ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿಗೊಂದು ಚಿಂತನೆ - 142

ಜನ ೨೯ ಲೇಖನ ೫೬ ವೀಕ್ಷಣೆ

ಕೆಲವು ಜನರ ಮಾತುಗಳು ಬಾಣಕ್ಕಿಂತಲೂ ಚೂಪು. ‘ಮಾತು ಮನ ಮತ್ತು ಮನೆ ಕೆಡಿಸಿದ’ ಉದಾಹರಣೆಗಳು ಸಾಕಷ್ಟಿವೆ. ಯೋಚಿಸಿ ಮಾತನಾಡಿದರೆ ಎಲ್ಲರಿಗೂ ಶ್ರೇಯಸ್ಸು. ಆದರೆ ಒಬ್ಬನನ್ನು ಸರ್ವನಾಶ ಮಾಡಲೆಂದೇ ಪಣತೊಟ್ಟವನ ಮಾತನ್ನು ಆ ಬ್ರಹ್ಮನಿಗೂ ಸರಿಪಡಿಸಲು ಕಷ್...

ವೀರ ಯೋಧರಿಗೆ ನಮನ

ಜನ ೨೯ ಕವನ ೧೫೫ ವೀಕ್ಷಣೆ

ಭರತಮಾತೆಯ ವೀರ ಪುತ್ರರು ಹೆಮ್ಮೆಯ ಕದನ ಕಲಿಗಳು| ಜನನಿ ಜನಕಗೆ ಹೆಸರ ತರುವರು ದುಡಿವರೊಂದೇ ಮನದಲಿ|| ಗಾಳಿ ಮಳೆ ಚಳಿಯ ಲೆಕ್ಕಿಸದೆ ಗಡಿಯ ರಕ್ಷಣೆ ಮಾಡ್ವರು| ವೈರಿ ಪಡೆಯ ಅತಿಕ್ರಮಣವನ್ನು ಸೂಕ್ಷ್ಮ ದೃಷ್ಟಿಲಿ ನೋಡ್ವರು|| ಯುದ್ಧ ರಂಗದಿ ಹಿಮ್ಮೆಟ್ಟ...

ಒಂದು ಒಳ್ಳೆಯ ನುಡಿ - 129

ಜನ ೨೭ ಲೇಖನ ೪೭ ವೀಕ್ಷಣೆ

ನಮ್ಮ ಬಾಳಿನುದ್ದಕ್ಕೂ ನಮ್ಮೊಂದಿಗೆ ಬೆನ್ನು ಬಿಡದೆ ಬರುವ ಸ್ನೇಹಿತ ಎಂದರೆ ‘ಅಹಂ’ . ಅದ್ಯಾಕೊ ಅಹಂಕಾರವನ್ನು ತ್ಯಜಿಸಲು ಆಗುವುದೇ ಇಲ್ಲ. ಅದಿಲ್ಲವೆಂದಾದರೆ ನಾವು ಮನುಷ್ಯರೇ ಅಲ್ಲವೇನೋ ಅನ್ನಿಸಿಬಿಡುತ್ತದೆ. ನಮ್ಮ ತೀರ ಪರಿಚಯದವರು ಒಮ್ಮೊಮ್ಮೆ ಎಲ...

ಬಾಳಿಗೊಂದು ಚಿಂತನೆ - 141

ಜನ ೨೭ ಲೇಖನ ೪೬ ವೀಕ್ಷಣೆ

ಹೆಣ್ಣೆಂದರೆ ತಾತ್ಸಾರ ಮಾಡುವವರಿಗೆ ನಮ್ಮ ಹಿರಿಯ ಸಾಹಿತಿ ಸನ್ಮಾನ್ಯ ಡಿ.ವಿ.ಜಿಯವರು, ತಮ್ಮ ಕಗ್ಗದಲ್ಲಿ ವ್ಯಕ್ತ ಪಡಿಸಿದ ಸಾಲುಗಳಿವು. *ಮೊಗ ನಾಲ್ಕು ನರನಿಂಗತೆಯೇ ನಾರಿಗಂ ಬಗೆಯೆ/* *ಜಗಕೆ ಕಾಣಿಪುದೊಂದು,ಮನೆಯ ಜನಕೊಂದು// *ಸೊಗಸಿನೆಳಸಿಕೆಗೊಂದು...

ಒಂದು ಒಳ್ಳೆಯ ನುಡಿ - 128

ಜನ ೨೫ ಲೇಖನ ೫೧ ವೀಕ್ಷಣೆ

‘ಹಿಂಸೆ’ ಎಂದೊಡನೆ ನಮ್ಮ ತಲೆಗೆ ಬರುವ ವಿಷಯವೇ ಬೇರೆ. ಹಿಂಸೆ ಕೊಲ್ಲುವುದು ಎಂಬುದಾಗಿ. ಹಿಂಸೆಯಲ್ಲಿ ನಾನಾ ವಿಧಗಳಿವೆ, ದಾರಿಗಳಿವೆ. ಒಂದು ತುಂಬಿದ ಕುಟುಂಬದಲ್ಲಿ ಜೀವನ ಮಾಡಬೇಕೆಂದರೆ ಹಿಂಸೆಯ ಆಳ ಅಗಲ ಅರಿತರೆ ಮಾತ್ರ ಬದುಕು ಸುಂದರ. ಎಂಟು ದಿಕ್ಕ...

ರಾಷ್ಟ್ರೀಯ ಮತದಾರರ ದಿನ

ಜನ ೨೫ ಲೇಖನ ೬೯ ವೀಕ್ಷಣೆ

ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ ಮತದಾನ. ಮತಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ ಬಯಸಿದರೆ ಸರಕಾರದ ಆಗುಹೋಗುಗಳು ಸರಿಯಿಲ್ಲವೆಂದೆನಿಸಿದರೆ ಸ್ಥಾನದಿಂದ ಕೆಳಗಿಳಿಸಲೂ ಬಹುದ...

ಬಾಳಿಗೊಂದು ಚಿಂತನೆ - 140

ಜನ ೨೩ ಲೇಖನ ೪೪ ವೀಕ್ಷಣೆ

ಹಿರಿಯರಿಂದ ಬಳುವಳಿಯಾಗಿ ಅಥವಾ ಇನ್ನಾವುದೋ ರೂಪದಲ್ಲಿ ಬಂದ ಅನೇಕ ಸಂಗತಿಗಳು ನಮ್ಮಲ್ಲಿರುತ್ತದೆ. ಕೆಲವು ಅನುಕರಣೆಯಾಗಿರಬಹುದು. ಒಳ್ನುಡಿಗಳು, ಗಾದೆಗಳು, ನುಡಿಗಟ್ಟುಗಳು, ಸುಭಾಷಿತ, ಭಗವದ್ಗೀತೆ ಸಾರ, ಪುರಾಣ, ಇತಿಹಾಸ, ಕಲ್ಪನೆಯ ಲಹರಿ ಎಲ್ಲವನ್ನ...

ಬಾಳಿಗೊಂದು ಚಿಂತನೆ - 138

ಜನ ೨೧ ಲೇಖನ ೫೦ ವೀಕ್ಷಣೆ

‘ಆಸೆ’ ಎಂಬುದು ಒಂದು ವಿಷವರ್ತುಲವಿದ್ದಂತೆ. ಅದೊಂದು ಜೇಡರಬಲೆ. ಒಮ್ಮೆ ಅದರೊಳಗೆ ಸಿಕ್ಕಿ ಬಿದ್ದರೆ ಹೊರಗೆ ಬರಲು ಕಷ್ಟವೇ ಸರಿ. ತಾನು ಹೆಣೆದ ಬಲೆಯೊಳಗೆ ತಾನೇ ಸಿಕ್ಕಿ ಬಿದ್ದಂತೆ. ಆಸೆ ಬೇಕು ನಿಜ. ಆದರೆ ಕೊರಳಿಗೆ ಉರುಳಾಗಬಾರದು. ಆಸೆಯಿಲ್ಲದ ಜೀವ...

ಬಾಳಿಗೊಂದು ಚಿಂತನೆ - 137

ಜನ ೨೦ ಲೇಖನ ೩೯ ವೀಕ್ಷಣೆ

ಅಜ್ಞಾನವೆನ್ನುವುದು ಎಲ್ಲಿಂದ ಎಲ್ಲಿಗೂ ಮನುಷ್ಯನನ್ನು ಒಯ್ಯಬಹುದು. ಮಾನವ ಸಮಾಜದಲ್ಲಿ ಒಳ್ಳೆಯವನಾಗಲು ಹಲವು ದಾರಿಗಳಿದ್ದಂತೆ, ಕೆಟ್ಟವನಾಗಲು, ಹಾಳಾಗಲೂ ಅನೇಕ ಮಾರ್ಗಗಳಿವೆ. ತಾನು ಏನು ಮಾಡಿದರೂ ತೊಂದರೆಯಿಲ್ಲ, ನಾನು ಹೋದದ್ದೇ ದಾರಿ, ಬೇಕಾದವರು...

ಬಾಳಿಗೊಂದು ಚಿಂತನೆ (136) - ಆಭರಣ

ಜನ ೨೦ ಲೇಖನ ೪೩ ವೀಕ್ಷಣೆ

‘ಆಭರಣ’ ಧರಿಸಿದಾಗ ನಾವು ಇನ್ನಷ್ಟೂ ಸುಂದರವಾಗಿ ಕಾಣುತ್ತೇವೆ. ಆಭರಣದ ಹಿಂದೆ ಎಷ್ಟು ಶ್ರಮವಿದೆ ಮಾಡಿಸಿದವರಿಗೆ ಮಾತ್ರ ಆ ಕಷ್ಟ ಗೊತ್ತಿರಲು ಸಾಧ್ಯ. ಮದುವೆಗಳಲ್ಲಿ ಹೆಂಗಳೆಯರ ಆಭರಣ ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲಾ ಶೋಭಿಸುವುದು ಸಾಮಾನ್ಯ. ಈಗಂತೂ...

ಒಂದು ಒಳ್ಳೆಯ ನುಡಿ - 127

ಜನ ೧೯ ಲೇಖನ ೫೧ ವೀಕ್ಷಣೆ

‘ಗುರಿ ಮುಂದೆ ಗುರು ಹಿಂದೆ ಇರಬೇಕಂತೆ’. ಅವೆರಡೂ ಇದ್ದಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ಹೋಗಲು ಸಾಧ್ಯ. ಅವೇ ಇಲ್ಲ ಎಂದಾದರೆ ಮನದಲ್ಲಿ ವಕ್ರತೆ ಮೂಡಿ ಸಾಗುವ ಹಾದಿ ಸಹ ಅಂಕುಡೊಂಕುಗಳಿಂದ ಕೂಡಿ ದಡ ತಲುಪದು. ಪ್ರತಿಯೋರ್ವನೂ ದಡವನ್ನು ತಲುಪಬೇಕು...

ಬಾಳಿಗೊಂದು ಚಿಂತನೆ (135) - ಕನ್ನಡಿ

ಜನ ೧೮ ಲೇಖನ ೫೯ ವೀಕ್ಷಣೆ

‘ಕನ್ನಡಿ’ ಯ ಹಾಗಿರಬೇಕಂತೆ ನಾವುಗಳು. ಯಾವತ್ತಾದರೂ ಕನ್ನಡಿ ಹೇಳಿದ್ದುಂಟೇ? 'ನನ್ನನ್ನು ನೀನು ಬಂದು ನೋಡೆಂದು' ಇಲ್ಲ. ನಾವೇ ಕನ್ನಡಿಗೆ ಅಂಟಿಕೊಂಡವರು. ಊಟ ನಿದ್ರೆ ಬೇಕಾದರೂ ಬಿಡಬಲ್ಲೆವು, ಆದರೆ ಕನ್ನಡಿಯ ಬಿಡಲಾರೆವು. ಅವಿನಾಭಾವ ಸಂಬಂಧ ನಮಗೂ ಕ...