ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿಗೊಂದು ಚಿಂತನೆ - 127

ಜನ ೦೧ ಲೇಖನ ೩೭ ವೀಕ್ಷಣೆ

ನೂತನ ಕ್ಯಾಲೆಂಡರ್ ವರುಷ ಕಾಲಿಟ್ಟಾಯಿತು. ವ್ಯವಹಾರಕ್ಕೊಂದು ತಾರೀಕು, ದಿನ ವರುಷ ಬೇಕಲ್ಲವೇ? ಏನೇನು ಕನಸುಗಳಿವೆ, ಯೋಜನೆಗಳಿವೆ ಎಲ್ಲವನ್ನೂ ಸಂಕ್ಷಿಪ್ತವಾಗಿ ಮಸ್ತಕದೊಳಗಿಟ್ಟು, ಸಮಯ ಸಂದರ್ಭ ಎರಡೂ ನೋಡಿಕೊಂಡು ಮಾಡಬೇಕಷ್ಟೆ. ಏನು ಮಾಡಬೇಕಾದರೂ ನಾ...

ಒಂದು ಒಳ್ಳೆಯ ನುಡಿ - 122

ಡಿಸೆಂ ೩೦ ಲೇಖನ ೬೬ ವೀಕ್ಷಣೆ

ಕಳೆದ ಕಾಲವಾಗಲಿ, ವಯಸ್ಸಾಗಲಿ, ಸಮಯವಾಗಲಿ ಮರಳಿ ನಮ್ಮ ಬದುಕಿನಲೆಂದೂ ಬರಲಾರದು. ಇನ್ನೇನು ದಶಂಬರ ೩೧ ಬಂದೇ ಬಿಟ್ಟಿತು. ಏನೇನೆಲ್ಲ ನೋಡಿದೆವು, ಓದಿದೆವು, ಆಪ್ತರನ್ನು, ಬಂಧು ಬಳಗದವರನ್ನು, ಕುಟುಂಬ ಸದಸ್ಯರನ್ನು ಕಳೆದುಕೊಂಡೆವು ವಕ್ಕರಿಸಿದ ಮಹಾಮಾ...

ಒಂದು ಒಳ್ಳೆಯ ನುಡಿ - 120

ಡಿಸೆಂ ೨೪ ಲೇಖನ ೪೨ ವೀಕ್ಷಣೆ

ನಮ್ಮ ಬದುಕಿನಲ್ಲಿ ಪರಿಶುದ್ಧತೆ ಮತ್ತು ಚೊಕ್ಕಟತನಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಯಾರು ಶುಚಿಯಾಗಿರುವರೋ ಅವರನ್ನು ಎಲ್ಲರೂ ಪ್ರೀತಿ ಗೌರವದಿಂದ ನೋಡಿಕೊಳ್ಳುವರು. ಜಾಣನಾದವ ಶುದ್ಧನಾಗಿಯೇ ಇರಬಹುದೆಂಬ ಭ್ರಮೆ ಬೇಡ. ಅಶುದ್ಧತೆ, ಹೊಲಸುತನ ರೋ...

ಬದುಕಿನ ಸತ್ವಗಳು

ಡಿಸೆಂ ೧೭ ಕವನ ೪೩ ವೀಕ್ಷಣೆ

ಸಾರ್ವಕಾಲಿಕ ಸತ್ಯ ಸತ್ವದ ಗ್ರಂಥ ಗೀತಾಸಾರದ ಮಹಾ ವೃಕ್ಷ/ ತನ್ನನ್ನು ನಂಬಿದವರ ಕೈಬಿಡದವನು ಮೇಲೆತ್ತಿ ಪೊರೆಯುವ ರಕ್ಷಕನು// ಕೃಷ್ಣಾರ್ಜುನರ ಯುದ್ಧಭೂಮಿ ಸಂವಾದ ಬದುಕಿನ ಮಹಾಸಾಗರದ ಜಲರಾಶಿ/ ಬಿರುಗಾಳಿಯಂತೆ ಬದಲಾವಣೆ ಎಷ್ಟೇ ಬರಲಿ ಇತಿಹಾಸದ ಪುಟಗಳ...

ಒಂದು ಒಳ್ಳೆಯ ನುಡಿ - 115

ಡಿಸೆಂ ೧೬ ಲೇಖನ ೪೨ ವೀಕ್ಷಣೆ

ನಮ್ಮ ಮಕ್ಕಳು ಅಂದರೆ ನಮಗೆ ವಾತ್ಸಲ್ಯ, ಪ್ರೀತಿ, ಮಮಕಾರ, ಕಾಳಜಿ ಎಲ್ಲವೂ ಇದೆ, ಇರಬೇಕು ಸಹ. ಆದರೆ ಎಲ್ಲದಕ್ಕೂ ಇತಿಮಿತಿ, ಒಂದು ಚೌಕಟ್ಟು, ಬೇಲಿ, ಪರಿಧಿ ನಾವು ಹಾಕಿಕೊಳ್ಳಲೇ ಬೇಕು. ಒಂದು ವೇಳೆ ಹಾಕಿಕೊಳ್ಳದಿದ್ದರೆ ಏನಾಗಬಹುದೆಂದು ನಾವೆಲ್ಲರೂ...

ಒಂದು ಒಳ್ಳೆಯ ನುಡಿ - 114

ಡಿಸೆಂ ೧೪ ಲೇಖನ ೩೯ ವೀಕ್ಷಣೆ

ಕಷ್ಟಗಳು ಒಂದರ ಹಿಂದೆ ಒಂದರಂತೆ ಬಂತೆಂದು ಕುಗ್ಗಬಾರದು. ಅದು ನಮ್ಮನ್ನು ನಾಶಪಡಿಸಲು, ಕುಗ್ಗಿಸಲು ಬರುವುದಲ್ಲ. ನಮ್ಮನ್ನು ಪರೀಕ್ಷೆಗೆ ಒಡ್ಡಲೂ ಇರಬಹುದು. ನಾವು ಗಟ್ಟಿಗರಾಗಲು ಇಂತಹ ಹಲವಾರು ಎಡರು ತೊಡರುಗಳನ್ನು ದಾಟಬೇಕಾಗುತ್ತದೆ. ಇನ್ನೂ ಹೆಚ್ಚ...

ಕಷ್ಟ ಪಟ್ಟರೆ ಫಲವಿದೆ...!

ಡಿಸೆಂ ೦೯ ಲೇಖನ ೩೦೧ ವೀಕ್ಷಣೆ

ತನ್ನ ಎರಡು ಹೆಣ್ಣು ಮಕ್ಕಳನ್ನು ಮತ್ತು ಕುಡುಕ ಗಂಡನನ್ನು ಕಟ್ಟಿಕೊಂಡು ಶಾರದೆ ಪಡಬಾರದ ಕಷ್ಟ ಪಡುತ್ತಿದ್ದಳು.' ಎರಡೂ ಹೆಣ್ಣು ಹೆತ್ತಿದ್ದೀಯಾ, ಗಂಡು ಹುಳ ನಿನ್ನ ಹಣೆಲಿ ಬರೆದಿಲ್ಲ' ಎಂಬ ಅತ್ತೆಯ ಬಿರುನುಡಿಗಳನ್ನು ಕೇಳಿ ಕೇಳಿ ಶಾರದೆಯ ಕಿವಿ ಜಡ್...

ಒಂದು ಒಳ್ಳೆಯ ನುಡಿ - 113

ಡಿಸೆಂ ೦೭ ಲೇಖನ ೩೭ ವೀಕ್ಷಣೆ

‘ಸೋಮಾರಿತನ’ ನಮ್ಮ ದೇಹದ ಅತಿ ದೊಡ್ಡ ಶತ್ರು. ಯಾವುದೇ ಕೆಲಸವನ್ನಾದರೂ ಶ್ರದ್ಧೆ ಮತ್ತು ಭಕ್ತಿ, ಏಕಾಗ್ರತೆಯಿಂದ ಮಾಡಿದವನು ಅನ್ನ ತಿಂದಾನು, ತಿಂದ ಅನ್ನ ಶರೀರ ಸ್ವೀಕರಿಸಬಹುದು. ಕಳ್ಳಾಟಿಕೆಯಿಂದ ತಿಂದದ್ದು ಕ್ಷಣಿಕ ತೃಪ್ತಿ, ಸಂತೋಷ ಸಿಗಬಹುದು. ಅ...

ಗೃಹದೋಷ - ಸಣ್ಕತೆ

ಡಿಸೆಂ ೦೭ ಲೇಖನ ೪೧ ವೀಕ್ಷಣೆ

ಕೇಶವ ಜೋಯಿಸರು ಊರಿಗೆಲ್ಲ ಪ್ರಸಿದ್ಧರು. ಗೃಹದೋಷ ಹೇಳುವುದರಲ್ಲಿ ಎತ್ತಿದ ಕೈ. ಇದ್ದ ಓರ್ವ ಮಗನಿಗೆ ಚೆನ್ನಾಗಿ ಓದಿಸಿದ್ದರು. ಬೆಳಿಗ್ಗೆ ಹಾಲು ತೆಗೆದುಕೊಂಡು ಬಂದಿದ್ದ ರಂಗಣ್ಣ ಹೇಳಿದ ಮಾತು ಕೇಳಿ, ಮಾತೇ ಹೊರಡದಾಯಿತು. ಮನೆಯೊಳಗೆ ಉಡ ಹೊಕ್ಕಿತಂತೆ...

ಬಾಳಿಗೊಂದು ಚಿಂತನೆ - 117

ಡಿಸೆಂ ೦೭ ಲೇಖನ ೪೩ ವೀಕ್ಷಣೆ

ಬೇರೆಯವರ ಶ್ರಮವನ್ನು, ಕಷ್ಟವನ್ನು ಪರಿಹರಿಸುವುದು ಮಹಾತ್ಮರ ಸ್ವಭಾವ. ಅವರು ತಮಗೆಂದು ಏನನ್ನೂ ಉಳಿಸಿಕೊಳ್ಳಲಾರರು. ಹಗಲು ಸೂರ್ಯನ ಶಾಖ ಜೀವಕೋಟಿಗಳಿಗೆ ಬೇಕೇ ಬೇಕು. ಹಾಗೆಯೇ ಅದೇ ಝಳದ ಕಾಯುವಿಕೆಯನ್ನು ಇರುಳ ಚಂದಿರ ಎಷ್ಟೊಂದು ತಂಪಾಗಿಸುತ್ತನಲ್ಲವ...

ಬಾಳಿಗೊಂದು ಚಿಂತನೆ - 115

ಡಿಸೆಂ ೦೪ ಲೇಖನ ೪೭ ವೀಕ್ಷಣೆ

ನಾವು ಪ್ರತಿನಿತ್ಯ ದೇವರಿಗೆ ಕೈಮುಗಿಯುವುದು, ಪ್ರಾರ್ಥನೆ, ಪೂಜೆ, ಭಜನೆ ಮಾಡುತ್ತೇವೆ. ನಾವು ಈ ಸೃಷ್ಟಿಯ ಅದ್ಭುತಗಳನ್ನು ಗಮನಿಸಿದರೆ, ಇದೆಲ್ಲ ಹೇಗಾಯಿತು? ಎಂಬ ಪ್ರಶ್ನೆ ಸಹಜವಲ್ಲವೇ? ಹಾಗಾದರೆ ಇದರ ಹಿಂದೆ ಒಂದು ಚಾಲಕ ಮತ್ತು ನಿಯಂತ್ರಕ ಶಕ್ತಿ...

ಬಾಳಿಗೊಂದು ಚಿಂತನೆ - 112

ಡಿಸೆಂ ೦೧ ಲೇಖನ ೪೦ ವೀಕ್ಷಣೆ

ಒಂದು ಮನೆ ಎಂದ ಮೇಲೆ ಹಿರಿಯರು, ಕಿರಿಯರು, ಪುಟ್ಟ ಮಕ್ಕಳು ಇರುತ್ತಾರೆ. ಮನೆಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಅರಿತು ವ್ಯವಹರಿಸದಿದ್ದರೆ ಮನೆ ರಣಾಂಗಣವಾಗಬಹುದು. ಒಬ್ಬೊಬ್ಬರ ಮುಖ ಒಂದೊಂದು ದಿಕ್ಕನ್ನು ನೋಡಬಹುದು. ಮನುಷ್ಯ ಮನುಷ್ಯರ ನಡುವೆ ಸಂಭಾಷ...