ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೩ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೬೫೮) - ಕೊನೆಯ ಮಾತು

ಜುಲೈ ೧೧ ಲೇಖನ ೮೯ ವೀಕ್ಷಣೆ

ನಿಮಗೆ ನೆನ್ನೆ ನಾನು ಮಳೆ ನೀರು ನನ್ನ ಕೋಣೆಯಲ್ಲಿ ಇದ್ದಿದ್ರೆ ಒಂದಿಷ್ಟು ಕಥೆ ಹೇಳುತ್ತೇನೆ ಅಂದುಕೊಂಡಿದ್ದೆ, ಸಂಜೆ ಹೋಗಿ ನೋಡುವಾಗ ನನ್ನ ಕೋಣೆಯಲ್ಲಿ ನೀರು ಇಲ್ಲವೇ ಇಲ್ಲ. ಬರುವಾಗ ತಿಳಿಸಲಿಲ್ಲದ ಕಾರಣ ಹೋಗುವಾಗಲೂ ತಿಳಿಸಲಿಲ್ಲ. ನನ್ನ ಪ್ರಕಾರ...

ಸ್ಟೇಟಸ್ ಕತೆಗಳು (ಭಾಗ ೬೫೭) - ನೀರಿನ ಕಥೆ

ಜುಲೈ ೧೦ ಲೇಖನ ೯೩ ವೀಕ್ಷಣೆ

ಮೊನ್ನೆ ತಾನೆ ನಾನು ಮಳೆರಾಯ ವಿಳಾಸ ಕಳೆದುಕೊಂಡು ಊರೆಲ್ಲ ಅಲೆದಾಡುತ್ತಿದ್ದಾನೆ ಅಂತ ಹೇಳಿದ್ದೆ, ಅದು ಮಳೆರಾಯನಿಗೆ ಗೊತ್ತಾಗಿದೆ ಅಂತೆ. ಆತ ತನ್ನ ಒಂದಷ್ಟು ಸಂಗಡಿಗರಿಗೆ ಹೇಳಿ ಆ ವಿಳಾಸಗಳನ್ನು ಹುಡುಕಿ ಈಗ ಎಲ್ಲೆಂದರಲ್ಲಿ ಮಳೆಗಳನ್ನ ಸುರಿಸ್ತಾ ಇ...

ಸ್ಟೇಟಸ್ ಕತೆಗಳು (ಭಾಗ ೬೫೬) - ಪಾದ

ಜುಲೈ ೦೮ ಲೇಖನ ೬೫ ವೀಕ್ಷಣೆ

ಎಲ್ಲಾ ಕಡೆಯೂ ಚಪ್ಪಲಿ ಕಳೆದು ಹೋದಾಗ ಚಪ್ಪಲಿ ಕಳೆದುಕೊಂಡವ ಹುಡುಕುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ವಿಶೇಷ, ಆ ಪಾದಗಳೆರಡು ತಾವು ಇಂದಿನ ದಿನದವರೆಗೆ ಹಾಕಿಕೊಂಡಿದ್ದ ಆ ಪುಟ್ಟ ಚಪ್ಪಲಿಗಳನ್ನು ಹುಡುಕುತ್ತಿದ್ದಾವೆ. ಆ ಪಾದಗಳಿಗೆ ಅದೇ ಚಪ...

ಸ್ಟೇಟಸ್ ಕತೆಗಳು (ಭಾಗ ೬೫೫) - ಕತೆ

ಜುಲೈ ೦೮ ಲೇಖನ ೯೭ ವೀಕ್ಷಣೆ

ಕಥೆಗಳು ಹಾಗೆ ದಾರಿಯಲ್ಲಿ ಮುಂದೆ ಸಾಗುತ್ತಿವೆ. ಪ್ರತಿ ಒಂದು ಕಥೆಯನ್ನ ನಿಂತು ಕೇಳುತ್ತೇನೆ . ಎಲ್ಲಾ ಕಥೆಗಳನ್ನು ನಾನೇ ಹೇಳಿಬಿಟ್ಟರೆ ಮುಂದೊಂದು ದಿನ ನಿಮಗೂ ಒಂದಷ್ಟು ಕಥೆಗಳು ಮಾತನಾಡಿಸುವುದಕ್ಕೆ ಬಂದಾಗ ಆ ಕಥೆಗಳನ್ನ ಕೇಳಿದ್ದೇನೆ ಅಂದುಕೊಂಡು...

ಸ್ಟೇಟಸ್ ಕತೆಗಳು (ಭಾಗ ೬೫೪) - ವಿಳಾಸ

ಜುಲೈ ೦೭ ಲೇಖನ ೮೧ ವೀಕ್ಷಣೆ

ಮಳೆರಾಯ ವಿಳಾಸಗಳನ್ನು ಸರಿಯಾಗಿ ಬರೆದಿಟ್ಟುಕೊಂಡಿದ್ದ. ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಯಾವ ಕಡೆಗೆ ಚಲಿಸಬೇಕು ಅನ್ನೋದನ್ನ ದಾಖಲಿಸಿ ಇಟ್ಟುಕೊಂಡಿದ್ದ.ತನ್ನ ಕೆಲಸವನ್ನ ಸರಿಯಾಗಿ ನಿರ್ವಹಿಸುವ ಮೋಡಗಳ ತಂಡಗಳಿಗೆ ವಿಳಾಸ ಮತ್ತು ದಿನಾಂಕಗಳ ಪಟ...

ಸ್ಟೇಟಸ್ ಕತೆಗಳು (ಭಾಗ ೬೫೩) - ದೂರ

ಜುಲೈ ೦೬ ಲೇಖನ ೭೨ ವೀಕ್ಷಣೆ

ಮನೆ ಮಕ್ಕಳು ಸಮುದ್ರ ದಾಟಿದ್ದಾರೆ. ಸಮಯ ತುಂಬಾ ಕಳೆದರೂ ಅತ್ತ ಕಡೆಯಿಂದ ಕರೆಗಳು ಈ ಕಡೆಗೆ ದಾಟುತ್ತಿಲ್ಲ. ಪಾಪ ಸಮುದ್ರ ಅಲೆಗಳ ಶಬ್ದದ ನಡುವೆ ಮಾತುಗಳು ಈ ಊರನ್ನ ತಲುಪುವುದಕ್ಕೆ ಸಾಧ್ಯವಾಗಿಲ್ಲ ಅನ್ಸುತ್ತೆ. ಅದಕ್ಕಾಗಿ ಆ ಎರಡು ಹಿರಿಯ ಜೀವಗಳು ತ...

ಸ್ಟೇಟಸ್ ಕತೆಗಳು (ಭಾಗ ೬೫೨) - ಮಣ್ಣಿನ ಮಗ

ಜುಲೈ ೦೫ ಲೇಖನ ೮೭ ವೀಕ್ಷಣೆ

ಕಣ್ಣಂಚಲಿ ಸಣ್ಣ ನೀರು ಹಾಗೆಯೇ ಕೆಳಗಿಳಿದು ನೆಲವನ್ನ ಮುಟ್ಟಿತು. ಕಣ್ಣೀರಿಗೂ ಕಾರಣವಿತ್ತು. ಕಣ್ಣೀರು ಹಲವು ಸಲ ಕಣ್ಣಿನಿಂದ ಕೆನ್ನೆಯ ಮೇಲೆ ಜಾರಿ ಕೆಳಗಿಳಿದಿತ್ತು ಆದರೆ ಕಾರಣಗಳು ಬೇರೆ. ಹೊಟ್ಟೆಯ ಹಸಿವು ಇದ್ದು ಭೂಮಿಯಲ್ಲಿ ದುಡಿಯೋಕೆ ಆಗ್ತಾ ಇಲ...

ಸ್ಟೇಟಸ್ ಕತೆಗಳು (ಭಾಗ ೬೫೧) - ಕಷ್ಟ ಸುಖ

ಜುಲೈ ೦೪ ಲೇಖನ ೮೭ ವೀಕ್ಷಣೆ

ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರು ವಿದ್ಯಾರ್ಥಿಗಳಿಗೂ ಒಂದಷ್ಟು ಚಟುವಟಿಕೆಗಳಲ್ಲಿ ನೀಡುತ್ತಾರೆ, ಆಗ ತರಗತಿಯಲ್ಲಿ ಚುರುಕಾಗಿರುವ ಎಲ್ಲದರಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ವಿದ್ಯಾರ್ಥಿಯ ಹೆಸರು ಶಿಕ್ಷಕರ ಬಾಯಲ್ಲಿ ನಲಿದಾಡುತ್ತಿರುತ್ತದೆ...

ಸ್ಟೇಟಸ್ ಕತೆಗಳು (ಭಾಗ ೬೫೦) - ಆತ ಸಿಗಬೇಕು

ಜುಲೈ ೦೩ ಲೇಖನ ೮೬ ವೀಕ್ಷಣೆ

ನಾನು ನಡೆಯುವ ದಾರಿಯಲ್ಲಿ ಅಂಥವರೊಬ್ಬರು ಸಿಗಬೇಕು. ಅವರಿಗೆ ಯಾವ ಹೆಸರು ಇರಬಾರದು. ಯಾಕೆಂದರೆ ಹೆಸರಿಂದ ನಾನವರ ಗುರುತಿಸಬಹುದಲ್ವಾ? ಅವರ ದೇಹದಲ್ಲಿ ಯಾವುದೇ ರೀತಿಯ ಧರ್ಮ ಜಾತಿಯ ಸೂಚಕಗಳು ಕಂಡು ಬರಬಾರದು. ಅವರು ಧರಿಸುವ ಬಟ್ಟೆ ಅವರನ್ನ ಬಡವ ಶ್ರ...

ಸ್ಟೇಟಸ್ ಕತೆಗಳು (ಭಾಗ ೬೪೯) - ಅಸಮಾನತೆ

ಜುಲೈ ೦೧ ಲೇಖನ ೯೪ ವೀಕ್ಷಣೆ

ಸಮಾನತೆಯ ಬಗ್ಗೆ ಪುಸ್ತಕದಲ್ಲಿ ಓದಿರುತ್ತೇವೆ, ಗುರುಗಳ ಬಾಯಲ್ಲಿ ಕೇಳಿರುತ್ತೇವೆ, ನಮ್ಮೆಲ್ಲರಿಗಿಂತಲೂ ಭಗವಂತ ಶ್ರೇಷ್ಠ ಅಂತ ನಾವೆಲ್ಲರೂ ನಂಬಿದ್ದೇವೆ. ಆದರೆ ಭಗವಂತನು ಈಗ ಸಮಾನತೆಯನ್ನು ಅನುಸರಿಸುತ್ತಿಲ್ಲ ಅನ್ನೋದು ನನ್ನ ವಾದ. ಸಾಗುತ್ತಾ ಇರುವ...

ಸ್ಟೇಟಸ್ ಕತೆಗಳು (ಭಾಗ ೬೪೮) - ರಸ್ತೆ

ಜುಲೈ ೦೧ ಲೇಖನ ೧೦೧ ವೀಕ್ಷಣೆ

ನೀನು ಮೊನ್ನೆಯಿಂದ ಕೇಳ್ತಾ ಇದ್ಯಲ್ಲ ಜೀವನ ಅನ್ನೋದು ಯಾವ ಕ್ಷಣಕ್ಕೆ ಹೇಗೆ ಬೇಕಾದರೂ ಬದಲಾಗಬಹುದು ಆದರೆ ನನಗದು ಎಲ್ಲಿಯೂ ಕೂಡ ಕಾಣಿಸ್ತಾ ಇಲ್ಲ ಅರ್ಥ ಆಗ್ತಾ ಇಲ್ಲ ಅಂತ. ನಿನ್ನನ್ನ ಒಂದು ಸಲ ಬಿ.ಸಿ ರೋಡಿನಿಂದ ಉಪ್ಪಿನಂಗಡಿಯವರೆಗೆ ರಸ್ತೆಯಲ್ಲಿ ಕ...

ಸ್ಟೇಟಸ್ ಕತೆಗಳು (ಭಾಗ ೬೪೭) - ತಡಗೋಡೆ

ಜೂನ್ ೩೦ ಲೇಖನ ೧೧೦ ವೀಕ್ಷಣೆ

ಆ ಊರನ್ನ ತಲುಪೋಕೆ ಹಲವು ಕಿಲೋಮೀಟರ್ ಗಳನ್ನು ಬಳಸಿ ರಸ್ತೆ ಒಂದು ಹಾದು ಹೋಗಿತ್ತು. ಊರಲ್ಲೊಂದು ಸಣ್ಣ ನದಿ, ಆ ನದಿಗೊಂದು ಸೇತುವೆ ಹಾಕಿದ್ರೆ ಈ ಬದಿಯ ಊರಿನವರಿಗೆಲ್ಲ ತುಂಬಾ ಹತ್ತಿರದ ಪಯಣ. ಅದಕ್ಕಾಗಿ ಸರಕಾರ ಮೊದಲೆ ನಿಗದಿ ಮಾಡಿದ್ದ ಸ್ಥಳವೊಂದರಲ...