ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೫೮೩) - ಸ್ಥಿತಿ

ಫೆಬ್ರ ೦೫ ಲೇಖನ ೧೧೦ ವೀಕ್ಷಣೆ

ಅವನ ಹೆಗಲು ದಿನದಿಂದ ದಿನಕ್ಕೆ ಭಾರವಾಗ್ತಾಯಿದೆ. ಆತನ ತಲೆಯ ಮೇಲೆ ಅಷ್ಟೇನು ಹೆಚ್ಚು ಭಾರವನ್ನು ಹೊತ್ತವನಲ್ಲ ಆದರೆ ಜವಾಬ್ದಾರಿಯ ಭಾರ ಹೆಚ್ಚಾದಾಗ ಆತನ ಹೆಗಲು ಕುಸಿಯುವುದಕ್ಕೆ ಆರಂಭವಾಗಿದೆ. ಪುಟ್ಟದಾಗಿದ್ದ ಗೂಡನ್ನ ಗಟ್ಟಿಯಾಗಿಸುವುದಕ್ಕೆ ನಿರ್ಧ...

ಸ್ಟೇಟಸ್ ಕತೆಗಳು (ಭಾಗ ೧೫೮೨) - ಸೋಲು

ಫೆಬ್ರ ೦೪ ಲೇಖನ ೧೧೪ ವೀಕ್ಷಣೆ

ನಮ್ಮೂರಿನ ಕಟಪಾಡಿಯ ಮೂರನೇ ತಿರುವಿನಲ್ಲಿ ಹೊಸತೊಂದು ಶಾಲೆಯನ್ನು ಕಟ್ಟಿದ್ದಾರೆ. ಆ ಶಾಲೆಗೆ ಸೇರುವುದಕ್ಕೆ ಪ್ರತಿಯೊಬ್ಬರಿಗೂ ಅವಕಾಶಗಳಿವೆ. ಅಲ್ಲಿ ಯಾವುದೇ ವಯಸ್ಸಿನ ಹಂಗಿಲ್ಲ ಗಂಡು ಹೆಣ್ಣು ಬೇಧವಿಲ್ಲ. ಯಾರು ಬೇಕಾದರೂ ಸೇರಿಕೊಳ್ಳಬಹುದು. ಈ ಶಾಲ...

ಸ್ಟೇಟಸ್ ಕತೆಗಳು (ಭಾಗ ೧೫೮೧) - ಅಂಗಿ

ಫೆಬ್ರ ೦೩ ಲೇಖನ ೧೦೦ ವೀಕ್ಷಣೆ

ನನ್ನನ್ನ ಯಾಕೆ ಯಾರು ಆಯ್ಕೆ ಮಾಡಿಕೊಳ್ಳುವುದಿಲ್ಲ? ನಾನು ಯಾರಿಗೂ ಇಷ್ಟವಾಗುವುದಿಲ್ಲ ಅನ್ಸುತ್ತೆ. ನನ್ನನ್ನ ಪ್ರತಿಯೊಬ್ಬರು ಬಂದು ನೋಡ್ತಾರೆ ಅಳತೆಗೆ ನಾನು ಬೇಕು ದೇಹಕ್ಕೆ ಹೊಂದಿಕೊಳ್ಳುತ್ತೋ ಅನ್ನೋದು ನೋಡೋದಕ್ಕೆ ನಾನು ಬೇಕು ಆದರೆ ಕೊನೆಗೆ ಆಯ...

ಸ್ಟೇಟಸ್ ಕತೆಗಳು (ಭಾಗ ೧೫೮೦) - ಸಮಯ

ಫೆಬ್ರ ೦೨ ಲೇಖನ ೧೦೦ ವೀಕ್ಷಣೆ

ಆಸ್ಪತ್ರೆಯ ಮಂಚದ ಮೇಲೆ ಉದ್ದನಾಗಿ ಮಲಗಿದ್ದಾನೆ. ದೇಹವು ಹಲವು ದಿನಗಳಿಂದ ಆ ಮಂಚಕ್ಕೆ ಒಪ್ಪಿಕೊಂಡು ಬಿಟ್ಟಿದೆ. ದೊಡ್ಡ ಕಾಯಿಲೆಯ ಪಟ್ಟಿಯನ್ನು ಡಾಕ್ಟರ್ ನೀಡಿ ಹೊರಟು ಹೋಗಿದ್ದರು. ಆತನ ಮನೆಯೊಳಗೆ ಆತನನ್ನು ನಂಬಿ ಹಲವು ಜನ ಬದುಕಿದ್ದರು, ಆತನು ಅವ...

ಸ್ಟೇಟಸ್ ಕತೆಗಳು (ಭಾಗ ೧೫೭೯) - ಸಾವು

ಫೆಬ್ರ ೦೧ ಲೇಖನ ೧೦೭ ವೀಕ್ಷಣೆ

ನಾಗರಬಾವಿಗಿಂತ 2 ಕಿ.ಮೀ ಮುಂದೆ ಸಿಗುವ ನೆಲ್ಲಿಕಟ್ಟೆಯ ಅಶ್ವತ ಮರದ ಬಳಿ ಅವನು ಕುಳಿತಿರುತ್ತಾನೆ. ನೀವು ಅವನ ಬಳಿ ಹೋಗಿ ಮಾತನಾಡಿಸಿದರೆ ನಿಮಗೆ ಬದುಕಿನ ಇನ್ನೊಂದು ಮಗ್ಗಲು ಪರಿಚಯವಾಗುತ್ತದೆ ಆತನ ವಾದವು ವಿಚಿತ್ರವಾಗಿರುತ್ತದೆ. "ಹುಟ್ಟುಹಬ್ಬ ಪ್...

ಸ್ಟೇಟಸ್ ಕತೆಗಳು (ಭಾಗ ೧೫೭೮) - ಯಂತ್ರ

ಜನ ೩೧ ಲೇಖನ ೧೩೦ ವೀಕ್ಷಣೆ

ನಿಮ್ಮಲ್ಲೇನಾದ್ರೂ ಯಂತ್ರ ಒಂದಿದ್ದರೆ ಕಳುಹಿಸಿಕೊಡಿ. ತುಂಬಾ ಅಗತ್ಯವಾಗಿ ತುರ್ತಾಗಿ ಬೇಕಾಗಿದೆ. ಆ ಯಂತ್ರ ಮಾಡಬೇಕಾಗಿರುವ ಕೆಲಸವೇನೆಂದರೆ ಈ ಮನಸ್ಸಿಗಾಗಿರುವ ಸುಸ್ತನ್ನ ಅಳಿಯಬೇಕು ದೇಹಕ್ಕಾಗಿರುವ ಸುಸ್ತು ಕಾಣುತ್ತದೆ, ಆದರೆ ಮನಸ್ಸಿಗಾಗಿರುವ ಸು...

ಸ್ಟೇಟಸ್ ಕತೆಗಳು (ಭಾಗ ೧೫೭೭) - ನಗರ

ಜನ ೩೦ ಲೇಖನ ೧೧೧ ವೀಕ್ಷಣೆ

ದೊಡ್ಡ ದೊಡ್ಡ ಹೆಸರಿನ ಊರುಗಳೇ… ನೀವೆಲ್ಲರೂ ಹೆಸರಿನಿಂದ ಪ್ರಖ್ಯಾತರಾದವರಲ್ಲ, ಇಲ್ಲಿ ಬದುಕುತ್ತಿರುವ ಜನ ಅವರಿಂದಾಗಿ ನೀವು ರೂಪಗೊಂಡದ್ದು. ರೂಪುಗೊಂಡ ಮೇಲೆ ನಿಮ್ಮದೇ ಒಂದು ಅಹಂಕಾರವನ್ನು ಹೊಂದಿದೀರಲ್ಲ ಇಲ್ಲಿ ಶ್ರೀಮಂತರು ಬದುಕ್ತಾರೆ ಬಡವರು ಬದ...

ಸ್ಟೇಟಸ್ ಕತೆಗಳು (ಭಾಗ ೧೫೭೬) - ನ್ಯಾಯಾಲಯ

ಜನ ೨೯ ಲೇಖನ ೧೨೫ ವೀಕ್ಷಣೆ

ಸರಕಾರದಿಂದ ಅನುದಾನವನ್ನು ಪಡೆದುಕೊಂಡು ನ್ಯಾಯಾಲಯದ ಸಂಕಿರಣವನ್ನು ಕಟ್ಟುವುದಕ್ಕೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪಡೆದುಕೊಂಡಂತಹ ಒಂದು ತಂಡ ತುಂಬಾ ತ್ವರಿತಗತಿಯಲ್ಲಿ ನ್ಯಾಯಾಲಯದ ಸಂಕಿರಣವನ್ನು ನಾಲ್ಕೈದು ಅಂತಸ್ತುಗಳವರೆಗೆ ಏರಿಸಿ ಬಣ್ಣ ಹಚ್ಚ...

ಸ್ಟೇಟಸ್ ಕತೆಗಳು (ಭಾಗ ೧೫೭೫) - ಹುಡುಕಾಟ

ಜನ ೨೮ ಲೇಖನ ೯೮ ವೀಕ್ಷಣೆ

ಅವನು ಬೀದಿಬೀದಿ ಓಡುತ್ತಿದ್ದಾನೆ. ಊರೂರು ಅಲೆಯುತ್ತಿದ್ದಾನೆ ಕಂಡವರ ಮುಂದೆ ಕೈಚಾಚಿ ಬೇಡುತ್ತಿದ್ದಾನೆ, ಯಾರಾದರೂ ಒಂದು ಹೊತ್ತು ಊಟ ಕೊಡಿ ಅಂತ. ಆದರೆ ಯಾರೂ ಕೂಡ ಅವನ ಕಡೆಗೆ ಗಮನ ಹರಿಸುತ್ತಿಲ್ಲ. ಅವನನ್ನ ತಿರಸ್ಕರಿಸಿ ದೂರ ತಳ್ಳುವವರೆ ಹೆಚ್ಚು....

ಸ್ಟೇಟಸ್ ಕತೆಗಳು (ಭಾಗ ೧೫೭೪) - ಓಟ

ಜನ ೨೭ ಲೇಖನ ೯೨ ವೀಕ್ಷಣೆ

ರಸ್ತೆಯಲ್ಲಿ ಓಡುತ್ತಿದ್ದಾನೆ, ಜನರ ಸಂಚಾರವನ್ನು ನಿಯಂತ್ರಿಸುತ್ತಾ ವಹಿಸಿದ ಕಾರ್ಯವು ಸರಿಯಾಗಿ ನಡಿಬೇಕು ಅನ್ನುವ ಕಾರಣಕ್ಕೆ ಓಡುತ್ತಿದ್ದಾನೆ, ಬೆವರು ಇಳಿತಾ ಇದೆ ಎಷ್ಟು ದೂರ ಓಡಿದರೂ ಕೊನೆ ಅನ್ನೋದು ಸಿಕ್ತಾ ಇಲ್ಲ. ಪೊಲೀಸ್ ಹುದ್ದೆಗೆ ಸೇರುವುದ...

ಸ್ಟೇಟಸ್ ಕತೆಗಳು (ಭಾಗ ೧೫೭೩) - ಕಾಲ

ಜನ ೨೬ ಲೇಖನ ೯೯ ವೀಕ್ಷಣೆ

ಅಪ್ಪ ಅಮ್ಮ ಸುಮ್ನಿರಿ ನಿಮಗಿದು ಅರ್ಥವಾಗಲ್ಲ, ನೀವಂತೂ ಓದಿಕೊಂಡಿಲ್ಲ ಹಾಗಾಗಿ ನಿಮಗಿದೂ ಅರ್ಥವಾಗೋದಿಲ್ಲ. ಮತ್ಯಾಕೆ‌ ಒತ್ತಾಯ ಮಾಡ್ತಾ ಇದ್ದೀರಿ? ರಂಜಿತ್ ಮತ್ತಷ್ಟು ಜೋರಾಗಿ ಏರು ಸ್ವರದಲ್ಲಿ ಅಪ್ಪ‌ ಅಮ್ಮನನ್ನ ಗದರಿಸಿ ಮನೆಯಿಂದ ಹೊರನಡೆದಿದ್ದ,...

ಸ್ಟೇಟಸ್ ಕತೆಗಳು (ಭಾಗ ೧೫೭೨) - ಗುರುಗಳು

ಜನ ೨೫ ಲೇಖನ ೧೪೧ ವೀಕ್ಷಣೆ

ಅವತ್ತು ಗುರುಗಳ ಬಳಿಗೆ ಹೋಗಿದ್ದೆ ಗುರುಗಳೇ ಪ್ರಶ್ನೆಗಳು ಸಾವಿರ ಇವೆ, ಎಲ್ಲದಕ್ಕೂ ನಿಮ್ಮಲ್ಲಿ ಉತ್ತರ ಕೇಳುವುದಕ್ಕೆ ಸರಿಯಾಗುವುದಿಲ್ಲ, ಹಾಗಾಗಿ ತುಂಬಾ ಕಾಡುತ್ತಿರುವ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡ್ತೇನೆ. ದಯವಿಟ್ಟು ಉತ್ತರ ಕೊಡಿ ಜೀವನದಲ್...