ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೬೪೬) - ಅಲ್ಪ ವಿರಾಮ

ಜೂನ್ ೨೯ ಲೇಖನ ೧೦೩ ವೀಕ್ಷಣೆ

ತಾಳಗಳನ್ನು ಕೇಳಿದರೆ ಸಾಕು ಆತನ ಕಾಲು ನಿಧಾನವಾಗಿ ಹೆಜ್ಜೆ ಹಾಕುವುದಕ್ಕೆ ಆರಂಭ ಮಾಡುತ್ತೆ. ಸಣ್ಣಂದಿನಿಂದಲೂ ಆತನಿಗೆ ನೃತ್ಯ ಅಂದ್ರೆ ತುಂಬಾ ಇಷ್ಟ, ಅದಕ್ಕಾಗಿ ಒಂದೆರಡು ಕಡೆ ಅಭ್ಯಾಸವನ್ನು ಮಾಡಿದ್ದ. ಮುಂದೆ ಅದಕ್ಕೆ ಕೊಡುವುದಕ್ಕೆ ಬೇಕಾದಷ್ಟು ಹ...

ಸ್ಟೇಟಸ್ ಕತೆಗಳು (ಭಾಗ ೬೪೫) - ಅಮ್ಮನ ಅಳು

ಜೂನ್ ೨೮ ಲೇಖನ ೧೪೯ ವೀಕ್ಷಣೆ

ಅಮ್ಮ ಆ ದಿನ ರಾತ್ರಿ ತುಂಬಾ ಅತ್ತಳಂತೆ. ಅವಳ ಅಳು ನೋವಿನಿಂದ ಕೂಡಿತ್ತು. ಆದರೆ ಅದು ಸಂಭ್ರಮದ ನೋವು. ಮನೆ ಬೆಳಗುವ ಮನಸ್ಸಿಗೆ ಸಂತೋಷ ನೀಡುವ ಮಗುವೊಂದರ ಸ್ವಾಗತಕ್ಕಾಗಿ ಅಮ್ಮ ಕಾಯುತ್ತಿದ್ದಳು. ಮುಂಜಾನೆ ಐದು ಆರು ಆದಾಗ ಹೊಟ್ಟೆ ನೋವು ಸ್ವಲ್ಪ ಜಾ...

ಸ್ಟೇಟಸ್ ಕತೆಗಳು (ಭಾಗ ೬೪೪) - ಸೂತ್ರ

ಜೂನ್ ೨೭ ಲೇಖನ ೯೮ ವೀಕ್ಷಣೆ

ನನ್ನದು ಒಂದು ದೇಹ ಈ ದೇಹದ ಒಳಗೆ ಅಸಂಖ್ಯಾತ ನರಗಳು, ರಕ್ತದ ಪ್ರತಿಯೊಂದು ಭಾಗಗಳು ಅವುಗಳ ಕೆಲಸವನ್ನು ಅವು ಮಾಡುತ್ತಲೇ ಇದ್ದಾವೆ. ಇದನ್ನ ನಾನು ನನ್ನ ಜೊತೆಗಿರುವ ಯಾವುದಾದರೂ ವಸ್ತುವಿಗೆ ಹೋಲಿಸಬಹುದಾ ಅಂತ ನೋಡಿದರೆ ಹೌದು ಸಾಧ್ಯವಿದೆ. ಕೈಯಲ್ಲಿರ...

ಸ್ಟೇಟಸ್ ಕತೆಗಳು (ಭಾಗ ೬೪೩) - ಗಡಿಯಾರ

ಜೂನ್ ೨೬ ಲೇಖನ ೮೩ ವೀಕ್ಷಣೆ

ಅವನೊಬ್ಬ ಹುಡುಗ. ಯಾವುದನ್ನು ಕೂಡ ಬಾಯಿ ಮಾತಿನಲ್ಲಿ ಹೇಳಿದರೆ ಅರ್ಥವೇ ಆಗುವುದಿಲ್ಲ, ಪ್ರತಿಯೊಂದು ಉದಾಹರಣೆ ಇಟ್ಟು ಅರ್ಥ ಮಾಡಿಸಬೇಕು. ಇವತ್ತು ಬದುಕು ಅಂದ್ರೆ ಹೇಗೆ ಅಂತ ಕೇಳಿದ್ದಕ್ಕೆ ಕಣ್ಣಮುಂದೆ ಇರುವ ಬೇರೆ ಬೇರೆ ಬದುಕಿನ ರೀತಿಗಳನ್ನ ತೋರಿಸ...

ಸ್ಟೇಟಸ್ ಕತೆಗಳು (ಭಾಗ ೬೪೨) - ಕಿಸೆಗಳು

ಜೂನ್ ೨೫ ಲೇಖನ ೧೦೦ ವೀಕ್ಷಣೆ

ಕಿಸೆಗಳು ಇನ್ನಷ್ಟು ದೊಡ್ಡದಾಗಬೇಕಾಗಿದೆ, ಅಂಗಿಯಲ್ಲಿ ಒಂದು ಕಿಸೆ, ಪ್ಯಾಂಟಿನಲ್ಲಿ ಇನ್ನು ಮೂರು ಕಿಸೆ ಸಾಕಾಗುತ್ತಿಲ್ಲ. ಎಲ್ಲವನ್ನು ತುಂಬಿಸಿಕೊಳ್ಳಬೇಕು. ಯಾಕೆಂದರೆ ಹೋಗುವ ದಾರಿಯ ತುಂಬಾ ಜವಾಬ್ದಾರಿಗಳು ಕಾಯ್ತಾ ನಿಂತಿರುತ್ತವೆ, ಪ್ರತಿಯೊಬ್ಬರ...

ಸ್ಟೇಟಸ್ ಕತೆಗಳು (ಭಾಗ ೬೪೧) - ಬದುಕು

ಜೂನ್ ೨೪ ಲೇಖನ ೬೯ ವೀಕ್ಷಣೆ

ಈ ಬದುಕು ಯಾಕೆ ವಿಚಿತ್ರ ಅಂತ ಅನಿಸುವುದಕ್ಕೆ ಪ್ರಾರಂಭ ಆಗುತ್ತೆ ಅನ್ನೋ ಪ್ರಶ್ನೆಯನ್ನ ಅವತ್ತು ನನ್ನಲ್ಲಿ ಕೇಳಿಯೇ ಬಿಟ್ಟರು. ನಾನು ಅಲ್ಲಿ ಇಲ್ಲಿ ಓದಿದ್ದರಿಂದ ಒಂದಷ್ಟು ಜನರ ಜೊತೆ ಓಡಾಡಿದ್ದರಿಂದ ಆದ ಅನುಭವಗಳನ್ನು ಹಿಡಿದುಕೊಂಡು ಉತ್ತರವನ್ನು...

ಸ್ಟೇಟಸ್ ಕತೆಗಳು (ಭಾಗ ೬೪೦) - ದೇವರು

ಜೂನ್ ೨೩ ಲೇಖನ ೧೦೩ ವೀಕ್ಷಣೆ

ಆಗಾಗ ಮನಸ್ಸಿಗೆ ನೋವಾದಾಗ ಮನಸ್ಸಿನ ಜೊತೆ ಮಾತನಾಡುವುದಕ್ಕೆ ಯಾರೋ ಬೇಕು ಅಂತ ಅನಿಸಿದಾಗ ದೇವರ ಬಳಿ ಕುಳಿತು ಒಬ್ಬನೇ ಮಾತನಾಡುತ್ತಾ ಇದ್ದೆ. ದೇವರು ನನ್ನೆಲ್ಲ ಪ್ರಶ್ನೆಗಳನ್ನ ಕೇಳಿಕೊಂಡು ಅದ್ಭುತವಾದ ಉತ್ತರವನ್ನ ಕೊಡುತ್ತಾನೆ ಅನ್ನೋ ನಂಬಿಕೆಯಲ್ಲ...

ಸ್ಟೇಟಸ್ ಕತೆಗಳು (ಭಾಗ ೬೩೯) - ಕುಣಿತ

ಜೂನ್ ೨೨ ಲೇಖನ ೮೮ ವೀಕ್ಷಣೆ

ಪ್ರವಾಸ ಹೊರಟಾಗಿತ್ತು ಅದ್ಭುತವಾದ ಪಯಣವೊಂದು ಆರಂಭವಾಗಿತ್ತು. ಪ್ರತಿಯೊಬ್ಬರ ಮನಸ್ಸಿಗೆ ಇಷ್ಟವಾಗಿರುವ ಸ್ಥಳಗಳ‌ ಕಡೆಗೆ ಪಯಣ. ಆ ಪಯಣದಲ್ಲಿ ಹೊರಟ ಪ್ರತಿಯೊಬ್ಬರಿಗೂ ತಲುಪುವ ಜಾಗದ ಬಗ್ಗೆ ನಿಶ್ಚಯವಿತ್ತು. ಆದರೆ ಪಯಣದ ಸಾಗುವ ದಾರಿಯಲ್ಲಿ ತಲುಪುವ...

ಸ್ಟೇಟಸ್ ಕತೆಗಳು (ಭಾಗ ೬೩೮) - ಪಯಣ

ಜೂನ್ ೨೧ ಲೇಖನ ೧೦೦ ವೀಕ್ಷಣೆ

ಬೇರೆ ಬೇರೆ ಊರಿನ ಬೇರೆ ಬೇರೆ ನೆಲದ ರುಚಿಯನ್ನು ಹೊಂದಿದ ನದಿಗಳೆಲ್ಲವೂ ಸಮುದ್ರವನ್ನು ಬಂದು ಸೇರುವಂತೆ, ಒಂದೊಂದು ಮನೆಯ ಒಂದೊಂದು ಆಚಾರ ವಿಚಾರ ಸಂಸ್ಕೃತಿ ಹೊಂದಿರುವ ಭಾಷೆ ಬದಲಾಗಿರುವ ಮನಸ್ಥಿತಿ ವಿಶೇಷವಾಗಿರುವ ಹಲವು ಮನಸ್ಸುಗಳು ಆ ಕಾಲೇಜಿನ ಬಳ...

ಸ್ಟೇಟಸ್ ಕತೆಗಳು (ಭಾಗ ೬೩೭) - ಮಾತು

ಜೂನ್ ೨೦ ಲೇಖನ ೧೦೦ ವೀಕ್ಷಣೆ

ಬದುಕಿನಲ್ಲಿ ಎಲ್ಲವೂ ಒಂದೇ ತೆರನಾಗಿರುವುದಿಲ್ಲ ಪ್ರತಿಯೊಂದು ಕಾಲಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಾ ಇರುತ್ತೆ ನಾವು ಕಾಲಕ್ಕೆ ಕಾಲಕ್ಕೆ ಬದಲಾಗುವುದನ್ನ ರೂಡಿಸಿಕೊಳ್ಳುವುದರ ಜೊತೆಗೆ ಒಂದಷ್ಟು ಸ್ವಂತ ವ್ಯಕ್ತಿತ್ವವನ್ನು ಅ...

ಸ್ಟೇಟಸ್ ಕತೆಗಳು (ಭಾಗ ೬೩೫) - ಅವಳು

ಜೂನ್ ೧೮ ಲೇಖನ ೧೨೮ ವೀಕ್ಷಣೆ

ಅಲ್ಲೊಂದು ಕಡೆ ದೊಡ್ಡವರು ಯಾರು ಮಾತನಾಡುತ್ತಿದ್ದರು, ಈ ಹೆಣ್ಣುಮಕ್ಕಳ ಬದುಕು ಅಂತಂದ್ರೆ ಒಂದಷ್ಟು ಓದು, ಆಮೇಲೆ ಒಂದು ಕೆಲಸ ಮತ್ತೆ ಮನೆಯವರಲ್ಲ ಸೇರಿ ಒಂದು ಮದುವೆ ಮಾಡಿದ ನಂತರ ಗಂಡನ ಮನೆಯಲ್ಲಿ ನೆಮ್ಮದಿಯ ಜೀವನವನ್ನ ಕನಸುಗಳ ಲೋಕವನ್ನು ಕಟ್ಟಿಕ...

ಸ್ಟೇಟಸ್ ಕತೆಗಳು (ಭಾಗ ೬೩೪) - ಕೊನೆಯ ಪುಟ

ಜೂನ್ ೧೭ ಲೇಖನ ೧೦೩ ವೀಕ್ಷಣೆ

ಹಲವು ದಿನದಿಂದ ಹುಡುಕುತ್ತಿದ್ದೇನೆ ಆ ಪುಸ್ತಕ ಇನ್ನೂ ಸಿಕ್ಕಿಲ್ಲ. ಪ್ರತಿಯೊಬ್ಬರ ಹೆಸರಲ್ಲಿ ಪುಸ್ತಕಗಳು ತಯಾರಾಗಿರುತ್ತವೆ. ಅದರ ಮೊದಲನೇ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಎಲ್ಲವನ್ನು ಬರೆದಿರುತ್ತಾರೆ. ಆದರೆ ನನಗೆ ಹಲವರ ಕೊನೆಯ ಪುಟಗಳನ್ನ...