ಸ್ಟೇಟಸ್ ಕತೆಗಳು (ಭಾಗ ೧೪೧೩) - ಶ್ಯಾವಿಗೆ
ಹಾದಿ ತಪ್ಪುತ್ತಿರುವ ನನಗೆ ಆಗಾಗ ಯಾರಾದರೂ ಸರಿದಾರಿಯನ್ನು ತೋರಿಸಲೇಬೇಕು ಇವತ್ತು ಊಟ ಮಾಡ್ತಾ ಇರುವಾಗ ಅಲ್ಲ ಬೆಳಗ್ಗಿನ ತಿಂಡಿ ತಿಂತಾ ಇರುವಾಗ ತಟ್ಟೆಯಲ್ಲಿದ್ದ ಶಾವಿಗೆ ಬದುಕಿನ ಪಾಠ ಹೇಳಿ ಕೊಡ್ತು. ನೋಡು ನಾನು ಮೂಲ ರೂಪದಲ್ಲಿ ಕಡುಬಾಗಿದ್ದೆ ಆಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಹಾದಿ ತಪ್ಪುತ್ತಿರುವ ನನಗೆ ಆಗಾಗ ಯಾರಾದರೂ ಸರಿದಾರಿಯನ್ನು ತೋರಿಸಲೇಬೇಕು ಇವತ್ತು ಊಟ ಮಾಡ್ತಾ ಇರುವಾಗ ಅಲ್ಲ ಬೆಳಗ್ಗಿನ ತಿಂಡಿ ತಿಂತಾ ಇರುವಾಗ ತಟ್ಟೆಯಲ್ಲಿದ್ದ ಶಾವಿಗೆ ಬದುಕಿನ ಪಾಠ ಹೇಳಿ ಕೊಡ್ತು. ನೋಡು ನಾನು ಮೂಲ ರೂಪದಲ್ಲಿ ಕಡುಬಾಗಿದ್ದೆ ಆಗ...
ಇದು ಸ್ವಲ್ಪ ಓವರ್ ಆಗಿಲ್ವಾ? ರಸ್ತೆ ಬದಿಯಲ್ಲಿದ್ದ ಒಂದು ಮರವನ್ನ ಕಡಿದುರುಳಿಸಿದ್ದಕ್ಕೆ ಆ ವ್ಯಕ್ತಿ ಕಣ್ಣೀರುಳಿಸುತ್ತಿದ್ದಾನೆ, ಮರವನ್ನ ಕಡಿದವರಿಗೆ ಶಾಪ ಹಾಕುತ್ತಿದ್ದಾನೆ, ಇಷ್ಟೆಲ್ಲ ಮಾಡುವ ಅವಶ್ಯಕತೆ ಏನಿದೆ. ಒಂದು ಮರ ತಾನೆ ಇನ್ನು ಕೋಟಿಗಟ...
ಹಾಗೆ ಬಸ್ಸಿಗೆ ಕಾಯುತ್ತಿದ್ದವನಿಗೆ ಎರಡು ಜನ ಅಣ್ಣತಮ್ಮಂದಿರ ವಾದ ಕಿವಿಗೆ ಬಿತ್ತು. ಅಣ್ಣ ಈ ಸಮಾಜದಲ್ಲಿ ನಾವು ಒಂದು ದಿನ ಮಿನುಗುವುದು ಯಾವಾಗ ? ನಾವು ಇದ್ದೇವೆ ನಾವೇನು ಸಾಧಿಸುತ್ತಿದ್ದೇವೆ, ನಮ್ಮ ಕುಟುಂಬ ಇದು ಅನ್ನೋದನ್ನ ಜಗತ್ತಿಗೆ ಪರಿಚಯಿಸ...
ಅಮ್ಮ, ದೇವರೇ ಯಾಕೆ ಈ ಪೇಟೆ ನಡುವೆ ಬಂದುಬಿಟ್ಟಿದ್ದಾನೆ? ಅವರಿಗೆ ಈ ಗದ್ದಲದ ನಡುವೆ ಇರುವುದಕ್ಕಿಂತ ಶಾಂತವಾದ ಕಾಡಿನ ನಡುವೆ ನೆಮ್ಮದಿಯಾಗಿರಬಹುದು, ಊರಿನ ಮಧ್ಯದಲ್ಲಿದ್ದ ಪುಟ್ಟ ದೇವರ ಗುಡಿಯನ್ನು ನೋಡಿ ಮಗು ಅಮ್ಮನಲ್ಲಿ ಕೇಳಿತು. ದೇವಸ್ಥಾನದ ಸು...
ಅವಳಿಗೆ ಬೆಕ್ಕನ್ನು ಕಂಡರಾಗುತ್ತಿರಲಿಲ್ಲ. ಸಣ್ಣವಳಿಂದಲೇ ಒಂಥರಾ ದ್ವೇಷ. ಮನೆಗಂತೂ ಸೇರಿಸೋದೆ ಇಲ್ಲ. ಬೆಕ್ಕನ್ನು ಪ್ರೀತಿಸುವವರು ಸಿಕ್ಕರೆ ವಾದವಿವಾದಗಳ ಸುರಿಮಳೆಯೇ ನಡೆಯುತ್ತಿತ್ತು. ಹೀಗಿದ್ದ ಅವಳ ಬಾಳಲ್ಲಿ ಮದುವೆಯ ಶುಭಯೊಗವು ಕೈಗೂಡಿ ಗಂಡನ...
ಅವರು ಮನೆಗೆ ಬರ್ತಾರೆ ಅಂದ್ರೆ ಭಯ ಶುರುವಾಗ್ತಾ ಇತ್ತು, ಅವರದ್ದು ತಿಂಗಳಿಗೊಂದು ಸಲ ನನ್ನ ಮನೆಗೆ ಭೇಟಿಯು ಆಗ್ತಾ ಇತ್ತು. ಅವರು ನಮ್ಮ ಶಾಲೆಯ ವೇದವ್ಯಾಸ ಮೇಷ್ಟ್ರು. ಅವರಿಗೆ ನಾನಂದ್ರೆ ಎಲ್ಲರಿಗಿಂತ ಸ್ವಲ್ಪ ಹೆಚ್ಚು ಪ್ರೀತಿ, ಮನೆಯಲ್ಲಿ ನನ್ನವರ...
ಸರಕಾರಕ್ಕೆ ಖಾತ್ರಿಯಾಗಿತ್ತು. ಆ ಪ್ರದೇಶದಲ್ಲಿ ಅದ್ಭುತವಾದ ಅದಿರಿನ ನಿಕ್ಷೇಪವಿದೆ ಅದನ್ನ ಬಳಸಿಕೊಂಡು ಸರಕಾರಕ್ಕೆ ಮತ್ತು ಸ್ವಾರ್ಥಕ್ಕೆ ಬಳಸಿಕೊಳ್ಳುವ ಆಲೋಚನೆಯೂ ಅವರೊಳಗೆ ಇತ್ತು. ಆದರೆ ತೊಂದರೆ ಕೊಡುತ್ತಿದ್ದದ್ದು ಆ ಪ್ರದೇಶದಲ್ಲಿ ಬದುಕುತ್ತಿ...
ದೇವರ ಮುಂದೆ ನಿಂತವ ಕೈಮುಗಿದು ಬೇಡಿಕೊಳ್ಳುತ್ತಿದ್ದಾನೆ. ಭಗವಂತ ಹೀಗೆ ನೋವು ಕಷ್ಟಗಳನ್ನ ನೀಡ್ತಾ ಇರು. ಎಲ್ಲವನ್ನ ಮಾಯಗೊಳಿಸಿ ಸಂಪೂರ್ಣ ಸುಖವನ್ನಂತು ನೀಡಬೇಡ. ಸಂಪೂರ್ಣ ಸುಖವನ್ನ ನೀಡಿ ಬಿಟ್ಟರೆ ನಾನಂತೂ ಸೋಮಾರಿಯಾಗಿ ಬಿಡ್ತೇನೆ. ಬದುಕುವುದಕ್ಕ...
ಅವರ ಸಾಮಾಜಿಕ ಮಾಧ್ಯದಲ್ಲಿ ದಿನವೂ ಪ್ರಾಣಿಗಳ ಜೊತೆಗಿನ ಅವಿನಾಭಾವ ಸಂಬಂಧದ ವೀಡಿಯೋ ಓಡಾಡುತ್ತೆ. ಕಷ್ಟದಲ್ಲಿ ಇರುವ ಪ್ರಾಣಿಗಳನ್ನ ಉಳಿಸುವ ಪೋಟೋ ಮತ್ತೆ ಮತ್ತೆ ಕಾಣ ಸಿಗುತ್ತೆ. ಸದಾ ಸುದ್ದಿಯಲ್ಲಿ ಇರುವವರನ್ನ ಗೌರವಿಸುವ ದೊಡ್ಡವರು ಹುಡುಕಿ ಬರ್...
ಅವರು ಶಾಲೆಗಿಂತ ಹೆಚ್ಚಾಗಿ ಸರಕಾರಿ ಬಂಗಲೆ ಸುತ್ತಿದವರು. ದೊಡ್ಡ ಅಧಿಕಾರಿಗಳ ಕಿಸೆ ತುಂಬಿಸಿದರು, ರಾಜಾಕಾರಣಿಗಳ ಜೈಕಾರ ಕೂಗಿದರು. ಹಲವು ವರ್ಷಗಳ ಎಡಬಿಡದ ನಿರಂತರ ಪ್ರಯತ್ನಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಅವರ ಮುಡಿಗೇರಿತು....
ಉಸಿರು ನಿಲ್ಲಿಸಿದ್ದೇನೆ. ಬದುಕು ತುಂಬಾ ಕಷ್ಟವಾಗಿದೆ. ದಿನದ ದುಡಿಮೆಯಿಂದ ಬದುಕು ಮುಂದೆ ಸಾಗ್ತಾಯಿಲ್ಲ. ನೆಲವನ್ನ ನಂಬಿ ಬದುಕು ಸಾಗಿಸುತ್ತಿದ್ದ ನನಗೆ ಬಣ್ಣದ ಲೋಕ ಕೈ ಬೀಸಿ ಕರೆಯಿತು. ಹವ್ಯಾಸವಾಗ ಬೇಕಾಗಿರೋದು ಬದುಕಾಯಿತು ಚಟವಾಯಿತು. ಅದಿಲ್ಲದ...
ಕಾಡಿನ ನಡುವೆ ನೆಮ್ಮದಿಯಲ್ಲಿ ಉಸಿರಾಡುತ್ತಿದ್ದವನಿಗೆ ಹೊಸ ಕನಸಿನ ಹೊಸ ಆಲೋಚನೆಗಳನ್ನ ಯಾರು ಬಿತ್ತಿಬಿಟ್ಟರು. ಬದುಕುವ ದಾರಿ ಬದಲಾಗಬೇಕೆಂದುಕೊಂಡು ಕಾಂಕ್ರೀಟ್ ಕಾಡುಗಳ ನಡುವೆ ಪಯಣ ಆರಂಭವಾಯಿತು. ದಿನೇ ದಿನೇ ಪ್ರಸಿದ್ಧಿಯ ಹುಚ್ಚು ತಲೆಗೇರಿತು....