ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೨೭೨) - ಭಗವಂತ

ಮಾರ್ಚ್ ೨೬ ಲೇಖನ ೯೪ ವೀಕ್ಷಣೆ

ಅವನು ಎತ್ತರಕ್ಕೇರಿದ ಕಾರಣ ನಾವೆಲ್ಲರೂ ಅವನ ದೃಷ್ಟಿಗೆ ಬಿದ್ದಿದ್ದೇವೆ. ಗದ್ದೆ, ಕಾಡುಗಳಿಂದಲೇ ತುಂಬಿದ್ದ ಆ ಊರಿಗೆ ಜನರ ಸಂಚಾರ ಬರಬೇಕಿತ್ತು. ಭಗವಂತನಿಗೆ ಆ ಊರಲ್ಲಿ ಜನರ‌ ನಡುವೆ ಬದಕಬೇಕೆನ್ನುವ ಆಸೆ. ಹಾಗಾಗಿ ಜನರನ್ನ ತನ್ನ ಬಳಿಗೆ ಕರೆಸಿಕೊಳ್...

ಸ್ಟೇಟಸ್ ಕತೆಗಳು (ಭಾಗ ೧೨೭೧) - ಸಾಯುತ್ತದೆ

ಮಾರ್ಚ್ ೨೫ ಲೇಖನ ೯೩ ವೀಕ್ಷಣೆ

ಜೀವನವನ್ನ ದಾಟಿಸಬೇಕಿತ್ತು. ಬದುಕು ಅವರೊಂದು ಕೊಂಡಂತೆ ಎಂದು ಕೂಡ ಆಗಲೇ ಇಲ್ಲ. ಬೇರೆ ಬೇರೆ ಕೆಲಸಗಳನ್ನ ಮುಗಿಸ್ತಾ ಮುಗಿಸ್ತಾ ಯಾವ ಕೆಲಸವೂ ಕೈ ಹಿಡಿಲೇ ಇಲ್ಲ. ಜೀವನದ ದಡ ತಲುಪುವುದಕ್ಕೆ ಮತ್ತೆ ಪರದಾಟವೇ ಆಗ್ತಾ ಹೋಯ್ತು. ಕೊನೆಗೆ ಕಷ್ಟಪಟ್ಟು ಸಾ...

ಸ್ಟೇಟಸ್ ಕತೆಗಳು (ಭಾಗ ೧೨೭೦) - ಅಪರಿಚಿತನಾದ

ಮಾರ್ಚ್ ೨೪ ಲೇಖನ ೧೧೮ ವೀಕ್ಷಣೆ

ಅವನಿಗೆ ತಿಂಗಳ ಸಂಬಳ ನೀಡಲಾಗುತ್ತದೆ. ಅದೊಂದು ಪುಟ್ಟ ಕೋಣೆ ಕಿಟಕಿ ಬಾಗಿಲುಗಳು ಏನು ಇಲ್ಲ ಕೇಳುವುದಕ್ಕೆ ನೋಡುವುದಕ್ಕೆ ವ್ಯವಸ್ಥೆಯು ಇಲ್ಲ. ಅದರೊಳಗೆ ಬದುಕಬೇಕು ಅಂತ ತಿಳಿಸಲಾಗಿದೆ. ಒಂದು ವರ್ಷ ದಾಟಿದ ನಂತರ ಆ ಪುಟ್ಟ ಕೋಣೆಗೆ ಒಂದೆರಡು ಕಿಟಕಿಗ...

ಸ್ಟೇಟಸ್ ಕತೆಗಳು (ಭಾಗ ೧೨೬೯) - ಮಾರಾಟ

ಮಾರ್ಚ್ ೨೩ ಲೇಖನ ೯೯ ವೀಕ್ಷಣೆ

ಹೌದು ಇಲ್ಲಿ ಮಾರಾಟವಾಗಲೇಬೇಕು. ತೆಗೆದುಕೊಳ್ಳುವವನಿಗೆ ಬೇಕಾದುದು ನಿನ್ನ ಬಳಿ ಇಲ್ಲವೆಂದಾದಾಗ ನೀನು ಅವನ ತೆಗೆದುಕೊಳ್ಳುವ ಪಟ್ಟಿಯಲ್ಲಿ ಇರುವುದಿಲ್ಲ. ಹಾಗಾಗಿ ನೀನು ಮಾರಾಟವಾಗದ ಸರಕಾಗಿ ಅಲ್ಲೇ ಉಳಿದು ಬಿಡ್ತೀಯ. ಅಥವಾ ಬೆಲೆ ಕಳೆದುಕೊಂಡು ಬಿಕರಿ...

ಸ್ಟೇಟಸ್ ಕತೆಗಳು (ಭಾಗ ೧೨೬೮) - ಒಂದಂಕ

ಮಾರ್ಚ್ ೨೨ ಲೇಖನ ೧೦೦ ವೀಕ್ಷಣೆ

ನಿನ್ನ ಸೋಲು ನಿನಗೆ ಕಾಡಬೇಕು, ಕಾಡದೇ ಇದ್ದರೆ ನೀನು ಮತ್ತೆ ಗೆಲುವಿನ ಕಡೆಗೆ ಪ್ರಯತ್ನ ಪಡುವುದಿಲ್ಲ. ಆ ಸ್ಪರ್ಧೆಯಲ್ಲಿ ಗೆಲ್ಲಬೇಕು ಅಂತ ಕೆಲವಷ್ಟು ದಿನಗಳ ಹಿಂದೆ ಪ್ರಯತ್ನ ಆರಂಭವಾಗಿತ್ತು. ಒಂದಷ್ಟು ಸ್ಪರ್ಧೆಗಳ ಪಟ್ಟಿ ದೊಡ್ಡದಿತ್ತು ಎಲ್ಲದಕ್ಕ...

ಸ್ಟೇಟಸ್ ಕತೆಗಳು (ಭಾಗ ೧೨೬೭) - ಅರ್ಥ

ಮಾರ್ಚ್ ೨೧ ಲೇಖನ ೭೬ ವೀಕ್ಷಣೆ

ಹಸಿವಿಲ್ಲದಿದ್ದರೆ ಬದುಕು ಅರ್ಥವಾಗುವುದಿಲ್ಲ. ಇದನ್ನು ಸಣ್ಣವನಿರುವಾಗಲೇ ಅಪ್ಪ ಹೇಳ್ತಾ ಇದ್ರು. ನನಗೆ ಅದು ಏನು ಅಂತ ಅರ್ಥ ಆಗ್ತಾ ಇರಲಿಲ್ಲ. ಈಗ ಬೆಳೆದು ದೊಡ್ಡವನಾಗಿದ್ದೇನೆ ಗಡ್ಡ ಮೀಸೆಗಳು ಜಗತ್ತು ನೋಡಲಾರಂಬಿಸಿದೆ. ಆ ದಿನ ಮಧ್ಯರಾತ್ರಿ ದಾಟಿ...

ಸ್ಟೇಟಸ್ ಕತೆಗಳು (ಭಾಗ ೧೨೬೬) - ಮೋಸಗಾರರು

ಮಾರ್ಚ್ ೨೦ ಲೇಖನ ೮೮ ವೀಕ್ಷಣೆ

ನಂಬಿಕೆ ಕಳೆದುಕೊಂಡಿದ್ದಾನೆ. ಹಸಿದವರಿಗೆ ರೊಟ್ಟಿ ನೀಡಿ ದುಡ್ಡು ನಾಳೆ ನೀಡುವುದಾದರೂ ತೊಂದರೆ ಇಲ್ಲ ಅನ್ನುತ್ತಿದ್ದವ ಆದರೆ ಆ ದಿನದಿಂದ ಆತ ಯಾರಿಗೂ ಉಚಿತವಾಗಿ ನೀಡುವುದನ್ನ ನಿಲ್ಲಿಸಿ ಬಿಟ್ಟಿದ್ದಾನೆ. ಯಾಕೆ ಅಂತ ಅರ್ಥವಾಗಲಿಲ್ಲ ಅವನ ಬಳಿ ಕುಳಿತ...

ಸ್ಟೇಟಸ್ ಕತೆಗಳು (ಭಾಗ ೧೨೬೫) - ರೊಟ್ಟಿ

ಮಾರ್ಚ್ ೧೯ ಲೇಖನ ೧೧೦ ವೀಕ್ಷಣೆ

ಬದುಕಿನ ದಾರಿಯ ಕಂಡುಕೊಂಡಿದ್ದಾರೆ. ಬೆಳಗಿನಿಂದ ಸಂಜೆಯವರೆಗೆ ಅವಿರತವಾಗಿ ಬೆವರು ಹರಿಸಿ ದುಡಿದರೂ ಕೂಡ ಮನೆಯಲ್ಲಿ ಬದಲಾವಣೆ ಆಗುವುದಿಲ್ಲ. ಬದುಕಿನ ಹೊಸ ದಾರಿಯ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಇರೋದು ಗಂಡ ಹೆಂಡತಿ ಇಬ್ಬರೇ ಆದರೂ ಕನಸುಗಳು ದೊಡ್ಡದ...

ಸ್ಟೇಟಸ್ ಕತೆಗಳು (ಭಾಗ ೧೨೬೪) - ಮಸಣ

ಮಾರ್ಚ್ ೧೮ ಲೇಖನ ೧೨೨ ವೀಕ್ಷಣೆ

ಮಸಣದ ಗೋಡೆಗಳು ಹೊರಗಿನಿಂದ ಜಗತ್ತು ನೋಡುತ್ತಿರುವೆ. ಅಲ್ಲಿ ಮಾಡುವ ನಾಟಕಗಳು ಆಡುವ ಅಬ್ಬರಗಳು ಮೋಸ ವಂಚನೆ ಪ್ರೀತಿ ನೋವು ಎಲ್ಲವನ್ನು ನೋಡಿ ತಮ್ಮೊಳಗೆ ಅದುಮಿ ಹಿಡಿದಿಟ್ಟುಕೊಳ್ಳುತ್ತಿದೆ. ದಿನ ಕಳೆದಂತೆ ಮತ್ತೆ ಅದೇ ಮುಖಗಳು ಈ ಮಸಣದೊಳಕ್ಕೆ ಬಂದು...

ಸ್ಟೇಟಸ್ ಕತೆಗಳು (ಭಾಗ ೧೨೬೩) - ಹೋಳಿ

ಮಾರ್ಚ್ ೧೭ ಲೇಖನ ೯೪ ವೀಕ್ಷಣೆ

ಬಣ್ಣಗಳಿವತ್ತು ನಗುತ್ತಿವೆ. ಅವುಗಳನ್ನ ಹಂಚಿಕೊಂಡದ್ದಕ್ಕೆ, ಒಬ್ಬರಿಗೊಬ್ಬರು ಬಣ್ಣಗಳನ್ನ ಹಂಚಿ ನಗುವ ಉಡುಗೊರೆಯಾಗಿ ನೀಡಿದ್ದಕ್ಕೆ, ಮೊದಲಿನಿಂದಲೂ ಆಸೆ ಇತ್ತು ತಾನು ಎಲ್ಲರ ಜೀವನದಲ್ಲಿ ಅದ್ಭುತಗಳನ್ನ ಸೃಷ್ಟಿಸಬೇಕು, ಸಂಭ್ರಮವನ್ನು ಹೆಚ್ಚಿಸಬೇಕು...

ಸ್ಟೇಟಸ್ ಕತೆಗಳು (ಭಾಗ ೧೨೬೨) - ಹೊಟ್ಟೆ ಉರಿ

ಮಾರ್ಚ್ ೧೬ ಲೇಖನ ೧೧೩ ವೀಕ್ಷಣೆ

ನನಗೆ ಹೊಟ್ಟೆ ಉರಿತಾ ಇದೆ. ಅವನು ಹೇಗೆ ಬದುಕನ್ನ ಅಷ್ಟು ಚೆನ್ನಾಗಿ ಪ್ರೀತಿಸ್ತಾ ಇದ್ದಾನೆ. ಆ ರಸ್ತೆಯಲ್ಲಿ ನಡೆದುಹೋಗುವಾಗಲೇ ಕಿರಿಕಿರಿಯಾಗುತ್ತೆ, ಆತ ಸ್ಟೇರಿಂಗ್ ತಿರುಗಿಸುವವನು, ಗೇರ್ ಹಾಕ್ಬೇಕು, ಎಕ್ಸಲೆಟರ್ ಒತ್ತ ಬೇಕು, ಬ್ರೇಕ್ ಅದುಮಬೇಕು...

ಸ್ಟೇಟಸ್ ಕತೆಗಳು (ಭಾಗ ೧೨೬೧) - ಸಮಯದ ಬೈಗುಳ

ಮಾರ್ಚ್ ೧೫ ಲೇಖನ ೯೩ ವೀಕ್ಷಣೆ

ಗಡಿಯಾರಕ್ಕೆ ನನ್ನ ನೋಡಿ ನೋಡಿ ರೋಸಿ ಹೋಗಿರಬೇಕು ಅನ್ನಿಸುತ್ತದೆ. ಅದಕ್ಕೆ ಇವತ್ತು ಮನೆಯೊಳಗೆ ಕಾಲಿಟ್ಟ ತಕ್ಷಣ ಕೆಳಗಿಳಿದು ಬಂದು ರಪ ರಪನೆ ನನ್ನ ಕೆನ್ನೆ ಮೇಲೆ ಬಾರಿಸಿತು. ನಾನು ಯಾಕೆ ಎಂದು ಪ್ರಶ್ನೆ ಮಾಡುವ ಹಾಗೆ ಇರಲಿಲ್ಲ ಯಾಕೆಂದರೆ ಹಲವು ಸಮ...