ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೫೭೩) - ಕೂಗು

ಏಪ್ರಿಲ್ ೧೭ ಲೇಖನ ೯೬ ವೀಕ್ಷಣೆ

ಅಲ್ಲ ನಿಮಗೆ ನಾನು ಯಾಕೆ ಕಾಣ್ತಾ ಇಲ್ಲ? ದೊಡ್ಡ ದೊಡ್ಡ ಪಟ್ಟಿಗಳಲ್ಲಿ ಬೇರೆ ಬೇರೆ ಊರಿನ ಜನರ ಯೋಚನೆಯಲ್ಲಿ ನಾನು ಸ್ಥಾನ ಪಡೆದುಕೊಂಡಿಲ್ಲವಲ್ಲ. ಎಲ್ಲವೂ ದೊಡ್ಡ ದೊಡ್ಡ ಜಾಗಗಳು, ಅದ್ಭುತವಾದದ್ದು ಮಾತ್ರ ಪ್ರೇಕ್ಷಣೀಯ ಸ್ಥಳಗಳಾ? ಹಾಗಾದ್ರೆ ನನ್ನ ಹ...

ಸ್ಟೇಟಸ್ ಕತೆಗಳು (ಭಾಗ ೫೭೨) - ವಾಪಾಸು

ಏಪ್ರಿಲ್ ೧೬ ಲೇಖನ ೮೩ ವೀಕ್ಷಣೆ

"ನನಗೆ ತುಂಬಾ ನೋವಾಗ್ತಾ ಇದೆ. ಅವರು ಅಷ್ಟು ನೋವು ನನಗೆ ಕೊಡಬಾರದು. ಅವರಿಗೆ ಸ್ವಲ್ಪನೂ ಅರ್ಥ ಆಗೋದಿಲ್ಲ". ಹೀಗಂತ ರಶ್ಮಿ ತನ್ನ ತಂದೆಯ ಬಳಿ ಹೇಳುತ್ತಾ ಇದ್ದಳು .'"ನೋಡು ಮಗಾ ಇದೆ ಒಂದು ವರ್ಷದ ಹಿಂದೆ ನೀನು ನಿನ್ನ ಗೆಳತಿಗೆ ಇದೇ ತರಹದ ನೋವನ್ನು...

ಸ್ಟೇಟಸ್ ಕತೆಗಳು (ಭಾಗ ೫೭೧) - ಮುನಿಸು

ಏಪ್ರಿಲ್ ೧೫ ಲೇಖನ ೯೬ ವೀಕ್ಷಣೆ

"ಮುನಿಸು ತರವೇ ಮುಗುದೇ" ರೇಡಿಯೋದಲ್ಲಿ ಈ ಹಾಡು ತುಂಬಾ ಚೆನ್ನಾಗಿ ಕೇಳಿಸ್ತಾ ಇದೆ. ಸಿಕ್ಕಸಿಕ್ಕಲ್ಲಿ ಕಂಡ ಕಂಡಲ್ಲಿ ಎಲ್ಲಾ ಕಡೆಗೂ ಇದೇ ಹಾಡು ಕಿವಿಯಲ್ಲಿ ಅನುರಣಿಸುತ್ತಿದೆ... ಕಾರಣ ಏನಿರಬಹುದು? ನೆನಪಿನ ಮೂಟೆಯನ್ನು ಎತ್ತಿ ಅಲ್ಲಾಡಿಸಿ ಒಳಗಿಣು...

ಸ್ಟೇಟಸ್ ಕತೆಗಳು (ಭಾಗ ೫೭೦) - ಖಾಲೀ ಜಾಗ

ಏಪ್ರಿಲ್ ೧೪ ಲೇಖನ ೧೦೬ ವೀಕ್ಷಣೆ

ಅಲ್ಲೊಂದು ಖಾಲಿ ಜಾಗ ಮಾರಾಟಕ್ಕಿದೆ. ಇಲ್ಲಾ ಆ ಜಾಗವನ್ನ ಯಾರು ಮಾರೋದಿಲ್ಲ ಅಂತ ಅನ್ಸುತ್ತೆ, ಅಲ್ಲಾ ಅಲ್ಲಾ ಅದು ಮಾರಾಟಕ್ಕೆ ಯೋಗ್ಯವಲ್ಲ ಅಂತ ಅನ್ಸುತ್ತೆ, ಆ ಖಾಲಿ ಜಾಗದಲ್ಲಿ ಏನು ಬೆಳೆದೇ ಇಲ್ಲ, ಇಷ್ಟು ದಿನ ಖಾಲಿಯಾಗಿದ್ರು ಅದನ್ನ ಯಾಕೆ ಯಾರು...

ಸ್ಟೇಟಸ್ ಕತೆಗಳು (ಭಾಗ ೫೬೯) - ನಾಲಿಗೆ ಮತ್ತು ಮನಸ್ಸು

ಏಪ್ರಿಲ್ ೧೩ ಲೇಖನ ೯೦ ವೀಕ್ಷಣೆ

"ನಿನಿಗ್ಯಾವತ್ತು ಒಳ್ಳೆದಾಗಲ್ಲಾ ನೀನು ಹಾಳಾಗಿಹೋಗು" "ಹೇ ಹೀಗೆ ಹೇಳಬೇಡ , ದೇವರು ತಥಾಸ್ತು ಅಂತ ಹೇಳ್ತಾ ಇರುತ್ತಾರೆ ನೀನು ಹೇಳಿದ ಹಾಗೆ ಆಗಿಬಿಟ್ಟರೆ, ನನ್ನ ಬದುಕು ನಾಶವಾದಿತು. "ಅಯ್ಯೋ ಈ ನಾಲಿಗೆ ಮತ್ತು ಮನಸ್ಸು ಇದಿಯಲ್ಲ ಇದು ಎಲ್ಲಾ ಕಡಗೂ...

ಸ್ಟೇಟಸ್ ಕತೆಗಳು (ಭಾಗ ೫೬೮) - ಸೇರೋದ್ಯಾಕೆ?

ಏಪ್ರಿಲ್ ೧೨ ಲೇಖನ ೯೬ ವೀಕ್ಷಣೆ

ಯಾವುದೂ ಕೂಡ ತುಂಬಾ ದಿನ ಇದ್ದ ಹಾಗೆ ಇರೋದಿಲ್ಲ. ಸರಪಳಿಗಳು ಕೆಲವೊಂದು ಸಲ ಒಂದಷ್ಟು ಹೊಡೆತಗಳಿಗೆ ಜಗ್ಗಿ ಬಿಗಿಯಾಗಿರುವ ಕೊಂಡಿ ಕಳಚೋದಕ್ಕೆ ಆರಂಭವಾಗುತ್ತದೆ. ಜೋಡಣೆಯಾಗಿರೋದು ಬಿಚ್ಚಿ ಹೋಗುತ್ತದೆ. ಇದು ಕಾಲಕ್ರಮೇಣ ಯಾವುದೇ ಚಟುವಟಿಕೆ ಇಲ್ಲದೆ ಸ...

ಸ್ಟೇಟಸ್ ಕತೆಗಳು (ಭಾಗ ೫೬೭) - ಸರ್ಕಸ್

ಏಪ್ರಿಲ್ ೧೧ ಲೇಖನ ೯೬ ವೀಕ್ಷಣೆ

ಸೈಕಲ್ ನ ಚಕ್ರ ತಿರುಗಿಸಿಕೊಂಡು ಒಂದೂರಿನಿಂದ ಇನ್ನೊಂದು ಊರಿಗೆ ತಲುಪುದನ್ನ ಕೇಳಿದ್ದೆ. ಆದರೆ ಇಲ್ಲೊಂದು ಸೈಕಲ್ ಚಕ್ರ ಎಂಟು ದಿವಸಗಳಿಂದ ಅಲ್ಲೇ ಸುತ್ತುತ್ತಿದೆ. ಎಂಟು ದಿನಗಳಷ್ಟೇ ಈ ಊರಿನಲ್ಲಿ ಅವರ ಬದುಕು, ಸೈಕಲ್ ಚಕ್ರ ತಿರುಗ್ಬೇಕು ನೋಡಿದವರ...

ಸ್ಟೇಟಸ್ ಕತೆಗಳು (ಭಾಗ ೫೬೬) - ಹೇಗೆ?

ಏಪ್ರಿಲ್ ೧೦ ಲೇಖನ ೭೧ ವೀಕ್ಷಣೆ

ಅಲ್ಲ ನಿಮಗೆ ನಾನು ಯಾಕೆ ಕಾಣ್ತಾ ಇಲ್ಲ? ದೊಡ್ಡ ದೊಡ್ಡ ಪಟ್ಟಿಗಳಲ್ಲಿ ಬೇರೆ ಬೇರೆ ಊರಿನ ಜನರ ಯೋಚನೆಯಲ್ಲಿ ನಾನು ಸ್ಥಾನ ಪಡೆದುಕೊಂಡಿಲ್ಲವಲ್ಲ. ಎಲ್ಲವೂ ದೊಡ್ಡ ದೊಡ್ಡ ಜಾಗಗಳು, ಅದ್ಭುತವಾದದ್ದು ಮಾತ್ರ ಪ್ರೇಕ್ಷಣೀಯ ಸ್ಥಳಗಳಾ? ಹಾಗಾದ್ರೆ ನನ್ನ ಹ...

ಸ್ಟೇಟಸ್ ಕತೆಗಳು (ಭಾಗ ೫೬೫) - ಅಂಗಡಿ

ಏಪ್ರಿಲ್ ೦೯ ಲೇಖನ ೭೯ ವೀಕ್ಷಣೆ

ಆ ಊರಿನ ಹೊರಗೊಂದು ನದಿ ಹರಿಯುತ್ತದೆ. ಅಲ್ಲಿ ನೀರು ಮಾತ್ರ ಹರಿಯೋದಲ್ಲ ಆ ಊರಿನ ಒಂದಷ್ಟು ಕನಸುಗಳು ಕೂಡ ಆಗಾಗ ಕೊಚ್ಚಿ ಹೋಗುತ್ತಿರುತ್ತದೆ. ಆ ಊರಿನಲ್ಲಿ ಬದುಕುತ್ತಿರುವ ಯಾರಿಗೂ ಕೂಡ ಊರು ಬದಲಾಗಬೇಕು ಹೊಸ ಕೆಲಸ ಪಡೆದುಕೊಳ್ಳಬೇಕು ಹೆಸರು ಮಾಡಬೇಕ...

ಸ್ಟೇಟಸ್ ಕತೆಗಳು (ಭಾಗ ೫೬೪) - ಕಲಾವಿದ

ಏಪ್ರಿಲ್ ೦೮ ಲೇಖನ ೭೬ ವೀಕ್ಷಣೆ

ಬದುಕು ನಮ್ಮನ್ನ ಕಾಯಿಸುತ್ತದೆ. ಬೇಕಾಗಿರೋದು ದೊರಕುವವರೆಗೂ ಕಾಯಲೇ ಬೇಕು. ಹಾಗಂತ ವೇದಿಕೆಯಲ್ಲಿ ಪ್ರದರ್ಶನ ನೀಡಿ ಜನರ ಮನಸ್ಸು ಮನಸೂರೆಗೊಂಡು, ಅವರ ಚಿಂತೆ ದುಗುಡಗಳನ್ನ ಮರೆಮಾಚಿ ಅವರು ನಕ್ಕು ಮನೆಯ ಕಡೆಗೆ ಹೊಸ ಉತ್ಸಾಹದಿಂದ ತೆರಳುವಂತೆ ಮಾಡುವ...

ಸ್ಟೇಟಸ್ ಕತೆಗಳು (ಭಾಗ ೫೬೩) - ಶವಾಗಾರ

ಏಪ್ರಿಲ್ ೦೭ ಲೇಖನ ೯೪ ವೀಕ್ಷಣೆ

ಮಸಣದೊಳಗೆ ಮೆರವಣಿಗೆ ನಡೆಸುವ ದೇಹವೊಂದು ಶವಗಾರದ ಒಳಕ್ಕೆ ಪ್ರವೇಶವಾಯಿತು. ಅದರ ವಾರೀಸುದಾರರು ದೂರದಲ್ಲಿ ನಿಂತಿದ್ದಾರೆ. ನಿನ್ನೆಯವರೆಗೂ ಜೊತೆಯಲ್ಲಿ ಓಡಾಡಿದವ ಒಂದಷ್ಟು ಕನಸುಗಳನ್ನು ತುಂಬಿದವ ಸ್ಪೂರ್ತಿ ನೀಡಿದವ ಇಂದು ಬಿಳಿ ಬಟ್ಟೆಯನ್ನು ಮೈಗೆ...

"ಸ್ಟೇಟಸ್ ಕತೆಗಳು (ಭಾಗ ೫೬೨) - ಹೀಗೆ ಬದುಕು

ಏಪ್ರಿಲ್ ೦೬ ಲೇಖನ ೧೧೦ ವೀಕ್ಷಣೆ

"ಅಲ್ಲ ನೀವು ಅದು ಹೇಗೆ ಬದುಕ್ತೀರಾ? ಆಸೆಗಳು ಸಾವಿರ ಇರುತ್ತವೆ. ಎಲ್ಲವನ್ನು ತಡೆ ಹಿಡಿದು ಅದು ಹೇಗೆ ಬದುಕ್ತೀರಿ ಸ್ವಾಮಿ" "ನೋಡು ಮಾರಾಯ ಕಣ್ಣುಗಳು ಸಾವಿರ ಕೇಳ್ತವೆ. ಕಿವಿಗಳು ಏನನ್ನೋ ಬಯಸುತ್ತವೆ ನಾಲಿಗೆಗೆ ಇನ್ನೊಂದಷ್ಟು ಬೇಕು ಆದರೆ ಹೊಟ್ಟೆ...