ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೫೧೧) - ಪ್ರಶ್ನೆ

ನವೆಂ ೨೩ ಲೇಖನ ೧೧೨ ವೀಕ್ಷಣೆ

ಆತನಿಗೆ ಬೇಸರವಿದೆ. ಆದರೆ ಅದನ್ನ ಎಲ್ಲೂ ಹೇಳಿಕೊಳ್ಳುವ ಹಾಗಿಲ್ಲ. ಕಾರಣವಿಷ್ಟೇ ರಾತ್ರಿ ಹಗಲು ಶ್ರಮಪಟ್ಟು ಪೋಲಿಸ್ ಕೆಲಸವನ್ನು ಪಡೆದಿದ್ದಾನೆ. ಇತ್ತಿಚಿಗೆ ಊರಿನಲ್ಲಿ ಕಳ್ಳತನದ ತೊಂದರೆ ಹೆಚ್ಚಾಗುತ್ತಾ ಹೋಯಿತು. ರಾತ್ರಿ ಹಗಲು ಪೊಲೀಸ್ ಇಲಾಖೆ ನಿ...

ಸ್ಟೇಟಸ್ ಕತೆಗಳು (ಭಾಗ ೧೫೧೦) - ನಾನು - ನೀನು

ನವೆಂ ೨೨ ಲೇಖನ ೧೩೫ ವೀಕ್ಷಣೆ

ಸಮಯ ಪಾಲಿಸುತ್ತಿಲ್ಲ, ಹೇಳಿದ ಸಮಯಕ್ಕೆ ಸರಿಯಾಗಿ ಬರೋದಕ್ಕೆ ಆಗೋದಿಲ್ಲ ,ಹೇಳಿದ್ದನ್ನ ಸಮಯಕ್ಕೆ ಸರಿಯಾಗಿ ಮುಗಿಸುವುದಕ್ಕೆ ಆಗುವುದಿಲ್ಲ, ಅಚ್ಚು ಕಟ್ಟುತನ ಕಾಣುತ್ತಿಲ್ಲ, ಜವಾಬ್ದಾರಿಯನ್ನ ನಿಭಾಯಿಸುವುದಕ್ಕೆ ಸಾಧ್ಯವಿಲ್ಲವೆಂದ ಮೇಲೆ ಹೆಗಲ ಮೇಲೆ...

ಸ್ಟೇಟಸ್ ಕತೆಗಳು (ಭಾಗ ೧೫೦೯) - ಬೀಗ

ನವೆಂ ೨೧ ಲೇಖನ ೧೦೩ ವೀಕ್ಷಣೆ

ಅಪ್ಪನಿಗೆ ಮಗನ ಮುಖ ನೋಡುವಾಗ ತಿಳಿದುಹೋಗಿತ್ತು, ಮಗ ತನ್ನ ಸಾಧ್ಯತೆಗಳನ್ನು ಮರೆತು ಮೌನವಾಗಿ ಬಿಟ್ಟಿದ್ದಾನೆ ಅನ್ನೋದು. ಅದನ್ನ ಅವನಿಗೆ ಬೈದು ಎಷ್ಟು ಸಲ ಹೇಳಿದರೂ ಆತನ ಅರ್ಥಮಾಡಿಕೊಳ್ಳುವವನಲ್ಲ ಹಾಗಾಗಿ ಅವನಿಗೆ ಅರ್ಥ ಮಾಡಿಸುವುದಕ್ಕೆ ದಾರಿಯನ್ನ...

ಸ್ಟೇಟಸ್ ಕತೆಗಳು (ಭಾಗ ೧೫೦೮) - ಯುದ್ಧ

ನವೆಂ ೨೦ ಲೇಖನ ೧೨೫ ವೀಕ್ಷಣೆ

ಆತನ ಕೆಲಸವೇ ಆಯುಧಗಳನ್ನ ಮಾಡೋದು. ತನ್ನ ತಂದೆಯಿಂದ ಬಂದ ವಿದ್ಯೆಯನ್ನ ತಾನು ಮುಂದುವರಿಸಿಕೊಂಡು ಹೋಗಿಬಿಟ್ಟ. ತನ್ನೂರಿಗೆ ಅಂತಲ್ಲ ಸುತ್ತಮುತ್ತ ಎಲ್ಲೇ ಇದ್ದರೂ ಕೂಡ ಇವನ ಬಳಿ ಬಂದು, ಆಯುಧಗಳನ್ನ ಮಾಡಿಸಿಕೊಳ್ಳುತ್ತಾ ಹೋಗ್ತಾ ಇದ್ರು. ಅಷ್ಟು ನಂಬಿ...

ಸ್ಟೇಟಸ್ ಕತೆಗಳು (ಭಾಗ ೧೫೦೭) - ಹೀಗ್ಯಾಕೆ?

ನವೆಂ ೧೯ ಲೇಖನ ೯೭ ವೀಕ್ಷಣೆ

ಇಲ್ಲ ನೋವಾಗಿದೆ, ತುಂಬಾ ನೋವಾಗಿದೆ. ನಾನಿದನ್ನ ಇಷ್ಟರವರೆಗೆ ಗಮನಿಸಿರಲಿಲ್ಲ. ಅಲ್ಲಾ ನಾವೇನು ತಪ್ಪು ಮಾಡಿದ್ದೇವೆ? ಇತ್ತೀಚಿಗೆ ಸರಕಾರದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ ಅನ್ನುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು ನಾವು ನ್ಯಾಯಯುತವಾಗಿ ನ...

ಸ್ಟೇಟಸ್ ಕತೆಗಳು (ಭಾಗ ೧೫೦೬) - ಸರ ಖಾರ

ನವೆಂ ೧೮ ಲೇಖನ ೮೦ ವೀಕ್ಷಣೆ

ನಾವು‌ ಇರೋದು ನಿಮಗೋಸ್ಕರ. ನಾವ್ಯಾವತ್ತೂ ನಿಮ್ಮ ಏಳಿಗೆಗೆ ತೊಂದರೆ ಕೊಡೋದಿಲ್ಲ. ಇಲ್ಲ‌ ಸರ್ ನಾವು ಸರಕಾರಿ ಶಾಲೆಗಳನ್ನ ಮುಚ್ಚೋದಿಲ್ಲ, ಯಾಕೆಂದರೆ ಎಲ್ಲರಿಗೂ ಶಿಕ್ಷಣ ಸಿಗಬೇಕು. ಬಡವರ ಮಕ್ಕಳೂ ಅದ್ಭುತ ಶಿಕ್ಷಣ ಪಡೆದು ಸಮಾಜದಲ್ಲಿ ಹೆಸರು ಮಾಡುವಂ...

ಸ್ಟೇಟಸ್ ಕತೆಗಳು (ಭಾಗ ೧೫೦೫) - ಬೆಂಕಿ

ನವೆಂ ೧೭ ಲೇಖನ ೧೧೬ ವೀಕ್ಷಣೆ

ನಿನಗೆ ಅರ್ಥವಾಗಬೇಕು ನಿರ್ಧಾರ ತೆಗೆದುಕೊಳ್ಳುವಾಗ ನೂರು ಸಲ ಯೋಚನೆ ಮಾಡಿ ನಿರ್ಧಾರ ತೆಗೆದುಕೋ ಅಂತ ಹಲವು ಬಾರಿ ಹೇಳಿದ್ದೇನೆ, ನೀನು ಅದನ್ನು ಒಮ್ಮೆಯೂ ಕೇಳಿಸಿಕೊಂಡಿಲ್ಲ. ನಿರ್ಧಾರ ತೆಗೆದುಕೊಳ್ಳುವುದು ದೊಡ್ಡದಲ್ಲ ಅದಾದ ಮೇಲೆ ಅದರಿಂದ ಆಗುವ ಸಮಸ...

ಸ್ಟೇಟಸ್ ಕತೆಗಳು (ಭಾಗ ೧೫೦೪) - ಬುಡ

ನವೆಂ ೧೫ ಲೇಖನ ೧೧೫ ವೀಕ್ಷಣೆ

ಇವತ್ತು ಅಪ್ಪ ಕಿವಿ ಹಿಡಿದು ಗಟ್ಟಿಯಾಗಿ ಗದರಿಸೋದಕ್ಕೆ ಪ್ರಾರಂಭ ಮಾಡಿದರು. ಯಾಕೆ ಈ ಬೈಗುಳ ನನಗೆ ಸಿಕ್ತಾ ಇದೆ ಅನ್ನೋದು ಅರ್ಥ ಆಗ್ಲಿಲ್ಲ. ಅವರು ಬೈದದ್ದು ಇಷ್ಟೇ, ನೀನು ಗಿಡಕ್ಕೆ ನೀರು ಹಾಕುವಾಗ ಅದರ ಬುಡಕ್ಕೆ ಸರಿಯಾಗಿ ನೀರು ಹಾಕಬೇಕು ಹಾಗಾದಾ...

ಸ್ಟೇಟಸ್ ಕತೆಗಳು (ಭಾಗ ೧೫೦೩) - ನೆಲೆ

ನವೆಂ ೧೫ ಲೇಖನ ೯೫ ವೀಕ್ಷಣೆ

ಗಿಡ ತುಂಬಾ ನೋವಿನಿಂದ ಅಳ್ತಾ ಇದೆ. ನಾನು ತುಂಬಾ ಎತ್ತರವಾಗಿ ಬೆಳೆದು ನಿಲ್ಲಬೇಕಿತ್ತು, ಹೂವು ಹಣ್ಣುಗಳನ್ನು ನೀಡಬೇಕಿತ್ತು, ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಬೇಕಿತ್ತು, ನೆರಳನ್ನೇ ಹಂಚಬೇಕಿತ್ತು, ಆದರೆ ಇದ್ಯಾವುದು ನನ್ನಿಂದ ಸಾಧ್ಯವಾಗುತ್ತ...

ಸ್ಟೇಟಸ್ ಕತೆಗಳು (ಭಾಗ ೧೫೦೨) - ಸಾಲ

ನವೆಂ ೧೪ ಲೇಖನ ೧೦೬ ವೀಕ್ಷಣೆ

ನನಗೆ ಪಾಲು ಸಿಗಲೇ‌ಬೇಕು. ಯಾಕೆ ನಾನು ಅಪ್ಪನ ಮಗಳಲ್ವಾ? ಅವರು ನನ್ನನ್ನ ಬೆಳೆಸಿದ್ದಾರೆ, ನಾನು ಪ್ರೀತಿ ಕೊಟ್ಟಿದ್ದೇನೆ. ಅವರು ಸಂಪಾದನೆ‌ ಮಾಡಿದ್ದು ಮಕ್ಕಳಿಗೆ ಮಾತ್ರ ಅಲ್ವಾ? ನನಗೆ ಪಾಲು ಸಿಗಲೇಬೇಕು. ನನಗೂ ಬದುಕಿನಲ್ಲಿ ಆಸೆಗಳಿವೆ, ಹಾಗಾಗಿ ಈ...

ಸ್ಟೇಟಸ್ ಕತೆಗಳು (ಭಾಗ ೧೫೦೧) - ಜಗಳ

ನವೆಂ ೧೩ ಲೇಖನ ೧೨೦ ವೀಕ್ಷಣೆ

ಜಗಳ ಆರಂಭವಾಗಿಬಿಟ್ಟಿತ್ತು. ಯಾರು ಅಂದುಕೊಂಡಿರಲಿಲ್ಲ ಇವರು ಕೂಡ ಜಗಳವಾಡುತ್ತಾರೆ ಅಂತ. ಹೊಟ್ಟೆ ಮತ್ತೆ ಕೇಳ್ತಾ ಇದೆ ಅಲ್ಲ ನನಗೆಷ್ಟು ಬೇಕು ಅಂತ ನೋಡುವ ಕಣ್ಣುಗಳು ನೀವೇ ಅಂದಾಜಿಸುವುದಕ್ಕೆ ಹೇಗೆ ಸಾಧ್ಯ ಅದಲ್ಲದೆ ಈ ನಾಲಿಗೆ ಕೆಲವೊಂದು ಸಲ ತನಗೆ...

ಸ್ಟೇಟಸ್ ಕತೆಗಳು (ಭಾಗ ೧೫೦೦) - ನಿಧಿ

ನವೆಂ ೧೨ ಲೇಖನ ೮೭ ವೀಕ್ಷಣೆ

ಮೂರು ಬೆಟ್ಟ‌ ದಾಟಿ ಹೋದರೆ ಎರಡು ಕೆರೆಗಳ ಮಧ್ಯ ಹಾದು ಹೋಗಿರುವ ದಾರಿಯಲ್ಲಿ ಒಂದಿಷ್ಟು ದೂರ ಮುಂದೆ ಹೋಗಿ ಆಲದ ಮರದಿಂದ ಎಡಕ್ಕೆ ತಿರುಗಿ ಅದರ ಮುಂದಿರುವ ಪಾಳು ದೇವಸ್ಥಾನದ ಕೆಳಗಡೆ ನಿಧಿ ಇದೆ ಅನ್ನೋದು ಊರಲ್ಲಿ ಸುದ್ದಿಯಾಗಿತ್ತು. ಮಾಮೂಲಿಯಾಗಿ ಕೃ...