ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೩ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೬೭೦) - ಪುಸ್ತಕ

ಜುಲೈ ೨೩ ಲೇಖನ ೧೦೧ ವೀಕ್ಷಣೆ

ಆ ಕಪಾಟುಗಳ ಮಧ್ಯೆ ಕಣ್ಣಿಗೆ ಸೆಳೆದಂತಹ ಪುಸ್ತಕ ಅದು. ನೋಡುವುದಕ್ಕೆ ಏನೋ ಅದ್ಭುತವಾಗಿದೆ ಮುಖಪುಟದ ವಿನ್ಯಾಸ ತುಂಬಾ ಚೆನ್ನಾಗಿದೆ ಎಲ್ಲಕ್ಕಿಂತ ಮನಸ್ಸನ್ನು ಸೆಳೆಯುತ್ತಿದೆ ಅನ್ನುವ ಕಾರಣಕಲ್ಲ ,ಆ ಪುಸ್ತಕ ಎಲ್ಲಾ ಪುಸ್ತಕದ ತರಹ ಇರಲಿಲ್ಲ. ಯಾವುದೋ...

ಸ್ಟೇಟಸ್ ಕತೆಗಳು (ಭಾಗ ೬೬೯) - ಖಾಲಿ

ಜುಲೈ ೨೨ ಲೇಖನ ೭೦ ವೀಕ್ಷಣೆ

ಒಳಗೆ ಏನಿದೆ ಅನ್ನೋದು ಹೊರಗೆ ನೋಡುವಾಗ ತಿಳಿಯುವುದಿಲ್ಲ. ಒಳಗೆ ಎಷ್ಟು ತುಂಬಿಕೊಂಡಿದೆ ಎಷ್ಟು ಖಾಲಿಯಾಗಿದೆ ಅನ್ನೋದು ಹೊರನೋಟಕ್ಕೆ ಅರ್ಥವಾಗುವುದಿಲ್ಲ. ಅವತ್ತು ತುಮಕೂರಿನಿಂದ ಶಿವಮೊಗ್ಗದ ಕಡೆಗೆ ರೈಲಿನಲ್ಲಿ ಹೋಗಬೇಕಾದ ಕಡೆಗೆ ರೈಲಿನಲ್ಲಿ ಹೋಗಬೇ...

ಸ್ಟೇಟಸ್ ಕತೆಗಳು (ಭಾಗ ೬೬೮) - ಒಳಗಿನವರು

ಜುಲೈ ೨೦ ಲೇಖನ ೮೪ ವೀಕ್ಷಣೆ

ನಮ್ಮ ಒಳಗೆ ಒಂದಷ್ಟು ಜನ ಕಾಯ್ತಾ ಇರ್ತಾರೆ. ಅವರಿಗೆ ಅವರನ್ನು ತೆರೆದುಕೊಳ್ಳುವುದಕ್ಕೆ, ಪ್ರದರ್ಶನಕ್ಕಿಡುವುದಕ್ಕೆ ಅಭಿವ್ಯಕ್ತ ಪಡಿಸುವುದಕ್ಕೆ ವೇದಿಕೆ ಬೇಕಾಗುತ್ತದೆ .ಅವರಿಗೆ ವೇದಿಕೆಗಳನ್ನ ಸೃಷ್ಟಿಸಿಕೊಳ್ಳಲು ಗೊತ್ತಿಲ್ಲ. ನಾವು ವೇದಿಕೆಗಳನ್ನ...

ಸ್ಟೇಟಸ್ ಕತೆಗಳು (ಭಾಗ ೬೬೭) - ಅಗತ್ಯ

ಜುಲೈ ೨೦ ಲೇಖನ ೬೪ ವೀಕ್ಷಣೆ

ಮನೆಯಲ್ಲಿ ಇಲಿಗಳ ಕಾಟ ಸ್ವಲ್ಪ ಜೋರಾಗಿತ್ತು. ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಾ ಹೋದವು ಎಲ್ಲಾ ಪ್ರಯತ್ನಗಳಿಂದ ಒಂದಷ್ಟು ಇಲಿಗಳ ಸಂಖ್ಯೆ ಕಡಿಮೆ ಆಯಿತೆ ಹೊರತು ಪೂರ್ತಿಯಾಗಿ ಖಾಲಿಯಾಗಲಿಲ್ಲ. ಪ್ರತಿಸಲ ಇಲಿಯನ್ನು ಹುಡುಕೋದಕ್ಕಿಂತ ಒ...

ಸ್ಟೇಟಸ್ ಕತೆಗಳು (ಭಾಗ ೬೬೬) - ವ್ಯಕ್ತಿತ್ವ

ಜುಲೈ ೧೯ ಲೇಖನ ೯೧ ವೀಕ್ಷಣೆ

ಸರ್, ನಂದು ಒಂದು ಪ್ರಶ್ನೆ. ಈ ಮನುಷ್ಯರಿಗೆ ಮತ್ತು ಗಿಡ ಮರಗಳಿಗೆ ಎರಡಕ್ಕೂ ಜೀವ ಇದೆ. ಗಿಡ ಮರಕ್ಕೆ ಓಡಾಡೋಕೆ ಆಗೋದಿಲ್ಲ. ನಿಂತಲ್ಲೇ ನಿಂತಿರುತ್ತವೆ. ಮನುಷ್ಯನ ತರ ಸಾಧನೆಗಳನ್ನ ಮಾಡ್ತಾ ಇಲ್ಲ. ಗಾಳಿ ಒಂದನ್ನ ನೀಡ್ತಾ ಇದ್ದಾವೆ ಮತ್ತೇನು ಅದರಿಂದ...

ಸ್ಟೇಟಸ್ ಕತೆಗಳು (ಭಾಗ ೬೬೫) - ಆಸೆ

ಜುಲೈ ೧೮ ಲೇಖನ ೫೯ ವೀಕ್ಷಣೆ

ಅನಿರೀಕ್ಷಿತವಾಗಿ ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿ ಅವನಿಗೆ ಒದಗಿತು. ಆ ಆಸ್ಪತ್ರೆಯ ಒಳಗೆ ಜನರ ಓಡಾಟ ಮದ್ದಿನ ವಾಸನೆ ನೋವುಗಳ ಬದಲಾವಣೆ ಎಲ್ಲವನ್ನು ಕಂಡಾಗ ಬದುಕಿನ ಬಗ್ಗೆ ಭಯ ಹೆಚ್ಚಾಯಿತು. ನಿನ್ನೆ ಪಕ್ಕದಲ್ಲಿ ಮಲಗಿದ್ದವರು ಮರಣ ಹೊಂದಿದರಂತೆ ಅನ...

ಸ್ಟೇಟಸ್ ಕತೆಗಳು (ಭಾಗ ೬೬೪) - ಅಪರಾಧಿ ಅಲ್ಲ

ಜುಲೈ ೧೭ ಲೇಖನ ೬೨ ವೀಕ್ಷಣೆ

ಆ ಊರಿನಲ್ಲಿ ಒಂದು ಸಾವಾಯಿತು. ಸಾವು ಎಲ್ಲರಿಗೂ ಸಂಶಯವೇ ಹಾಗಾಗಿ ಅದು ಕೊಲೆ ಎಂದು ತೀರ್ಮಾನ ಆಯ್ತು. ಕೊಲೆ ಮಾಡಿದವರಾರು ಎಂದು ಎಲ್ಲರೂ ಹುಡುಕುವಾಗ ಯಾರು ಅನುಮಾನ ಪಡದೇ ಇರುವ ಅನಾಮಿಕನೊಬ್ಬನನ್ನ ಬಂಧಿಸಿಬಿಟ್ರು. ಯಾರ ಮಾತಿಗೂ ಬೆಲೆ ಇಲ್ಲ. ಹಲವು...

ಸ್ಟೇಟಸ್ ಕತೆಗಳು (ಭಾಗ ೬೬೩) - ಮನಸ್ಸು

ಜುಲೈ ೧೬ ಲೇಖನ ೮೩ ವೀಕ್ಷಣೆ

ಭಗವಂತನಿಗೆ ಬೇಸರವಾಗಿ ಬಿಟ್ಟಿದೆ ಕಾರಣವೇನೆಂದರೆ ಆತ ತಾನು ಸೃಷ್ಟಿಸಿದ ಎಲ್ಲ ಜೀವಿಗಳಲ್ಲೂ ಸುಂದರವಾದ ಮನಸ್ಸನ್ನು ಕೊಟ್ಟು ಭೂಮಿಗೆ ಕಳಿಸಿ ಬಿಟ್ಟಿದ್ದಾನೆ ಆ ಸುಂದರವಾದ ಮನಸ್ಸನ್ನು ಉಪಯೋಗಿಸಿಕೊಂಡು ನಾವು ಏನಾಗಬೇಕು ಅನ್ನೋದು ಆ ಆ ಮನುಷ್ಯರಿಗೆ ಬ...

ಸ್ಟೇಟಸ್ ಕತೆಗಳು (ಭಾಗ ೬೬೨) - ಕತ್ತಲು

ಜುಲೈ ೧೫ ಲೇಖನ ೮೨ ವೀಕ್ಷಣೆ

ಮಳೆ ತನ್ನ ಪ್ರತಾಪವನ್ನು ತೋರಿಸಿ ಆಗಷ್ಟೇ ಹೊರಟು ಹೋಗಿತ್ತು. ಆಕಾಶದಿಂದ ಒಂದಷ್ಟು ಹನಿಗಳು ನೆಲಕ್ಕೆ ಇಳಿಯುತ್ತಿದ್ದವು. ಪ್ರತಿದಿನ ರಸ್ತೆ ಬದಿಯಲ್ಲಿ ಗಿರಾಕಿಗಳಿಗೆ ಕಾಯುತ್ತಿದ್ದ ಆ ಮೂರು ಜನ ಅಂದು ಛತ್ರಿ ಹಿಡಿದುಕೊಂಡು ಬಂದು ನಿಂತಿದ್ರು. ಅವರಿ...

ಸ್ಟೇಟಸ್ ಕತೆಗಳು (ಭಾಗ ೬೬೧) - ನೀರೊಳಗೆ

ಜುಲೈ ೧೪ ಲೇಖನ ೯೮ ವೀಕ್ಷಣೆ

ಮನೆಯ ಮುಂದೆ ಒಂದು ನದಿ ಹಾದು ಹೋಗುತ್ತೆ ಆ ನದಿಯ ಬದಿಯಲ್ಲೇ ನಡೆದರೆ ಆ ಊರಿನ ದೇವಸ್ಥಾನ ಸಿಗುತ್ತೆ. ಈ ಕಡೆ ನಿಮಗೆ ಯಾಕೆ ಹೇಳ್ತಾ ಇದೀನಿ ಅಂತಂದ್ರೆ ದೇವಸ್ಥಾನದ ಒಂದು ಪರ್ಲಾಂಗ್ ದೂರದಲ್ಲಿ ಒಂದು ಪುಟ್ಟ ಮನೆ. ಮೊದಲು ಚೆನ್ನಾಗಿಯೇ ನಡಿತಾ ಇತ್ತು....

ಸ್ಟೇಟಸ್ ಕತೆಗಳು (ಭಾಗ ೬೬೦) - ಆಳ

ಜುಲೈ ೧೩ ಲೇಖನ ೬೦ ವೀಕ್ಷಣೆ

ಆ ಕೆರೆಯ ನೀರು ತಂಪಾಗಿ ದಡದ ಸುತ್ತಲಿನ ನೆರಳನ್ನ ತನ್ನೊಳಗೆ ಪ್ರತಿಫಲಿಸುತ್ತಿತ್ತು, ಸಂಜೆಯಾದರೆ ಸಾಕು ಊರಿನ ಒಂದಷ್ಟು ಜನ ಆ ಕೆರೆಯಲ್ಲಿ ಈಜಾಡಿ ದೇವರಿಗೆ ಕೈ ಮುಗಿದು ಮನೆಗೆ ತೆರಳುತ್ತಾರೆ. ಆ ದಿನವೂ ಹಾಗೆ ಒಂದಷ್ಟು ಜನ ಹುಡುಗುರು ದೊಡ್ಡವರು ಕೆ...

ಸ್ಟೇಟಸ್ ಕತೆಗಳು (ಭಾಗ ೬೫೯) - ಕೆರೆ

ಜುಲೈ ೧೨ ಲೇಖನ ೭೩ ವೀಕ್ಷಣೆ

ಆ ಕೆರೆ ತುಂಬಿಕೊಳ್ಳುತ್ತಲೇ ಇರುತ್ತದೆ. ಕೆಲವೊಂದು ಸಲ ಮಳೆ ನೀರಿಗೆ, ಉಳಿದ ಸಮಯದಲ್ಲಿ ಕೊಳಚೆ ನೀರಿಗೆ, ಒಟ್ಟಿನಲ್ಲಿ ಆ ಕೆರೆ ಖಾಲಿಯಾಗುವುದೇ ಇಲ್ಲ. ಹಾಗೆಯೇ ಕೊಳಚೆ ನೀರು ಹೆಚ್ಚಾದಾಗ ಮಳೆ ನೀರು ತುಂಬಿದಾಗ ನೀರು ಹರಿದುಕೊಂಡು ಬಂದು ಗದ್ದೆಯನ್ನು...