ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೨೨೪) - ಅಂತರಾಳ

ಫೆಬ್ರ ೦೬ ಲೇಖನ ೮೦ ವೀಕ್ಷಣೆ

ಅವಳ ನಗು ಒಂದೇ ಅವಳನ್ನ ಇಂದಿನವರೆಗೂ ಬದುಕಿಸಿದೆ. ಮುಖದ ತುಂಬಾ ನಗುವ ತುಂಬಿಕೊಂಡು ಎಲ್ಲರನ್ನೂ ಎದುರುಗೊಳ್ಳುತ್ತಾಳೆ, ಆ ನಗುವಿನ ಹಿಂದೆ ಕಣ್ಣಿನ ಒಳಗೆ ಒಂದಷ್ಟು ನೋವಿನ ಹನಿಗಳು ತಡೆಗಟ್ಟಿ ನಿಂತಿವೆ. ಪ್ರೀತಿಸಿದ ಜೀವ ಒಂದು ನೆನಪಿನ ಶಕ್ತಿ ಕಳೆದ...

ಸ್ಟೇಟಸ್ ಕತೆಗಳು (ಭಾಗ ೧೨೨೩) - ಗಾಳಿಯ ತಪ್ಪೇ?

ಫೆಬ್ರ ೦೫ ಲೇಖನ ೧೨೩ ವೀಕ್ಷಣೆ

ನಮ್ಮ ಮನೆಯ ಮಕ್ಕಳನ್ನು ಹಾಳು ಮಾಡುವುದಕ್ಕೆ ಸುತ್ತ ಹಲವಾರು ಜನ ಕಾಯುತ್ತಿದ್ದಾರೆ. ನಮ್ಮೂರಿನಲ್ಲಿ ಒಂದಷ್ಟು ಮಧ್ಯದ ಅಂಗಡಿಗಳು ತೆರೆದುಕೊಂಡಿವೆ. ಇನ್ಯಾರೋ ಡ್ರಗ್ಸ್ ಗಾಂಜಾಗಳನ್ನು ಜನರಿಗೆ ಹಂಚುತ್ತಿದ್ದಾರೆ ಅನ್ನುವ ಸುದ್ದಿ ಸಿಕ್ಕಿದೆ, ಸಿಗರೇಟ...

ಸ್ಟೇಟಸ್ ಕತೆಗಳು (ಭಾಗ ೧೨೨೨) - ಮೂರ್ತಿ

ಫೆಬ್ರ ೦೪ ಲೇಖನ ೧೨೪ ವೀಕ್ಷಣೆ

ನೀನ್ಯಾಕೆ ಇನ್ನು ಇನ್ನು ಅಲ್ಲೇ ಉಳಿದಿದ್ದೀಯ.? ನಾನು ನಿನ್ನನ್ನ ಈ ಸ್ಥಳದಲ್ಲಿ ನೋಡೋದಕ್ಕೆ ಬಯಸಿದವನಲ್ಲ, ನಿನ್ನೊಳಗಿನ ಸಾಮರ್ಥ್ಯಕ್ಕೆ ನೀನು ಆ ಗರ್ಭಗುಡಿಯ ಒಳಗೆ ಮೂರ್ತಿ ಆಗಿರಬೇಕಿತ್ತು. ಬಂದವರು ನಿನಗೆ ಗೌರವ ಕೊಡಬೇಕಿತ್ತು. ಆದರೆ ನಿನಗೆ ಮೂರ...

ಸ್ಟೇಟಸ್ ಕತೆಗಳು (ಭಾಗ ೧೨೨೧) - ಕೋಳಿ

ಫೆಬ್ರ ೦೩ ಲೇಖನ ೮೭ ವೀಕ್ಷಣೆ

ನಾಲ್ಕು ಚಕ್ರದ ಲಾರಿ ಮೇಲೆ ರಸ್ತೆಯಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಯೊಳಗೆ ಸಾಗುತ್ತಿದ್ದಾವೆ ಕೋಳಿಗಳು. ಯಾವ ಕೋಳಿಗೂ ತಮ್ಮ ಮುಂದಿನ ಬದುಕಿನ ಬಗ್ಗೆ ನಿಶ್ಚಿತತೆ ಇಲ್ಲ. ದಿನಕ್ಕೆ ಕೆಲವರು ಕಮ್ಮಿ ಆಗುತ್ತಿದ್ದಾರೆ ಯಾಕೆನ್ನುವುದು ಅರಿವಿಲ್ಲ. ಕಷ್ಟ ಪ...

ಸ್ಟೇಟಸ್ ಕತೆಗಳು (ಭಾಗ ೧೨೨೦) - ಅಹಂಕಾರ

ಫೆಬ್ರ ೦೧ ಲೇಖನ ೯೦ ವೀಕ್ಷಣೆ

ನಮ್ಮೊಳಗೆ ಒಬ್ಬ ಕುಳಿತವನಿದ್ದನಲ್ಲ ಹಾ ಅಹಂಕಾರ ಅಂತ ಅವನ ಹೆಸರು. ಅವನ ಜೊತೆಗೆ‌ ಕೈ ಮಿಲಾಯಿಸಿಕೊಂಡು ಅವನು ಹೇಳಿದಂತೆ ನಾವು ‌ನಡೆಯಲಾರಂಬಿಸಿದರೆ ನಮ್ಮನ್ನ ಖಂಡಿತಾ ಸರ್ವನಾಶ ಮಾಡುತ್ತಾನೆ. ನನಗೂ ಅವನ‌ ಪರಿಚಯವಾದದ್ದು ಇತ್ತೀಚಿಗೆ. ಮನೆಯವರ ಜೊತೆ...

ಸ್ಟೇಟಸ್ ಕತೆಗಳು (ಭಾಗ ೧೨೧೯) - ಪ್ರೇರಣೆ

ಫೆಬ್ರ ೦೧ ಲೇಖನ ೭೮ ವೀಕ್ಷಣೆ

ನಿಮಗೆ ಬದುಕು ಭಯವಾಗಲಿಲ್ವಾ? ಮದುವೆಗಿಂತ ಮೊದಲು ಉತ್ತಮವಾದ ಮನೆ ಮಧ್ಯಮ ವರ್ಗ ಅಂದುಕೊಳ್ಳುವಂತಹ ಸ್ಥಿತಿ ನಿಮ್ಮದಾಗಿತ್ತು, ಮದುವೆಯಾಗಿ ಹೊಸ ಮನೆಗೆ ಕಾಲಿಟ್ಟಾಗ ಬಡತನ ಆ ಮನೆಯಲ್ಲಿ ಮನೆ ಮಾಡಿತ್ತು. ಗೋಡೆ ನೋಡಿದ್ದ ಮನೆಗೆ ತೆಂಗಿನ ಗರಿಗಳು ಗೋಡೆಯ...

ಸ್ಟೇಟಸ್ ಕತೆಗಳು (ಭಾಗ ೧೨೧೮) - ಪರೀಕ್ಷೆ

ಜನ ೩೧ ಲೇಖನ ೯೭ ವೀಕ್ಷಣೆ

ಮಗಳ ಶೈಕ್ಷಣಿಕ ಪರೀಕ್ಷೆ ಆ ಕೊಠಡಿಯ ಒಳಗೆ ನಡೆಯುತ್ತಿದೆ. ಹೊರಗಡೆ ಮಗಳನ್ನ ಕರೆದುಕೊಂಡು ಬಂದ ಹೆತ್ತವರು ಕಾಯುತ್ತಿದ್ದಾರೆ. ಅಲ್ಲಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕವನ್ನ ಆಕೆ ಪಡೆದುಕೊಳ್ಳಲೇಬೇಕು. ತರಗತಿಯಲ್ಲಿ ತುಂಬಾ ಚೆನ್ನಾಗಿ ಪಾಠವು ಕೂಡ ಆಗಿದ...

ಸ್ಟೇಟಸ್ ಕತೆಗಳು (ಭಾಗ ೧೨೧೭) - ಇಂದು

ಜನ ೩೦ ಲೇಖನ ೧೧೩ ವೀಕ್ಷಣೆ

ತಿಂಗಳಂತ್ಯಕ್ಕಾಗುವಾಗ ಕಿಸೆ ಪಿಸುಗುಟ್ಟುವುದಕ್ಕೆ ಆರಂಭ ಮಾಡುತ್ತೆ. ಆದರೂ ಆತ ನಗುತ್ತಿದ್ದಾನೆ. ಕಣ್ಣಿನ ಆಸೆಗಳೆಲ್ಲವೂ ಕಣ್ಣಿನೊಳಗೆ ಇಂಗಿ ಹೋಗುತ್ತೆ, ಆದರೂ ಆತ ಎದೆಗುಂದೋದಿಲ್ಲ ಭಯಪಡುವುದಿಲ್ಲ ಮುಖದಲ್ಲಿ ನಗುವ ತಂದುಕೊಂಡು ಹೊರಡ್ತಾನೆ. ಒಂದಷ್...

ಸ್ಟೇಟಸ್ ಕತೆಗಳು (ಭಾಗ ೧೨೧೬) - ಬದುಕು

ಜನ ೨೯ ಲೇಖನ ೧೩೫ ವೀಕ್ಷಣೆ

ಬದುಕು ಅದ್ಭುತವಾಗಿದೆ. ಅಂದುಕೊಂಡ ಕನಸುಗಳೆಲ್ಲವೂ ನನಸಾಗುವ ಹಾದಿಯತ್ತ ಸಾಗಿದೆ. ಸಣ್ಣ ಪುಟ್ಟ ಹೆಜ್ಜೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರೀತಿಸುವ ಹೃದಯವಿಂದು ಜೊತೆ ನಿಂತು ಸಾಗಿದೆ. ಮಾತುಗಳಿಗೆ ಮೌಲ್ಯ ಸಿಗುತ್ತಿದೆ, ಹೆಜ್ಜೆ ಇಟ್ಟು ಹೊಸತನದ ಶ್ರ...

ಸ್ಟೇಟಸ್ ಕತೆಗಳು (ಭಾಗ ೧೨೧೫) - ಕಣ್ಣು

ಜನ ೨೮ ಲೇಖನ ೧೧೮ ವೀಕ್ಷಣೆ

ಬದುಕೊಂದು ಬೀದಿಗೆ ಬಿದ್ದಿದೆ. ಅಬ್ಬರದ‌ ಬೆಳಕು ಕಾಣದೆ, ಆ ದಿನದ ದುಡಿಮೆಯನ್ನೇ ನಂಬಿಕೊಂಡಿರುವ ಬದುಕಿಂದು ಭಯದಲ್ಲಿ‌ ಮೂಲೆ ಸೇರಿದೆ. ಕ್ಯಾಮರಾ ಕಣ್ಣಿಗೆ ಬಿದ್ದ ಕಣ್ಣುಗಳು ಹೆಚ್ಚು ಕ್ಯಾಮರಾವನ್ನ ತನ್ನತ್ತ ಸೆಳೆಯುವಂತೆ ಮಾಡಿ ಕಣ್ಣೀರು ಇಳಿಸಿದೆ....

ಸ್ಟೇಟಸ್ ಕತೆಗಳು (ಭಾಗ ೧೨೧೪) - ಆಹಾರೋತ್ಸವ

ಜನ ೨೭ ಲೇಖನ ೧೨೧ ವೀಕ್ಷಣೆ

ಜೆಸಿಬಿ ದೊಡ್ಡ ಯಂತ್ರದ ಕೊಕ್ಕೆ ನೆಲಕ್ಕೆ‌ ಬಡಿಯುವಾಗ ತನ್ನ‌ ಮುಂದೆ‌ ಹಲವು ವರ್ಷದಿಂದ ನಿಂತಿದ್ದ ಎಲ್ಲ ಸಣ್ಣ ಪುಟ್ಟ ಅಂಗಡಿಗಳನ್ನ ಮುರಿದು ನೆಲಸಮ ಮಾಡಿತ್ತು.ನಗರ ಸ್ವಚ್ಚವಾಗಬೇಕು, ಬೀದಿ ಬದಿಯ ವ್ಯಾಪಾರಸ್ಥರಿಗೆ ಪ್ರತ್ಯೇಕ ಸುಸಜ್ಜಿತವಾದ ಸ್ಥಳಾ...

ಸ್ಟೇಟಸ್ ಕತೆಗಳು (ಭಾಗ ೧೨೧೩) - ಇನ್ನೂ ಬರಲಿ

ಜನ ೨೬ ಲೇಖನ ೧೧೧ ವೀಕ್ಷಣೆ

ಅಪ್ಪ ಹೇಳಿದ ಕಥೆ ಕೇಳಿ ನನಗೆ ಕಾಲ ಎಷ್ಟು ಬದಲಾಗಿದೆ ಅಂತ ಅನ್ನಿಸ್ತು. ಒಂದು ಊರಿನಲ್ಲಿ ಒಬ್ಬರು ಹೋಟೆಲ್ ಆರಂಭಿಸಿದರು. ಆರಂಭಿಸಿ ಕೆಲವು ದಿನ ನಡೆಸಿದವರಿಗೆ ಅದರಿಂದ ಲಾಭ ಉತ್ಪತ್ತಿ ಮಾಡುವುದಕ್ಕಾಗ್ಲಿಲ್ಲ. ಹಾಗಾಗಿ ಅದನ್ನ ಯಾರಿಗಾದರೂ ಬಾಡಿಗೆ ನ...