ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿಗೊಂದು ಚಿಂತನೆ - 239

ಡಿಸೆಂ ೦೪ ಲೇಖನ ೪೧ ವೀಕ್ಷಣೆ

ತಾನು, ತನ್ನದು ಎಂಬುದು ಸರ್ವೇ ಸಾಮಾನ್ಯ. ಅನ್ಯ ಅಥವಾ ಬೇರೆ ಆಶ್ರಯಿಸಬಾರದೆಂದು ಅಲ್ಲ. ಅಷ್ಟೂ ಅನಿವಾರ್ಯತೆಗೆ ನಾವು ಇಳಿಯಬಾರದಷ್ಟೆ. ಆಸೆ -ಆಕಾಂಕ್ಷೆಗಳನ್ನು ಸ್ಥಿಮಿತದಲ್ಲಿಟ್ಟರೆ ಅನಿವಾರ್ಯತೆ ಹತ್ತಿರ ಬರಲೂ ಹೆದರಬಹುದು. ಇತರರ ಬಳಿ ಎಷ್ಟಿದ್ದರ...

ವಿಶ್ವ ಏಡ್ಸ್ ದಿನ - ಒಂದು ಗಝಲ್

ಡಿಸೆಂ ೦೩ ಕವನ ೩೭ ವೀಕ್ಷಣೆ

ಸ್ನೇಹವಿರಲಿ ಅತಿ ಸಲುಗೆ ಮಾಡದಿರು ಮನುಜ ಪ್ರೀತಿಯಿರಲಿ ಇತಿ-ಮಿತಿ ತಿಳಿದಿರು ಮನುಜ ಅಸುರಕ್ಷಿತ ಲೈಂಗಿಕತೆ ಮಾರಕವಾಗಿ ಉಸಿರನ್ನೇ ನಿಲ್ಲಿಸಬಹುದಲ್ಲವೇ ರಕ್ಷಣೆಯ ಉಪಾಯವ ಬದುಕಿನಲಿ ಅರಿತಿರು ಮನುಜ ಇರುವ ಒಂದು ಜನುಮವನು ಚಂದದಲಿ ನಿಭಾಯಿಸೆಂದು ಬರುವ...

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

ಡಿಸೆಂ ೦೨ ಲೇಖನ ೩೫ ವೀಕ್ಷಣೆ

1984 ದಶಂಬರ 2 ರಂದು ನಡೆದ ದುರ್ಘಟನೆ, ಮಧ್ಯಪ್ರದೇಶದ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕೀಟನಾಶಕ ಘಟಕದಲ್ಲಿ ಸುಮಾರು ಐದು ಲಕ್ಷ ಜನರ ಜೀವಕ್ಕೆ ತೊಂದರೆಯಾಗಿ, ಅಂದಾಜು 3,700 ಮಂದಿಯ ಉಸಿರೇ ನಿಂತಿತು. ವಿಶ್ವದಲ್ಲಿಯೇ ಅತಿ ದೊಡ್ಡ ಅನಿಲ ದುರ...

ಸುಂದರರಾಯರ ನೆನಪಲ್ಲಿ ಒಂದು ಗಝಲ್

ಡಿಸೆಂ ೦೧ ಕವನ ೩೩ ವೀಕ್ಷಣೆ

ಮಾತಿನ ಬಾಣಗಳ ಸುರಿಸುತ್ತಿದ್ದ ಸುಂದರನೆ ಮರೆಯಾದೆಯಾ ಇಂದು ನೀತಿಯ ಬೋಧನೆ ಸಾರುತ್ತಿದ್ದ ಚೆನ್ನಿಗನೆ ದೂರವಾದೆಯಾ ಇಂದು ಯಕ್ಷಗಾನ ಲೋಕದಲಿ ವಿಜೃಂಭಿಸಿದ ಕುಂಬಳೆಯು ಅದ್ಭುತ ಪ್ರತಿಭೆಯಲ್ಲವೇ ಯಕ್ಷ ಕಿನ್ನರನಾಗಿ ಚೆಂಡೆ ಮದ್ದಳೆಗೆ ಹೆಜ್ಜೆ ಹಾಕುತ ತೆ...

ಒಂದು ಒಳ್ಳೆಯ ನುಡಿ - 189

ನವೆಂ ೧೮ ಲೇಖನ ೪೦ ವೀಕ್ಷಣೆ

ಪ್ರೇಮ ಮಾಡಬೇಕು ನಿಜ. ಪ್ರೇಮಿಸಿ, ಬೇಡ ಎನ್ನಲು ನಾವ್ಯಾರು ? ಅಥವಾ ನೀವ್ಯಾರು? ಪ್ರಶ್ನೆ ಸಹಜ. ದೇವರಲ್ಲಿ ಭಕ್ತಿ ಪ್ರೇಮವಿರಲಿ, ಹೆತ್ತವರಲಿರಲಿ, ನೆರೆಹೊರೆಯವರಲ್ಲಿರಲಿ, ಮುದ್ದು ಮಕ್ಕಳ ಮೇಲಿರಲಿ. ಎಲ್ಲದಕ್ಕೂ ಒಂದು ಪರಿಧಿ, ಮಿತಿ ಇದೆ. ಅದನ್ನೂ...

ಚಾಚಾ ನೆಹರು

ನವೆಂ ೧೫ ಕವನ ೪೪ ವೀಕ್ಷಣೆ

ಮಕ್ಕಳ ಪ್ರೀತಿಯ ಚಾಚಾ ನೆಹರು ಜನುಮ ದಿನದ ವಿಶೇಷವು/ ಕೆಂಪಿನ ಗುಲಾಬಿ ನೀಡುತ ಮಗುವು ಮುಗುಳು ನಗೆಯನು ಬೀರುವುದು// ಮಕ್ಕಳೇ ದೇವರ ಪ್ರಸಾದವೆಂದರು ಜತನದಿ ರಕ್ಷಿಸಿ ಪೊರೆಯಿರೆಂದರು/ ಮಾನವೀಯತೆಯ ಕಲಿಸುತಲಿ ಉತ್ತಮ ಗುಣಗಳ ಆಶಿಸುತಲಿ// ನೆಹರೂರವರ ಹ...

ಸಾಹಸಿ ದಿಟ್ಟ ವೀರವನಿತೆ

ನವೆಂ ೧೧ ಕವನ ೫೩ ವೀಕ್ಷಣೆ

ಕನ್ನಡನಾಡಿನ ವೀರಮಹಿಳೆ ಓಬವ್ವ ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ| ಛಲವಾದಿ ಕಹಳೆ ಚಿನ್ನಪ್ಪನ ಕುಡಿಯವ್ವ ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ|| ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ ವರಿಸಿ ಬಂದೆ ಕಹಳೆ ಮದ್ದ ಹನುಮಪ್ಪನ| ಪಾಳೆಗ...

ಒಂದು ಒಳ್ಳೆಯ ನುಡಿ - 184

ನವೆಂ ೦೭ ಲೇಖನ ೩೫ ವೀಕ್ಷಣೆ

*ಹನಿ ಹನಿ ಗೂಡಿದರೆ ಹಳ್ಳ* *ತೆನೆ ತೆನೆ ಗೂಡಿದರೆ ಬಳ್ಳ* ಅದರಂತೆ ಒಂದೊಂದು ಮಳೆಹನಿಯಿಂದ ಹೇಗೆ ನೀರು ತುಂಬಿ ಹರಿಯುವುದೋ ಹಾಗೆ ನಮ್ಮ ಬರವಣಿಗೆಯ ಶೈಲಿ, ಓದುವಿಕೆ ಎಲ್ಲವೂ ಇರಬೇಕು. ಅಮ್ಮ ಎನ್ನುವ ಆರಂಭದಿಂದ ಸುಂದರವಾಗಿ ಓದಲು ಬರೆಯಲು ಕಲಿಸಿ ಕಲಿ...

ಶ್ರೀ ತುಳಸಿ ಬಾರಮ್ಮ

ನವೆಂ ೦೫ ಕವನ ೫೮ ವೀಕ್ಷಣೆ

ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿಯೇ ಬಾರಮ್ಮ// ದುರುಳ ರಕ್ಕಸ ಜಲಂಧರನ ಮಡದಿ ವೃಂದಾ ದೇವಿ ನೀನಾಗಿದ್ದೆಯಮ್ಮ/ ಪರಮ ಪಾತಿವ್ರತ್ಯಕೆ ಹೆಸರಾದೆ ನೀನಮ್ಮ ಪ...

ನಮ್ಮ ಭಾಷೆ (ಮಕ್ಕಳ ಪದ್ಯ)

ನವೆಂ ೦೪ ಕವನ ೫೪ ವೀಕ್ಷಣೆ

ನಮ್ಮ ಭಾಷೆ ಕನ್ನಡ ನಮ್ಮ ಮಣ್ಣು ಕನ್ನಡ ನಮ್ಮ ಮನೆಯು ಕನ್ನಡ ನಾವೆಲ್ಲರು ಕನ್ನಡಿಗರು ಆಟ ಊಟ ಕನ್ನಡ ಓಟ ಪಾಠ ಕನ್ನಡ ಕೂಟ ನೋಟ ಕನ್ನಡ ನಾವೆಲ್ಲರು ಕನ್ನಡಿಗರು ಗಾಳಿ ಉಸಿರು ಕನ್ನಡ ಹಸಿರು ಸೊಪ್ಪು ಕನ್ನಡ ಹರಿವ ಜಲವು ಕನ್ನಡ ನಾವೆಲ್ಲರು ಕನ್ನಡಿಗರು...

ಪ್ರಜ್ಞಾಶೀಲನಾಗಿ ಅರಿತು ಬಾಳಬೇಕು

ನವೆಂ ೦೩ ಲೇಖನ ೪೯ ವೀಕ್ಷಣೆ

ಡಾ.ದ.ರಾ. ಬೇಂದ್ರೆಯವರು ಬರೆದ ಸಾಲುಗಳು ನಿತ್ಯಸತ್ಯ. *ಒಂದೇ ಒಂದೇ ಒಂದೇ ಕರ್ನಾಟಕ ಒಂದೇ* *ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ* *ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ* ನಾವು ಹೇಗೆ ಬೇಕಾದರೂ ಬದುಕಬಹುದು. ಆದರೆ ಸುಸಂಸ್ಕೃತರೂ, ಪ್ರಜ್ಞಾವಂತರೂ...

ಕಣ್ಮಣಿ

ಅಕ್ಟೋ ೩೦ ಕವನ ೫೩ ವೀಕ್ಷಣೆ

ಪುನೀತ ನಿನ್ನ ಹೆಸರೇ ಅಪ್ಯಾಯಮಾನ ನೀನೋರ್ವ ದೇವನಿತ್ತ ವರದಾನ ಭರತ ಖಂಡದ ಮುದ್ದು ರತ್ನ ಎಲ್ಲರ ಮನಗೆದ್ದ ಸಂಪನ್ನ ಬಡವರ ಬಂಧುವಾಗಿ ಸದಾ ಮೆರೆದೆ ಪಡೆಯ ಕಟ್ಟದಿದ್ದರೂ ಅಭಿಮಾನ ಗಳಿಸಿದೆ ಅಡಿಗಡಿಗೆ ಸಾಧನೆಯ ಮೆಟ್ಟಿಲೇರಿದೆ ತಡೆಗೋಡೆ ಇಲ್ಲದೆಯೆ ಸಾಗಿ...