ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೪೭೫) - ಬದುಕು

ಅಕ್ಟೋ ೧೭ ಲೇಖನ ೯೪ ವೀಕ್ಷಣೆ

ಹೇಗಿದೆ ಸಾವಿನ ತಯಾರಿ, ದಿನಾಂಕವನ್ನಂತು ನಿಗದಿ ಮಾಡಿಸಿಕೊಂಡಿದ್ದೀರಿ. ಅದರ ನಂತರದ ಕಾರ್ಯಕ್ರಮಗಳು ಹೇಗಿರುತ್ತೋ ನಮಗಂತೂ ಗೊತ್ತಿಲ್ಲ, ಹೇಗಿರಬೇಕು ಅನ್ನುವ ನಿರ್ಧಾರವನ್ನು ನಾವು ಮಾಡುವ ಹಾಗಿಲ್ಲ ಸಾಯುವುದಕ್ಕಿಂತ ಮೊದಲು ಬದುಕು ಹೇಗೆ ಅನ್ನೋದನ್ನ...

ಸ್ಟೇಟಸ್ ಕತೆಗಳು (ಭಾಗ ೧೪೭೪) - ಬೇಕಿತ್ತಾ?

ಅಕ್ಟೋ ೧೬ ಲೇಖನ ೧೧೪ ವೀಕ್ಷಣೆ

ಮನೆಯನ್ನು ನೆಲದಿಂದ ಮೇಲೆದ್ದು ನಿಲ್ಲಿಸಲೇಬೇಕಿತ್ತು. ಸಂಬಂಧಿಕರು ಊರವರು ತುಂಬಾ ಮಾತನಾಡಿಕೊಂಡಿದ್ದರು. ಇವನಿಂದ ಆಗೋದಿಲ್ಲ ಇವನು ಪ್ರಯೋಜನಕ್ಕಿಲ್ಲ ಹೀಗೆ ಮಾತುಗಳನ್ನ ಕೇಳಿ ಕೇಳಿ ಬದಲಾಗಬೇಕು ಅನ್ನಿಸಿತು. ಎಷ್ಟು ದಿನ ಅಂತ ಬಾಡಿಗೆ ಮನೆಯೊಳಗೆ ಗೋ...

ಸ್ಟೇಟಸ್ ಕತೆಗಳು (ಭಾಗ ೧೪೭೩) - ಎಲ್ಲಿದೆ?

ಅಕ್ಟೋ ೧೫ ಲೇಖನ ೭೦ ವೀಕ್ಷಣೆ

ಡಾಕ್ಟರ್ ಅವನ ಕೈ ಹಿಡಿದು ನಾಡಿಮಿಡಿತವನ್ನು ಪರೀಕ್ಷಿಸುತ್ತಿದ್ದರು. ಇಡೀ ದೇಹವನ್ನ ಎಷ್ಟೇ ಸಲ ಪರೀಕ್ಷಿಸಿದರೂ ಕೂಡ ಯಾವುದೊಂದು ರೋಗದ ಲಕ್ಷಣವೂ ಕಾಣಲೇ ಇಲ್ಲ. ಮನೆಯವರಿಗೆ ವಿಪರೀತ ಯೋಚನೆ ಆತ ಆಗಾಗ ಮೌನವಾಗ್ತಾನೆ ಮುಖ ಕಳಾಹೀನವಾಗುತ್ತೆ, ದೇಹದ ಆರ...

ಸ್ಟೇಟಸ್ ಕತೆಗಳು (ಭಾಗ ೧೪೭೨) - ಆಕಾಂಕ್ಷಿ

ಅಕ್ಟೋ ೧೪ ಲೇಖನ ೧೦೪ ವೀಕ್ಷಣೆ

ನಮಗೆ ನಿಮ್ಮ ಆಶ್ವಾಸನೆಗಳು ಬೇಡ, ನಿಮ್ಮಲ್ಲಿ ದೊಡ್ಡ ದೊಡ್ಡ ಕನಸುಗಳಿವೆ ಅವುಗಳ ಬಗ್ಗೆ ದೊಡ್ಡ ದೊಡ್ಡ ಕರಪತ್ರಗಳನ್ನ ಹಂಚುವುದು ಬೇಡ, ಸಾಮಾಜಿಕ ಮಾಧ್ಯಮಗಳಲ್ಲಿ ಈ ದೇಶವನ್ನು ಈ ರಾಜ್ಯವನ್ನ ಏನೇನೋ ಮಾಡಿಬಿಡುತ್ತೇವೆ ಅನ್ನುವ ನಿಮ್ಮ ಅಬ್ಬರದ ಭಾಷಣಗ...

ಸ್ಟೇಟಸ್ ಕತೆಗಳು (ಭಾಗ ೧೪೭೧) - ಮೊಬೈಲ್

ಅಕ್ಟೋ ೧೩ ಲೇಖನ ೮೫ ವೀಕ್ಷಣೆ

ಹಾಗೇ ನೋಡುತ್ತಾ ನಿಂತ ಅಮ್ಮನ ಮುಖದಲ್ಲಿ ಆಶ್ಚರ್ಯವೇ ತುಂಬಿದೆ. ಅವರಿಂದಿನವರೆಗೂ ಹಾಗೆ ಅಂಗಡಿಯೊಳಗೆ ನಿಂತವರಲ್ಲ. ಮಗನ‌ ಆಸೆಗೆ ಮೊಬೈಲ್ ಅಂಗಡಿಯೊಳಗೆ ಬಂದು‌ ನಿಂತಿದ್ದಾರೆ. ಇದ್ದ ಸ್ವಲ್ಪ ಹಣವನ್ನೂ ಮಗನ‌ ಆಸೆಗೆ ತಂದಿದ್ದಾರೆ. ಮಗನಿಗೋ ತನ್ನ ಗೆಳ...

ಸ್ಟೇಟಸ್ ಕತೆಗಳು (ಭಾಗ ೧೪೭೦) - ಆ ಮರ

ಅಕ್ಟೋ ೧೨ ಲೇಖನ ೮೯ ವೀಕ್ಷಣೆ

ನನ್ನ ತಪ್ಪೇನಿದೆ. ಗಟ್ಟಿಯಾಗಿ ಬೇರಿಳಿಸಿ ಎತ್ತರವಾಗಿ ಬೆಳೆದು ನಿಂತದ್ದೇ. ನೆರಳು‌ ನೀಡಿ ಪಕ್ಷಿಗಳಿಗೆ ಆಶ್ರಯ ನೀಡಿದ್ದೇ ತಪ್ಪಾ? ಗೊತ್ತಿಲ್ಲ.‌ಹಲವು ವರ್ಷಗಳಿಂದ ಬೆಳೆದು‌ ನಿಂತವ ನನ್ನನ್ಯಾಕೆ ಕಡಿದುರುಳಿಸುವ ಯೋಚನೆ ಮಾಡಿದ್ದಾರೆ. ನನಗೂ ಗೊತ್ತಿ...

ಸ್ಟೇಟಸ್ ಕತೆಗಳು (ಭಾಗ ೧೪೬೯) - ತಿದ್ದಬೇಕು

ಅಕ್ಟೋ ೧೧ ಲೇಖನ ೧೦೦ ವೀಕ್ಷಣೆ

ಮೌನವಾಗಿ ನೋವುಣ್ಣುತ್ತಿದ್ದಾನೆ. ಆತನ ದೇಹವೇ ಆತನ ಮಾತನ್ನು ಕೇಳುತ್ತಿಲ್ಲ. ಹೀಗಿರುವಾಗ ತನ್ನ ಸುತ್ತಮುತ್ತ ನಡೆಯುವ ಅನ್ಯಾಯಗಳನ್ನ ತಪ್ಪುಗಳನ್ನ ಪ್ರಶ್ನಿಸುವುದಕ್ಕೆ ಸಾಧ್ಯವಾಗ್ತಾ ಇಲ್ಲ. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಒಳಿತನ್ನು ಬೋಧಿಸಿದವ ಹ...

ಸ್ಟೇಟಸ್ ಕತೆಗಳು (ಭಾಗ ೧೪೬೮) - ಮೋಸ

ಅಕ್ಟೋ ೧೦ ಲೇಖನ ೧೧೫ ವೀಕ್ಷಣೆ

ಕನಸುಗಳೇ ಅವನ‌ ಬದುಕಿನ ಜೀವಾಳ. ಮನೆ ಗಟ್ಟಿಯಾಗಬೇಕಿತ್ತು, ಮನೆಯವರ ನೆಮ್ಮದಿ ಉಸಿರಾಡಬೇಕಿತ್ತು, ಹಾಗಾಗಿ ಶಿಕ್ಷಣ ಮುಂದುವರಿಸುವ ಹಾಗಿರಲಿಲ್ಲ. ಕೆಲಸವೊಂದೇ ಕೊನೆಯ ದಾರಿ. ಶ್ರಮವಹಿಸಿ ದುಡಿಮೆಯನ್ನ ನಂಬಿಕೊಂಡ. ತಂಗಿಯ ಕನಸುಗಳ ಸಾಕಾರಕ್ಕೆ ಹೆಚ್ಚಿ...

ಸ್ಟೇಟಸ್ ಕತೆಗಳು (ಭಾಗ ೧೪೬೭) - ಈ ಮನೆ

ಅಕ್ಟೋ ೦೯ ಲೇಖನ ೯೨ ವೀಕ್ಷಣೆ

ದೊಡ್ಡದಾದ ಒಂದು ಊರಿನಲ್ಲಿ ಎರಡು ಮನೆಗಳನ್ನು ಜನರು ಕಟ್ಟಿದ್ದಾರೆ. ತುಂಬಾ ಅದ್ಭುತವಾದ ಮನೆ ಆ ಎರಡು ಮನೆಗಳಿಗೆ ಬಂದು ಹೋಗುವವರಿಗೆ ಅವರು ಜೀವನದಲ್ಲಿ ಬಯಸಿದಂತಹ ಎಲ್ಲಾ ಖುಷಿಗಳು ಸಿಕ್ತಾ ಇತ್ತು ನೋವುಗಳು ಮಾಯವಾಗ್ತಾ ಇತ್ತು. ಅದು ಎಲ್ಲರ ಮನೆಯ ಆ...

ಸ್ಟೇಟಸ್ ಕತೆಗಳು (ಭಾಗ ೧೪೬೬) - ಮೀನು

ಅಕ್ಟೋ ೦೮ ಲೇಖನ ೮೬ ವೀಕ್ಷಣೆ

ಮೀನುಗಳ ಮಾತುಕತೆ ಜೋರಾಗಿದೆ. ನಾನು ಅವುಗಳ ಮಾತನ್ನ ಕದ್ದು ಕೇಳಿಸಿಕೊಳ್ತಾ ಇದ್ದೇನೆ ಅನ್ನೋದನ್ನ ಮರೆತು ಜೋರಾಗಿ ಮಾತಾಡುತ್ತಿದ್ದವು. ಮಾತುಕತೆ ಹೀಗೆ ಮುಂದುವರೆದಿತ್ತು. ಬೂತಾಯಿ ಮೀನು ಅಂಜಲ್ ಮೀನಿನ ಬಳಿ ಅಲ್ಲೋ ನಿನಗ್ಯಾಕೆ ಅಷ್ಟು ಬೆಲೆ? ನನಗೆ...

ಸ್ಟೇಟಸ್ ಕತೆಗಳು (ಭಾಗ ೧೪೬೫) - ಕರ್ಮಫಲ

ಅಕ್ಟೋ ೦೭ ಲೇಖನ ೧೧೯ ವೀಕ್ಷಣೆ

ಸಂಜೀವ ಇದರ ಬಗ್ಗೆ ಅಷ್ಟಾಗಿ ಯೋಚನೆ ಮಾಡಿದವನಲ್ಲ. ಆತನು ಮೊದಲಿನಿಂದಲೂ ಹಾಗೆ ಮನೆ ಮುಂದೆ ನಾಯಿ ಬೆಕ್ಕು ಓಡಾಡ್ತಾ ಇದ್ರೆ ಕಲ್ಲು ಬಿಸಾಡುವುದು ಕೋಲಲ್ಲಿ ಹೊಡೆಯುವುದು ಮಾಡುತ್ತಾನೆ. ಸಣ್ಣ ನಾಯಿಯ ಮರಿಗಳು ಮನೆಯಲ್ಲಿ ಏನಾದರೂ ಇದ್ದರೆ ಅದನ್ನ ಹಿಡಿದ...

ಸ್ಟೇಟಸ್ ಕತೆಗಳು (ಭಾಗ ೧೪೬೪) - ಮಾರಾಟ

ಅಕ್ಟೋ ೦೬ ಲೇಖನ ೧೨೨ ವೀಕ್ಷಣೆ

ವಯಸ್ಸೇನು ಹೆಚ್ಚು ಕಡಿಮೆ ಇಲ್ಲ. ಎಲ್ಲರದ್ದು ಒಂದೇ. ಅದೇ ವಯಸ್ಸಿನವರು ವೇದಿಕೆಯ ಮೇಲೆ ಕುಣಿಯುತ್ತಿದ್ದಾರೆ ನೋಡುಗರನ್ನು ರಂಜಿಸುತ್ತಿದ್ದಾರೆ ಹಾಗೆ ಕುಣಿದದ್ದಕ್ಕೆ ಅವರಿಗೆ ಗೌರವ ಜೊತೆಗೆ ಸಂಭಾವನೆಯೂ ಸಿಗುತ್ತದೆ. ಅದೇ ನೃತ್ಯವನ್ನು ನೋಡುವುದಕ್ಕ...