 'ಶ್ರೀದುರ್ಗೆ' ಹರಸುವಳೇ ತಿಳಿ ಮನು...