ಸ್ಟೇಟಸ್ ಕತೆಗಳು (ಭಾಗ ೧೪೨೫) - ಪಾಠ
ತೆವಳುತ್ತಿದ್ದವ ನಡೆಯುವುದಕ್ಕೆ ಕಲಿತಿದ್ದಾನೆ. ಎಲ್ಲವನ್ನು ಅಮ್ಮ ಕಲಿಸುವುದಕ್ಕಾರಂಬಿಸಿದ್ದಾರೆ. ಅಮ್ಮ ಹೇಳಿಕೊಟ್ಟಿದ್ದ ಪ್ರತಿಯೊಂದನ್ನು ಚಾಚು ತಪ್ಪದೇ ಪಾಲಿಸುತ್ತಾ ಬರುತ್ತಾ ಇದ್ದಾನೆ. ತುಂಬಾ ಹಸಿವಾದಾಗ ಒಂದು ಲೋಟದಲ್ಲಿ ಹಾಲು ಹಾಕಿ ಅದರೊಳಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತೆವಳುತ್ತಿದ್ದವ ನಡೆಯುವುದಕ್ಕೆ ಕಲಿತಿದ್ದಾನೆ. ಎಲ್ಲವನ್ನು ಅಮ್ಮ ಕಲಿಸುವುದಕ್ಕಾರಂಬಿಸಿದ್ದಾರೆ. ಅಮ್ಮ ಹೇಳಿಕೊಟ್ಟಿದ್ದ ಪ್ರತಿಯೊಂದನ್ನು ಚಾಚು ತಪ್ಪದೇ ಪಾಲಿಸುತ್ತಾ ಬರುತ್ತಾ ಇದ್ದಾನೆ. ತುಂಬಾ ಹಸಿವಾದಾಗ ಒಂದು ಲೋಟದಲ್ಲಿ ಹಾಲು ಹಾಕಿ ಅದರೊಳಗೆ...
ಅವಳಿಗೆ ಮಾತನಾಡುವುದಕ್ಕೆ ಇಷ್ಟವಿಲ್ಲ ಅಂತಲ್ಲ, ಆದರೆ ಮಾತನಾಡಲು ಹೊರಟರೆ ಅನುಭವಿಸಿದ ಒಂದಷ್ಟು ಸತ್ಯಗಳನ್ನು ಹೊರಗಿಡಬೇಕಾಗುತ್ತದೆ, ಅದನ್ನ ಕೇಳುವ ಕಿವಿಗಳು ಕಡಿಮೆ ಇದ್ದರೂ ಕೇಳಿದ್ದಕ್ಕೆ ಇನ್ನೊಂದಷ್ಟು ಹೆಚ್ಚು ಸೇರಿಸಿ ಹಲವು ಮನಸ್ಸುಗಳನ್ನ ನಾಶ...
ಮನೆಯೊಂದು ನಂದನವಾಗಿದೆ. ಅವಳು ಬರುವವರೆಗೂ ಆ ಮನೆ ನಾಲ್ಕು ಗೋಡೆಗಳ ಮೇಲೆ ಹಂಚೊಂದನ್ನ ಇಟ್ಟ ಪುಟ್ಟ ಗೂಡಾಗಿತ್ತು. ಅಲ್ಲಿ ನೆನಪುಗಳು ಇರಲಿಲ್ಲ, ಬಾಂಧವ್ಯವಿರಲಿಲ್ಲ, ಕನಸುಗಳಿರಲಿಲ್ಲ, ಬದುಕಿರಲಿಲ್ಲ, ಅವಳು ಕಾಲಿಟ್ಟ ಕ್ಷಣದಿಂದ ಮನೆ ಹಾಗಿದ್ದರೂ ಮ...
ನಿನಗೆ ಅಂದಿನಿಂದಲೂ ನೀರನ್ನು ನೋಡಿ ಕಲಿ ಅನ್ನೋದನ್ನ ಹೇಳಿದೆ. ನೀನು ಆ ಮಾತನ್ನ ಯಾವತ್ತೂ ಗಾಢವಾಗಿ ತೆಗೆದುಕೊಳ್ಳಲೇ ಇಲ್ಲ. ಇವತ್ತು ಮತ್ತೆ ಹೇಳ್ತಾ ಇದ್ದೇನೆ. ನೀರಿನಿಂದ ಬದುಕನ್ನ ಕಲಿಯುವುದಕ್ಕೆ ತುಂಬಾ ಅವಕಾಶಗಳಿದೆ. ನೀನು ನೀರಿನಂಥೆ ಆಗಬೇಕು....
ಅವನು ರಸ್ತೆಯಲ್ಲಿ ಚಲಿಸುತ್ತಿದ್ದರೆ ಅವನನ್ನ ಹುಚ್ಚ ಅಂತ ಕರೀತಾರೆ. ಅವನ ಮಾತು ಯಾರೂ ಕೇಳುವುದಿಲ್ಲ. ಆದರೆ ಅವನು ಆಗಾಗ ಮನಸ್ಸಿಗೆ ಅರ್ಥವಾಗುವ ಹಾಗೆ ಮಾತಾಡ್ತಾನೆ. ಇತ್ತೀಚಿಗೆ ನನ್ನ ಬೈಕು ಹಾಳಾದ ಕಾರಣ ರಸ್ತೆ ಬದಿಯಲ್ಲಿ ಮುಂದೇನು ಮಾಡುವುದು ಅಂ...
ಇವತ್ತು ಬಿಡುವಾಗಿದ್ದಾಗ ಮನೆಯಲ್ಲಿ ಕುಳಿತಿದ್ದೆ ಅಪ್ಪ ಕೋಳಿ ಅಂಕಕ್ಕೆ ತೆಗೆದುಕೊಂಡು ಹೋಗುವ ಕೋಳಿ ಮನೆಯಲ್ಲಿ ಯಾರೂ ಇಲ್ಲದನ್ನ ನೋಡಿ ನನ್ನ ಜೊತೆಗೆ ಮಾತನಾಡಲು ಶುರು ಮಾಡಿತು. ನೋಡು ಮಾರಾಯ, ನಿನ್ನ ಜೀವನಕ್ಕೆ ಒಂದು ಅರ್ಥ ಇದೆಯಾ? ನಮ್ಮಷ್ಟು ಶ್ರ...
ಬಿದಿರು ತುಂಬಾ ನೋವಿನಿಂದ ಅಳುತ್ತಿತ್ತು. ಹತ್ತಿರ ನಿಂತು ಬಿದಿರ ಯಜಮಾನ ಬಿದಿರಿನ ಬಳಿ ಕೇಳಿದ ಯಾಕೆ ಮಾರಾಯ ಅಳುತ್ತಾ ಇದ್ದೀಯಾ, ಇಷ್ಟು ನೋವಾಗುವಂಥದ್ದು ಏನಾಗಿದೆ? ಅದಕ್ಕೆ ಬಿದರು " ನೋಡಿ ನಾನು ಸಂಗೀತಗಾರನ ಕೈಯಲ್ಲಿ ಕೊಳಲಾಗಬೇಕು ಅನ್ನುವ ಆಸೆಯ...
ಮನೆಯ ಹಿಂದೆ ಕಿಟಕಿಯ ಕೆಳಗೆ ಸಣ್ಣದೊಂದು ಅಂತರವಿದೆ. ಆ ಇಟ್ಟಿಗೆಯ ಮೇಲೆ ಬಿದ್ದ ಸಣ್ಣ ಮಣ್ಣಿನ ತುಂಡಿನ ಒಳಗಿನಿಂದ ಗಿಡ ಒಂದು ಚಿಗುರಿ ಬದುಕುವುದಕ್ಕೆ ಆಸೆ ಪಡ್ತಾ ಇದೆ. ಅದನ್ನು ನೋಡಿದ ನನಗೆ ಒಂದು ಕ್ಷಣ ನಗು ಬಂತು. ಈ ಗಿಡಕ್ಕೆ ಇನ್ನೂ ಬೆಳೆದು ಮ...
ದೇಹಕ್ಕೆ ವಯಸ್ಸಾಗಿದೆ ಒಂದಷ್ಟು ಕನಸುಗಳಿದ್ದದ್ದು ನಿಜ ಆ ಕನಸುಗಳೆಲ್ಲ ನನಸಾಗುವ ಕಡೆಗೆ ಸಾಗಲಿಲ್ಲ ಬದುಕಿನಲ್ಲಿ ಜವಾಬ್ದಾರಿ ಹೆಚ್ಚಾದ ಕಾರಣ ದೈನಂದಿನ ದುಡಿಮೆಯ ಕಡೆಗೆ ಮನಸ್ಸು ಮಾಡಿ ದುಡಿದು ದೇಹವನ್ನು ದಂಡಿಸಿದವರು ಜಯರಾಮರು. ಈಗ ಮಕ್ಕಳು ಶಿಕ್...
ನನ್ನ ಮಾತನ್ನು ನಿನಗೆ ಒಪ್ಪಿಕೊಳ್ಳುವುದಕ್ಕೆ ಏನು? ರಾಜ ರಾಮರ ಮಾತು ಸ್ವರ ಏರಿಸಿದ ಹಾಗಿದ್ದರೂ ಬೇಡಿಕೆ ಇತ್ತು ಮಗಳ ಮುಂದೆ. ಮಗಳು ಪ್ರೀತಿಸಿದ ಹುಡುಗನ ಜೊತೆ ಮದುವೆಗೆ ತಂದೆಯ ಒಪ್ಪಿಗೆ ಸಿಗುತ್ತಿಲ್ಲ. ತಂದೆಗೆ ತಾನು ಹೇಳಿದ ಹಾಗೆ ಮಗಳು ಕೇಳಬೇಕಂ...
ಸಂಜೆ ಹೊತ್ತು ತಿನ್ನೋದಕ್ಕೆಂದಲೇ ಸಾಲು ಅಂಗಡಿಗಳು ರಸ್ತೆ ಬದಿಯಲ್ಲಿ ನಿಂತಿರುತ್ತವೆ, ಆ ದಿನ ತಾಯಿ ಮಗಳು ಆ ರಸ್ತೆ ಬದಿಯಲ್ಲಿದ್ದ ತಿಂಡಿ ತಿಂದಾದ ಮೇಲೆ ಅಮ್ಮ ಕೈಯೊರೆಸಿದ ದಿನಪತ್ರಿಕೆಯ ತುಂಡನ್ನು ಅಲ್ಲೇ ಎಸೆದುದನ್ನ ಕಂಡು ಮಗಳು ಅದೇ ಕೆಲಸವನ್ನು...
ಈ ಪ್ರಶ್ನೆಯನ್ನು ಇವತ್ತು ನಮ್ಮ ಮನೆಯಲ್ಲಿ ಓಡಾಡುತ್ತಿದ್ದ ಒಂದೇ ಒಂದು ಜಿರಳೆ ನನ್ನ ಮುಂದೆ ಬಂದು ಕೇಳಿಬಿಡ್ತು. ನನಗೆ ಅದಕ್ಕೆ ಉತ್ತರ ಕೊಡುವಷ್ಟು ವ್ಯವಧಾನವೂ ಇರಲಿಲ್ಲ ಹಾಗಾಗಿ ಅದರ ಪ್ರಶ್ನೆಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ, ಅಲ್ಲ ಸರ್, ನಾ...