ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೩೧೪) - ಬಿ ಪಾಸಿಟಿವ್

ಮೇ ೦೭ ಲೇಖನ ೧೧೪ ವೀಕ್ಷಣೆ

ರಸ್ತೆಯ ತುಂಬೆಲ್ಲಾ ಹೊಂಡ ಗುಂಡಿಗಳನ್ನು ಕಂಡಾಗ ನಿಮಗೆ ಈ ಸರಕಾರದ ಬೇಜವಾಬ್ದಾರಿತನದ ಬಗ್ಗೆ ಬೇಸರ ಆಗುವುದಿಲ್ಲವೇ, ಅವರು ಬೇರೆ ಬೇರೆ ಕೆಲಸ ಮಾಡ್ತಾ ಇರ್ತಾರೆ, ಈ ರಸ್ತೆನೂ ಒಂದಲ್ಲ ಒಂದು ದಿನ ಸರಿಯಾಗುತ್ತೆ ನಾವೇ ಒಂದಷ್ಟು ಅನುಸರಿಸಿಕೊಂಡು ಹೋಗಬ...

ಸ್ಟೇಟಸ್ ಕತೆಗಳು (ಭಾಗ ೧೩೧೩) - ಸಾವಿನ ವ್ಯಾಪಾರಿ

ಮೇ ೦೬ ಲೇಖನ ೧೫೦ ವೀಕ್ಷಣೆ

ಸಾವಿನ ತಲ್ಲಣದ ಉಸಿರಾಟದ ಪಿಸುಮಾತು ಎದೆಯೊಳಗೆ ಪ್ರತಿದ್ಧನಿಸುತ್ತಿದೆ. ಅರ್ಥವಾಗಿರ್ಲಿಲ್ಲ, ಆದರೆ ಇತ್ತೀಚಿಗೆ ಸಾವು ಊರಿನ ನಡುವೆ ಓಡಾಡುವುದ್ದಕ್ಕೆ ಪ್ರಾರಂಭ ಮಾಡಿದೆ. ಸಾವಿಗೆ ಯಾವ ಆಸೆಯೂ ಇಲ್ಲ. ಅದರ ಮನೆಯನ್ನು ತುಂಬಿಸಿಕೊಳ್ಳುವ ಜರೂರತ್ತು ಇಲ...

ಸ್ಟೇಟಸ್ ಕತೆಗಳು (ಭಾಗ ೧೩೧೨) - ಸಮಯ

ಮೇ ೦೫ ಲೇಖನ ೭೮ ವೀಕ್ಷಣೆ

ಸಮಯ ಒಂದಷ್ಟು ಆಯುಧಗಳನ್ನು ಹಿಡಿದುಕೊಂಡು ಕಾಯುತ್ತಾ ನಿಂತಿತ್ತು. ಅದಕ್ಕೆ ಹಲವು ಜನರನ್ನ ನಾಶಪಡಿಸುವ ಹುಮ್ಮಸ್ಸು ಹೆಚ್ಚಾಗ್ತಾ ಇತ್ತು. ಇಷ್ಟು ದಿನದವರೆಗೂ ಹೀಗಿರದ ಸಮಯದ ಮುಖದಲ್ಲಿ ರೌದ್ರತೆ ಎದ್ದು ಕಾಣ್ತಾಯಿತ್ತು. ಕಣ್ಣು ಕೆಂಪಗಾಗಿ ಕಣ್ಣೀರು...

ಸ್ಟೇಟಸ್ ಕತೆಗಳು (ಭಾಗ ೧೩೧೧) - ನರಕದ ಬಾಗಿಲು

ಮೇ ೦೪ ಲೇಖನ ೮೫ ವೀಕ್ಷಣೆ

ಅವನ ಮನೆಯನ್ನು ಕಂಡಾಗ ಎಂಥವರಿಗೂ ವಿಪರೀತ ಗೌರವ. ಅವನ ಮನೆ ಅದೊಂದು ಆಶ್ರಯ ತಾಣ. ಅಲ್ಲಿ ಪುಟ್ಟ ಪುಟ್ಟ ಹಕ್ಕಿಯ ಮರಿಗಳು ಜೀವನ ನಡೆಸುತ್ತಿವೆ, ನಾಯಿಮರಿಗಳಿಗೆ ಆಶ್ರಯ ತಾಣವಾಗಿದೆ, ದೊಡ್ಡದೊಂದು ಗೋಶಾಲೆಯಿದೆ, ಆ ಮನೆಯಲ್ಲಿ ವೃದ್ಧಾಶ್ರಮವಿದೆ, ಅನಾ...

ಸ್ಟೇಟಸ್ ಕತೆಗಳು (ಭಾಗ ೧೩೦೪) - ಬೆಕ್ಕಿನ ಪಾಠ

ಏಪ್ರಿಲ್ ೨೭ ಲೇಖನ ೯೬ ವೀಕ್ಷಣೆ

ಮನೆಯ ಅಂಗಳದಲ್ಲಿ ಎರಡು ಬೆಕ್ಕುಗಳು ಬದುಕುತ್ತಿವೆ. ಮೊದಲನೆಯ ಬೆಕ್ಕು ಹಾಕಿದ್ದನ್ನು ತಿಂದುಕೊಂಡು, ಪ್ರತಿದಿನದ ದಿನಚರಿಯನ್ನಷ್ಟೇ ಮಾಡ್ತಾ ಇದೆ. ಮಲಗುವುದು, ಏಳುವುದು, ಓಡಾಟ, ತಿಂಡಿ ಮತ್ತೆ ನಿದ್ರೆ ಇದನ್ನೇ ಮುಂದುವರೆಸಿಕೊಂಡು ದಿನವನ್ನು ದೂಡುತ...

ಸ್ಟೇಟಸ್ ಕತೆಗಳು (ಭಾಗ ೧೩೦೩) - ಕಾರಣ

ಏಪ್ರಿಲ್ ೨೬ ಲೇಖನ ೧೩೮ ವೀಕ್ಷಣೆ

ಅವನು ಬೇಸರಗೊಂಡಿದ್ದಾನೆ. ಸಿಗದಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ ಇಷ್ಟು ದಿನ ಜೊತೆಗೆದ್ದು ಓಡಾಟ ನಡೆಸಿ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡವರು ದೂರವಾಗಿದ್ದಾರೆ. ಹಾಗೆ ಅವನನ್ನು ತೊರೆದು ದೂರ ಹೋಗಿದ್ದಾಳೆ. ಕಂಡ ಕನಸುಗಳು ಇಷ್ಟು ದಿನ ಆಡಿದ ಮ...

ಸ್ಟೇಟಸ್ ಕತೆಗಳು (ಭಾಗ ೧೩೦೨) - ಕರಗಿದೆ ಮಂಜು

ಏಪ್ರಿಲ್ ೨೫ ಲೇಖನ ೧೦೨ ವೀಕ್ಷಣೆ

ಮಂಜಿನ ಮೇಲೆ ಬಿದ್ದ ರಕ್ತದ ಹನಿಗಳು ನೀರಿನೊಂದಿಗೆ ಕರಗಿ ಇಳಿಯಲಾರಂಭಿಸಿದವು. ಮಂಜುಗಳು ಎಷ್ಟೇ ಕರಗಿದರು ಕೂಡ ರಕ್ತದ ಕಲೆ ಅಲ್ಲೇ ಉಳಿದುಕೊಂಡುಬಿಟ್ಟಿತ್ತು. ಮಂಜು ನೋವಿನಿಂದ ಕರಗಲಾರಂಬಿಸಿತು. ಕ್ಷಣಗಳ ಹಿಂದೆ ಸ್ವರ್ಗದಂತಿದ್ದ ಸ್ಥಳವು ನರಕದ ಬಾಗಿ...

ಸ್ಟೇಟಸ್ ಕತೆಗಳು (ಭಾಗ ೧೩೦೧) - ಹವ್ಯಾಸ

ಏಪ್ರಿಲ್ ೨೪ ಲೇಖನ ೧೦೩ ವೀಕ್ಷಣೆ

ಅವನೊಬ್ಬ ವಿಚಿತ್ರಗುಪ್ತ. ಅಲ್ಲಿ ಮೇಲೆ ಕುಳಿತು ಅವನ ಬಳಿ ಇರುವ ಪುಸ್ತಕದಲ್ಲಿ ಕೆಲವರ ದಾರಿಯನ್ನ ನಿರ್ಧರಿಸುತ್ತಾನೆ. ವ್ಯಕ್ತಿ ಸಾಧನೆಯ ಶಿಖರವೇರದೆ ಅಲ್ಲೇ ಉಳಿದು ಬಿಡುಬೇಕು. ಆದರೆ ಅದು ಯಾವತ್ತೂ ಆ ವ್ಯಕ್ತಿಗೆ ಅರ್ಥನೇ ಆಗಬಾರದು. ಹೀಗೆ ಅದಕ್ಕೆ...

ಸ್ಟೇಟಸ್ ಕತೆಗಳು (ಭಾಗ ೧೩೦೦) - ಹುಡುಕಾಟ

ಏಪ್ರಿಲ್ ೨೩ ಲೇಖನ ೯೭ ವೀಕ್ಷಣೆ

ಹುಡುಕಾಟ ಮುಂದುವರೆದಿದೆ. ಅಪರಾಧಿ ಎಲ್ಲಿ ಅಂತ ಇಬ್ಬರೂ ಹುಡುಕುವರೇ? ಇಬ್ಬರಲ್ಲೂ ದೊಡ್ಡ ವ್ಯತ್ಯಾಸವೇನಿಲ್ಲ. ಮೊದಲನಯವ ನಾನು ಹುಡುಕುತ್ತಾ ಹೋಗುವ ದಾರಿಯಲ್ಲಿ ಯಾರು ಸಿಗಬೇಕು ಅನ್ನುವ ಪಟ್ಟಿಯನ್ನು ನಿರ್ಧಾರ ಮಾಡಿಕೊಂಡಿದ್ದಾನೆ, ಯಾರು ಸಿಗಬಾರದು...

ಸ್ಟೇಟಸ್ ಕತೆಗಳು (ಭಾಗ ೧೨೯೯) - ಚಳಿ

ಏಪ್ರಿಲ್ ೨೨ ಲೇಖನ ೮೯ ವೀಕ್ಷಣೆ

ಒಂದಷ್ಟು ಜನ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಅವರಿಗೆ ಬದುಕಬೇಕಾಗಿದೆ ಹಾಗಾಗಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಬೆಂಕಿಯನ್ನು ಅವರಾಗಿಯೇ ಹಚ್ಚಿಕೊಂಡಿಲ್ಲ. ಸುತ್ತ ಸೇರಿದವರೆಲ್ಲರನ್ನು ಸುಟ್ಟು ತಾವು ಚಳಿ ಕಾಯಿಸಿ ಕೊಳ್ಳುತ್ತಿದ್ದಾರೆ. ಆ ಸುತ್ತ...

ಸ್ಟೇಟಸ್ ಕತೆಗಳು (ಭಾಗ ೧೨೯೮) - ಕೇಳಿಬಿಡು

ಏಪ್ರಿಲ್ ೨೧ ಲೇಖನ ೯೮ ವೀಕ್ಷಣೆ

ತಲೆಗೆ ಯಾರೋ ಜೋರಾಗಿ ಮೊಟಕಿದರು. ಯಾರೆಂದು ನೋಡಿದ್ರೆ ನನ್ನ ಪರಿಚಯದವರಲ್ಲ, ಆದರೆ ಅವರನ್ನು ಈ ಮೊದಲು ಎಲ್ಲೋ ನೋಡಿದ್ದೇನೆ. ನನ್ನ ಮನಸ್ಸು ಒಂದಷ್ಟು ಗೊಂದಲಗಳಿಗೆ ಬಿದ್ದಾಗ, ಈ ಕಷ್ಟಗಳು ಪರಿಹಾರ ಆಗುತ್ತೋ ಇಲ್ವೋ ಅಂದುಕೊಂಡಾಗ, ನೋವಿನಿಂದ ಮೌನವಾದ...

ಸ್ಟೇಟಸ್ ಕತೆಗಳು (ಭಾಗ ೧೨೯೭) - ಅಂಗಡಿಯೊಳಗೆ

ಏಪ್ರಿಲ್ ೨೦ ಲೇಖನ ೧೦೭ ವೀಕ್ಷಣೆ

ಅವರು ಮೂಲೆಗುಂಪಾಗಿದ್ದಾರೆ, ಅವರಾಗಿಯೇ ಮಾಡಿಕೊಂಡಿದ್ದಲ್ಲ, ಸುತ್ತಲಿನವರು ಸೇರಿ ಅವರನ್ನು ದೂರ ತಳ್ಳುವುದಕ್ಕೆಆರಂಭ ಮಾಡಿದ್ದಾರೆ. ಅವರು ದುಡಿಯುವ ಅಂಗಡಿಯ ಮೇಲೆ ಜೀವಕ್ಕಿಂತಲೂ ಹೆಚ್ಚು ಪ್ರೀತಿ, ಹಗಲು ರಾತ್ರಿ ಎನ್ನದೆ ಆ ಅಂಗಡಿಯನ್ನ ಇನ್ನೊಂದಷ್...