ಸ್ಟೇಟಸ್ ಕತೆಗಳು (ಭಾಗ ೧೪೩೯) - ಶಾಮಿಯಾನ
ನೆರಳಿಗೆ ಹಾಕಿದ್ದಾರೆ ಶಾಮಿಯಾನ. ಆದರೆ ಆ ನೆರಳಿನ ಕೆಳಗೆ ನಿಂತು ನೆರಳನ್ನ ಆಸ್ವಾದಿಸುವ ಹಾಗಿಲ್ಲ. ನೆರಳಿದೆ ಎಂದು ಹಾಕಿರುವ ಕುರ್ಚಿಯಲ್ಲಿ ಕುಳಿತು ಮಾತನಾಡುವ ಹಾಗಿಲ್ಲ. ಬಿಸಿಲಲ್ಲಿ ಓಡಾಡಿ ನೆರಳಲ್ಲೊಂದಿಷ್ಟು ವಿಶ್ರಾಂತಿ ಪಡೆಯುವ ಹಾಗಿಲ್ಲ. ಕಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನೆರಳಿಗೆ ಹಾಕಿದ್ದಾರೆ ಶಾಮಿಯಾನ. ಆದರೆ ಆ ನೆರಳಿನ ಕೆಳಗೆ ನಿಂತು ನೆರಳನ್ನ ಆಸ್ವಾದಿಸುವ ಹಾಗಿಲ್ಲ. ನೆರಳಿದೆ ಎಂದು ಹಾಕಿರುವ ಕುರ್ಚಿಯಲ್ಲಿ ಕುಳಿತು ಮಾತನಾಡುವ ಹಾಗಿಲ್ಲ. ಬಿಸಿಲಲ್ಲಿ ಓಡಾಡಿ ನೆರಳಲ್ಲೊಂದಿಷ್ಟು ವಿಶ್ರಾಂತಿ ಪಡೆಯುವ ಹಾಗಿಲ್ಲ. ಕಾ...
ನಾನು ಕಾಯ್ತಾ ಇದ್ದೇನೆ ಆ ದಿನ ನಿನಗೆ ಬರಲೇಬೇಕು. ನಿನ್ನ ಸ್ವಾಭಿಮಾನ ಇದೆಯಲ್ಲ ಸ್ವಾಭಿಮಾನದ ಕಪಾಳಕ್ಕೆ ಎರಡು ಬಾರಿಸುವಂತಹ ದಿನ. ನಿನ್ನ ಕಣ್ಣ ಮುಂದೆ ಬಂದಾಗ ನೀನು ಖಂಡಿತ ಬದಲಾಗ್ತೀಯಾ ಏನಾದರೂ ಹೊಸತನ ಮಾಡಬೇಕು ಅಂತ ಅಂದುಕೊಳ್ಳುತ್ತೀಯಾ. ಯಾವತ್...
ಅಮ್ಮ ನನ್ನನ್ನ ಮುದ್ದು ಬಂಗಾರ, ಚಿನ್ನ, ನಾನು ನಿನ್ನ ಪ್ರೀತಿಯ ಮಗ ಅಂತ ಕೂಡ ಹೇಳ್ತಿಯ. ಆದರೆ ಅದ್ಯಾವುದೋ ಹಬ್ಬ ಬಂದಿದ್ಯಲ್ಲ ಆ ಕೃಷ್ಣ ಜನ್ಮಾಷ್ಟಮಿ ಅದಕ್ಕೆ ಯಾಕೆ ನನ್ನನ್ನು ಕೃಷ್ಣನ ತರ ಸಿಂಗರಿಸಿಲ್ಲ. ಅಲ್ಲಿ ನಮ್ಮ ಶಾಲೆ ಪಕ್ಕ ಬೇರೆ ಬೇರೆ ಮಕ...
ಗಟ್ಟಿಯ ನಾಲ್ಕು ಕಂಬಗಳನ್ನು ಹಾಕಿ ಚಪ್ಪರ ಒಂದನ್ನ ಏರಿಸಬೇಕು. ಇಲ್ಲಿಯವರೆಗೂ ಹಾಕಿರುವಂತದ್ದಲ್ಲ. ವಿಶೇಷವಾಗಿ ನಾನೇ ಮುಂದೆ ನಿಂತು ಹಾಕಿರುವಂತಹ ಚಪ್ಪರ ಅದಾಗಬೇಕು. ಉಳಿದೆಲ್ಲ ಚಪ್ಪರದ ಕೆಳಗೆ ಸೇರಿದವರು ತಾವು ಸೇರಿದ ಉದ್ದೇಶ ಬಿಟ್ಟು ಇನ್ನೊಬ್ಬರ...
ಕೆಲಸದ ನಿಮಿತ್ತ ಊರು ಬಿಡುವವನಿದ್ದ ಮಗ. ಅಪ್ಪ ಪಕ್ಕದಲ್ಲಿ ಕುಳಿತು ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ರು. ಇಷ್ಟು ವರ್ಷದವರೆಗೆ ಪ್ರತಿದಿನವೂ ತಪ್ಪುಗಳನ್ನೇ ಹೇಳಿ ಹೇಳಿ ತಂದೆಯ ಬಗ್ಗೆ ಒಂಥರಾ ಜಿಗುಪ್ಸೆ ಮಗನಿಗೂ ಉಂಟಾಗಿತ್ತು. ಆದರೆ ಇವತ್ತು ಕೆಲ...
ಮನೆಯನ್ನ ಇನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ಹರೀಶನಿಗೆ ಅನ್ನಿಸಿತು. ಆತ ರಾತ್ರಿ ಹಗಲು ಕಷ್ಟಪಟ್ಟಿದ್ದ. ದುಡಿಮೆಯ ಹಣವೆಲ್ಲ ಆತನ ಆರೋಗ್ಯದ ಏರು ಪೇರಿಗೆ ಖರ್ಚಾಗುತ್ತ ಹೋಯಿತು. ಮಕ್ಕಳ ಶಿಕ್ಷಣವಾಗಬೇಕು ಮನೆಯೊಂದನ್ನ ಕಟ್ಟಿಕೊಡಬೇಕು, ಮ...
ಗದ್ದೆಯಲ್ಲಿ ಓಡುತ್ತಿದ್ದ ಟ್ರ್ಯಾಕ್ಟರ್ ಗದ್ದೆಯನ್ನು ಬಿಟ್ಟು ಡಾಂಬರು ರಸ್ತೆಗೇರಿದೆ. ಹಳ್ಳಿಯಲ್ಲಿ ತಿರುಗಾಡಿದ ಟ್ರಾಕ್ಟರ್ ದಿಕ್ಕು ಬದಲಿಸಿ ಪೇಟೆಯ ಕಡೆಗೆ ಪಯಣ ಬೆಳೆಸಿದೆ. ಹಸಿರಿನ ನಡುವೆ ಸಾಗುತ್ತಿದ್ದ ಟ್ರ್ಯಾಕ್ಟರ್ ನ ಗಾಲಿಗಳು ಇಂದು ಜಲ್ಲ...
ಮಕ್ಕಳು ಬೇಗ ದೊಡ್ಡವರಾಗುತ್ತಿದ್ದಾರೆ. ಇದು ಸದಾಶಿವರಾಯರು ಪ್ರತಿ ಸಲವೂ ಎಲ್ಲರ ಮುಂದೆ ಹೇಳುತ್ತಿದ್ದ ಮಾತು. ಕಾರಣ ತುಂಬಾ ದೊಡ್ಡದೇನಲ್ಲ ಅವರು ಪಾಠ ಕಲಿಸುತ್ತಿದ್ದ ಶಾಲೆಯಲ್ಲಿ ಮಕ್ಕಳು ಪ್ರೀತಿ ಒಳಗೆ ಬಂದಿಯಾಗಿದ್ದಾರೆ, ಒಂದಷ್ಟು ಸುಳ್ಳಿನ ಪ್ರಪ...
ಅವನು ಮೂಲೆಗೆ ಒರಗಿ ರಸ್ತೆ ಬದಿ ಕುಳಿತಿದ್ದಾನೆ. ಆತನಿಗೆ ಕಾಲರಾಯ ಅಂತ ಹೆಸರಿಟ್ಟಿದ್ದಾರೆ. ಆತ ಏನೇನೋ ಮಾತಾಡ್ತಾನೆ ಮೊನ್ನೆ ಕೆಲವು ದಿನಗಳಿಂದ ಸುಮ್ಮನೆ ಅಳುತ್ತಿದ್ದಾನೆ. ದಾರಿಯಲ್ಲಿ ಹಾದು ಹೋಗುವವರಿಗೆಲ್ಲ ನೀವು ಈ ಭೂಮಿಯಲ್ಲಿ ಬದುಕಿರುವುದೇ ವ...
ದೀಪಕ್ಕೆ ಬೇಸರವಾಗಿತ್ತು. ವೇದಿಕೆ ಮುಂದೆ ಕಾರ್ಯಕ್ರಮಗಳಲ್ಲಿ ದೇವರ ಮುಂದೆ ಎಲ್ಲ ಕಡೆ ಹಚ್ಚುವಾಗ ಕೈ ಅಡ್ಡ ಹಿಡಿದು ಜಗತ್ತು ಮತ್ತು ಮುಂದಿರುವವರು ನನ್ನನ್ನು ನೋಡದ ಹಾಗೆ ತಡೆ ಮಾಡುವುದು ಯಾರಿಗೂ ತೋರಿಸಬಾರದೆನ್ನುವ ಅಹಂಕಾರ ಏಕೆ? ಈ ಮೋಸವನ್ನು ನಾ...
ಇಸ್ಮಾಯಿಲ್ ಅಣ್ಣ ತಮ್ಮ ನಾಲ್ಕು ಮೊಮ್ಮಕ್ಕಳನ್ನು ಕರೆದುಕೊಂಡು ಆ ಗಣಪತಿ ಮಂಟಪದ ಹತ್ತಿರ ಬಂದಿದ್ರು. ಬಂದವರೇ ಮಕ್ಕಳ ಬಳಿ ಕೈಮುಗಿಯುವುದಕ್ಕೆ ಹೇಳಿದರು ಮಕ್ಕಳು ಮುಖ ಮುಖ ನೋಡ್ತಿದ್ದಾಗ ಇಸ್ಮಾಯಿಲ್ ಅಣ್ಣ ಎಚ್ಚರಿಕೆಯ ಮಾತನಾಡಿದರು, ಮಕ್ಕಳೇ ದೇವರು...
ದೇವರಿಗೆ ಸರಿಯಾಗಿ ತಿಳಿದಿತ್ತು. ತಾನು ಎಲ್ಲಿಗೆ ಹೋಗಿ ಸೇರಬೇಕು ಅಂತ. ಕಾಲೇಜಿನಲ್ಲಿ ಗಣಪತಿಯನ್ನು ಕೂರಿಸುವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಆತನನ್ನ ಕುಳ್ಳಿರಿಸಿ ಸಂಭ್ರಮದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸಿದರು ಕೂಡ. ದೇವರನ್ನ...