ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೫೫೯) - ನೀರು

ಜನ ೧೨ ಲೇಖನ ೧೪೪ ವೀಕ್ಷಣೆ

ನಿನಗೆ ಮತ್ತೆ ಮತ್ತೆ ಹೇಳ್ತಾ ಇದ್ದೇನೆ. ನೀನು ನಿನ್ನ ದಿನಚರಿಯನ್ನು ಸರಿ ಮಾಡುವುದಕ್ಕೆ ಪ್ರತಿದಿನ ನನ್ನ ಬುಡಕ್ಕೆ ನೀರು ಹಾಕ್ತಾ ಇದ್ದೀಯಾ? ಹಾಕಬೇಕು ಅಂತ ಅಂದುಕೊಂಡಿದ್ದೀಯಾ? ಯಾಕೆಂದರೆ ನಾನು ಎಷ್ಟು ದಿನ ನನ್ನ ಬೇರನ್ನು ಆಳಕ್ಕಿಳಿಸಿದ್ದೆ ಕಷ್...

ಸ್ಟೇಟಸ್ ಕತೆಗಳು (ಭಾಗ ೧೫೫೮) - 2026

ಜನ ೧೦ ಲೇಖನ ೧೧೭ ವೀಕ್ಷಣೆ

ರಂಜು ಅಂಗಡಿಗೆ ಹೋಗಿ 2026ರ ಕ್ಯಾಲೆಂಡರ್ ಗಳ ಆಯ್ಕೆ ಮಾಡುತ್ತಿದ್ದ ತುಂಬಾ ಸುಂದರವಾಗಿ ಕಾಣುವ ವಿನೂತನವಾಗಿರುವ ಎಲ್ಲಾ ಮಾಹಿತಿಗಳನ್ನ ಹೊತ್ತಿರುವ ಕ್ಯಾಲೆಂಡರನ್ನ ಆಯ್ಕೆ ಮಾಡಿಯೂ ಮನೆಗೆ ತಂದಿದ್ದ. ಕಣ್ಣಿಗೆ ಕಾಣುವ ಹಾಗೆ ಗೋಡೆಯ ಮೇಲೆ ನೇತು ಹಾಕಿ...

ಸ್ಟೇಟಸ್ ಕತೆಗಳು (ಭಾಗ ೧೫೫೭) - ಮನೆ-ಮನ

ಜನ ೧೦ ಲೇಖನ ೧೦೮ ವೀಕ್ಷಣೆ

ಮನೆಯೊಂದು ಕಾಯುತ್ತಿದೆ. ನನ್ನ ಹೊಸ್ತಿದಲ್ಲಿ ಕುಳಿತು ಆಟವಾಡಿದವ, ಗೋಡೆಯ ಮೇಲೆ ಚಿತ್ತಾರ ಬಿಡಿಸಿದವ ಮನೆಯ ತುಂಬೆಲ್ಲ ಮುದ್ದು ಮುದ್ದಾಗಿ ಓಡಾಡುತ್ತಾ ತನ್ನ ಕನಸುಗಳನ್ನು ಕಟ್ಟಿಕೊಂಡವ, ಪ್ರೀತಿಯನ್ನು ಹೇಳಿಕೊಂಡವ ನೋವಾದಾಗ ಹಾಗೆ ಮೃದುವಾಗಿ ಗುದ್ದ...

ಸ್ಟೇಟಸ್ ಕತೆಗಳು (ಭಾಗ ೧೫೫೬) - ಸಲಕರಣೆ

ಜನ ೦೯ ಲೇಖನ ೧೦೮ ವೀಕ್ಷಣೆ

ಭಗವಂತ ನನ್ನ ಯಾವ ಕಾರಣಕ್ಕೆ ಭೂಮಿಗೆ ಕಳುಹಿಸಿದ್ದೀಯಾ? ನನ್ನಿಂದ ಏನಾಗಬೇಕು. ಪ್ರತೀ ದಿನ ನೋವೇ, ಗೆಲುವು ಕಾಣಲು ಎಷ್ಟು ಹೋರಾಟ ನಡೆಸಿದರೂ ಗೆಲುವು ಸಿಗ್ತಾ ಇಲ್ಲ. ಅದಕ್ಕೆ ನೋವಾಗ್ತಿದೆ. ನನ್ನ ಬದುಕಿಗೆ ಕಾರಣವೇನು? ಮಗೂ ಅರ್ಥ ಮಾಡಿಕೋ... ನೀನು...

ಸ್ಟೇಟಸ್ ಕತೆಗಳು (ಭಾಗ ೧೫೫೫) - ನಿಖರತೆ

ಜನ ೦೮ ಲೇಖನ ೧೦೮ ವೀಕ್ಷಣೆ

ರಮೇಶನಿಗೆ ಸರಿಯಾಗಿ ತಿಳಿದಿತ್ತು ತಾನು ಹೋಗಬೇಕಾಗಿರುವ ದೂರ ತಲುಪ ಬೇಕಾಗಿರುವ ಎತ್ತರ ಎಲ್ಲವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದ. ಆದರೆ ತಲುಪಬೇಕಾದ ದಾರಿಯು ಸರಿಯಾಗಿ ಕಂಡ ಮೇಲೆ ನಿಖರವಾಗಿ ತಿಳಿದ ಮೇಲೆ ಆ ಕಡೆಗೆ ಪಯಣವನ್ನು ಬೆಳೆಸಬೇಕು, ಸರಿಯಾ...

ಸ್ಟೇಟಸ್ ಕತೆಗಳು (ಭಾಗ ೧೫೫೪) - ಸಮಾಜ

ಜನ ೦೭ ಲೇಖನ ೧೦೧ ವೀಕ್ಷಣೆ

ಸಮಾಜದ ಓರೆ ಕೋರೆಗಳ ತಿದ್ದುವುದ್ದಕ್ಕೆ ಪಣ ತೊಟ್ಟಿದ್ದಾನೆ, ತನ್ನ ಜೊತೆ ಸಮಾಜದ ಪ್ರತಿಯೊಬ್ಬರಿಗೂ ಒಳಿತಾಗಲು ಬಯಸಿದ್ದಾನೆ, ರಾತ್ರಿ ಹಗಲೆನ್ನದೆ ದುಡಿಯುತ್ತಾನೆ, ತನಗಿಂತ ಸಮಾಜವೇ ಮೇಲೆ ಬರಲೆಂದು ಆಶಿಸುತ್ತಾನೆ. ಮನೆಗಿಂತ ಹೆಚ್ಚೆ ಸಮಾಜದ ನಡುವೆ...

ಸ್ಟೇಟಸ್ ಕತೆಗಳು (ಭಾಗ ೧೫೫೩) - ಪ್ರತಿಭೆ

ಜನ ೦೬ ಲೇಖನ ೧೧೦ ವೀಕ್ಷಣೆ

ಪ್ರತಿಭೆಗಳಿಗೆ ಮಿನುಗಲು ವೇದಿಕೆ ಬೇಕು, ರಾತ್ರಿ ಹೆಗಲೆನ್ನದೆ ಪರಿಶ್ರಮ ಪಟ್ಟು ಎಲ್ಲರಿಗಿಂತ ವಿಭಿನ್ನವಾಗಿ ತಾವೇನು ಅಂತ ತೋರಿಸಿಕೊಳ್ಳುವುದಕ್ಕೆ ವೇದಿಕೆಯನ್ನು ಹುಡುಕುತ್ತಿದ್ದಾರೆ. ಹಾಗೆ ವೇದಿಕೆಯ ಮೇಲೇರಿ ಪ್ರತಿಭಾ ಪ್ರದರ್ಶನವನ್ನು ನೀಡಿದರು....

ಸ್ಟೇಟಸ್ ಕತೆಗಳು (ಭಾಗ ೧೫೫೨) - ಮೊಬೈಲ್

ಜನ ೦೫ ಲೇಖನ ೧೦೪ ವೀಕ್ಷಣೆ

ಕೈಯಲ್ಲಿ ಹಿಡಿದಿರುವ ನನ್ನೊಳಗೆ ಬಂದು ಬದುಕಿನ ಬಗ್ಗೆ ಪಾಠ ಮಾಡುವವರು ಸಾವಿರ ಜನ, ಹೇಗೆ ಬದುಕೆ ಬೇಕು ಅಂತ ಹೇಳಿಕೊಡುತ್ತಾರೆ, ಬೆಳಿಗ್ಗೆ ಏಳುವುದನ್ನು ಹೇಳಿಕೊಡುತ್ತಾರೆ ಯಾವ ರೀತಿಯ ಅಡಿಗೆ ಮಾಡಬೇಕು ಅಂತ ಹೇಳಿಕೊಡುತ್ತಾರೆ ಹೆಚ್ಚಾಗಿ ದುಡ್ಡು ಮಾ...

ಸ್ಟೇಟಸ್ ಕತೆಗಳು (ಭಾಗ ೧೫೫೧) - ಬೇವಿನೆಲೆ

ಜನ ೦೩ ಲೇಖನ ೯೮ ವೀಕ್ಷಣೆ

ನನ್ನ ತಪ್ಪೇನು ಸುಲಭವಾಗಿ ಕೈಗೆಟ್ಟುತ್ತಿದ್ದದ್ದೇ, ಗೊತ್ತಿಲ್ಲ ನಾನು ತುಂಬಾ ಎತ್ತರ ಬೆಳೆಯುವುದಿಲ್ಲ, ನನ್ನ ಎಲೆಗಳು ಇಷ್ಟೊಂದು ಸುಗಂಧ ಪರಿಮಳವನ್ನು ಬೀರಬೇಕು ಅದನ್ನ ನೀವು ಒಗ್ಗರಣೆಗೆ ಹಾಕಿ ನಿಮ್ಮ ಅಡುಗೆಗೆ ಹಾಕಿ ಅದರ ಸ್ವಾದವನ್ನು ಹೆಚ್ಚಿಸಿಕ...

ಸ್ಟೇಟಸ್ ಕತೆಗಳು (ಭಾಗ ೧೫೫೦) - ವಿರಾಮ

ಜನ ೦೩ ಲೇಖನ ೧೦೬ ವೀಕ್ಷಣೆ

ಆಗಾಗ ಸಿಕ್ಕಿದಾಗ ವೇದವ್ಯಾಸರು ಹೇಳ್ತಾ ಇರ್ತಾರೆ, ಮೊದಲು ವಿರಾಮ ಮಾಡುವುದನ್ನು ಕಲಿ ಬದುಕಿನಲ್ಲಿ ವಿರಾಮವಿಲ್ಲದ ಹೋದರೆ ನಿಮಗೆ ತುಂಬಾ ದೂರ ಹೋಗೊದಕ್ಕೆ ಸಾಧ್ಯ ಆಗೋದಿಲ್ಲ ಅಂತ. ಅವರ ಮಾತನ್ನು ನಾನು ಅಷ್ಟಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಅವತ್ತು...

ಸ್ಟೇಟಸ್ ಕತೆಗಳು (ಭಾಗ ೧೫೪೯) - ಬೇಸರ

ಜನ ೦೧ ಲೇಖನ ೧೦೪ ವೀಕ್ಷಣೆ

ಅವಳು ಬೇಸರಗೊಂಡಿದ್ದಾಳೆ. ಬಹುದೊಡ್ಡ ಕಾರಣವೇನಲ್ಲ ಆದರೂ ಅವಳಿಗದೂ ತುಂಬಾ ದೊಡ್ಡದೇ, ಸಣ್ಣದಾದ ಘಟನೆಯೊಂದು ಘಟಿಸಿದೆ. ನೋಡಿದವರಿಲ್ಲ ಆದರೆ ಆ ಘಟನೆಯಲ್ಲಿ ಆಕೆಯೂ ಬಾಗಿ. ಯಾರಿಗೂ ನೋವಿಲ್ಲ, ತೊಂದರೆಯಿಲ್ಲ. ಆಕೆಯ ಮನದೊಳಗೆ ಇದರಿಂದ ಯಾರಿಗಾದರೂ ತೊಂ...

ಸ್ಟೇಟಸ್ ಕತೆಗಳು (ಭಾಗ ೧೫೪೮) - ದ್ರೋಹ

ಡಿಸೆಂ ೩೧ ಲೇಖನ ೧೬೯ ವೀಕ್ಷಣೆ

ರಾಜೇಶನ ಬಳಿ‌ ಹಲವರು ಮಾತು‌ಬಿಟ್ಟಿದ್ದಾರೆ. ಅವನೊಂದಿಗೆ ಎದುರಿನಲ್ಲಿ‌ ನಕ್ಕರೂ ಹಿಂದಿನಿಂದ ಅವನ‌ ಬಗ್ಗೆ ಕುಹಕವಾಡುವವರೇ ಹೆಚ್ಚು. ಅವನೊಂದಿಗೆ ಮಾತು ಬಿಟ್ಟವರೆಲ್ಲರೂ ಆತನೊಂದಿಗೆ‌ ವ್ಯವಹರಿಸಿದವರೇ, ಆತನ‌ ಬಗ್ಗೆ ತಿಳಿದವರೇ ಆದರೂ ಈಗೀಗ ಆತನ ಕರೆ...