ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರತ್ನಾ.ಕೆ.ಭಟ್ ತಲಂಜೇರಿ
ರ

ರತ್ನಾ.ಕೆ.ಭಟ್ ತಲಂಜೇರಿ

೩೭೮ ಲೇಖನಗಳು ೨೨,೩೯೭ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬಾಳಿಗೊಂದು ಚಿಂತನೆ - 103

ನವೆಂ ೧೦ ಲೇಖನ ೪೯ ವೀಕ್ಷಣೆ

ಯಾವುದೇ ತಪ್ಪನ್ನು ಮಾಡದ ಮುಗ್ಧರಿಗೆ ಮೋಸ ಮಾಡಬಾರದು.ಆ ಮೋಸವು ಹಾಲಾಹಲ ವಿಷಕ್ಕಿಂತಲೂ ಘೋರ. ಮಹಾಪಾಪದ ಕೆಲಸ. ವಿಷ, ಹಾಲಾಹಲವು ಕುಡಿದವನ ಜೀವ ತೆಗೆಯುತ್ತದೆ. ಆದರೆ ಪಾಪದವರಿಗೆ ಮಾಡಿದ ದ್ರೋಹ ಸಂಪೂರ್ಣ ವಂಶವನ್ನೇ ನಾಶ ಮಾಡುತ್ತದೆ. *ದ್ರೋಹೋ ನಿರಾ...

ಒಂದು ಒಳ್ಳೆಯ ನುಡಿ - 101

ನವೆಂ ೦೫ ಲೇಖನ ೪೫ ವೀಕ್ಷಣೆ

‘ಪ್ರತಿ ನಿತ್ಯವೂ ಕೆಲಸ ಮಾಡು ಉಣ್ಣು’ ಎಂಬುದನ್ನು ನಾವು ಜೀವನದಲ್ಲಿ ನಮ್ಮ ಕೈಕಾಲುಗಳು ಗಟ್ಟಿ ಇರುವಷ್ಟು ದಿವಸ ಅಳವಡಿಸಿಕೊಂಡರೆ ಎಷ್ಟು ಒಳ್ಳೆಯದಲ್ಲವೇ? ಯಾರೋ ಬೆವರಿಳಿಸಿ ದುಡಿದು ಸಂಪಾದಿಸಿದ್ದರಲ್ಲಿ ನಾವು ತಿಂದುಂಡು ಮೆರೆಯುವುದು ಎಷ್ಟು ಸರಿ?...

ಬಾಳಿಗೊಂದು ಚಿಂತನೆ - 100

ನವೆಂ ೦೪ ಲೇಖನ ೬೦ ವೀಕ್ಷಣೆ

ನಾವು ಯಾರ ಬಗ್ಗೆಯೂ ವಿಷಯ ಸರಿಯಾಗಿ ತಿಳಿಯದೆ ಮಾತನಾಡಬಾರದು. ಉತ್ತಮ ಹೃದಯಗಳನ್ನು ಘಾಸಿಗೊಳಿಸಬಾರದು. ನಾಲ್ಕು ಹೊಡೆತ ತಿಂದರೂ ಕಾಲ ಅದನ್ನು ಹೋಗಲಾಡಿಸಬಹುದು. ಆದರೆ ಮಾತಿನ ವ್ಯಂಗ್ಯ ಯಾವತ್ತೂ ಹೃದಯದಿಂದ, ಮನಸ್ಸಿನಿಂದ ಹೊರಹೋಗದು. ಶ್ರೇಷ್ಠ ಮನುಷ...

ಒಂದು ಒಳ್ಳೆಯ ನುಡಿ - 100

ನವೆಂ ೦೩ ಲೇಖನ ೭೦ ವೀಕ್ಷಣೆ

ಕೆಲವು ಜನರಿಗೆ ತಾವು ತುಂಬಾ ಓದಿದವರೆಂಬ ಅಹಂ ಇರುವುದನ್ನು ಸಮಾಜದಲ್ಲಿ ಕಾಣುತ್ತೇವೆ. ಅವರ ಹತ್ತಿರ ಮಾತನಾಡಿ ಗೆಲ್ಲಲು ಕಷ್ಟವಿದೆ. ತಾವು ಓದಿದ್ದೇ ಸರಿ, ಬರೆದದ್ದೇ ಸರಿ ಎಂಬ ವಾದವಿದೆ. ಇತರರ ಮಾತನ್ನು ಕೇಳುವ ಸ್ವಭಾವವಿಲ್ಲದವರು. ನಾವು ಎಷ್ಟೇ ಓ...

ಬಾಳಿಗೊಂದು ಚಿಂತನೆ - 99

ನವೆಂ ೦೩ ಲೇಖನ ೪೫ ವೀಕ್ಷಣೆ

ಮನಸ್ಸಿದ್ದರೆ ಮಾರ್ಗವಿದೆ. ಮನಸ್ಸೇ ಸರಿಯಾಗಿಲ್ಲದಿದ್ದರೆ ಎಲ್ಲವೂ ಅಯೋಮಯ. ಅತ್ತಿತ್ತ ವಾಲುವ ಮನಸ್ಸಿಗೆ ಹಿಡಿತ ಬೇಕು. ಯೋಗ, ಧ್ಯಾನ, ಪುಸ್ತಕಗಳ ಓದುವಿಕೆ, ಸ್ನೇಹಿತರ ಜೊತೆ ಮಾತುಕತೆ, ಹಸಿರು ಸಸ್ಯಗಳ ಒಡನಾಟ, ಸಂಗೀತ ಮುಂತಾದ ಲಲಿತಕಲೆಗಳ ಆಸ್ವಾದ...

ಬಾಳಿಗೊಂದು ಚಿಂತನೆ - 98

ನವೆಂ ೦೨ ಲೇಖನ ೫೦ ವೀಕ್ಷಣೆ

ಕೊಟ್ಟು ಉಣ್ಣುವುದರಲ್ಲಿ ಏನೋ ಒಂದು ರೀತಿಯ ತೃಪ್ತಿ ಇರುತ್ತದೆ. ನಾವು ಮನೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಬೇರೆ ಬೇರೆ ಖಾದ್ಯಗಳನ್ನು ತಯಾರಿಸುತ್ತೇವೆ. ಆಗ ನಮ್ಮ ಮನಸ್ಸಿನಲ್ಲಿ ಇದನ್ನು ಹೊರಗಿನ ಒಬ್ಬರಿಗಾದರೂ ಕೊಟ್ಟು ಉಣ್ಣ ಬೇಕೆಂಬ ಆಸೆ ಮೂಡುವುದ...

ಒಂದು ಒಳ್ಳೆಯ ನುಡಿ - 99

ಅಕ್ಟೋ ೨೯ ಲೇಖನ ೫೯ ವೀಕ್ಷಣೆ

'ತನ್ನ ಅಭಿಪ್ರಾಯವನ್ನೇ ಎಲ್ಲರೂ ಬೆಂಬಲಿಸಬೇಕು. ತಾನು ಹೇಳಿದ್ದಕ್ಕೆ ಸೈ ಸೈ ಅನ್ನಬೇಕು. ತಾನು ಹಾಕಿದ ಗೆರೆ ಲಕ್ಷ್ಮಣರೇಖೆ, ಅದನ್ನು ದಾಟಬಾರದು' ಎಂಬುದಾಗಿ ಯಾರ ಮನಸ್ಸಿನಲ್ಲಿದೆಯೋ ಆತ ಒಂದು ದಿನ ನೆಲಕಚ್ಚುವುದು ನೂರಕ್ಕೆ ನೂರು ಸತ್ಯ. ಎಷ್ಟು ದಿ...

ಒಂದು ಒಳ್ಳೆಯ ನುಡಿ - 98

ಅಕ್ಟೋ ೨೮ ಲೇಖನ ೪೯ ವೀಕ್ಷಣೆ

ನಮ್ಮ ಬದುಕಿನಲ್ಲಿ ಪರಿಶುದ್ಧತೆ ಮತ್ತು ಚೊಕ್ಕಟತನಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಯಾರು ಶುಚಿಯಾಗಿರುವರೋ ಅವರನ್ನು ಎಲ್ಲರೂ ಪ್ರೀತಿ ಗೌರವದಿಂದ ನೋಡಿಕೊಳ್ಳುವರು. ಜಾಣನಾದವ ಶುದ್ಧನಾಗಿಯೇ ಇರಬಹುದೆಂಬ ಭ್ರಮೆ ಬೇಡ. ಅಶುದ್ಧತೆ, ಹೊಲಸುತನ ರೋ...

ಬಾಳಿಗೊಂದು ಚಿಂತನೆ - 92

ಅಕ್ಟೋ ೨೨ ಲೇಖನ ೪೧ ವೀಕ್ಷಣೆ

*ಕ್ಷಮಯಾ ದಯಯಾ ಪ್ರೇಮ್ಣಾ* *ಸೂನೃತೇನಾರ್ಜುವೇನ ಚ /* *ವಶೀಕುರ್ಯಾಜ್ಜಗತ್ ಸರ್ವಂ* *ವಿನಯೇನ ಚ ಸೇವಯಾ//* ನಾವು ಈ ಜಗತ್ತನ್ನು ಗೆಲ್ಲಬೇಕಾದರೆ ಹಲವಾರು ದಾರಿಗಳಿವೆ. ಕ್ಷಮೆ, ಕೃಪೆ, ಪ್ರೀತಿ, ಸತ್ಯ, ಸರಳತೆ, ವಿನಯ ಮತ್ತು ಸೇವೆಯಿಂದ ಎಲ್ಲವನ್ನೂ...

ಬಾಳಿಗೊಂದು ಚಿಂತನೆ (89) - ಮಾನವ ಧರ್ಮ

ಅಕ್ಟೋ ೧೫ ಲೇಖನ ೪೫ ವೀಕ್ಷಣೆ

ಮಾನವ ಧರ್ಮ ಅಥವಾ ಮನುಷ್ಯತ್ವ ಎಂಬುದು ಪ್ರತಿಯೊಬ್ಬರಲ್ಲೂ ಅಡಕವಾಗಿರುವಂತದ್ದು ಅಥವಾ ಸ್ವಲ್ಪಾಂಶ ರಕ್ತಗತವಾಗಿಯೂ ಬರುವಂತದ್ದು. ಈ ಪ್ರಪಂಚದಲ್ಲಿ ಬೆಳಕು ಕಂಡ ಮೇಲೆ, ಉಸಿರಾಟ ಆರಂಭಿಸಿ ಉಸಿರಾಟ ನಿಲ್ಲಿಸುವವರೆಗೂ ಮಾನವ ಧರ್ಮದ ಬೇರುಗಳು ನಮ್ಮ ಸುತ್...

ಒಂದು ಒಳ್ಳೆಯ ನುಡಿ - 95

ಅಕ್ಟೋ ೧೨ ಲೇಖನ ೪೧ ವೀಕ್ಷಣೆ

*ಸೂರ್ಯಂ ಪ್ರತಿ ರಜಃ ಕ್ಷಿಪ್ತಂ* *ಸ್ವಚಕ್ಷುಷಿ ಪತಿಷ್ಯತಿ/* *ಬುಧಾನ್ ಪ್ರತಿ ಕೃತಾsವಜ್ಞಾ ಸಾ* *ತಥಾ ತಸ್ಯ ಭಾವಿನೀ//* ಪ್ರಕಾಶಮಾನವಾಗಿ ಇಡೀ ಪ್ರಪಂಚಕ್ಕೆ ಬೆಳಕನ್ನು, ಶಾಖವನ್ನು ಕೊಡುವ ಸೂರ್ಯನಿಗೆ ಯಾರಾದರು ಮಣ್ಣನ್ನು ಎಸೆಯುತ್ತೇನೆ ಎಂದು ಹೊ...

ಎರಡು ಕವನಗಳು

ಅಕ್ಟೋ ೦೫ ಕವನ ೫೬ ವೀಕ್ಷಣೆ

ಅಂದು - ಇಂದು ನೀನಿಲ್ಲದೆ ನನಗೇನಿಲ್ಲ ಅಂದು ನೀನಿದ್ದರೆ ಬೇಸರ ಇಂದು ನೋಡುವ ತವಕ ಅಂದು ನೋಡಿದರೆ ಕೋಪ ಇಂದು ನನಗೆ ನೀನೇ ಎಲ್ಲಾ ಅಂದು ಮಕ್ಕಳಿಗೆ ಜನಕ ಮಾತ್ರ ಇಂದು ಬದುಕ ಬೇಕೆಂಬ ಪರಿಸ್ಥಿತಿ ಅಂದು ಮಕ್ಕಳಿಗಾಗಿ ಬದುಕುವ ಮನಸ್ಥಿತಿ ಇಂದು ಎಷ್ಟು ಮ...