ಸ್ಟೇಟಸ್ ಕತೆಗಳು (ಭಾಗ ೧೩೩೮) - ಆಯ್ಕೆ
ನಿನಗೆ ತುಂಬಾ ಸಲ ಹೇಳಿದ್ದೇನೆ. ಕಣ್ಣಿಗೆ ಕೆಲವೊಂದು ರಂಜನೀಯವಾಗಿ ಕಾಣುತ್ತದೆ ಮತ್ತು ಅದು ದುಬಾರಿಯೂ ಆಗಿರುತ್ತದೆ. ಆದರೆ ಅದರ ರಂಜನೆ ಕೆಲವು ಕ್ಷಣಗಳಲ್ಲಿ ಕಣ್ಣ ಮುಂದೆ ಖಾಲಿಯಾಗಿ ಬಿಡುತ್ತದೆ. ನೀನು ಹಬ್ಬಕ್ಕೆ ತಂದು ಆಕಾಶದ ತುಂಬೆಲ್ಲ ಸಿಡಿಯುವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಿನಗೆ ತುಂಬಾ ಸಲ ಹೇಳಿದ್ದೇನೆ. ಕಣ್ಣಿಗೆ ಕೆಲವೊಂದು ರಂಜನೀಯವಾಗಿ ಕಾಣುತ್ತದೆ ಮತ್ತು ಅದು ದುಬಾರಿಯೂ ಆಗಿರುತ್ತದೆ. ಆದರೆ ಅದರ ರಂಜನೆ ಕೆಲವು ಕ್ಷಣಗಳಲ್ಲಿ ಕಣ್ಣ ಮುಂದೆ ಖಾಲಿಯಾಗಿ ಬಿಡುತ್ತದೆ. ನೀನು ಹಬ್ಬಕ್ಕೆ ತಂದು ಆಕಾಶದ ತುಂಬೆಲ್ಲ ಸಿಡಿಯುವ...
ಸುತ್ತಿಗೆಗೆ ತುಂಬಾ ನೋವಾಗಿತ್ತು. ಒಂದು ತಿಂಗಳಿಂದ ಪ್ರತೀ ದಿನ ಆ ಕಲ್ಲಿನ ಮೇಲೆ ಬಲವಾಗಿ ಬಡಿಯುತ್ತಿತ್ತು. ಅದನ್ನ ಹಿಡಿದುಕೊಂಡವರು ಮತ್ತೆ ಮತ್ತೆ ಬಲವಾಗಿ ಬೀಸುತ್ತಿದ್ದರು. ಒಂದು ದಿನವೂ ಬಲವನ್ನ ಕಡಿಮೆ ಮಾಡಿದವರಲ್ಲ. ದಿನದಿನವೂ ಹೆಚ್ಚು ಹೆಚ್...
ಎಲ್ಲರೂ ಈ ಕತೆಯನ್ನ ಓದುವವರೇ, ತುಂಬಾ ಆಸಕ್ತಿಯಿಂದ, ಉತ್ಸುಕತೆಯಿಂದ ಪುಸ್ತಕ ಸಾವಿರಗಟ್ಟಲೆ ಮಾರಾಟವಾಯಿತು. ಬೇಟೆಗಾರನೊಬ್ಬನ ಸತ್ಯಕತೆ ಆಧಾರಿತ ಪುಸ್ತಕ ಅದಾಗಿತ್ತು. ಪ್ರತೀ ಪುಟದಲ್ಲೂ ಬೇಟೆಗಾರನ ಹೋರಾಟ ಚಾಕಚಕ್ಯತೆ ಎಲ್ಲವನ್ನೂ ವರ್ಣಿಸಲಾಗಿತ್ತು...
ಅಮ್ಮ ನನ್ನ ತಪ್ಪೇನು? ನನಗ್ಯಾಕೆ ನಿಮ್ಮ ಜೊತೆ ಬದುಕುವ ಅವಕಾಶ ಇಲ್ಲ. ನಿಮ್ಮ ಜೊತೆಗೆ ಆಟವಾಡುತ್ತ ಸಮಯ ಕಳೆಯುವ ಅವಕಾಶ ಯಾಕಿಲ್ಲ. ಇವತ್ತು ಮನೆ ಮುಂದೆ ಆಡುವಾಗ ನಾಯಿಯೊಂದು ಕಚ್ಷಿದ ಕಾರಣ ಅಮ್ಮ ದೊಡ್ಡಪ್ಪ ಪಕ್ಕದ ಊರಿನ ಆಸ್ಪತ್ರೆಗೆ ಕರೆದೊಯ್ದರು...
ಒಂದು ನಿಮಿಷ ಮಾತನಾಡಬೇಕು ಇವತ್ತು ದಯವಿಟ್ಟು ನನ್ನ ಜೊತೆ ಮಾತನಾಡು ಹೀಗಂತ ಮನೆಯ ಬೆಕ್ಕು, ನನ್ನ ಮುಂದೆ ಹಠ ಕಟ್ಟಿ ಕುಳಿತು ಬಿಟ್ಟಿತು. ಸರಿ ಎಂದು ಒಪ್ಪಿಗೆ ನೀಡಿ ಪ್ರಾರಂಭಿಸು ಹೇಳಿದೆ. ನೋಡಿ ಇವತ್ತು ಬೆಳಗ್ಗೆಯಿಂದ ನನ್ನ ಬಗ್ಗೆ ಮನೆಯಲ್ಲಿ ದೂರ...
ಅಲ್ಲಿ ಹಾದು ಹೋಗುವುದ್ದಕ್ಕೆ ಇರೋದು ಒಂದೇ ಬಾಗಿಲು. ಅಲ್ಲಿ ಸಾಗುವ ಎಲ್ಲರೊಳಗೆ ಒಂದೊಂದು ಭಾವ ಸಮ್ಮಿಳಿತವಾಗಿದೆ. ಅವರೊಬ್ಬರ ಮುಖದಲ್ಲಿ ದುಗುಡ, ಆಸ್ಪತ್ರೆಯ ಒಳಗೆ ಬಂದು ಆರೋಗ್ಯ ಸುಧಾರಿಸುವುದ್ದಕ್ಕೆ ಸೇರಿಯಾಗಿದೆ ಈಗ ಹಣ ಹೊಂದಾಣಿಕೆ ಹೇಗೆ, ಇನ್...
ಪುಟ್ಟ ಕಾಲುಗಳು ಹಾಗೇ ಕಣ್ಣ ಮುಂದೆ ಹಾದು ಹೋದವು. ಮುಖ ಕಾಣಲೇ ಇಲ್ಲ. ಕೆಲವು ಕ್ಷಣಗಳು ಹೋದ ದಾರಿಯನ್ನೇ ಗಮನಿಸುತ್ತಿದ್ದವು. ಕಾಯುವಿಕೆಗೆ ಫಲ ಸಿಕ್ಕಿತು ಕೃಷ್ಣನ ಆಗಮನ ಆ ಮನೆಗಾಗಿದೆ. ಕೆಲವು ವರ್ಷಗಳಿಂದ ಆ ಮನೆಯೊಳಗೆ ನಗು ಹಾಗೇ ಹಾದು ಹೋಗಿತ್ತೇ...
ಕಾಯುವಿಕೆ ಭಯ ಹುಟ್ಟಿಸುತ್ತಿದೆ. ಕಾಯುವಿಕೆ ತುಂಬಾ ಖುಷಿ ಕೊಡುತ್ತದೆ ಅಂತ ಹೇಳುವುದನ್ನ ಕೇಳಿದ್ದೆ. ಆದರೂ ಈ ಕಾಯುವಿಕೆ ಭಯ ಹುಟ್ಟಿಸಿದೆ. ಸಂಭ್ರಮವನ್ನ ಎದುರು ನೋಡುವುದಕ್ಕಾದರೂ ಮನಸೊಳಗೆ ಒಂಥರಾ ಭಯ. ಮನೆಗೆ ಮೊದಲ ಮಗುವಿನ ಆಗಮನವಾಗಬೇಕಿದೆ. ಕಾಯ...
ನನಗೆ ತುಂಬಾ ನೋವಾಗುತ್ತಿದೆ. ನನಗೆ ಗೌರವ ಇಲ್ಲವೆಂದ ಮೇಲೆ ನನ್ನನ್ನ ಬಳಸುವುದು ಯಾತಕ್ಕೆ. ನಿಮ್ಮ ಉಪಯೋಗಕ್ಕೆ ಬಳಸಿಕೊಂಡು ಆನಂತರ ನನ್ನನ್ನು ಮೌನವಾಗಿಸಿಬಿಡೋದು. ತುಂಬಾ ಒಳ್ಳೆಯದು. ಹಾಗಾಗಿ ನಾನು ನಿಮ್ಮಮೇಲೆ ಕೇಸು ದಾಖಲಿಸುತ್ತೇನೆ. ನೀವು ಬ...
ಮಗಳೇ ಸರಿಯಾಗಿ ಅರ್ಥ ಮಾಡ್ಕೋ, ನಿನಗೆ ನಾನು ಹೇಳುವುದು ಸರಿಯಲ್ಲ ಅಂತ ಅನ್ನಿಸಬಹುದು ಆದರೆ ಅರ್ಥ ಮಾಡಿಕೊಂಡರೆ ಅದು ಸರಿ ಅಂತಾನೂ ನಿನಗೆ ಅನ್ನಿಸುತ್ತದೆ. ನೀನು ಈಗ ಧರಿಸುವ ಬಟ್ಟೆಯ ಬಗ್ಗೆ ನನಗೆ ಯಾವುದೇ ತಕರಾರಿಲ್ಲ .ಆದರೆ ನಿನಗೆ ಈ ಬಟ್ಟೆಯನ್ನು...
ಅಯ್ಯೋ ಮಗು ನೀನು ಯಾಕೆ ಹೆದರ್ತಾ ಇದ್ದೀಯಾ? ನೀನು ಮಾಡುತ್ತಿರುವ ವಿಧಾನಗಳೆಲ್ಲವೂ ಸರಿ ಇದೆ ನಿನ್ನ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನೀನು ಮುಂದುವರಿತಾ ಇದ್ದೀಯಾ? ಈಗ ನಿನ್ನ ಸುತ್ತಮುತ್ತ ಸೇರಿದವರು ಅವರು ಹೊರಗೆಲ್ಲೋ ನೋಡಿದ ವಿಚಾರವನ್ನ ನಿನ್...
ಮಗಳಿಗೆ ಕನಸಿತ್ತು, ಮದುವೆ ಕಾರ್ಯಕ್ರಮದ ಸಂಭ್ರಮದ ಮೆರುಗಿನ ಬಗ್ಗೆ ಆಸೆ ದೊಡ್ಡದಿತ್ತು. ಅಪ್ಪ ಅಣ್ಣನ ಕಿಸೆಗಳು ಮೌನತಾಳಿದ್ದವು. ಮಗಳಿಗೆ ಅವಳ ಆಸೆಗಳೇ ದೊಡ್ಡದಾಗಿತ್ತು. ನಾಲ್ಕು ಜನರ ಬಾಯಲ್ಲಿ ಗೌಜಿ ಗಮ್ಮತಿನ ಮಾತು ನಡೆಯಬೇಕಿತ್ತು. ಬಣ್ಧದ ಬ...