ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೪೫೧) - ಸಮಾನತೆ

ಸೆಪ್ಟೆಂ ೨೩ ಲೇಖನ ೮೫ ವೀಕ್ಷಣೆ

ಇತ್ತೀಚಿಗೆ ಊರಿನ ಎಲ್ಲ ವೇದಿಕೆಗಳಲ್ಲೂ ಅವನದೇ ಮಾತು. ಅವನು ಮಾತಿಗಿಳಿದನೆಂದರೆ ಕೇಳುವವರೆಲ್ಲರೂ ತದೇಕಚಿತ್ತದಿಂದ ಅವನ ಮಾತನ್ನೇ ಆಲಿಸುತ್ತಿದ್ದರು. ಅವನ ಮಾತಿನಲ್ಲಿರುವ ನಿಜದ ಜೀವನದ ಘಟನೆಗಳು ಕಣ್ಣಿಗೆ ಕಟ್ಟುವಂತೆ ಹೇಳುವ ಚಾಕಚಕ್ಯತೆ ಎಲ್ಲವೂ ಕ...

ಸ್ಟೇಟಸ್ ಕತೆಗಳು (ಭಾಗ ೧೪೫೦) - ಆಯ್ಕೆ

ಸೆಪ್ಟೆಂ ೨೨ ಲೇಖನ ೧೩೩ ವೀಕ್ಷಣೆ

ನಳಿನಿಗೆ ಅಲ್ಲಿ ಬದುಕುವುದಕ್ಕೆ ಕಷ್ಟವಾಗುತ್ತಿದೆ. ಸರಿಯಾಗಿ ಆಮ್ಲಜನಕ ಸಿಗ್ತಾ ಇಲ್ಲ. ಇಂಗಾಲದ ಪ್ರಮಾಣ ಹೆಚ್ಚಾಗ್ತಾ ಇದೆ. ಬದುಕುವುದಕ್ಕೆ ಆಮ್ಲಜನಕ ತುಂಬಾ ಅವಶ್ಯಕತೆ ಇದೆ. ಆದರೆ ಅವಳ ಸುತ್ತಮುತ್ತ ಕ್ಷಣ ಕ್ಷಣ ಇಂಗಾಲದ ಪ್ರಭಾವ ಹೆಚ್ಚಾಗುತ್ತಿದ...

ಸ್ಟೇಟಸ್ ಕತೆಗಳು (ಭಾಗ ೧೪೪೯) - ಶಿಸ್ತು

ಸೆಪ್ಟೆಂ ೨೦ ಲೇಖನ ೧೧೬ ವೀಕ್ಷಣೆ

ಹಾಗೇ ಓಡುವುದ್ದಕ್ಕೆ ಎಲ್ಲರೂ ನಿಂತಿದ್ದಾರೆ. ಓಟ ಆರಂಭವಾಗಿದೆ. ಓಡುವ ದೂರ ಯಾರಿಗೂ ಅರಿವಿಲ್ಲ. ಎಲ್ಲರೂ ಓಟ ಆರಂಬಿಸಿದ್ದಾರೆ. ಎಲ್ಲರಿಗೂ ಗೆಲುವಿನ ಆಸೆ. ಆ ಕಾರಣಕ್ಕೆ ಓಟದ ಆರಂಭದಲ್ಲಿಯೇ ವೇಗ ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಗೆಲ್ಲಬೇಕು ಅನ್ನೋ...

ಸ್ಟೇಟಸ್ ಕತೆಗಳು (ಭಾಗ ೧೪೪೮) - ದುಡಿಮೆ

ಸೆಪ್ಟೆಂ ೨೦ ಲೇಖನ ೧೦೧ ವೀಕ್ಷಣೆ

ಬದುಕೇಕೆ ಹೀಗೆ ಅಂತ ವಿದೇಶದಲ್ಲಿ ಕುಳಿತು ಯೋಚಿಸುತ್ತಿದ್ದಾನೆ. ಊರು ಬಿಡಲೇ ಬೇಕಾಗಿತ್ತು. ಶಿಕ್ಷಣವೇನೋ ಮುಗಿದಿತ್ತು. ಆದರೆ ಸಿಗುವ ಕೆಲಸವೋ ಮನೆಯ ಬದಕನ್ನು‌ ನಿಭಾಯಿಸಲು ಸಾದ್ಯವಿರಲಿಲ್ಲ.‌ ಹಾಗಾಗಿ ಊರು ಬಿಡುವ ನಿರ್ಧಾರಕ್ಕೆ ಬಂದಿದ್ದ. ಮನಸ್ಸಿ...

ಸ್ಟೇಟಸ್ ಕತೆಗಳು (ಭಾಗ ೧೪೪೭) - ಕುರ್ಚಿ

ಸೆಪ್ಟೆಂ ೧೯ ಲೇಖನ ೯೦ ವೀಕ್ಷಣೆ

ಅಲ್ಲಾ ನಿಮ್ಮನ್ನು ಖರೀದಿಸಿ ತಂದದ್ದು ಯಾವ ಕಾರಣಕ್ಕೆ, ನಿಮ್ಮ ಮೇಲೆ ಕುಳಿತು ವಿಶ್ರಾಂತಿಯನ್ನು ಬಯಸಬೇಕು ಅನ್ನುವ ಉದ್ದೇಶವನ್ನಿಟ್ಟುಕೊಂಡು. ಆದರೆ ನೀವು ಮನೆಗೆ ತಲುಪಿದ ಮೇಲೆ ಅದೇ ಕಾರಣಕ್ಕೆ ಬಳಕೆ ಆಗ್ತಾ ಇದ್ದೀರಾ, ಇಲ್ಲ ತಾನೇ. ಕೆಲವರು ಎಲ್ಲೋ...

ಸ್ಟೇಟಸ್ ಕತೆಗಳು (ಭಾಗ ೧೪೪೬) - ಶರಾವತಿ

ಸೆಪ್ಟೆಂ ೧೮ ಲೇಖನ ೧೧೬ ವೀಕ್ಷಣೆ

ನನ್ನ ಕೂಗು ನಿಮಗೆ ಕೇಳುತ್ತಿಲ್ಲವೇ? ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ. ಇಷ್ಟು ದಿನದವರೆಗೆ ನೀವೆಲ್ಲರೂ ಜಾತಿ ಧರ್ಮ ಪಂಗಡ ಭಾಷೆ ಹೀಗೆ ಯಾವುದೋ ಕಾರಣಕ್ಕೆ ಬೇರೆ ಬೇರೆಯಾಗಿ ಬದುಕ್ತಾ ಇದ್ದೀರಾ? ಎಲ್ಲರೂ ಒಟ್ಟಾಗಿ ಗಟ್ಟಿಯಾಗಿ ಎಲ್ಲೂ ಧ್ವನಿ ಸೇ...

ಸ್ಟೇಟಸ್ ಕತೆಗಳು (ಭಾಗ ೧೪೪೫) - ಕೊಲೆಗಾರ

ಸೆಪ್ಟೆಂ ೧೭ ಲೇಖನ ೧೨೫ ವೀಕ್ಷಣೆ

ನಿನ್ನ ತಪ್ಪಿಗೆ ಶಿಕ್ಷೆ ಆಗಲೇಬೇಕು. ನಿನ್ನದು ಅಂತಿತಾ ತಪ್ಪಲ್ಲ. ನೀನು ಕೊಲೆಗಾರ ಹಾಗಾಗಿ ಇದಕ್ಕೆ ಬಹುದೊಡ್ಡ ಶಿಕ್ಷೆಯ ಅಗತ್ಯ ಇದೆ. ಅದಲ್ಲದೆ ನೀನು ಯಾವತ್ತೂ ಒಂದು ದಿನ ತಪ್ಪು ಮಾಡಿದವನಲ್ಲ. ಪ್ರತಿದಿನವೂ ತಪ್ಪು ಮಾಡುತ್ತಾನೆ ಇರುವವನು. ಆ ಕಾರ...

ಸ್ಟೇಟಸ್ ಕತೆಗಳು (ಭಾಗ ೧೪೪೪) - ಕಾಯುತ್ತಿವೆ

ಸೆಪ್ಟೆಂ ೧೬ ಲೇಖನ ೮೭ ವೀಕ್ಷಣೆ

ಅವಳಿಗೆ ಬೇಕಿದ್ದದ್ದು ಅವನ ಹೆಗಲ‌ ಆಧಾರ. ಹೆಚ್ಚೇನು ಬಯಸಿದವಳಲ್ಲ. ಅವನೊಂದಿಗೆ ಸಂತೋಷದಿಂದ‌ ನೆಮ್ಮದಿಯಿಂದ ಕಾಲ‌ ಕಳೆಯಬೇಕು. ಎಲ್ಲರೂ ಬೇಡವೆಂದರೂ ಆಕೆಯ ಆಯ್ಕೆ ಅವನಾಗಿದ್ದ. ಅವನಲ್ಲಿ‌ ಸಮಾಜಕ್ಕೆ ಕಾಣುವಂತಹ ಶ್ರೀಮಂತಿಕೆ ಇರಲಿಲ್ಲ. ಗುಣವೋ ಅಪರಂ...

ಸ್ಟೇಟಸ್ ಕತೆಗಳು (ಭಾಗ ೧೪೪೩) - ನೀವು ಬನ್ನಿ !

ಸೆಪ್ಟೆಂ ೧೫ ಲೇಖನ ೧೦೮ ವೀಕ್ಷಣೆ

ಅಯ್ಯೋ ಮತ ಪಡೆದುಕೊಂಡು ಮೇಲೆ ಕುಳಿತವರೇ ವಾರಕ್ಕೊಂದು ಸಲ‌ ನಮ್ಮೂರಿನಲ್ಲಿ ಓಡಾಡಿ, ನಿಮ್ಮದೇ ಗಾಡಿಯಲ್ಲಿ ಅಲ್ಲ, ನಾವು ಓಡಾಡುವ ಬಸ್ಸು ರಿಕ್ಷಾಗಳಲ್ಲಿ , ಪ್ರತೀ ಗಲ್ಲಿಯನ್ನು ತಿರುಗಿ, ಹೇಗೂ ನಿಮಗೆ ಓಡಾಟಕ್ಕೆ‌ ಇಂತಿಷ್ಟು ದುಡ್ಡು ಕೊಡ್ತಾರಲ್ವಾ?...

ಸ್ಟೇಟಸ್ ಕತೆಗಳು (ಭಾಗ ೧೪೪೨) - ಕುಡಿತ

ಸೆಪ್ಟೆಂ ೧೪ ಲೇಖನ ೯೧ ವೀಕ್ಷಣೆ

ವಯಸ್ಸೇನು ತುಂಬಾ ದೊಡ್ಡದಲ್ಲ. ಶಿಕ್ಷಣ ಪಡೆಯೋದಕ್ಕೆ ಸರಿಯಾದ ಕಾಲಘಟ್ಟ. ಅಲ್ಲಿ ಕಾರ್ತಿಕನಿಗೆ ಅಭಿವೃದ್ಧಿಯೊಂದಿಗೆ ಸಹವಾಸ ಬೆಳೆಯಿತು. ಬದುಕಿನ ದಾರಿ ಗಟ್ಟಿಯಾಯಿತು. ಸರಿಯಾದ ಮಾರ್ಗದಲ್ಲಿ ಹೋದಹಾಗೆ ಜೊತೆ ಸೇರಿದವರಿಗೆ ತಾವು ಎಲ್ಲರಿಗಿಂತ ವಿಭಿನ್...

ಸ್ಟೇಟಸ್ ಕತೆಗಳು (ಭಾಗ ೧೪೪೧) - ಸರಕಾರ

ಸೆಪ್ಟೆಂ ೧೩ ಲೇಖನ ೯೨ ವೀಕ್ಷಣೆ

ಅಯ್ಯೋ ಇದು ಜನರ‌ ಸರಕಾರವಲ್ಲ, ಆಯ್ಕೆಯಾದ ನಾಯಕರ ಸರಕಾರ. ಅವರಿಗೆ ಬೇಕಾದ ಹಾಗೆ ತೀರ್ಮಾನಗಳು, ಕೆಲಸಗಳು ನಡೆಯುತ್ತವೆ. ಮತ್ತೊಮ್ಮೆ ಅಧಿಕಾರ ಪಡೆಯುವುದ್ದಕ್ಕೆ, ಹೆಚ್ಚು ಹಣ ಸಂಪಾದನೆಯ ದಾರಿ ನೋಡಿಕೊಳ್ಳುತ್ತಾರೆ, ಮತ ದಾನ‌ನೀಡಿದವರು ಸತ್ತರೆಷ್ಟು...

ಸ್ಟೇಟಸ್ ಕತೆಗಳು (ಭಾಗ ೧೪೪೦) - ಜಗತ್ತೇನು?

ಸೆಪ್ಟೆಂ ೧೨ ಲೇಖನ ೧೧೦ ವೀಕ್ಷಣೆ

ಮನೆಯೊಳಗೆ ಕುಳಿತು ಕಿಟಕಿಯಿಂದ ನೋಡಿದರೆ ಜಗತ್ತು ಅರ್ಥವಾಗುವುದಿಲ್ಲ ಅಥವಾ ಕಿಟಕಿಯಿಂದ ಕಾಣುತ್ತಿರುವುದು ಮಾತ್ರ ಜಗತ್ತಲ್ಲ, ಬಾಗಿಲಿದೆ ಬಾಗಿಲನ್ನು ತೆರೆದು ನೋಡಿದಾಗ ಕಾಣುವುದು ಮಾತ್ರ ಜಗತ್ತಲ್ಲ, ಕೆಲವೊಂದು ಸಲ ಮನೆಯ ಅಲ್ಲಲ್ಲಿ ಸಣ್ಣಪುಟ್ಟ ಕಿ...