ಸ್ಟೇಟಸ್ ಕತೆಗಳು (ಭಾಗ ೬೩೩) - ಅನಾಮಿಕ
ಅಲ್ಲೊಂದು ಕಡೆ ಸುದ್ದಿ ಆಗಲೇ ಇಲ್ಲ. ಆ ಊರಿನಲ್ಲೊಬ್ಬ ಅನಾಮಿಕ ಮರಣ ಹೊಂದಿದ್ದ ಆತನ ಎತ್ತರ ಬಣ್ಣ ಗೋತ್ರ ಊರು ಇದು ಯಾವುದು ಯಾರಿಗೂ ಗೊತ್ತಿಲ್ಲ, ಅದಲ್ಲದೆ ಅವನು ಸತ್ತಿರುವಂತಹ ವೇಳೆ ಸ್ಥಳ ಇದ್ಯಾವುದು ಮುಖ್ಯವಾಗಿ ಯಾರಿಗೂ ಬೇಡವಾಗಿರುವಂಥದ್ದು. ಆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅಲ್ಲೊಂದು ಕಡೆ ಸುದ್ದಿ ಆಗಲೇ ಇಲ್ಲ. ಆ ಊರಿನಲ್ಲೊಬ್ಬ ಅನಾಮಿಕ ಮರಣ ಹೊಂದಿದ್ದ ಆತನ ಎತ್ತರ ಬಣ್ಣ ಗೋತ್ರ ಊರು ಇದು ಯಾವುದು ಯಾರಿಗೂ ಗೊತ್ತಿಲ್ಲ, ಅದಲ್ಲದೆ ಅವನು ಸತ್ತಿರುವಂತಹ ವೇಳೆ ಸ್ಥಳ ಇದ್ಯಾವುದು ಮುಖ್ಯವಾಗಿ ಯಾರಿಗೂ ಬೇಡವಾಗಿರುವಂಥದ್ದು. ಆ...
ಕಾರ್ಯಕ್ರಮ ನಿಗದಿಯಾಗಿತ್ತು ಹೋಗುವುದು ನಿಶ್ಚಯವಾಗಿತ್ತು ಅಲ್ಲಿ ನನ್ನ ದೇವರ ಮುಂದೆ ಭಕ್ತಿಯಿಂದ ಹಾಡುವ ಕಾರ್ಯಕ್ರಮ ನಾನದನ್ನ ನೋಡುವುದೇ ಭಾಗ್ಯ. ನನಗೆ ತೀರ್ಪುಗಾರರಾಗಿ ಆಹ್ವಾನ. ಹಿಂದಿನ ದಿನವೇ ತಿಳಿಸಿದ ಕಾರಣ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು...
ಹಲವು ಮನೆಗಳ ವ್ಯರ್ಥ ನೀರು, ಮನೆಯ ಹೊರಗಡೆ ಹೋಗಿ ಎಲ್ಲೋ ಒಂದು ಕಡೆ ಸೇರುತ್ತಿತ್ತು. ವ್ಯರ್ಥ ನೀರಿನಲ್ಲಿ ಸೇರಿದ ಹಲವಾರು ತ್ಯಾಜ್ಯ ವಸ್ತುಗಳು ಹರಿಯುವುದನ್ನು ಜನಸಾಮಾನ್ಯರು ಕಣ್ಣಿನಿಂದಲೇ ಕಾಣಬಹುದು. ಕೆಲವು ಕಡೆ ರಸ್ತೆ ದಾಟಬೇಕು ಅನ್ನೋ ಕಾರಣಕ್...
ದೊಡ್ಡದೊಂದು ಕೋಣೆ ಅಲ್ಲೊಂದು ಆ ಕೋಣೆಯೊಳಗೆ ಫ್ಯಾನ್ ತಿರುಗುತ್ತಾ ಇದೆ. ಆ ಕೋಣೆಯೊಳಗೆ ಇರುವವರಿಗೆ ಗಾಳಿ ನೀಡುವುದಕ್ಕಲ್ಲ, ತನ್ನನ್ನ ಜೋಡಿಸಿದ್ದಾರೆ ಆ ಕಾರಣಕ್ಕೆ ಆ ಕೆಲಸವನ್ನಷ್ಟೇ ನಿರ್ವಹಿಸುತ್ತಿದೆ. ಆ ಗಾಳಿಯನ್ನು ಪಡೆದುಕೊಳ್ಳೋಕೆ ಆ ಕೋಣೆಯಲ...
ಅವರು ಆ ಸ್ಪರ್ಧೆಯಲ್ಲಿ ಸೋತಿದ್ದರು. ಆದ್ರೆ ಸೋತದ್ದಕ್ಕೆ ಅವರು ಯಾವ ನೋವು ಪಡಲಿಲ್ಲ. ಎಲ್ಲರೂ ಒಬ್ಬ ವ್ಯಕ್ತಿಯ ಸುತ್ತ ನಿಂತು ಮಾತುಗಳನ್ನ ಹಂಚಿಕೊಳ್ಳುತ್ತಿದ್ದರು. ಅವರ ಜೊತೆ ಇನ್ನೂ ಹೆಚ್ಚು ಮಾತನಾಡಿ ನಮ್ಮ ತಪ್ಪುಗಳ ಬಗ್ಗೆ ಅವರಲ್ಲಿ ಕೇಳಿ ಎಲ್...
ಬದುಕನ್ನು ಹಾಗೆ ಸಾಗಿಸುತ್ತಿದ್ದವಳಿಗೆ ಜವಾಬ್ದಾರಿ ಅರ್ಥವಾಗುವುದಕ್ಕೆ ಒಂದಷ್ಟು ಸಮಯ ಹಿಡಿಯಿತು. ಮದುವೆ ನಿಶ್ಚಯವಾಯಿತು ಅದರ ಕಾರ್ಯಕ್ರಮವನ್ನು ಮನೆವರೆಲ್ಲರೂ ಸೇರಿ ಅದ್ಬುತವಾಗಿ ನಡೆಸಿಕೊಟ್ಟರು. ಎಲ್ಲಾ ಕಾರ್ಯ ಕ್ರಮಗಳು ಮುಗಿದು ಅವರವರು ಅವರವರ...
ಕನಸು ಆಸೆ ಆಕಾಂಕ್ಷೆಗಳೆಲ್ಲವೂ ಹಳಿ ತಪ್ಪಿ ಮಲಗಿದೆ. ಪಯಣ ಆರಂಭಿಸಿದವರಿಗೆ ತಲುಪುವ ಬಗ್ಗೆ ತುಂಬಾ ನಿಚ್ಚಳವಾದ ಯೋಚನೆಯಿತ್ತು. ದಾರಿಯಲ್ಲಿ ಹೋಗ್ತಾ ಹಲವಾರು ಕನಸುಗಳನ್ನು ಕಂಡಿದ್ದರು, ಹಲವಾರು ಕರೆಗಳು ಅವರ ಮನೆಗಳನ್ನು ತಲುಪಿದ್ದವು. ಇನ್ನೊಂದಷ್ಟ...
ಸಂಭ್ರಮ ಒಂದನ್ನು ಎದುರುಗೊಳ್ಳಲು ದೂರದೂರಿಗೆ ಹೋಗಲು ಬಸ್ಸನ್ನೇರಿದ್ದೆ. ಬಸ್ಸು ತನ್ನ ವೇಗವನ್ನ ವೃದ್ಧಿಸಿಕೊಂಡು ಕೆಲವೇ ನಿಮಿಷಗಳಾಗಿತ್ತಷ್ಟೇ. ಚಕ್ರಗಳು ಹತ್ತರಿಂದ ಹನ್ನೆರಡು ಸುತ್ತುಗಳನ್ನು ಸುತ್ತಿದ್ದವಷ್ಟೇ, ಆಗಲೇ ಜೋರಾಗಿ ಅಳುವ ಶಬ್ದ. ಈ ಬಸ...
ಮನೆಯಲ್ಲಿ ಅಂತಹ ಬದಲಾವಣೆಗಳು ಏನು ಆಗಿಲ್ಲ. ಆದರೆ ಪ್ರತಿದಿನ ಅಮ್ಮ ಕರೀತಾ ಇದ್ರು, ಮಗಳೇ ಊಟ ಮಾಡಿದ್ಯಾ? ಮಗಳೇ ಆ ಬಟ್ಟೆ ಕೆಳಗೆ ಹಾಕು, ಮಗಳೇ ಜಾಗ್ರತೆ, ಮಗಳೇ ಇವತ್ತು ಹಾಡು ಅಭ್ಯಾಸ ಮಾಡಬೇಕು, ಈ ಪ್ರಶ್ನೆಗಳೆಲ್ಲವೂ ಇನ್ನು ಮುಂದೆ ಹಾಗೆ ಉಳಿಯುತ...
ಧಾವಂತ ಅಂದ್ರೆ ಏನು ಅಂತ ಅರ್ಥಮಾಡಿಕೊಳ್ಳೋಕೆ ಹಲವಾರು ಸಲ ಪ್ರಯತ್ನಪಟ್ಟಿದ್ದೆ ಆದರೆ ಯಾವುದು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಆ ದಿನ ಮದುವೆ ಮನೆಯ ಹಿಂದಿನ ದಿನದಿಂದ ಆರಂಭವಾಗಿ ಮದುವೆ ಮುಗಿಯುವವರೆಗಿನ ಸನ್ನಿವೇಶಗಳಿದೆಯಲ್ಲಾ ಇವೆಲ್ಲವೂ...
ಜೀವನದಲ್ಲಿ ತುಂಬಾ ಭೀಕರವಾಗಿರುವುದು ಯಾವುದು ಅಂತ ಇದ್ದೂ ಇಲ್ಲದಂತಿರೋದು. ಬದುಕು ಎಲ್ಲರನ್ನು ಬದುಕಿಸುವುದಕ್ಕೆ ಕಾಯ್ತಾ ಇರುತ್ತೆ. ಕೆಲವರು ಬದುಕುತ್ತಾರೆ ಕೆಲವರು ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಬದುಕೋಕ್ಕಾಗದೆ ನರಳುತ್ತಾರೆ. ಆ ನರಳುವಿ...
ಶಾಲೆಯ ಆರಂಭಕ್ಕೆ ಮೊದಲೇ ಅವಳು ತನ್ನ ಬ್ಯಾಗ್ ತಯಾರಿ ಮಾಡಿಕೊಳ್ಳುತ್ತಿದ್ದಾಳೆ, ನಾಳೆ ಶಾಲೆಯೊಳಗೆ ಏನೆಲ್ಲಾ ಕಲಿಸಬಹುದು ಅನ್ನುವ ಕುತೂಹಲದಲ್ಲಿ ಪುಸ್ತಕಗಳನ್ನ ತುಂಬಿಸುತ್ತಿದ್ದಾಳೆ. ಪೆನ್ನು ಪೆನ್ಸಿಲ್ ರಬ್ಬರ್ ಎಲ್ಲವನ್ನು ಕೂಡ ಜೋಡಿಸಿಕೊಳ್ಳುತ್...