ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೫೨೩) - ಮುಲಾಮು

ಡಿಸೆಂ ೦೫ ಲೇಖನ ೧೩೯ ವೀಕ್ಷಣೆ

ನಿನ್ನಿಂದ ಏನೂ ಆಗೋದಿಲ್ಲ, ಏನೇನೋ ಕನಸುಗಳನ್ನ ಹೆಣೆದಿದ್ದೀಯಾ? ಆದರೆ ಪ್ರಯತ್ನಗಳಿಲ್ಲ, ನಿನ್ನನ್ನ ನಂಬಿ ಬಂದವರು ಏನಾಗಬೇಕು. ಯಾಕೆ ಹೀಗಿದ್ದೀಯಾ? ನಾನಂದುಕೊಂಡವನು ನೀನಲ್ಲ, ನಿನ್ನಿಂದ ಸಾಧ್ಯವೇ ಇಲ್ಲ ಅನ್ನೋದು ನನಗರ್ಥವಾಗಿದೆ. ಬಿಟ್ಟು ಬಿಡು....

ಸ್ಟೇಟಸ್ ಕತೆಗಳು (ಭಾಗ ೧೫೨೨) - ಸುದ್ಧಿ

ಡಿಸೆಂ ೦೪ ಲೇಖನ ೧೧೨ ವೀಕ್ಷಣೆ

ಸುದ್ದಿ ಏನಿದೆ? ನರಕಾಸುರ ಸ್ವರ್ಗಾಸುರನಲ್ಲಿ ಕೇಳಿದ. ದೊಡ್ಡದೇನಿಲ್ಲ ಗುರುಗಳೇ, ಯಾರೋ ಮಾಂಸಾಹಾರ ತಿಂದರಂತೆ, ಇನ್ನೆಲ್ಲೋ ಅಧಿಕಾರ ಹಂಚಿಕೆಯಾಗಬೇಕಂತೆ, ಊರು ಬಿಟ್ಟು ಡೆಲ್ಲಿಗೆ ಹೊರಡ್ತಾರಂತೆ, ಜೈಕಾರ ಜೋರಂತೆ, ಉತ್ಸವದಲ್ಲಿ‌ ಜನ ತಮಬಿದ್ದರಂತೆ,...

ಸ್ಟೇಟಸ್ ಕತೆಗಳು (ಭಾಗ ೧೫೨೧) - ಬಾಡಿಗೆ

ಡಿಸೆಂ ೦೩ ಲೇಖನ ೯೪ ವೀಕ್ಷಣೆ

ದೇವರು ಕಳುಹಿಸಿದ ದೇಹವೆಂಬ ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ನಾವುಗಳು ಆ ಬಾಡಿಗೆ ಮನೆಯನ್ನ ಹೇಗೆ ನೋಡಿಕೊಳ್ಳುತ್ತಿದ್ದೇವೆ ? ಭಗವಂತ ತುಂಬಾ ನಂಬಿಕೆ ಇಟ್ಟು ದೇಹವೆಂಬ ಬಾಡಿಗೆ ಮನೆಯನ್ನ ನಮಗೆ ನೀಡಿದ್ದಾನೆ, ನಾವದನ್ನ ಬಳಸಿದ ನಂತರ ಬಿಸಾಡುವ ಹಾಗ...

ಸ್ಟೇಟಸ್ ಕತೆಗಳು (ಭಾಗ ೧೫೨೦) - ಬಹುಮಾನ

ಡಿಸೆಂ ೦೨ ಲೇಖನ ೧೪೪ ವೀಕ್ಷಣೆ

ಭಗವಂತ ಕಾಯುತ್ತಿದ್ದ, ದಿನಕ್ಕಾಗಿ. ಅವನು ಕೇಳಿಕೊಂಡಿದ್ದ ಪ್ರತೀ ದಿನವೂ ಭಗವಂತನಲ್ಲಿ. ದೇವಾ ಒಮ್ಮೆ ಕಣ್ತೆರೆದು ನೋಡು ಪ್ರತಿದಿನವೂ ಕಷ್ಟಪಟ್ಟು ಎಲ್ಲಾ ದಾರಿಗಳನ್ನು ಹುಡುಕಿದ್ದೇನೆ ಎಲ್ಲ ದಾರಿಗಳು ಒಂದಿಷ್ಟು ದೂರದವರೆಗೆ ಕರೆದುಕೊಂಡು ಹೋಗಿ ಅಲ್...

ಸ್ಟೇಟಸ್ ಕತೆಗಳು (ಭಾಗ ೧೫೧೯) - ಹಕ್ಕಿ

ಡಿಸೆಂ ೦೧ ಲೇಖನ ೧೦೫ ವೀಕ್ಷಣೆ

ಹಕ್ಕಿಗೆ ಆಕಾಶದಲ್ಲಿ ಹಾರೋ ಆಸೆ. ತುಂಬಾ ಎತ್ತರಕ್ಕೆ ಏರಬೇಕು, ಸ್ವಚ್ಛಂದವಾಗಿ ಹಾರಬೇಕು, ಅಂದುಕೊಂಡದ್ದನ್ನ ಸಾಧಿಸಬೇಕು, ಹೀಗೆ ಕನಸುಗಳನ್ನು ಕಟ್ಟಿಕೊಂಡಿತ್ತು. ಆದರೆ ಗೂಡಿನಿಂದ ಹೊರಗೆ ಚಲಿಸುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ. ಇಷ್ಟು ದಿನ ಗೂಡಿ...

ಸ್ಟೇಟಸ್ ಕತೆಗಳು (ಭಾಗ ೧೫೧೮) - ಯಾಕೆ?

ನವೆಂ ೩೦ ಲೇಖನ ೧೩೪ ವೀಕ್ಷಣೆ

ಮತ್ತೆ ಮತ್ತೆ ಒತ್ತಿ ಹೇಳಿದರು ಅಮ್ಮ, ನನಗೆ ಹಾಕಿಸಿದ ಚಿನ್ನದ ಮಾಲೆಗೆ ಅಣ್ಣನೂ ದುಡ್ಡು ಕೊಟ್ಟಿದ್ದಾನೆ ಅಂತ ಹೇಳಬೇಕು. ಅರ್ಥವಾಯಿತು ತಾನೆ. ಆಯ್ತಮ್ಮಾ... ಮಗಳ ಮನಸ್ಸಲ್ಲಿ ಯೋಚನೆಗಳು ಓಡುತ್ತಿವೆ, ಅಲ್ಲಾ ನಾನು ಯಾಕೆ ಅಣ್ಣನ ಹೆಸರು ಹೇಳಬೇಕು. ಅ...

ಸ್ಟೇಟಸ್ ಕತೆಗಳು (ಭಾಗ ೧೫೧೭) - ಬೇಡಿಕೆ

ನವೆಂ ೨೯ ಲೇಖನ ೧೧೬ ವೀಕ್ಷಣೆ

ಆ ಪುಟ್ಟ ಕಾಡಿಗೆ ನೋವಾಗಿದೆ. ಸಮೃದ್ಧವಾಗಿ ಹರಿಯುತ್ತಿದ್ದ ನದಿ ಜಲಪಾತವಾದದ್ದಕ್ಕೆ ಬೇಸರ ಪಡುತ್ತಿದೆ, ಎತ್ತರದ ಗುಡ್ಡವು ನೋವುಣ್ಣುತ್ತಿದೆ, ಇವೆಲ್ಲವೂ ತಾವು ಇದ್ದ ಹಾಗೆ ಬದುಕಿದ್ದವು. ಆದರೆ ಅದರ ಸೌಂದರ್ಯವನ್ನ ಕಣ್ತುಂಬಿಸಿಕೊಳ್ಳುವುದಕ್ಕೆ ಅಂತ...

ಸ್ಟೇಟಸ್ ಕತೆಗಳು (ಭಾಗ ೧೫೧೬) - ವ್ಯರ್ಥ

ನವೆಂ ೨೮ ಲೇಖನ ೧೩೧ ವೀಕ್ಷಣೆ

ಹೆಣವಿನ್ನು ಮನೆಯಿಂದ ಸ್ಮಶಾನ ತಲುಪಿರ್ಲಿಲ್ಲ, ಆಗಲೇ ಮನೆಯಲ್ಲಿ ಆಸ್ತಿ ಹಂಚುವಿಕೆಯ ಜಗಳ ಶುರುವಾಗಿತ್ತು . ಯಾರಿಗೆ ಯಾವುದು ಸಿಗಬೇಕು ಯಾರು ಯಾರಿಗೆ ಎಷ್ಟು ಹಂಚಬೇಕು ಅನ್ನೋದರ ಬಗ್ಗೆ ವಾದ ವಿವಾದಗಳು ಹೆಚ್ಚಾಗ್ತಾ ಹೋದವು. ಪರಿಸ್ಥಿತಿ ವಿಕೋಪಕ್ಕೆ...

ಸ್ಟೇಟಸ್ ಕತೆಗಳು (ಭಾಗ ೧೫೧೫) - ನಿಲ್ದಾಣ

ನವೆಂ ೨೭ ಲೇಖನ ೮೫ ವೀಕ್ಷಣೆ

ಬಸ್ ನಿಲ್ದಾಣ ಮೌನವಾಗಿದೆ. ಅದಕ್ಕೆ ಗೊತ್ತಿದೆ ಇಲ್ಲಿಂದ ಬದುಕು ಆರಂಭವಾಗುತ್ತೆ, ಇಲ್ಲಿಗೆ ಬದುಕು ಕೊನೆಗೊಳ್ಳುತ್ತೆ, ಇಲ್ಲಿಂದ ಹೋರಾಟಗಳು ಶುರುವಾಗುತ್ತೆ, ಇಲ್ಲಿ ಕಣ್ಣೀರಿಗೂ ಸ್ಥಳವಿದೆ, ನಗುವಿಗೂ ಸ್ಥಳವಿದೆ, ನೋವು ನಲಿವುಗಳು ಮಾರಾಟವಾಗುತ್ತೆ,...

ಸ್ಟೇಟಸ್ ಕತೆಗಳು (ಭಾಗ ೧೫೧೪) - ಮಾಯ

ನವೆಂ ೨೬ ಲೇಖನ ೧೦೬ ವೀಕ್ಷಣೆ

ಯಾರದೋ ಕರೆ ಬಂತೆಂದು ಬೈಕ್ ಅನ್ನು ಸೈಡಿಗೆ ನಿಲ್ಲಿಸಿ ಕರೆಯಲ್ಲಿ ಮಾತನಾಡುತ್ತಿದ್ದೆ. ಆಗ ನನ್ನ ಮುಂದೆ ಇಬ್ಬರ ವಾದ ಮುಂದುವರೆದಿತ್ತು, "ನಮ್ಮಲ್ಲಿ ಜನ ಕಳೆದು ಹೋಗ್ತಾರೆ, ಒಳ್ಳೆಯದೋ ಕೆಟ್ಟದ್ದೋ ಸರಿಯೋ ತಪ್ಪೋ ಗೊತ್ತಿಲ್ಲ, ಆಗಾಗ ಕಣ್ಣಿಗೆ ಕಂಡವರ...

ಸ್ಟೇಟಸ್ ಕತೆಗಳು (ಭಾಗ ೧೫೧೩) - ಮನೆ ಮನ

ನವೆಂ ೨೫ ಲೇಖನ ೧೨೯ ವೀಕ್ಷಣೆ

ಆ ಮನೆಗೆ ತುಂಬಾ ನೋವಾಗ್ತಾ ಇದೆ. ಆ ಮನೆ ಇರುವ ಜಾಗದಲ್ಲಿ ನಾಲ್ಕು ಗೋಡೆಗಳ ಮೇಲೆ ಹಂಚು ಹೊತ್ತಿರುವ ಪುಟ್ಟದಾದ ಗೂಡಿತ್ತು. ಆ ಗೂಡಿನೊಳಗಡೆ ಪುಟ್ಟ ಸಂಸಾರ ನೆಮ್ಮದಿಯಿಂದ ಬದುಕ್ತಾ ಇತ್ತು. ಮನೆಯವರು ಶಿಕ್ಷಣ ಓದುವಿಕೆ ಎಲ್ಲವೂ ಉತ್ತಮವಾಗಿ ದೊಡ್ಡ ಉ...

ಸ್ಟೇಟಸ್ ಕತೆಗಳು (ಭಾಗ ೧೫೧೨) - ಅಕ್ವೇರಿಯಂ

ನವೆಂ ೨೪ ಲೇಖನ ೧೦೨ ವೀಕ್ಷಣೆ

ನಾನು ಅಕ್ವೇರಿಯಂ ಒಂದನ್ನು ಮನೆಗೆ ತಂದಿಟ್ಟಿದ್ದೇನೆ. ಅದು ತುಂಬಾ ಸುಂದರವಾಗಿದೆ ದೊಡ್ಡದಾಗಿದೆ ಗಾಳಿ ಬೆಳಕು ಎಲ್ಲವೂ ಯಥೇಚ್ಛವಾಗಿ ಸಿಕ್ತಾ ಇದೆ, ಅದಲ್ಲದೆ ಅದು ಚಿನ್ನದ ಅಕ್ವೇರಿಯಂ. ಆದರೂ ಯಾಕೆ ಅದರೊಳಗೆ ಮೀನಿಗೆ ಬದುಕೋಕೆ ಸಾಧ್ಯವಾಗ್ತಾ ಇಲ್ಲ....