ಸ್ಟೇಟಸ್ ಕತೆಗಳು (ಭಾಗ ೫೮೫) - ದೂರ
ಸಂಜೆ ಸೂರ್ಯ ಮನೆ ಕಡೆಗೆ ಹೊರಟಿದ್ದಾನೆ. ಕೆಲಸ ಮುಗಿಸಿದವರೆಲ್ಲ ತಮ್ಮ ನಿವಾಸದ ಕಡೆಗೆ ತಮ್ಮ ತಮ್ಮ ಗಾಡಿಗಳನ್ನು ಹಿಡಿದು ವೇಗವಾಗಿ ಸಾಗುತ್ತಿದ್ದಾರೆ. ಅಲ್ಲೇ ರಸ್ತೆ ಬದಿಯ ಪಕ್ಕದಲ್ಲಿ ಸಣ್ಣ ಮೋರಿಯ ಮೇಲೆ ಕುಳಿತುಕೊಂಡ ಆ ಇಬ್ಬರೂ ಕುಶಲೋಪರಿ ವಿಚಾರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಂಜೆ ಸೂರ್ಯ ಮನೆ ಕಡೆಗೆ ಹೊರಟಿದ್ದಾನೆ. ಕೆಲಸ ಮುಗಿಸಿದವರೆಲ್ಲ ತಮ್ಮ ನಿವಾಸದ ಕಡೆಗೆ ತಮ್ಮ ತಮ್ಮ ಗಾಡಿಗಳನ್ನು ಹಿಡಿದು ವೇಗವಾಗಿ ಸಾಗುತ್ತಿದ್ದಾರೆ. ಅಲ್ಲೇ ರಸ್ತೆ ಬದಿಯ ಪಕ್ಕದಲ್ಲಿ ಸಣ್ಣ ಮೋರಿಯ ಮೇಲೆ ಕುಳಿತುಕೊಂಡ ಆ ಇಬ್ಬರೂ ಕುಶಲೋಪರಿ ವಿಚಾರ...
ಆ ಕೋಣೆಯೊಳಗೆ ತಯಾರಾಗುತ್ತಿದ್ದ ಬೇರೆ ಬೇರೆ ಬಣ್ಣದ ಬೇರೆ ಬೇರೆ ವಿಧದ ಗೊಂಬೆಗಳಿಗೆ ಸಂಭ್ರಮೋ ಸಂಭ್ರಮ. ಒಂದಷ್ಟು ಧೂಳುಗಳ ನಡುವೆ ದಿನವನ್ನು ಕಳೆದು ಕೆಲವೇ ದಿನಗಳಲ್ಲಿ ಮಾರಾಟ ಕೇಂದ್ರದಲ್ಲಿ ಜನರನ್ನ ಹತ್ತಿರ ಸೆಳೆಯುತ್ತೇವೆ, ಅವರು ಮನೆಗೆ ಕೊಂಡೊಯ...
ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಬೆಲೆ ನಿಗದಿ ಮಾಡಿದ್ದಾರೆ. ಪ್ರತಿಯೊಂದು ಖರೀದಿಸುವುದಕ್ಕೆ ಇಂತಿಷ್ಟು ಬೆಲೆ ನೀಡಿ ಖರೀದಿಸಬೇಕಾಗುತ್ತದೆ. ಕೆಲವೊಂದು ಸಲ ಒಂದೇ ತರದ ವಸ್ತುಗಳು ಸ್ಥಳ ಬದಲಾವಣೆಯಿಂದ ವ್ಯಕ್ತಿ ಬದಲಾವಣೆಯಿಂದ ವಾತಾವರಣ ಬದಲಾವಣೆಯಿಂದ...
ನನಗೆ ಈಗೀಗ ಸರಿಯಾಗಿ ಅರ್ಥವಾಗ್ತಾ ಇಲ್ಲ. ನಾನು ಹುಟ್ಟಿರುವುದರ ಕಾರಣ ಏನು? ಇನ್ನೊಬ್ಬರಿಗೆ ತೊಂದರೆ ಕೊಡೋದಕ್ಕಂತೂ ಅಲ್ಲವೇ ಅಲ್ಲ ಅಂದುಕೊಳ್ಳುತ್ತೇನೆ. ನನ್ನನ್ನ ಹುಟ್ಟಿಸಿದವ ನನ್ನ ಹುಟ್ಟಿಗೆ ಒಂದು ಬಲವಾದ ಕಾರಣ ನೀಡಿದ್ದಾನೆ. ಜನ ತುಂಬಾ ಸೇರಿದ...
ಅಲ್ಲಾ ನನ್ನ ಬದುಕಲ್ಲಿ ಯಾವುದು ಸ್ಥಿರವಾಗಿ ನಿಲ್ತಾ ಇಲ್ಲ. ಒಮ್ಮೆ ಖುಷಿ ಮತ್ತೊಮ್ಮೆ ನೋವು. ಮತ್ತೊಮ್ಮೆ ಯೋಚನೆ, ಜಗಳ, ಹೀಗೆ ಒಂದರ ಮೇಲೆ ಒಂದರಂತೆ ಸನ್ನಿವೇಶಗಳು ಬರ್ತಾ ಇದ್ದಾವೆ. ನಾನು ಯಾವುದನ್ನು ಅನುಭವಿಸುವುದು? ಈಗ ಯಾವುದನ್ನು ಮನಃಸ್ಪೂರ್...
ಆ ನಿರ್ದೇಶಕ ನಾಟಕವನ್ನು ಕಟ್ತಾ ಇದ್ದಾನೆ. ಅವನಿಗೆ ಅವನದೇ ಆದ ಒಂದಷ್ಟು ಆಲೋಚನೆಗಳಿದ್ದವು. ನಾಟಕ ಈ ರೀತಿ ಪ್ರದರ್ಶನ ಕೊಡಬೇಕು, ಪ್ರತಿಯೊಂದು ಪಾತ್ರಗಳು ರಂಗ ಸ್ಥಳದ ಈ ಭಾಗದಲ್ಲಿ ಬಂದು ನಿಲ್ಲಬೇಕು, ಈ ರೀತಿ ಭಾವಾಭಿನಯವನ್ನು ವ್ಯಕ್ತಪಡಿಸಬೇಕು,...
"ನಿನಗೆ ವಿಷಯ ಗೊತ್ತಾ? ವಿಶ್ವದಾಖಲೆ 8ನೇಯದ್ದು ಆಯ್ತಂತೆ" "ಹೌದು ಮಾರಾಯ ಅದ್ಭುತ ಅಲ್ವಾ" "ಏನ್ ಅದ್ಬುತಾನೋ ಏನೋ , ದುಡ್ಡು ಕೊಟ್ರೆ ಎಲ್ಲವೂ ಸಿಕ್ತದೆ" " ನಿನ್ನ ಪ್ರಕಾರ ಅವರ ಮನೆಯಲ್ಲಿ ಬೇಕಾದಷ್ಟು ದುಡ್ಡಿದೆ. ಆ ದುಡ್ಡು ಖರ್ಚು ಮಾಡೋದಕ್ಕೆ ಅ...
"ದೇಹದ ತಾಪ ಹೆಚ್ಚಾಗುತ್ತಾ ಇದೆ. ಜ್ವರ ಏರಿಕೆ ಆಗುವ ಲಕ್ಷಣ, ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಿದೆ. ದೇಹ ವಿಶ್ರಾಂತಿಯನ್ನು ಬಯಸ್ತಾ ಇದೆ. ನನ್ನ ದೇಹದಲ್ಲಿ ಆಗುತ್ತಿರುವಂತಹ ಬದಲಾವಣೆಯನ್ನು ಹೇಳಿಕೊಳ್ಳೋಕೆ ಆಗದೇ ಇರುವ ವಯಸ್ಸು ಅವಳದು. ಅಷ್ಟೇ...
ಒಂದಷ್ಟು ಉದಾಸೀನದ ಕೆಲಸಗಳ ಪಟ್ಟಿ ಮಾಡ್ತಾ ಇದ್ದೆ. ಬಟ್ಟೆ ಒಗಿಯೋದು ಅದರಲ್ಲಿ ಮೊದಲೇ ಸ್ಥಾನದಲ್ಲಿ ಬಂದು ನಿಂತಿಬಿಟ್ಟಿತು. ಯಪ್ಪಾ, ಅಂದುಕೊಂಡು ತಣ್ಣೀರಲ್ಲಿ ಬಟ್ಟೆಯನ್ನು ಮುಳುಗಿಸಿ ತೆಗೆದು ಸಾಬೂನು ಹಾಕಿ ಚೆನ್ನಾಗಿ ತೊಳೆದು ನಂತರ ಬ್ರಷ್ ಹಾಕಿ...
ದೇಹ ಸಹಕರಿಸುತ್ತಿಲ್ಲ, ಕೈಕಾಲುಗಳು ಗಟ್ಟಿಯಾಗಿ ನೆಲದ ಮೇಲೆ ನಿಲ್ಲುತ್ತಿಲ್ಲ. ಆದರೂ ಆಕೆ ದುಡಿಯುತ್ತಿದ್ದಾಳೆ. ಗಂಟೆ ಮಧ್ಯರಾತ್ರಿಯನ್ನ ದಾಟಿಕೊಂಡು ಬೆಳಗಿನ ಕಡೆಗೆ ಸಾಗುತ್ತಿದೆ. ಚಂದ್ರನ ಕೆಲಸ ಮುಗಿಸಿ ಸೂರ್ಯ ನಿದ್ದೆಯಿಂದ ಏಳುವ ಸಮಯ. ಆ ಊರ ಜಾ...
ಬೀಜ ಬಿತ್ತುವವನಿಗೆ ನಂಬಿಕೆ ಇತ್ತು. ಇದೊಂದು ಹೆಮ್ಮೆರವಾಗುತ್ತೆ, ಇದರಿಂದ ಇನ್ನೊಂದಷ್ಟು ಹೊಸ ಮರಗಳು ಹುಟ್ಟುತ್ತವೆ, ಊರಿಂದ ಊರಿಗೆ ಈ ಮರದ ಸತ್ವಗಳು ಹರಡುತ್ತೆ, ಇದು ಸಮಾಜಕ್ಕೆ ನೆರಳಾಗಿರುತ್ತೆ ಅಂತ. ಆದರೆ ನೋಡಿದವರು ಸಾವಿರ ಮಾತಾಡಿದ್ರು. ಇವನ...
ಅಪ್ಪ ನನಗೆ ಯಾಕೆ ಏನೂ ಒಳ್ಳೆದೇ ಆಗ್ತಾಯಿಲ್ಲ? ನಾನು ಇಷ್ಟೇ ಬದಲಾದರೂ ಜನ ನನ್ನ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಿಲ್ಲ? ನಾನು ಹೊಸತೇನೇ ಕೆಲಸ ಮಾಡುದ್ರು ಜನ ನನ್ನ ಹತ್ತಿರ ಬರ್ತಾ ಇಲ್ಲ ? ನನ್ನನ್ನ ನಂಬ್ತಾ ಇಲ್ಲ ? ನಾನು ಮೊದಲು ಎಷ್ಟು ಪರಿಶುದ್...