ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೨೬೦) - ಯಾರಂತಾಗಬೇಕು?

ಮಾರ್ಚ್ ೧೪ ಲೇಖನ ೧೦೧ ವೀಕ್ಷಣೆ

ಕಣ್ಣ ಮುಂದೆ ಕಾಣಸಿಗುವ ಎಲ್ಲರೂ ಕೂಡ ಅವರಂತಾಗುವುದಕ್ಕೆ ಕೇಳಿಕೊಳ್ಳುತ್ತಿದ್ದಾರೆ. ನಾನು ಯಾರಂತಾಗಬೇಕು? ಮನೆ ಅಂಗಳದಲ್ಲಿ ನಿಂತ ಮರ ನಾನು ಕಾಲಕ್ಕೆ ತಕ್ಕ ಹಾಗೆ ಬದಲಾಗ್ತೇನೆ, ಬೇರನ್ನಾಳಕ್ಕಿಳಿಸಿ ಜಗತ್ತಿಗೆ ಉಳಿತನ್ನ ನೀಡುತ್ತೇನೆ ನೀನು ಹೀಗಾಗಬ...

ಸ್ಟೇಟಸ್ ಕತೆಗಳು (ಭಾಗ ೧೨೫೯) - ಅಂತ್ಯವಲ್ಲ

ಮಾರ್ಚ್ ೧೩ ಲೇಖನ ೯೧ ವೀಕ್ಷಣೆ

ಅವನು ಆ ಕೋಣೆಯ ಕೊನೆ ತಲುಪಿದ್ದಾನೆ ಅಷ್ಟೇ, ಅಲ್ಲೇ ಕುಳಿತು ಇನ್ನು ಮುಂದೆ ಈ ಕೋಣೆಯನ್ನು ತೊರೆದು ಹೊರ ಹೋಗಬೇಕಲ್ಲಾ ಹೊರ ಹೋಗುವ ದಾರಿ ಅಂತ ಬರೆದ ಬಾಗಿಲನ್ನು ತೆರೆದು ಹೆಜ್ಜೆ ಇಡಬೇಕಲ್ಲಾ ಮುಂದೇನೋ ಹೇಗೋ ಅಂತ ನೊಂದು ಬಿಟ್ಟಿದ್ದಾನೆ. ಆತನಿಗೆ ಈ...

ಸ್ಟೇಟಸ್ ಕತೆಗಳು (ಭಾಗ ೧೨೫೮) - ಅವಳು ವಿಸ್ಮಯ

ಮಾರ್ಚ್ ೧೧ ಲೇಖನ ೧೨೩ ವೀಕ್ಷಣೆ

ಅವಳ ನಿರ್ಧಾರದ ಮುಂದೆ ನಮ್ಮದೇನಿದೆ? ಆಕೆ ಹೇಗಿರಬೇಕು? ಹೇಗೆ ವರ್ತಿಸಬೇಕು? ಯಾರ ಜೊತೆಯಿರಬೇಕು ಯಾರನ್ನ ಹಚ್ಚಿಕೊಳ್ಳಬೇಕು? ಯಾರನ್ನ ದೂರವಿಡಬೇಕು ಹೀಗೆ ಎಲ್ಲವನ್ನು ನಿರ್ಧರಿಸುವ ಸಾಮರ್ಥ್ಯ ಅವಳಿಗಿದೆ. ಅವಳೇ ಅದನ್ನ ನಿರ್ಧರಿಸಿ ಹಾಗೆ ಬದುಕುತ್ತಾ...

ಸ್ಟೇಟಸ್ ಕತೆಗಳು (ಭಾಗ ೧೨೫೭) - ಮಹಿಳಾ ದಿನಾಚರಣೆ

ಮಾರ್ಚ್ ೧೧ ಲೇಖನ ೯೨ ವೀಕ್ಷಣೆ

ಅಮ್ಮನಿಗೆ ಇವತ್ತು ಮಹಿಳಾ ದಿನಾಚರಣೆ ಅಂತ ದೇವರಾಣೆ ಗೊತ್ತಿಲ್ಲ. ನಾನದನ್ನ ಅಮ್ಮನ ಬಳಿ ಕುಳಿತು ಹೇಳಿ ಅವರನ್ನು ತಬ್ಬಿಕೊಂಡು ಆಶೀರ್ವಾದ ಪಡೆದು ಕೈ ಕುಲುಕಿಸಿ ಹೇಳಿದರು ಕೂಡ ಅಮ್ಮ ಅದನ್ನ ಯಾವುದನ್ನು ತಲೆಗೆ ಹಾಕಿ ಕೊಂಡ್ಲಿಲ್ಲ ಅವಳು ಎಂದಿನಂತೆ ಬ...

ಸ್ಟೇಟಸ್ ಕತೆಗಳು (ಭಾಗ ೧೨೫೬) - ಅರ್ಥ

ಮಾರ್ಚ್ ೧೦ ಲೇಖನ ೧೦೪ ವೀಕ್ಷಣೆ

ಅಪ್ಪ ಆಗಾಗ ಒಂದು ಹೇಳ್ತಾ ಇದ್ರು ನಮಗೂ ಒಂದು ದಿನ ಬರುತ್ತದೆ ಕಾಯ್ತಾ ಇರು ಆ ದಿನ ನಮ್ಮ ಜೀವನವನ್ನು ಬದಲಿಸಿ ಬಿಡುತ್ತೆ. ಆ ದಿನದಿಂದ ನಾವು ಅನುಭವಿಸಿದ ಎಲ್ಲ ನೋವುಗಳು ಮಾಯವಾಗಿ ನಗುವೊಂದೇ ನಮ್ಮ ಜೊತೆಗೆ ನಡೆದು ಬಿಡುತ್ತದೆ. ಎಲ್ಲ ಪ್ರಶ್ನೆಗಳಿಗ...

ಸ್ಟೇಟಸ್ ಕತೆಗಳು (ಭಾಗ ೧೨೫೫) - ಕತ್ತಲೆಯೊಳಗೆ

ಮಾರ್ಚ್ ೦೮ ಲೇಖನ ೧೩೫ ವೀಕ್ಷಣೆ

ಗಾಢವಾದ ಕತ್ತಲೆಯ ಕೋಣೆಯೊಳಗೆ ಒಬ್ಬರಿಗೊಬ್ಬರು ಕಾಣುತ್ತಿಲ್ಲ. ಅವರ್ಯಾರಿಗೂ ಇನ್ನೊಬ್ಬರ ಪರಿಚಯವೂ ಇಲ್ಲ. ಅಲ್ಲದೆ ಅಲ್ಲಿ ಬೇರೆಯವರಿದ್ದಾರೆ ಅನ್ನುವ ಮಾಹಿತಿಯೂ ಅವರಿಗಿಲ್ಲ.ಎಲ್ಲರೂ ಬೆತ್ತಲಾಗಿ ತಾವೊಬ್ಬರೇ ಇದ್ದಾರೆ ಅನ್ನೋ ತರ ಓಡಾಡುತ್ತಿದ್ದಾರೆ...

ಸ್ಟೇಟಸ್ ಕತೆಗಳು (ಭಾಗ ೧೨೫೪) - ರೈಲು

ಮಾರ್ಚ್ ೦೮ ಲೇಖನ ೧೦೧ ವೀಕ್ಷಣೆ

ನೀನು ಎಚ್ಚರವಾಗಿದ್ದೀಯಾ ತಾನೇ... ಯಾಕೆಂದರೆ ನೀನು‌ ಹತ್ತಿರುವ ರೈಲು ಎಲ್ಲಿಗೆ ತಲುಪುತ್ತೆ ಅನ್ನೋದು ನಿನಗೆ ಗೊತ್ತಿದೆ ಅಲ್ಲವೇ. ಯಾಕೆಂದರೆ ವಿಳಾಸ ತಪ್ಪಿದ್ದರೆ ಆದಷ್ಟು ಬೇಗ ಇಳಿದು ಬಿಡು. ಇಲ್ಲವಾದರೆ ದೂರ ಹೋದಷ್ಟು ವಾಪಾಸು ಬರುವುದು ಕಷ್ಟವಾಗ...

ಸ್ಟೇಟಸ್ ಕತೆಗಳು (ಭಾಗ ೧೨೫೩) - ಹಣ್ಣಿನ ಮರ

ಮಾರ್ಚ್ ೦೭ ಲೇಖನ ೧೦೩ ವೀಕ್ಷಣೆ

ಮೊಳಕೆಯೊಡೆದು ಮರವಾಗಬೇಕು ಅನ್ನುವ ಕಾರಣಕ್ಕೆ ಬೇರೆ ಬೇರೆ ತರದ ಬೀಜಗಳನ್ನು ನೆಲಕ್ಕೆ ಹಾಕಿದ್ರು. ಎಲ್ಲದಕ್ಕೂ ಸರಿಯಾದ ಪ್ರಮಾಣದ ನೀರು, ಗೊಬ್ಬರ ಎಲ್ಲವನ್ನು ನೀಡಿದರು. ಆದರೆ ಕೆಲವೊಂದು ಗಿಡಗಳ ಎಲೆಗಳು ಸ್ವಲ್ಪ ಅಗಲವಾಗಿಯೂ ಇನ್ನೂ ಕೆಲವು ಎಲೆಗಳು...

ಸ್ಟೇಟಸ್ ಕತೆಗಳು (ಭಾಗ ೧೨೫೨) - ಸರಿದ ಕಾಲ

ಮಾರ್ಚ್ ೦೬ ಲೇಖನ ೮೮ ವೀಕ್ಷಣೆ

ಅವಳು ಮನೆಯಲ್ಲಿ ಕಾಯ್ತಾಳೆ. ಅಕ್ಕ ದೂರಿದೂರಿನಿಂದ ರಜೆಗೆ ಒಂದು ಸಲ ಮನೆಗೆ ಬರ್ತಾರೆ. ಅಕ್ಕನ ಜೊತೆಗೆ ಇಬ್ಬರೂ ನಡೆದುಕೊಂಡು ಪೇಟೆ ಕಡೆ ಹೊರಡ್ತಾರೆ. ಅಪ್ಪ ಕೊಟ್ಟ 50 ರುಪಾಯಿಯಲ್ಲಿ ಒಂದು ಐಸ್ ಕ್ರೀಮ್ ಒಂದು ಬಾದಾಮ್ ಜ್ಯೂಸ್ ಕುಡಿಲೇಬೇಕು. ಇದು ವ...

ಸ್ಟೇಟಸ್ ಕತೆಗಳು (ಭಾಗ ೧೨೫೧) - ವರ್ತನೆ

ಮಾರ್ಚ್ ೦೫ ಲೇಖನ ೯೪ ವೀಕ್ಷಣೆ

ಅಮ್ಮ‌ ನನಗ್ಯಾಕೆ‌ ಹೊಡೆಯುತ್ತಿದ್ದಾರೆ, ಅರ್ಥವೇ ಅಗುತ್ತಿಲ್ಲ. ಇತ್ತೀಚಿಗೆ ನಮ್ಮೂರಿನ ವಾರ್ಷಿಕೋತ್ಸವದಲ್ಲಿ ನಮ್ಮ ತಂಡದ ನೃತ್ಯ ಇತ್ತು. ಅದಕ್ಕೆ ತಿಂಗಳಿನಿಂದ ಮನೆಯಲ್ಲಿ ಅಭ್ಯಾಸವೂ ನಡೆದಿತ್ತು. ಅಮ್ಮನೇ ಆ ನೃತ್ಯವನ್ನು ಅಭ್ಯಾಸವೂ ಮಾಡಿಸಿದ್ದರು...

ಸ್ಟೇಟಸ್ ಕತೆಗಳು (ಭಾಗ ೧೨೫೦) - ನೆಲ್ಲಿದಡಿ

ಮಾರ್ಚ್ ೦೪ ಲೇಖನ ೧೦೭ ವೀಕ್ಷಣೆ

ಈ ನೆಲದ ನಂಬಿಕೆಯೊಂದು ಕಾಯುತ್ತಿತ್ತು. ಈ ನೆಲಕ್ಕೆ ಕಾಲಿಟ್ಟಾಗ ಜನರೊಳಗೆ ಬಾಂಧವ್ಯ ಗಟ್ಟಿಯಾಗಿತ್ತು, ಒಬ್ಬರನ್ನೊಬ್ಬರು ಆಧರಿಸಿಕೊಂಡಿದ್ದರು, ಎಲ್ಲರೂ ಪ್ರೀತಿ ಒಂದೇ ಧ್ಯೇಯ ಮಂತ್ರವಾಗಿ ಬದುಕುತ್ತಿದ್ದರು. ಜಾತಿ ದ್ವೇಷಗಳ ಇಲ್ಲದ ಅದ್ಭುತ ಲೋಕ ಸೃ...

ಸ್ಟೇಟಸ್ ಕತೆಗಳು (ಭಾಗ ೧೨೪೯) - ಪರಿಚಯ

ಮಾರ್ಚ್ ೦೩ ಲೇಖನ ೭೨ ವೀಕ್ಷಣೆ

ನಿನಗೆ ಸರಿಯಾಗಿ ಗೊತ್ತಿಲ್ಲ. ನೀನು ಎಲ್ಲಿಗೆ ತಲುಪಬೇಕು ಅಂತಂದ್ರೆ ನಿನ್ನ ಪರಿಚಯ ಮಾಡಿಕೊಡದೆ ನೀನು ಪರಿಚಯವಾಗಬೇಕು. ಅದು ನಿನ್ನ ನಿಜವಾದ ಸಾಧನೆ. ಯಾವುದೋ ವೇದಿಕೆ ಕಾರ್ಯಕ್ರಮದಲ್ಲಿ ಹೋಗುತ್ತಿರುವ ದಾರಿಯಲ್ಲಿ ಹೊಸ ವ್ಯಕ್ತಿಯ ಭೇಟಿಯಲ್ಲಿ ಹೀಗೆ...