ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸರ್ವಜ್ಞ ಕವಿ

ಫೆಬ್ರ ೨೦ ಲೇಖನ ೨೧೨ ವೀಕ್ಷಣೆ

‘ಸರ್ವಜ್ಞ’ ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ. ಪಂಡಿತೋತ್ತಮರಿಗೆ ಅತಿಪ್ರಿಯ. ಪ್ರಾಪಂಚಿಕ ಸುಖ ಲವಲೇಶವೂ ಬೇಡದವ. ಓರ್ವ ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ ಸಂಚರಿಸುತ್ತಿದ್ದ...

ಬಾಳಿಗೊಂದು ಚಿಂತನೆ - 157

ಫೆಬ್ರ ೧೯ ಲೇಖನ ೪೮ ವೀಕ್ಷಣೆ

ಮಹಾಭಾರತದಲ್ಲಿ ಒಂದು ಅತಿ ಸೂಕ್ಷ್ಮ ವಿಷಯ ನಾವೆಲ್ಲ ತಿಳಿದವರೇ. ‘ಸಂಧಾನ’ ಕ್ಕಾಗಿ ಪಾಂಡವ ರಾಯಭಾರಿಯಾಗಿ ಕೌರವನ ಆಸ್ಥಾನಕ್ಕೆ ಭಗವಂತ ಬಂದಾಗ ಭೀಷ್ಮ, ದ್ರೋಣಾದಿಗಳು, ಋಷಿಮುನಿಗಳು, ಪ್ರಾಜ್ಞರು, ಬ್ರಾಹ್ಮಣರು, ವೇದೋಪನಿಷತ್ತನ್ನು ಓದಿ ಅರಗಿಸಿಕೊಡ...

ಬಾಳಿಗೊಂದು ಚಿಂತನೆ - 156

ಫೆಬ್ರ ೧೯ ಲೇಖನ ೫೪ ವೀಕ್ಷಣೆ

*ವ್ಯಾಘ್ರೀವ ತಿಷ್ಠತಿ ಜರಾ ಪರಿತರ್ಜಯಂತೀ ರೋಗಾಶ್ಚ ಶತ್ರುವ ಇವ ಪ್ರಹರಂತಿ ದೇಹಮ್/* *ಆಯು: ಪರಿಸ್ರವತಿ ಭಿನ್ನಘಟಾದಿವಾಂಭ:* *ಲೋಕಸ್ತಥಾಪ್ಯಹಿತಮಾ ಚರತೇತಿ ಚಕ್ರಮ್//* ಮುಪ್ಪು, ವಯಸ್ಸು ಎನ್ನುವುದು ಹಸಿದ ಹೆಣ್ಣು ಹುಲಿಯಂತೆ ಹಾರಲು ಹೊಂಚು ಹಾಕು...

ಸಂಸಾರವೆಂಬ ಸಾಗರ

ಫೆಬ್ರ ೧೮ ಕವನ ೪೮ ವೀಕ್ಷಣೆ

ಸಂಸಾರವೆಂಬ ಸಾಗರದಿ ಬದುಕಿನ ಸುಳಿ ಬೇಡ ಬೇಡವೆಂದರೂ ಬರುತಿದೆ ಬಳಿ/ ಬ್ರಹ್ಮನ ಬರಹ ಎಂದೆಂದು ಅಳಿಸಲಾಗದು ಮಹಾ ಅಲೆಯಂತೆ ಭೋರ್ಗರೆದು ಅಪ್ಪಳಿಸುವುದು// ದಡ ಸೇರುವುದೆಂತು ಮನಸಿನಲಿ ಯೋಚನೆ ತಲೆಗೆರೆದರೆ ಕಾಲಿಗಿಲ್ಲ ಎಂಬ ಚಿಂತನೆ/ ಹಪಹಪಿಸುವ ಸರದಿ ಮ...

ಬಾಳಿಗೊಂದು ಚಿಂತನೆ - 155

ಫೆಬ್ರ ೧೭ ಲೇಖನ ೫೯ ವೀಕ್ಷಣೆ

ಹೇಡಿತನ, ಅಂಜಿಕೆ, ದ್ವೇಷ ಇರುವಲ್ಲಿ ಭಗವಂತ ಸಹ ಇರಲು ಬಯಸುವುದಿಲ್ಲವಂತೆ. ಸತ್ಯವಿರಬಹುದು. ಯಾವಾಗಲೂ ಹೇಡಿಯಾಗಿಯೇ ವ್ಯವಹರಿಸುವ ವ್ಯಕ್ತಿಯನ್ನು ಯಾರು ನಂಬುವರು? ಎಲ್ಲದರಲ್ಲಿಯೂ ಹಿಂಜರಿಕೆ ಯಾಕೆ? ಪ್ರತಿಯೊಂದು ಕೆಲಸವನ್ನು ಯಾವುದೇ ಅಂಜಿಕೆಯಿಲ್ಲ...

ಒಂದು ಒಳ್ಳೆಯ ನುಡಿ - 133

ಫೆಬ್ರ ೧೬ ಲೇಖನ ೩೭ ವೀಕ್ಷಣೆ

ಜೀವನದ ಹಾದಿ ಬಹಳ ದೂರವಿದೆ. ನಮ್ಮ ಹಣೆಯಲ್ಲಿ ಏನು ಬರೆದಿದೋ ನಮಗೆ ಗೊತ್ತಿಲ್ಲ. ಬಂದ ಹಾಗೆ ಬಂದದ್ದನ್ನು ಸ್ವೀಕರಿಸಿಯೋ ಅನುಭವಿಸಿಯೋ ಮುಂದೆ ಮುಂದೆ ಸಾಗುತ್ತೇವೆ. ಸಾಗುವ ದಾರಿಯಲ್ಲಿ ಕೆಲವರ ನಿಲ್ದಾಣಗಳು ಬೇಗ ಬರುತ್ತದೆ, ಅಲ್ಲಿ ಇಳಿಯಲೇ ಬೇಕು, ಮ...

ನ್ಯಾನೋ ಕಥೆ - ಶುದ್ಧ ಹಸ್ತ

ಫೆಬ್ರ ೧೫ ಲೇಖನ ೫೦ ವೀಕ್ಷಣೆ

ಎರಡು ಹಸುಗಳನ್ನು ಸಾಕುತ್ತಾ, ಹಾಲಿಗೆ ಸ್ವಲ್ಪ ಸಹ ನೀರು ಹಾಕದೆ, ಅತ್ಯಂತ ಶೃದ್ಧೆಯಿಂದ, ಪರಿಸರದ ಮನೆಗಳಿಗೆ ಹಾಲು ಕೊಟ್ಟು, ಜೀವನ ಮಾಡುತ್ತಿದ್ದಳು ರಾಜಮ್ಮ. ರಾತ್ರಿ ಬೀಸಿದ ಗಾಳಿಮಳೆಗೆ ದನದ ಹಟ್ಟಿ ಮುರಿದು ಬಿತ್ತು. ರಾಜಮ್ಮನ ಪ್ರಾಮಾಣಿಕತೆಯನ್ನ...

ಬಾಳಿಗೊಂದು ಚಿಂತನೆ - 153

ಫೆಬ್ರ ೧೪ ಲೇಖನ ೪೮ ವೀಕ್ಷಣೆ

ಇಲ್ಲದವನಿಗೆ ಕರೆದು ದಾನವ ನೀಡಬೇಕಂತೆ, ಹಿರಿಯರ ನುಡಿ. ಹೊಟ್ಟೆ ಹಸಿದವಗೆ ಒಂದು ತುತ್ತು ಅನ್ನ ಬಡಿಸಿದರೆ, ಉಂಡು ತೃಪ್ತಿಗೊಳ್ಳುವನು. ಅದನು ಕಂಡಾಗ ಬಡಿಸಿದವನಿಗೂ ತೃಪ್ತಿಯ ಭಾವ. ಹಿಡಿ ಅನ್ನಕ್ಕೆ ಬದಲಾಗಿ ಹೊನ್ನು ಆ ಕ್ಷಣಕ್ಕೆ ಪ್ರಯೋಜನವಾಗದು. ಯ...

ಬಾಳಿಗೊಂದು ಚಿಂತನೆ - 152

ಫೆಬ್ರ ೧೨ ಲೇಖನ ೪೯ ವೀಕ್ಷಣೆ

ವಿದ್ವಾಂಸರ, ತಿಳಿದವರ ಮಾತುಗಳಿಗೆ ನಾವು ಯಾವತ್ತೂ ಬೆಲೆ ಕೊಡಬೇಕು. ಅಲ್ಲಿ ಕುತರ್ಕ ಸಲ್ಲದು. ಅವರುಗಳು ಎಲ್ಲಾ ಹಂತಗಳನ್ನೂ ದಾಟಿ, ಜಯಿಸಿ, ಲೋಕಾನುಭವ, ಜೀವನಾನುಭವ ಹೊಂದಿದವರು. ಯಾರು ವಿದ್ವಾಂಸರ ಧ್ವನಿಗಳಿಗೆ ಕಿವಿಯಾಗುವರೋ, ಅದನ್ನು ಸಂಗ್ರಹಿಸಿ...

ಒಂದು ಒಳ್ಳೆಯ ನುಡಿ - 132

ಫೆಬ್ರ ೧೨ ಲೇಖನ ೪೫ ವೀಕ್ಷಣೆ

ಶಾಂತಿ ನೆಮ್ಮದಿಯನ್ನು ಸಂತೆಯಲ್ಲಿ ಕೊಳ್ಳಲಾದೀತೇ? ಸಾಧ್ಯವಿಲ್ಲ. ಹಣವೊಂದಿದ್ದರೆ ನಾನು ಏನು ಬೇಕಾದರೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸ, ಅಹಂಕಾರ ಮಾನವನ ಸರ್ವನಾಶಕ್ಕೆ ಕಾರಣವಾಗುತ್ತಿದೆ ಎಂಬ ಅರಿವೇ ಇಲ್ಲ. ಹಣದೊಂದಿಗೆ ಗುಣ, ಮಾನವೀಯತೆ ಸಹ ಇರಬೇಕಲ್...

ಬಾಳಿಗೊಂದು ಚಿಂತನೆ - 151

ಫೆಬ್ರ ೧೦ ಲೇಖನ ೪೯ ವೀಕ್ಷಣೆ

ಕೆಲವು ಜನ ಬೇಕು ಬೇಕೆಂದೇ ಕಾಲೆಳೆದುಕೊಂಡು ಬರುವವರು ನಮ್ಮ ಸುತ್ತಮುತ್ತ ಇರುತ್ತಾರೆ. ಮೊದಮೊದಲು ನಮ್ಮ ಅರಿವಿಗೆ ಇದು ಬಾರದಿರಬಹುದು. ಅನಂತರ ನಿಧಾನದಲ್ಲಿ ಪದೇ ಪದೇ ಹೀಗಾದಾಗ ನಮಗೆ ಅವರ ಬುದ್ಧಿ ಗೊತ್ತಾಗುವುದು. ಇದಕ್ಕೆ ಮದ್ದು ‘ಮೌನ ವಹಿಸುವದೇ...

ದ್ವೈತ ಸಿದ್ಧಾಂತ ಪ್ರತಿಪಾದಕ

ಫೆಬ್ರ ೧೦ ಕವನ ೮೨ ವೀಕ್ಷಣೆ

ಮಧ್ಯಗೇಹ ಭಟ್ಟರು ವೇದಾವತಿ ದಂಪತಿಗಳ ಕುಮಾರ ಬಾಲ್ಯದ ನಾಮಧೇಯ ವಾಸುದೇವ ಎಳವೆಯಲಿ ಅಭ್ಯಸಿಸಿದರು ವೇದಗಳ ಸಾರ ಸನ್ಯಾಸ ದೀಕ್ಷೆಯನು ಪಡೆದ ಧೀರ ದ್ವೈತ ಸಿದ್ಧಾಂತ ಪ್ರತಿಪಾದಕ ಸಾರಿದೆ ಅಣುಅಣುವು ದೇವರ ಸಾಕ್ಷಾತ್ಕಾರ ಎಂದೆ ಮೂಲ ಭಗವಂತನ ರೂಪ ಶ್ರೀಕೃಷ...