ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೬೨೧) - ಅರ್ಥ

ಜೂನ್ ೦೪ ಲೇಖನ ೯೦ ವೀಕ್ಷಣೆ

ಅವನಿಗೆ ತುಂಬಾ ಸ್ಪಷ್ಟವಾಗಿ ಗೊತ್ತಿತ್ತು. "ಜಗತ್ತಿನಲ್ಲಿ ಯಾವುದು ಮುಖ್ಯವಲ್ಲ ಯಾವುದು ಅಮುಖ್ಯವಲ್ಲ "ಯಾಕೆಂದರೆ ಆತ ಕುವೆಂಪು ಅವರನ್ನ ಓದಿಕೊಂಡೇ ಬೆಳೆದವನು. ಪುಟ್ಟದೊಂದು ಊರು ಅಲ್ಲಿ ಬ್ಯಾಂಕಿಗೆ ಎಂದು ಕೆಲಸಕ್ಕೆ ಸೇರಿದ್ದ. ಆ ಕೆಲಸದಲ್ಲಿ ತನ್...

ಸ್ಟೇಟಸ್ ಕತೆಗಳು (ಭಾಗ ೬೨೦) - ಮಾರಾಟ

ಜೂನ್ ೦೩ ಲೇಖನ ೭೦ ವೀಕ್ಷಣೆ

ಜನ ಮನೆ ಕಡೆಗೆ ಚಲಿಸ್ತಾ ಇದ್ದಾರೆ. ಕಾರ್ಯಕ್ರಮ ಮುಗಿದು ಗಂಟೆಗಳಾಯಿತು, ಆತ ಮತ್ತೂ ಆಸೆಯಿಂದ ಕಾಯುತ್ತಿದ್ದಾನೆ. ಒಂದೆರಡು ಆಟಿಕೆಗಳಾದರೂ ಮಕ್ಕಳ ಕೈಯಲ್ಲಿ ಅವರವರ ಮನೆಗೆ ಸಾಗಬಹುದು ಅಂತ. ಈ ಆಟಿಕೆಗಳು ಮಕ್ಕಳು ಖರೀದಿಸಿದರೆ ಮಾತ್ರ ಅವನ ಮನೆಯಲ್ಲಿ...

ಸ್ಟೇಟಸ್ ಕತೆಗಳು (ಭಾಗ ೬೧೯) - ಪರಿಸ್ಥಿತಿ

ಜೂನ್ ೦೨ ಲೇಖನ ೯೮ ವೀಕ್ಷಣೆ

ಮನೆಯ ಒಳಗೆ ಕೂತು ನಲ್ಲಿ ತಿರುಗಿಸಿದರೆ ನೀರು ಬರ್ತಾ ಇಲ್ಲ. ಮನೆ ಅಂಗಳದ ಬಾವಿಯಲ್ಲಿ ನೀರು ನೆಲವನ್ನ ದಾಟಿ ಭೂಮಿಗೆ ಇಳಿದು ಹೋಗಿಬಿಟ್ಟಿದೆ.ವಾರಕ್ಕೊಮ್ಮೆ ಬರುವ ನೀರು ಕೆಂಪು ಬಣ್ಣವನ್ನ ಪಡೆದುಕೊಂಡಿದೆ .ಗಿಡಮರಗಳೆಲ್ಲ ಮನುಷ್ಯರನ್ನ ನಂಬೋಕಾಗದೆ ದೇ...

ಸ್ಟೇಟಸ್ ಕತೆಗಳು (ಭಾಗ ೬೧೮) - ಕಾವೇರಿ

ಜೂನ್ ೦೧ ಲೇಖನ ೧೧೩ ವೀಕ್ಷಣೆ

ಆ ಊರಿನಲ್ಲೊಂದು ಶಾಲೆಯ ಅವಶ್ಯಕತೆ ಇತ್ತು. ಅದನ್ನ ಯಾರೋ ಒಬ್ಬರು ಕಟ್ಟಿಸಿಯೇ ಬಿಟ್ರು. ದಿನ ಕಳೆದಂತೆ ಆ ಶಾಲೆಯ ಮೌಲ್ಯ ಕಡಿಮೆಯಾಗುತ್ತಾ ಹೋಯಿತು. ಊರಲ್ಲಿ ಒಬ್ಬೊಬ್ಬರದ್ದು ಒಂದೊಂದು ಮಾತು ಆಗ ಆ ಶಾಲೆಗೆ ಕಾಲಿಟ್ಟವರೆ ಕಾವೇರಿ ಟೀಚರ್. ಅವರ ಕೆಲಸವ...

ಸ್ಟೇಟಸ್ ಕತೆಗಳು (ಭಾಗ ೬೧೭) - ಬೆಳಕು

ಮೇ ೩೧ ಲೇಖನ ೧೦೪ ವೀಕ್ಷಣೆ

ಆತ ಬೆಳಕನ್ನು ನೀಡುತ್ತಿದ್ದ, ಸೂರ್ಯದೇವನಲ್ಲ. ಆದರೆ ರಂಗಭೂಮಿಯಲ್ಲಿ ಅಭಿನಯಿಸುವವರಿಗೆ ಅವರ ಅಭಿನಯ ಜನರಿಗೆ ಕಾಣುವುದಕ್ಕೆ ಆತ ಬೆಳಕಿನ ವಿನ್ಯಾಸ ಮಾಡುತ್ತಿದ್ದ. ಬಗೆಬಗೆಯ ಬಣ್ಣಗಳಿಂದ ಭಾವಗಳು ಮೈದುಂಬಿ ವೇದಿಕೆಯನ್ನ ದಾಟಿ ಜನರ ಹೃದಯವನ್ನು ತಲುಪಿ...

ಸ್ಟೇಟಸ್ ಕತೆಗಳು (ಭಾಗ ೬೧೬) - ಸಮುದ್ರ

ಮೇ ೩೦ ಲೇಖನ ೭೨ ವೀಕ್ಷಣೆ

ನೂರಕ್ಕೆ ಹನ್ನೆರಡು, ನೂರಕ್ಕೆ ಹನ್ನೆರಡು, ಜೋರಿನಲ್ಲಿ ಅವರು ಕೂಗ್ತಾ ಇದ್ರು. ದೂರದಲ್ಲಿದ್ದವರೆಲ್ಲ ಆಗಲೇ ಬಳಿಗೆ ಬಂದಾಗಿತ್ತು. ಮೀನು ಮಾರಾಟ ಸ್ವಲ್ಪ ಜೋರಾಗಿತ್ತು. ಪ್ರತಿದಿನ ಸಂಜೆಯಾಗುವಾಗ ದೋಣಿಯನ್ನು ಹಿಡಿದು ಮನೆಯ ನಾಲ್ಕು ಜನ ಸಮುದ್ರದ ಒಳಗ...

ಸ್ಟೇಟಸ್ ಕತೆಗಳು (ಭಾಗ ೬೧೫) - ಅಜ್ಜಾ

ಮೇ ೨೯ ಲೇಖನ ೧೧೬ ವೀಕ್ಷಣೆ

"ಅಮ್ಮ ಅಜ್ಜನಿಗೆ ಏನಾಗಿದೆ ಅಜ್ಜ ಯಾಕ್ ಮಾತಾಡ್ತಾ ಇಲ್ಲ" " ಮಗು ಅಜ್ಜ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ" " ಅವರು ಯಾಕಮ್ಮ ಇಷ್ಟು ಬೇಗ ಬಿಟ್ಟು ಹೋದರು, ನೀನು ಕೆಲಸಕ್ಕೆ ಹೋದಮೇಲೆ ನನ್ನ ಜೊತೆಗಿರೋದು ಅಜ್ಜಾ, ಶಾಲೆಯಲ್ಲಿ ಕೊಟ್ಟ ಪಾಠವನ್ನೆಲ್ಲ...

ಸ್ಟೇಟಸ್ ಕತೆಗಳು (ಭಾಗ ೬೧೪) - ಹೀಗೆ

ಮೇ ೨೭ ಲೇಖನ ೯೧ ವೀಕ್ಷಣೆ

ರಸ್ತೆ ಮೇಲಿನ ಡಾಂಬರುಗಳು ಕಿತ್ತು ಹೋಗಲು ಪ್ರಾರಂಭವಾಗಿದೆ, ಹಾಕಿದ್ದ ದೊಡ್ಡ ಫ್ಲೆಕ್ಸ್ ಗಳು ಬಣ್ಣ ಕಳೆದುಕೊಳ್ಳುತ್ತಿವೆ, ಕೆಲವೊಂದು ಬಾವುಟಗಳು ಹರಿದು ಹೋಗಿದೆ, ಚುನಾವಣಾ ಪರಿಶೀಲನೆಗೆ ಇಟ್ಟಿದ್ದ ಬ್ಯಾರಿಕೇಡುಗಳು ಜಾರಿ ಬಿದ್ದಿವೆ, ಅಲ್ಲಲ್ಲಿ ಚ...

ಸ್ಟೇಟಸ್ ಕತೆಗಳು (ಭಾಗ ೬೧೩) - ಮಳೆ

ಮೇ ೨೭ ಲೇಖನ ೬೨ ವೀಕ್ಷಣೆ

ತುಂಬಾ ಸಮಯದಿಂದ ನೀರಿನ ಶೇಖರಣೆಯನ್ನು ಹೆಚ್ಚಿಸಿಕೊಂಡು ಮಳೆ ತನ್ನೂರಿನಿಂದ ಹೊರಟಿತು. ಅದಕ್ಕೆ ಮನೆ ಯಜಮಾನ ಹೊರಡುವಾಗಲೇ ಒಂದಷ್ಟು ವಿಳಾಸಗಳನ್ನು ನೀಡಿದ್ದ. ವಿಳಾಸಗಳ ಪಟ್ಟಿಯನ್ನು ಹಿಡಿದು ಮಳೆ ಮುಂದುವರೆಯುವುದಕ್ಕೆ ಪ್ರಾರಂಭವಾಯಿತು. ಅದಕ್ಕೆ ಸಿ...

ಸ್ಟೇಟಸ್ ಕತೆಗಳು (ಭಾಗ ೬೧೨) - ಅಗತ್ಯಗಳು

ಮೇ ೨೬ ಲೇಖನ ೧೨೭ ವೀಕ್ಷಣೆ

ಅಂದು ಸಮಯ ಸಿಕ್ಕ ಕಾರಣ ಮನೋರಂಜನೆಗೆ ಸಹೋದ್ಯೋಗಿಗಳನ್ನ ನೀರಿನ ತಾಣವೊಂದಕ್ಕೆ ಕರೆದೊಯ್ದರು. ಎತ್ತರದಿಂದ ಜಾರಿ ಬಂದು ಬೀಳುವುದು, ಉರುಳಿ ಬೀಳುವುದು, ಹಾರಿ ಬೀಳುವುದು ಹೀಗೆ ಆಟಗಳು ಸಾಗುತ್ತಿದ್ದವು. ಒಬ್ಬೊಬ್ಬರು ಒಂದೊಂದು ಕಡೆ. ಅವನು ಜಾರಿ ಬಂದು...

ಸ್ಟೇಟಸ್ ಕತೆಗಳು (ಭಾಗ ೬೧೧) - ನೆಲವಾಗು

ಮೇ ೨೫ ಲೇಖನ ೯೭ ವೀಕ್ಷಣೆ

ಅವತ್ತು ಬೆಳ್ಳಂ ಬೆಳಗ್ಗೆ ಅಪ್ಪ ಬೈಯೋದಕ್ಕೆ ಆರಂಭ ಮಾಡಿದ್ರು ಮೊದಲು ನೆಲವಾಗುವುದಕ್ಕೆ ಕಲಿಯೋ, ನೆಲವಾದರೆ ಬದುಕಿನಲ್ಲಿ ಎಲ್ಲವೂ ನಿನ್ನಿಂದ ಸಾಧ್ಯ, ಯಾರಿಗೂ ಕೂಡ ಅಷ್ಟು ಸುಲಭದಲ್ಲಿ ನೆಲವಾಗುವುದ್ದಕ್ಕೆ ಆಗೋದಿಲ್ಲ. ನೆಲವಾದವನು ಬದುಕಿನಲ್ಲಿ ಸೋಲ...

ಸ್ಟೇಟಸ್ ಕತೆಗಳು (ಭಾಗ ೬೧೦) - ವಿಪರ್ಯಾಸ

ಮೇ ೨೪ ಲೇಖನ ೧೦೫ ವೀಕ್ಷಣೆ

ಮನೆಯೊಲ್ಲಿಂದಿಷ್ಟು ಸಂಭ್ರಮದ ವಾತಾವರಣ. ಮನೆ ಮಗಳಿಗೆ ಮದುವೆ ನಿಶ್ಚಯವಾಗಿದೆ. ಪರಿಚಯದ ಹುಡುಗ ಹಲವರ ಬಳಿ‌ ಕೇಳಿ ವಿಚಾರಿಸಿ ಗೊತ್ತು ಮಾಡಿದವ. ಮಗಳ ವಯಸ್ಸಿಗಿಂತ ಎರಡು ವರ್ಷ ದೊಡ್ಡವ. ಆತನ ಕೆಲಸ, ಗುಣ , ವ್ಯಕ್ತಿತ್ವ, ಎಲ್ಲವನ್ನು ಅಳೆದು ತೂಗಿ ಗ...