ಬಾಳಿಗೊಂದು ಚಿಂತನೆ - 150
ನಿಜವಾದ ಶಾಂತಿ, ಸಮಾಧಾನಗಳು ಜೀವನದಲ್ಲಿ ಲಭಿಸಬೇಕೆಂದರೆ ವಿತ್ತವನ್ನು ಪ್ರಪಂಚಕ್ಕೆ, ಚಿತ್ತವನ್ನು ಭಗವಂತನಿಗೆ ಅರ್ಪಿಸಿದರೆ ಮಾತ್ರ ಸಿಗಬಹುದಷ್ಟೆ. ಇಲ್ಲದ ರಗಳೆಗಳನ್ನು ತಲೆಯೊಳಗೆ ತುಂಬಿಕೊಂಡರೆ ಶಾಂತಿ ಕನಸಿನ ಮಾತು. ‘ಮನಸ್ಸು, ಮಾತು, ಕೃತಿಗಳು’...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಿಜವಾದ ಶಾಂತಿ, ಸಮಾಧಾನಗಳು ಜೀವನದಲ್ಲಿ ಲಭಿಸಬೇಕೆಂದರೆ ವಿತ್ತವನ್ನು ಪ್ರಪಂಚಕ್ಕೆ, ಚಿತ್ತವನ್ನು ಭಗವಂತನಿಗೆ ಅರ್ಪಿಸಿದರೆ ಮಾತ್ರ ಸಿಗಬಹುದಷ್ಟೆ. ಇಲ್ಲದ ರಗಳೆಗಳನ್ನು ತಲೆಯೊಳಗೆ ತುಂಬಿಕೊಂಡರೆ ಶಾಂತಿ ಕನಸಿನ ಮಾತು. ‘ಮನಸ್ಸು, ಮಾತು, ಕೃತಿಗಳು’...
ಉದಯವಾಯಿತು ಹುರುಪು ಬಂದಿತು ನಮ್ಮ ದೇಶದ ಸೊಗಡಿಗೆ/ ಕನಸು ಹರಿಯಿತು ನನಸು ಬಂದಿತು ಹರುಷ ತಂದಿತು ಜನರಿಗೆ// ಬಾನ ಅಗಲಕೆ ಧ್ವಜವು ಹಾರಿತು ಮೌನ ಸರಿಯಿತು ಸುತ್ತಲೂ/ ಗಾಳಿ ಬೀಸಿತು ಜೀವ ಉಲಿಯಿತು ಸ್ವತಂತ್ರ ಬದುಕದು ಕಂಡಿತು// ಗಣರಾಜ್ಯವು ಉದಯಿಸುತ...
ಮೂರ್ಖರಿಗೆ ಉಪದೇಶ ಮಾಡುವುದು, ತನ್ನ ತಲೆ ಮೇಲೆ ತಾನೇ ಕಲ್ಲು ಚಪ್ಪಡಿ ಎಳೆದು ಹಾಕಿ ಕೊಳ್ಳುವುದು ಎರಡೂ ಒಂದೇ. ಅವರಿಗೆ ಬುದ್ಧಿವಾದ ಹೇಳಿದಷ್ಟೂ ಕೋಪ, ಸಿಟ್ಟು ಹೆಚ್ಚಾಗುವುದು. ಶಾಂತತೆ ಎನ್ನುವುದು ಕನಸಿನ ಮಾತು. ಮೂರ್ಖನಾದವ ಎಷ್ಟೇ ಐಷಾರಾಮಿಯಾಗಿ...
ಗೋಧಿ ಹುಡಿಗೆ ೨ಕಪ್ ಸ್ವಚ್ಛಗೊಳಿಸಿ ಸಣ್ಣಗೆ ತುಂಡುಮಾಡಿಟ್ಟ ಮೆಂತೆಸೊಪ್ಪನ್ನು ಸೇರಿಸಬೇಕು. ಅದೇ ಹಿಟ್ಟಿಗೆ ಎಣ್ಣೆ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಜವಾನ(ಓಮ) ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು. ೧೦ ನಿಮಿಷ ಮುಚ್ಚಿಟ್ಟು ಚಪಾತಿ ಲಟ್ಟಿಸ...
ಒಗ್ಗಟ್ಟಿನಲ್ಲಿ ಬಲವಿದೆ ನಮಗೆ ತಿಳಿದೇ ಇದೆ. ದುರ್ಬಲರಾಗಲಿ, ಪ್ರಬಲರಾಗಲಿ ಒಟ್ಟಾಗಿ ಸೇರಿ ಕೈಗೊಂಡ ಕಾರ್ಯ ನೆರವೇರಬಹುದು. ಪ್ರಬಲರಲ್ಲಿ ಆರ್ಥಿಕತೆ ಸಾಕಷ್ಟಿರಬಹುದು. ಆದರೆ ದುರ್ಬಲರಲ್ಲಿ ದೈಹಿಕ ಸಾಮರ್ಥ್ಯ ಮಾತ್ರ. ಹಾಗೆಂದು ನೀಡಿದ ಕೆಲಸವನ್ನು ತ...
*ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಮ್/* *ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಮ್//* ಗುಣ ಎನ್ನುವುದು ನಮ್ಮ ರೂಪಕ್ಕೆ ಭೂಷಣ. ರೂಪ ಎಷ್ಟಿದ್ದರೇನು, ಅವನಲ್ಲಿ ಅಥವಾ ಅವಳಲ್ಲಿ ಗುಣವೇ ಇಲ್ಲ ಎಂದಾದರೆ. ಯಾರೂ ಮೆಚ್ಚರು. ಗುಣ ಕೋಟಿ ಹೊನ...
ನಮ್ಮ ಆತ್ಮೀಯ ಬಂಧುಗಳು ಯಾರೆಂದು ಕೇಳಿದರೆ ಸ್ನೇಹಿತರನ್ನು, ನೆಂಟರಿಷ್ಟರನ್ನು ಹೇಳುವ ರೂಢಿಯಿದೆ. ಬಂಧುಗಳು ಎನ್ನುವುದಕ್ಕೆ ವಿಶಾಲ ಅರ್ಥವೂ ಇದೆ. ‘ಭಗವಂತನಿಗೂ’ ಬಂಧು ಹೇಳುತ್ತೇವೆ. ಭಗವಂತ ನಮ್ಮಲ್ಲೇ ಇರುವವ, ಅಷ್ಟೂ ಹತ್ತಿರದವ ಅಲ್ಲವೇ? ಮಹಾಭಾರ...
*ಕೆರೆಯ ನೀರನು ಕೆರೆಗೆ ಚೆಲ್ಲಿ* *ವರವ ಪಡೆದವರಂತೆ ಕಾಣಿರೊ* ದಾಸರ ಪದ ನಾವು ಕೇಳಿದ್ದೇವೆ. ನಾವು ಸಮಾಜದಿಂದ ಬೇಕಾದಷ್ಟು ಪಡೆದಿರುತ್ತೇವೆ. ಆದರೆ ಏನು ಕೊಟ್ಟಿದ್ದೇವೆ ಎಂಬ ಪ್ರಶ್ನೆ ನಮಗೆ ನಾವೇ ಹಾಕಿಕೊಂಡಾಗ ಬರಿಯ ಶೂನ್ಯ ಬರಬಾರದು. ಮಳೆ ಹೇಗೆ ಬ...
‘ಅಂಬಿಕಾತನಯದತ್ತ’ ದ.ರಾ.ಬೇಂದ್ರೆಯವರ ಕವನದ ಸಾಲುಗಳನ್ನು ಅವಲೋಕಿಸಿದಾಗ ಸತ್ಯಾಂಶಗಳ ಸಾರವನ್ನು ನಾವು ಕಾಣಬಹುದು. ಅಜ್ಜಿಯ ಆಸರೆಯಲ್ಲಿ ಬೆಳೆದು, ಬಡತನದ ಬದುಕನ್ನೇ ಮೈಗೂಡಿಸಿಕೊಂಡವರು. ಹುಟ್ಟಿದ ಮನುಷ್ಯ ತಿಂದುಂಡು ನಲಿದರೆ ಸಾಕೇ? ಅದರಾಚೆಗೆ ಒಮ್...
ನಾವು ಕೆಲವನ್ನು ಹಿರಿಯರಿಂದ ನೋಡಿ ಕಲಿಯುತ್ತೇವೆ. ಇನ್ನು ಕೆಲವು ಅನುಕರಣೆ ಮಾಡಬಹುದು. ಕೆಲವು ನಮ್ಮದೇ ಆದ ಸ್ವಪ್ರಯತ್ನವಿರಬಹುದು. ಕೆಲವನ್ನು ಬಡತನ, ಹಸಿವು ನಮಗೆ ಕಲಿಸುತ್ತದೆ. ಪುಟ್ಟ ಮಗುವಿನಿಂದ ಸಹ ಕಲಿಯುವುದು ಬಹಳಷ್ಟಿದೆ. ಮಗುವಿಗೇನೂ ಗೊತ್...
ಕರ್ನಾಟಕ ಶಾಸ್ತ್ರೀಯ ಸಂಗೀತದ ಆಡೊಂಬಲದಲ್ಲಿ ಅಪಾರ ಸಾಧನೆ ಮಾಡಿದ ಭಕ್ತಾಗ್ರೇಸರ, ದಾಸಶ್ರೇಷ್ಠರಾದ ಪುರಂದರ ದಾಸರು ಓರ್ವರು. ವ್ಯಾಸತೀರ್ಥರ ಶಿಷ್ಯರಾಗಿ, ದಾಸರಾಗಿ ಲೋಕೋದ್ಧಾರಕರಾದ ಪುರಂದರ ದಾಸರು ಕೋಟಿ ಸಂಪತ್ತಿನ ಒಡೆಯರಾಗಿದ್ದವರು. ಶೀನಪ್ಪ ನಾಯ...
ಹೌದಲ್ವಾ? ಜನವರಿ ೩೦ ಬಂದೊಡನೆ ನೆನಪು ಬಾಲ್ಯದ ದಿನಗಳು, ಶಾಲಾ ಜೀವನದತ್ತ ಓಡುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನೀಡುವ ಸೂಚನೆ ೧೧ ಗಂಟೆಗೆ ಬೆಲ್ ಆದ ತಕ್ಷಣ ೨ ನಿಮಿಷ ಮೌನ ಪ್ರಾರ್ಥನೆ. ನಾವೆಲ್ಲ ಎದ್ದು ನಿಲ್ಲುತ್ತಿದ್ದೆವು ಸಂಭ್ರಮದಲ್ಲಿ. ಆದರೆ ಇದ...