ಸ್ಟೇಟಸ್ ಕತೆಗಳು (ಭಾಗ ೫೬೧) - ಕಳೆದುಕೊಂಡದ್ದು
"ಎಷ್ಟು ಅಂತ ನೋವನ್ನು ಅನುಭವಿಸುತ್ತೀಯಾ? ಕಳೆದುಕೊಂಡದ್ದು ಮತ್ತೆ ತಿರುಗಿ ಬರುವುದಿಲ್ಲ. ಆಗುವುದೆಲ್ಲ ಒಳ್ಳೇದಕ್ಕೆ. ತುಂಬಾ ಬೇಜಾರು ಮಾಡಿಕೊಂಡು ಅದೇ ಚಿಂತೆಯಲ್ಲಿ ಕಾಲ ಕಳೆಯುವುದಕ್ಕಿಂತ ಮುಂದುವರೆದು ಬಿಡು" "ಓ ಮಾರಾಯ ಅದು ನಿನಗೆ ಹೇಳೋದಕ್ಕೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
"ಎಷ್ಟು ಅಂತ ನೋವನ್ನು ಅನುಭವಿಸುತ್ತೀಯಾ? ಕಳೆದುಕೊಂಡದ್ದು ಮತ್ತೆ ತಿರುಗಿ ಬರುವುದಿಲ್ಲ. ಆಗುವುದೆಲ್ಲ ಒಳ್ಳೇದಕ್ಕೆ. ತುಂಬಾ ಬೇಜಾರು ಮಾಡಿಕೊಂಡು ಅದೇ ಚಿಂತೆಯಲ್ಲಿ ಕಾಲ ಕಳೆಯುವುದಕ್ಕಿಂತ ಮುಂದುವರೆದು ಬಿಡು" "ಓ ಮಾರಾಯ ಅದು ನಿನಗೆ ಹೇಳೋದಕ್ಕೆ...
ಅವನು ಅರ್ಥವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ದಾನೆ. ಕುಳಿತ ಜಾಗ ಒಂದಷ್ಟು ನೆರಳಿರುವ ಕಾರಣ ತಲೆಯ ಬಿಸಿ ಒಂದು ಚೂರು ಕಡಿಮೆಯಾಗಿದೆ. ಆದರೆ ಒಳಗಿನ ಬಿಸಿ ಹಾಗೆ ಉಳಿದುಬಿಟ್ಟಿದೆ. ನಾನು ಅವನನ್ನ ಯಾವತ್ತೂ ಹಾಗೆ ನೋಡಿದವನಲ್ಲ ಇವತ್ತು ಮಾ...
"ಧನ್ಯವಾದ. ಇಷ್ಟು ಹೇಳಿದ್ರೆ ಸಾಕ? ಇಲ್ಲಪ್ಪ. ಅವಳಿಗೆ ಅಭಿನಂದನೆ ಸಲ್ಲಿಸಬೇಕು. ಯಾಕೆಂದರೆ ಅವಳು ಹೆಣ್ಣಾಗಿ ಹುಟ್ಟಿರೋದಕ್ಕೆ. ಅವಳು ಮುಟ್ಟಾದ ಕಾರಣ ನಾವು ಹುಟ್ಟಿದ್ದೇವೆ. ಅವಳು ಸಹಿಸಿಕೊಂಡಿದ್ದಾಳೆ, ಕೋಪಿಸಿಕೊಂಡಿದ್ದಾಳೆ, ತಾಳ್ಮೆವಹಿಸಿದ್ದಾಳ...
ಎಲ್ಲರ ಕತ್ತಲು ಒಂದೇ ತೆರನಾಗಿ ಇರೋದಿಲ್ಲ. ಅವರ ಮರುದಿನದ ಬೆಳಗು ಬೆಳಗಬೇಕಾದರೆ ,ಅಲ್ಲಿ ಹಲವು ಬೆಳಗುಗಳನ್ನ ಉಸಿರಾಡಬೇಕಾದರೆ ಕತ್ತಲೆಯಲ್ಲಿ ಜೀವಿಸಲೇ ಬೇಕಾಗುತ್ತದೆ. ಒಬ್ಬರು ಮಂಚದ ಮೇಲೆ ಆರಾಮಾಗಿ ನಿದ್ರಿಸುತ್ತಿರಬಹುದು, ಇನ್ಯಾರೋ ಮನೆಯ ಕಷ್ಟವನ...
ಆಗಾಗ ನನಗೆ ಅನಿಸುವುದುಂಟು, ಈ ಚಲನಚಿತ್ರದಲ್ಲಿ ಒಂದೊಂದು ಭಾವಗಳಿಗೆ ಒಂದೊಂದು ಹಿನ್ನೆಲೆ ಸಂಗೀತ ಕೇಳ್ತಾ ಇರ್ತದೆ ಆ ಹಿನ್ನೆಲೆ ಸಂಗೀತವನ್ನ ಕೇಳ್ತಾ ಇದ್ದಾಗ ಆ ಭಾವಗಳಿಗೆ ಇನ್ನೊಂದಷ್ಟು ಹೆಚ್ಚು ಮೌಲ್ಯ ಸಿಕ್ತದೆ ಆ ಭಾವಗಳು ಇನ್ನಷ್ಟು ಹೆಚ್ಚುರಸಮ...
ಹಕ್ಕಿಗಳು ಹಾರುವ ಸಮಯವಲ್ಲ ಆದರೂ ಹಲವು ಹಕ್ಕಿಗಳು ತುಂಬ ನೋವಿನಿಂದ ಒಂದೇ ಕಡೆಯಿಂದ ಇನ್ನೊಂದು ಕಡೆಗೆ ಹಾರಿ ಹೋಗುತ್ತಿವೆ ಯಾರಿಗೋ ಶಾಪವನ್ನು ಬೇರೆ ಹಾಕುತ್ತಾ ಜನರಿಗೆ ಬೈಯುತ್ತಿದ್ದಾವೆ .ಯಾಕೆ ಅಂತ ನಿಲ್ಲಿಸಿ ನಾನು ಪ್ರಶ್ನೆ ಮಾಡಿದೆ ಅದಕ್ಕೆ ಹಕ...
ನಮ್ಮ ಮನೆಯ ಗಾಡಿಗಳು ನಮ್ಮೊಂದಿಗೆ ಮಾತನಾಡುತ್ತವೆ. ಆದರೆ ನಮಗದು ಇಷ್ಟರವರೆಗೆ ಕೇಳಿಸಿಯೇ ಇಲ್ಲ. ಯಾರಿಗೆ ಭಾಷೆ ಅರ್ಥ ಆಗುತ್ತೋ ಅಂಥವರು ಅದರ ಮಾತನ್ನು ಕೇಳಿ ಅದಕ್ಕೆ ಬೇಕಾದನ್ನು ನೀಡಿ ಅದನ್ನ ತುಂಬ ಸಮಯದವರೆಗೆ ಜೀವಂತವಾಗಿ ಇರಿಸಿಕೊಂಡಿದ್ದಾರೆ....
ಊರಿನ ಜನರೆಲ್ಲರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇಡೀ ಅಂಗಳದ ತುಂಬಾ ಶಾಮಿಯಾನುಗಳನ್ನ ಹಾಕಲಾಗಿದೆ. ಕೆಂಪು ಚಯರುಗಳು ಜನರಿಗೋಸ್ಕರ ಕಾಯುತ್ತಿದೆ. ಅಡುಗೆ ಕೋಣೆಯಲ್ಲಿ ಬಗೆ ಬಗೆಯ ತಿಂಡಿಗಳು ತಯಾರಾಗುತ್ತಿವೆ. ಬಂದವರಿಗೆ ಭರ್ಜರಿ ಊಟ ಸೇವಿಸಲ...
ನಾನು ತುಂಬಾ ಸಮಯದ ನಂತರ ಮನೆಯ ಕಡೆಗೆ ಪಯಣ ಬೆಳೆಸಿದ್ದೆ. ಊರಲ್ಲಿ ಒಂದಷ್ಟು ಬದಲಾವಣೆಯಾಗಿತ್ತು. ಮನೆ ನಂದಲ್ವಾ ಬದಲಾವಣೆ ಆಗಿರಲಿಕ್ಕಿಲ್ಲ ಅಂದುಕೊಂಡಿದ್ದೆ ,ಆದರೆ ನಮ್ಮ ಮನೆಯ ಬೆಕ್ಕಿನ ದಿನಚರಿಯೇ ಬದಲಾಗಿ ಬಿಟ್ಟಿತ್ತು. ನಾನು ಮೊದಲು ಸಲ ಮನೆಗೆ...
ಕೈಯಲ್ಲಿ ಗಡಿಯಾರ ಕಟ್ಟಿಕೊಂಡು ತುಂಬಾ ಅಂದವಾಗಿದೆ ಅಂತ ಎಲ್ಲರ ಮುಂದೆ ತೋರಿಸಿಕೊಂಡು ಈ ಗಡಿಯಾರವನ್ನು ನಾನು ಖರೀದಿಸಿದ್ದೇನೆ ಎನ್ನುವ ಅಹಂಕಾರ ಮನದೊಳಗಿದ್ದರೂ ಸಹ ಗಡಿಯಾರದ ಮುಳ್ಳುಗಳು ನಾವು ಹೇಳಿದ ಹಾಗೆ ನಡೆಯುವುದಿಲ್ಲ. ಸಮಯವನ್ನ ತೋರಿಸುವ ಕೆಲ...
"ಯಾಕಜ್ಜಾ, ನಮ್ಮ ದೇವರ ಬಳಿ ಯಾರು ಬರ್ತಾನೆ ಇಲ್ಲ? ಪಕ್ಕದೂರಿಗೆಲ್ಲ ಜನ ತುಂಬಾ ಬರ್ತಾರಂತೆ?" "ಇಲ್ಲ ಮಗ ಜನ ದೇವರ ಬಳಿ ಬರುವುದು ಅವರ ಮನಸ್ಸಿನ ಆಸೆ ಈಡೇರಿಸಿಕೊಳ್ಳುವುದಕ್ಕೆ ಅಂತ, ಅಲ್ಲೂ ಅವರಿಗೆ ಒಂದಷ್ಟು ಆಯ್ಕೆಗಳಿವೆ. ಯಾವ ದೇವರು ಹೆಚ್ಚು ಪ...
ಆ ಬೆಂಕಿಯ ದಾವಾಗ್ನಿಗೆ ದೇಹ ಉರಿದು ಹೋಗುತ್ತಿದೆ. ಎಷ್ಟೊಂದು ಬೊಬ್ಬೆ ಹೊಡೆಯುವುದು ? ಯಾರನ್ನು ಕೂಗುವುದು? ನಾನು ಸಾಯುತ್ತಿರುವುದಕ್ಕೆ ನೋವಿಲ್ಲ. ಆದರೆ ನನ್ನ ತರಹದೇ ಸಾವು, ಇದೇ ಕಾಡಿನೊಳಗೆ ಅದೆಷ್ಟು ಪ್ರಾಣಿಗಳು ಪಕ್ಷಿಗಳು ಗಿಡಮರಗಳು ಸುಟ್ಟು...