ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೪೦೧) - ಅವರಿಬ್ಬರೂ

ಆಗಸ್ಟ್ ೦೨ ಲೇಖನ ೧೦೮ ವೀಕ್ಷಣೆ

ಇಬ್ಬರೂ ಕೆಲಸ ಮಾಡುವ ಸ್ಥಳವೊಂದೇ ಅವರ ತಿಂಗಳಂತ್ಯಕ್ಕಾಗುವಾಗ ಅವರಿಬ್ಬರ ಬ್ಯಾಂಕ್ ಅಕೌಂಟ್ ಗೆ ಬಂದು ಬೀಳುವ ಹಣವು ಒಂದೇ ರೀತಿಯಾಗಿರೋದು, ಆದರೆ ಇಬ್ಬರ ಬದುಕಿನ ರೀತಿಗಳು ತುಂಬಾ ಬದಲಾವಣೆಯನ್ನು ಕಂಡುಕೊಂಡಿವೆ. ಹೋಟೆಲ್ ನಿಂದ ಊಟ ಮಾಡಿ ಹೊರಗೆ ಬರು...

ಸ್ಟೇಟಸ್ ಕತೆಗಳು (ಭಾಗ ೧೪೦೦) - ಸತ್ಯ

ಆಗಸ್ಟ್ ೦೧ ಲೇಖನ ೧೦೭ ವೀಕ್ಷಣೆ

ಸತ್ಯ ಸುಮ್ಮನಾಗಿ ಬಿಟ್ಟಿದೆ. ಅದಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ. ತನ್ನನ್ನು ಯಾರೆಲ್ಲ ಬಳಸಿಕೊಳ್ಳುತ್ತಿದ್ದಾರೊ ಅವರು ಯಾರಿಗೂ ನಾನು ಸರಿಯಾಗಿ ಅರ್ಥ ಆಗಿಲ್ಲ. ಅವರವರು ಅವರವರಿಗೆ ಬೇಕಾದ ಹಾಗೆ ಅವರಿಗೆ ಉಪಯೋಗ ಆಗುವ ಹಾಗೆ ನನ್ನನ್ನ ಅರ್ಧದಷ್ಟೇ...

ಸ್ಟೇಟಸ್ ಕತೆಗಳು (ಭಾಗ ೧೩೯೯) - ತಲೆನೋವು

ಜುಲೈ ೩೧ ಲೇಖನ ೧೪೧ ವೀಕ್ಷಣೆ

ಒಂದು ವಾರದಿಂದ ಸಿಂಹಕ್ಕೆ ತಲೆನೋವು ಅದು ಅಂತಿಂಥ ತಲೆನೋವಲ್ಲ. ಅಷ್ಟು ಸುಲಭದಲ್ಲಿ ಕಡಿಮೆಯಾಗುವಂತದ್ದು ಅಲ್ಲ. ಎಷ್ಟೇ ಪ್ರಯತ್ನ ಪಟ್ಟರು ಕೂಡ ತಲೆನೋವು ವಾಸಿಯಾಗುವ ಹಾಗೆ ಕಾಣುತ್ತಿಲ್ಲ. ಈ ತಲೆನೋವು ಯಾವುದೋ ರೋಗದ ಕಾರಣಕ್ಕೆ ಅಂಟಿಕೊಂಡದ್ದಲ್ಲ. ತ...

ಸ್ಟೇಟಸ್ ಕತೆಗಳು (ಭಾಗ ೧೩೯೮) - ಮದುವೆ ಕತೆ

ಜುಲೈ ೩೦ ಲೇಖನ ೧೩೦ ವೀಕ್ಷಣೆ

ಬಂದವರು ಮಾತನಾಡಿ ಹೊರಟು ಹೋಗಿದ್ದಾರೆ. ಅಲ್ಲೋ ಇಲ್ಲೋ ಭೇಟಿಯಾದಾಗ ಮತ್ತೆ ನೆನಪಿಸಿದ್ದಾರೆ. ನಿಮ್ಮ‌ ಮದುವೆಯ ಊಟ ಅದ್ಭುತವಾಗಿತ್ತು. ಕೇಳುವುದ್ದಕ್ಕೆ ತುಂಬಾನೆ ಖುಷಿ ಆಯಿತು. ಎಲ್ಲರೂ ಕಾರ್ಯಕ್ರಮಗಳೆಲ್ಲವನ್ನ ಮುಗಿಸಿಕೊಂಡು ಮೆಚ್ಚಿದರು. ಈಗ ವರ್ಷ...

ಸ್ಟೇಟಸ್ ಕತೆಗಳು (ಭಾಗ ೧೩೯೭) - ದಾರ

ಜುಲೈ ೨೯ ಲೇಖನ ೧೩೬ ವೀಕ್ಷಣೆ

ಅಪ್ಪ ನೇರವಾಗಿ ಕೈ ಹಿಡಿದುಕೊಂಡು ಊರಿನ‌ ದೇವಸ್ಥಾನದ ರಥದ ಬಳಿ‌ ಕರೆದುಕೊಂಡು ಬಂದಿದ್ದರು. ಹಾಗೆ ಬರುವುದಕ್ಕೆ ಕಾರಣವೂ ಇತ್ತು. ಒಂದಿಷ್ಟು ದಿನಗಳಿಂದ ಅಪ್ಪ ಹೇಳಿದ ಕೆಲಸವನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನಾನು ತಯಾರಿರ್ಲಿಲ್ಲ. ಅದಲ್...

ಸ್ಟೇಟಸ್ ಕತೆಗಳು (ಭಾಗ ೧೩೯೬) - ಬದುಕಿದೂ

ಜುಲೈ ೨೮ ಲೇಖನ ೧೧೯ ವೀಕ್ಷಣೆ

ಆ ಶಾಲೆಯ ಮಕ್ಕಳ ಹಣಕಾಸಿನ‌ ಸ್ಥಿತಿ ಅಷ್ಟೇನು ಚೆನ್ನಾಗಿಲ್ಲ, ಯಾವುದರ ಖರೀದಿಗೂ ಸಾದ್ಯವಾಗದ ಸ್ಥಿತಿ. ಆ ದಿನ ಅವರಿಗೆ ಬ್ಯಾಗ್, ಪುಸ್ತಕ, ಛತ್ರಿ ಎಲ್ಲವೂ ಉಚಿತವಾಗಿ ಸಿಕ್ಕಿತು. ಮಕ್ಕಳ ಮೊಗದಲ್ಲಿ ಒಂದಷ್ಟು‌ ನಗು.‌ ಆ ನಗುವಿನಲ್ಲಿ ಅಶೋಕ ತನ್ನ ತಂ...

ಸ್ಟೇಟಸ್ ಕತೆಗಳು (ಭಾಗ ೧೩೯೫) - ಸಾಧನೆ

ಜುಲೈ ೨೭ ಲೇಖನ ೯೬ ವೀಕ್ಷಣೆ

ಮನೆಯ ಪಕ್ಕದಲ್ಲಿ ಜಗತ್ತು ಕಾಣದೆ ಇರುವ ಜೀವವನ್ನು ಎಸೆದು ಹೋಗಿಬಿಟ್ಟಿದ್ದರು. ಅವುಗಳನ್ನು ಬದುಕಿಸಿಕೊಳ್ಳಲೇ ಬೇಕಾಗಿದೆ. ಎಷ್ಟೇ ಪ್ರಯತ್ನ ಪಟ್ಟರು ನಮ್ಮ ಕೈಯಲ್ಲಿ ಆಗುವ ಕೆಲಸವನ್ನಷ್ಟೇ ಮಾಡಬಹುದು. ಸುತ್ತಮುತ್ತ ಅವುಗಳ ರಕ್ಷಣೆಯಿಂದ ಹೆಸರು ಪಡೆದ...

ಸ್ಟೇಟಸ್ ಕತೆಗಳು (ಭಾಗ ೧೩೯೪) - ರಾಜ

ಜುಲೈ ೨೬ ಲೇಖನ ೧೨೪ ವೀಕ್ಷಣೆ

ನಾಳೆ ರಾಯ ನಿನ್ನ ಪಕ್ಕದಲ್ಲಿಯೇ ಕುಳಿತುಕೊಂಡು ಕಾಯುತ್ತಿರುತ್ತಾನೆ. ಪಾಪ ಆತನಿಗೆ ನಿನ್ನ ಉದ್ಧಾರದ ಅವಶ್ಯಕತೆ ಇಲ್ಲ. ಆತನ ಆಸೆ ಒಂದೇ ನೀನು ಇಂದು ಮಾಡುವ ಎಲ್ಲವನ್ನ ಅವನ ಜೊತೆಗೆ ಅವನ ಮಡಿಲಿಗೆ ಹಾಕಬೇಕು. ಅವನಿಂದಲೇ ಎಲ್ಲವೂ ಸಾಧ್ಯ. ನಾಳೆ ರಾಯನನ...

ಸ್ಟೇಟಸ್ ಕತೆಗಳು (ಭಾಗ ೧೩೯೩) - ಪ್ರಶ್ನೋತ್ತರ

ಜುಲೈ ೨೫ ಲೇಖನ ೧೩೮ ವೀಕ್ಷಣೆ

ಈಗಾಗಲೇ ಉತ್ತರ ಪತ್ರಿಕೆಯನ್ನು ತಯಾರು ಮಾಡಿಟ್ಟುಕೊಂಡಿದ್ದರು. ಪ್ರಶ್ನೆಗಳು ಸಿದ್ಧವಾಗಿದ್ದವು. ಪರೀಕ್ಷೆ ಆಗೋದು ಒಂದೇ ಬಾಕಿ, ಆದರೆ ಈ ಉತ್ತರ ಪತ್ರಿಕೆಗಳನ್ನ ಸಿದ್ಧ ಮಾಡಿದವರಿಗೆ, ಈಗಾಗಲೇ ಸಿದ್ದವಾಗಿರುವ ಉತ್ತರವೇ ದೊರಕಬೇಕು ಅನ್ನೋದು ಅವರ ವಾದ...

ಸ್ಟೇಟಸ್ ಕತೆಗಳು (ಭಾಗ ೧೩೯೨) - ವಿಳಾಸ

ಜುಲೈ ೨೪ ಲೇಖನ ೯೫ ವೀಕ್ಷಣೆ

ಪತ್ರ ಬರೆದಾಗಿದೆ, ಎಲ್ಲವನ್ನೂ ಸವಿವರವಾಗಿ ಅಲ್ಲಿ ದಾಖಲಿಸಿದ್ದೇನೆ. ಎಲ್ಲಾ ವಿಷಯಗಳು ನಾನು ಮೇಲೆ ಬರೆದ ವಿಳಾಸಕ್ಕೆ ತಲುಪಲೇಬೇಕು. ಮಾನವೀಯತೆ ನಿಲಯ, ಮಾನವೀಯತೆಯ ಎರಡನೇ ತಿರುವು, ಮಾನವೀಯತೆ ಗಲ್ಲಿ, ಮಾನವೀಯತೆ ತಾಲೂಕು ಜಿಲ್ಲೆ ಹೀಗೆ ಪತ್ರದ ಹೊರ...

ಸ್ಟೇಟಸ್ ಕತೆಗಳು (ಭಾಗ ೧೩೯೧) - ಅವರಿವರಿಗೆ

ಜುಲೈ ೨೩ ಲೇಖನ ೮೦ ವೀಕ್ಷಣೆ

ಆಗಸದೆತ್ತರದಲ್ಲಿ ಬಣ್ಣ ಬಣ್ಣದ ಬಲೂನುಗಳು ಹಾರುತ್ತಿವೆ. ನೋಡುವ ಕಣ್ಣುಗಳಿಗೆ ಅದೊಂದು ಅದ್ಭುತ ವಿನ್ಯಾಸ, ರಸದೌತಣ. ಎಲ್ಲವೂ ಮುಗಿಲೆತ್ತರಕ್ಕೆ ಚೆಲ್ಲಾಪಿಲ್ಲಿಯಾಗಿ ಹಾರಾಡುವಾಗ ಆಕಾಶದ ಸೌಂದರ್ಯ ಹೆಚ್ಚಾಗಿದೆ. ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸು...

ಸ್ಟೇಟಸ್ ಕತೆಗಳು (ಭಾಗ ೧೩೯೦) - ಆಶ್ರಮ

ಜುಲೈ ೨೨ ಲೇಖನ ೧೦೬ ವೀಕ್ಷಣೆ

ಇಲ್ಲ ಸರ್, ಹಾಗೇನಿಲ್ಲ. ನನ್ನ ಮಕ್ಕಳು ತುಂಬಾ ಒಳ್ಳೆಯವರು, ಇಲ್ಲಿ ನಿಲ್ಲೋದಕ್ಕೆ ಹೇಳಿದ್ದಾರೆ ಅಷ್ಟೇ, ನಾನು ಇಲ್ಲಿಗೆ ಬಂದು ಮೂರು ತಿಂಗಳ ಒಳಗೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದಾರೆ, ಅವರು ಖಂಡಿತ ಬರುತ್ತಾರೆ, ನಮ್ಮ ಮಕ್ಕಳ ಬಗ್ಗೆ ಗೊತ...