ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದು ಒಳ್ಳೆಯ ನುಡಿ - 111

ನವೆಂ ೩೦ ಲೇಖನ ೫೯ ವೀಕ್ಷಣೆ

‘ನಮ್ಮಲ್ಲಿ ಸಾಮರ್ಥ್ಯವಿದೆ’ ಎಂದು ಸುಮ್ಮನೆ ಕುಳಿತರೆ ಏನೂ ಸಿಗದು. ಇರುವ ಸಾಮರ್ಥ್ಯವನ್ನು ಸರಿಯಾದ ವಯಸ್ಸಿನಲ್ಲಿ, ಸರಿಯಾದ ದಾರಿಯಲ್ಲಿ, ಸಮರ್ಪಕವಾಗಿ ಯೋಚಿಸಿ, ಯೋಜನೆಗಳನ್ನು ರೂಪಿಸಿ ಬಳಸಿಕೊಂಡರೆ ಯಶಸ್ವೀ ಬದುಕು ನಮ್ಮದಾಗುವುದು. ಅವಕಾಶಗಳನ್ನು...

ರುದ್ರನರ್ತನ

ನವೆಂ ೨೯ ಕವನ ೪೪ ವೀಕ್ಷಣೆ

ಏನಿದೇನಿದು ಪ್ರಕೃತಿಯ ರುದ್ರ ನರ್ತನ ಅಟ್ಟಹಾಸವೇನು ಪ್ರಳಯಾಂತಕನ ಬೀಸಿ ಬರುವ ಶರವೇಗದ ಗಾಳಿ ಕೇಕೆ ಹಾಕಿ ಗಹಗಹಿಸಿ ನಕ್ಕಿತು ಎದ್ದೇಳಿ ಜೀವ ಜಗತ್ತಿನ ಕೊನೆಯ ಮುನ್ಸೂಚನೆಯೇ ಮನುಜನ ಸ್ವಾರ್ಥದ ಪರಿಣಾಮವೇ ಬಿಡದೆ ಸುರಿವ ವರ್ಷಧಾರೆಗೆ ಕೊನೆಯಿಲ್ಲವೇ ಹ...

ಬಾಳಿಗೊಂದು ಚಿಂತನೆ - 110

ನವೆಂ ೨೬ ಲೇಖನ ೫೬ ವೀಕ್ಷಣೆ

*ದಾನೇ ಸರ್ವಂ ಪ್ರತಿಷ್ಠಿತ |* *ತಸ್ಮಾದ್ದಾನಂ ಪರಮಂ ವದಂತಿ|*|ಉಪನಿಷತ್ತಿನಲ್ಲಿ ಉಲ್ಲೇಖಿಸಿದ ಅನ್ನದಾನದ ಒಂದು ಮಾತು. ಹಸಿದು ಬಂದವಗೆ ಒಂದು ತುತ್ತು ಅನ್ನ ನೀಡಿದರೆ ಕೋಟಿ ಪುಣ್ಯವಂತೆ. ಅನ್ನದಾನ ಮಾಡಿದರೆ ಪ್ರಾಣದಾನ ಮಾಡಿದಷ್ಟೇ ಫಲವಂತೆ. ನಾವು...

ಏಕ ವ್ಯವಸ್ಥೆ

ನವೆಂ ೨೬ ಕವನ ೩೯ ವೀಕ್ಷಣೆ

ಸಂವಿಧಾನ ಏಕ ವ್ಯವಸ್ಥೆ ಯ ತತ್ವ ಭಾರತದ ಆಡಳಿತ ಸೂತ್ರದ ಮಹತ್ವ ನಮ್ಮ ಸಾಂಸ್ಕೃತಿಕ ಸಾಮಾಜಿಕ ವೈಭವ ಸಮಾಜದ ರೀತಿ-ನೀತಿಗಳ ಅನುಸಂಧಾನ ಪ್ರಜೆಗಳ ಸಾಮೂಹಿಕ ಹಿತರಕ್ಷಣಾ ಬೇಲಿ ನೈತಿಕತೆ ಪ್ರಾಮಣಿಕತೆಯ ಕನ್ನಡಿ ತಿಳಿ ಸ್ವಾತಂತ್ರ್ಯ ಸಮಾನತೆಯ ಆಡೊಂಬಲದ ಪ...

ಸದ್ಭಕ್ತಿಯ ಅರಿವು

ನವೆಂ ೨೪ ಕವನ ೪೨ ವೀಕ್ಷಣೆ

'ಬಾಡ'ದಲಿ ಜನಿಸಿದ ದಾಸ ಶ್ರೇಷ್ಠ ಬೀರಪ್ಪ ಬಚ್ಚಮ್ಮರ ಮುದ್ದಿನ ಸುಪುತ್ರ| ಕಾಗಿನೆಲೆ ಆದಿಕೇಶವನ ಪರಮ ಭಕ್ತ ಭೋಗ ಭಾಗ್ಯಗಳ ತ್ಯಜಿಸಿದ ವಿರಕ್ತ|| ಕರ್ನಾಟಕ ಸಂಗೀತಕೆ ಕೊಡುಗೆ ನೀಡಿದೆ ದಾಸ ಸಾಹಿತ್ಯದಿ ಕೀರ್ತನೆಗಳ ರಚಿಸಿದೆ| ಜ್ಞಾನ ಭಕ್ತಿಯ ಸಾಗರವ...

ಒಂದು ಒಳ್ಳೆಯ ನುಡಿ - 108

ನವೆಂ ೨೩ ಲೇಖನ ೪೧ ವೀಕ್ಷಣೆ

ಪ್ರಕೃತಿಯನ್ನು ವಿಕೃತಿಗೊಳಿಸಿದ ಪಾಪವನ್ನು ಅನುಭವಿಸುತ್ತಿದ್ದೇವೆ. ಮರಗಳ, ಹಸಿರು ಸಸ್ಯಗಳ ಮಾರಣ ಹೋಮ ಮಾನವನ ಸ್ವಾರ್ಥಕ್ಕೆ ಆಯಿತು. ಅಭಿವೃದ್ಧಿಯ ನೆಪದಲ್ಲಿ ಕೋಟಿಗಟ್ಟಲೆ ಎಲ್ಲೆಂದರಲ್ಲಿ ಓಡಾಡಿತು.ಮಾತೆಯ ಒಡಲನ್ನು ಬಗೆಯಲಾಯಿತು. ಎಲ್ಲವೂ ಒಂದು ಹ...

ಭಕ್ತ ಕನಕದಾಸರ ಜಯಂತಿ

ನವೆಂ ೨೨ ಲೇಖನ ೧೦೦ ವೀಕ್ಷಣೆ

ದಾಸ ಸಾಹಿತ್ಯದಲ್ಲಿ ಉನ್ನತ ಮತ್ತು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದವರು ‘ಕನಕದಾಸರು’. ಹಾಲುಮತದ ಕುರುಬ ಜನಾಂಗದ ಬಚ್ಚಮ್ಮ ಹಾಗೂ ಬೀರಪ್ಪರ ಮಗನೇ ತಿಮ್ಮಪ್ಪ. ಬಾಡ ಎಂಬ ಪ್ರದೇಶದ ೭೮ ಗ್ರಾಮಗಳ ಹೋಬಳಿಯ ಅಧಿಕಾರ ಹೆತ್ತವರಿಗಿದ್ದ ಕಾರಣ ಆಸ್ತಿ, ಹಣ...

ಬಾಳಿಗೊಂದು ಚಿಂತನೆ - 108

ನವೆಂ ೨೦ ಲೇಖನ ೫೨ ವೀಕ್ಷಣೆ

ಮಾನವನು ಎಲ್ಲದಕ್ಕೂ ಭಗವಂತನನ್ನು ಹೊಣೆಗಾರನನ್ನಾಗಿ ಮಾಡುವುದು, ದೇವರ ಮೇಲೆ ಭಾರ ಹಾಕಿ ಕೂರುವುದು ಸರಿಯಲ್ಲ. ಪುರುಷ ಪ್ರಯತ್ನ ಎಂಬುದು ಬೇರೆಯೇ ಇದೆ. ಪುಟ್ಟ ಕರುವು ಈಗ ತಾನೆ ಹುಟ್ಟಿದರೂ ಸ್ವಲ್ಪ ಹೊತ್ತಿನಲ್ಲಿ ತಾಯಿ ಹಸುವಿನ ಬಳಿ ನಿಂತು ಹಾಲು ಕ...

ಒಂದು ಒಳ್ಳೆಯ ನುಡಿ - 105

ನವೆಂ ೧೭ ಲೇಖನ ೪೩ ವೀಕ್ಷಣೆ

‘ಗುರಿ ಬೇಕು ನಡೆಯಲ್ಲಿ ನಿಜ ಬೇಕು ನುಡಿಯಲ್ಲಿ ಛಲ ಬೇಕು ಸಾಧನೆಯಲ್ಲಿ’ ಇವು ಮೂರು ನಮ್ಮ ಬದುಕಿನ ಹಾದಿಯ ಹೆಜ್ಜೆಗಳು. ಈ ವಾಕ್ಯಗಳಲ್ಲಿ ಲೋಕಾನುಭವವೇ ಅಡಗಿದ ಹಾಗಿದೆ. ‘ಗುರಿಯಿಲ್ಲದ ಜೀವನ ನಾವಿಕನಿಲ್ಲದ ದೋಣಿಯಂತೆ’. ಬದುಕಿನಲ್ಲಿ ನಿರ್ದಿಷ್ಟ ಯೋಜ...

ಮಕ್ಕಳ ದಿನಾಚರಣೆ

ನವೆಂ ೧೪ ಕವನ ೭೬ ವೀಕ್ಷಣೆ

ಚಾಚಾ ನೆಹರೂ ಮಕ್ಕಳ ನೆಹರೂ ರಾಷ್ಟ್ರೀಯ ನಾಯಕರಿವರು| ಮಕ್ಕಳೆಂದರೆ ಬಲು ಪ್ರೀತಿ ಅಕ್ಕರೆ ಸಕ್ಕರೆ ಎನುವರು|| ಗುಲಾಬಿ ಹೂವು ನೀಡಲು ಮಗುವು ಕೋಟಿನ ಜೇಬಿಗೆ ಸಿಲುಕಿಸುವರು| ಬರಸೆಳೆದು ಅಪ್ಪಿ ಮುದ್ದಾಡುವರು ಹೇಗಿರುವೆ ಎಂದು ಕೇಳುವರು|| ನೆಹರೂ ತಾತನ...

ವೀರಮಹಿಳೆ

ನವೆಂ ೧೧ ಕವನ ೩೯ ವೀಕ್ಷಣೆ

ಕನ್ನಡನಾಡಿನ ವೀರಮಹಿಳೆ ಓಬವ್ವ ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ| ಛಲವಾದಿ ಕಹಳೆ ಚಿನ್ನಪ್ಪನ ಕುಡಿಯವ್ವ ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ|| ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ ವರಿಸಿ ಬಂದೆ ಕಹಳೆ ಮದ್ದ ಹನುಮಪ್ಪನ| ಪಾಳೆಗ...

ಒಂದು ಒಳ್ಳೆಯ ನುಡಿ - 102

ನವೆಂ ೧೧ ಲೇಖನ ೪೯ ವೀಕ್ಷಣೆ

‘ನಾನು’ ಎನ್ನುವುದು ಸಣ್ಣತನ ಅಲ್ಲ ಹುಂಬತನವೇ? ಸ್ವಲ್ಪ ಯೋಚಿಸೋಣ. ಎಲ್ಲಿ ‘ಅಹಂ’ ಪ್ರವೇಶ ಆಯಿತೋ ಅಲ್ಲಿ 'ನಾನು' ಹಾಜರಾಗುವುದು ಸಹಜ. ಅಹಂಕಾರ ಎನ್ನುವುದು ಶಿರದ ಮೇಲೆ, ಮನಸ್ಸಿನಲ್ಲಿ ಕುಳಿತರೆ ವ್ಯಕ್ತಿಯ ಸರ್ವನಾಶ ಆರಂಭವಾಯಿತೆಂದು ಲೆಕ್ಕ. ಒಮ್ಮ...