ಸ್ಟೇಟಸ್ ಕತೆಗಳು (ಭಾಗ ೧೫೭೧) - ದೇವರು
ದೇವರಿಗೆ ದಾರಿ ತಪ್ಪಿದೆ, ಆತ ಅದ್ಭುತಗಳನ್ನ ಸೃಷ್ಟಿಸಿ ತನ್ನೂರಿಗೆ ಹೊರಟು ಹೋಗಿದ್ದ ಒಂದಷ್ಟು ಸಮಯದ ನಂತರ ತಾನು ಸೃಷ್ಟಿಸಿದ ಊರು ಹೇಗಿದೆ ಅಂತ ನೋಡೋದಕ್ಕೆ ಹೊರಟು ಬಂದಿದ್ದ, ಹಾಗೆ ಹೊರಟು ಬರ್ತಾ ಹೋದವನಿಗೆ ತಾನು ಸೃಷ್ಟಿಸಿದ ಊರು ತುಂಬಾ ಬದಲಾಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ದೇವರಿಗೆ ದಾರಿ ತಪ್ಪಿದೆ, ಆತ ಅದ್ಭುತಗಳನ್ನ ಸೃಷ್ಟಿಸಿ ತನ್ನೂರಿಗೆ ಹೊರಟು ಹೋಗಿದ್ದ ಒಂದಷ್ಟು ಸಮಯದ ನಂತರ ತಾನು ಸೃಷ್ಟಿಸಿದ ಊರು ಹೇಗಿದೆ ಅಂತ ನೋಡೋದಕ್ಕೆ ಹೊರಟು ಬಂದಿದ್ದ, ಹಾಗೆ ಹೊರಟು ಬರ್ತಾ ಹೋದವನಿಗೆ ತಾನು ಸೃಷ್ಟಿಸಿದ ಊರು ತುಂಬಾ ಬದಲಾಗಿ...
ಮನೆಗಿಂತ ಹೆಚ್ಚು ಅಪ್ಪ ಹೊರಗಡೆನೇ ಇರ್ತಾಯಿದ್ರು, ಮನೆಯ ಕಾರ್ಯಕ್ರಮಕ್ಕೆ ಆಗಾಗ ಗೈರು ಹಾಜರಾಗ್ತಾಯಿದ್ರು, ಆದ್ರೆ ಊರಲ್ಲಿ ನಡೆಯುವ ಯಾವ ಕಾರ್ಯಕ್ರಮಕ್ಕೂ ಅಪ್ಪನ ಉಸ್ತುವಾರಿ ಇರಲೇಬೇಕಿತ್ತು, ಅಪ್ಪನ ಸುತ್ತಮುತ್ತ ಒಂದಿಷ್ಟು ಗೆಳೆಯರು ತುಂಬಿಕೊಳ್ಳ...
ನಾನು ಸಾಮಾನ್ಯದವನಲ್ಲ, ನಿಂತಿರುತ್ತೇನೆ, ನಾವೆಲ್ಲರೂ ಇಲ್ಲಿ ಕುಳಿತು ನಿಮ್ಮ ಬದುಕಿನ ದಾರಿ ಹುಡುಕಿ ಹೊರಡ್ತೀರಾ? ನೀವಿಲ್ಲಿ ಕುಳಿತಿದ್ದಾಗ ನೀವು ಕಂಡ ಕನಸುಗಳೇನೋ ಆಮೇಲೆ ಹೊರಟ ದಾರಿಗಳೇನೋ? ನೀವಿಲ್ಲಿ ಕುಳಿತಿದ್ದಾಗ ನಿಮ್ಮ ಕನಸುಗಳಲ್ಲಿ ಡಾಕ್ಟರ...
ಎಲ್ಲಿಗೆ ಓಡಿ ಹೋಗ್ತಾ ಇದ್ದೀಯಾ? ಯಾಕೆ ಯೋಚನೆ ಮಾಡ್ತಾ ಇದ್ದೀಯಾ ಒಂದು ಸಲ ಮೊಬೈಲ್ ಹಿಡಿದು ಇನ್ಸ್ಟಾಗ್ರಾಮ್ ಅಲ್ಲಿ ಕೆಳಗೆ ಹೋಗು. ನಿನ್ನ ಜೀವನವನ್ನು ಬದಲಿಸುವ ಅದ್ಭುತ ಮೋಟಿವೇಶನ್ ಗಳು ಸಾವಿರ ಸಿಗುತ್ತವೆ, ನಿನ್ನ ಜೀವನ ಬದಲಾಗುತ್ತೆ ಎಲ್ಲವನ್ನ...
ಸಂಭ್ರಮದ ಯಾತ್ರೆಯನ್ನ ನೋಡುವುದಕ್ಕೆ ನಿಂತವರೆಲ್ಲರೂ ಕಣ್ಣುಗಳನ್ನು ಬೆಳಗಿಸಿಕೊಂಡಿದ್ದಾರೆ, ಮನಸ್ಸುಗಳನ್ನು ಸಂಭ್ರಮಿಸಿದ್ದಾರೆ. ಚಪ್ಪಾಳೆ ಕರತಾಡನ ಅದ್ಭುತ ಸನ್ನಿವೇಶಗಳು ಸರತಿಯಲ್ಲಿ ಸಾಗಿ ಹೋದವು. ಅದ್ಭುತ ದೃಶ್ಯಗಳಿಗೆ ಮನಸೂರೆಗೊಂಡವರು ಅವರವರ...
ಪ್ರತಿಭಟನೆ ತಾರಕಕ್ಕೇರಿತ್ತು. ಒಂದು ಕಡೆ ಒಂದು ಪಕ್ಷದ ದೊಡ್ಡ ಬಾವುಟವನ್ನು ಹಾರಿಸಿಕೊಂಡು ಈ ಕ್ರೀಡಾಂಗಣದ ಹೆಸರನ್ನು ಬದಲಾವಣೆ ಮಾಡಬಾರದು ಅಂತ ಘೋಷಣೆ ಕೂಗುತ್ತಾ ಇದ್ದರು, ಎದುರುಗಡೆ ನಿಂತವರು ಅವರ ಪಕ್ಷದ ಬಾವುಟವನ್ನು ಹಿಡಿದು ಈ ಸಲ ಕ್ರೀಡಾಂಗಣ...
ಸಿಟ್ಟಿನ ಕೈಗೆ ಬುದ್ಧಿಯನ್ನು ದಾಟಿಸಿ ಬಿಟ್ಟಿದ್ದರು ಅಪ್ಪ. ಅಡುಗೆ ಕೋಣೆಯಲ್ಲಿದ್ದ ಹೆಂಡತಿ ಆ ದಿನ ಹೊರಡಬೇಕಿದ್ದ ಕಾರ್ಯಕ್ರಮಕ್ಕೆ ಇನ್ನೂ ತಯಾರಾಗಿರಲಿಲ್ಲ ಮತ್ತೆ ಮತ್ತೆ ಕೇಳುವಾಗಲು ಮನೆ ಕೆಲಸ ಮುಗಿಸಿ ಹೊರಡುವ ತರಾತುರಿಯಲ್ಲೇ ಅವರಿದ್ರು. ಅಪ್ಪ...
ಇದ್ಯಾಕೆ ಹೀಗೆ... ನಾನು ಮನೆ ಮುಂದೆ ಚಂದದ ತುಳಸಿ ಕಟ್ಟೆ ಕಟ್ಟಿದ್ದೇನೆ. ಅದರ ಸುತ್ತ ಮಾರ್ಬಲ್ ಹಾಕಿದ್ದೇನೆ, ಚಂದದ ಬಣ್ಣ ಹಚ್ಚಿದ್ದೇನೆ, ತುಂಬಾ ದುಡ್ಡು ಕೊಟ್ಟು ಆ ಸ್ಥಳವನ್ನ ತಯಾರು ಮಾಡಿದ್ದೇನೆ, ಮನೆಯ ಮುಂದೆನೇ ಅದನ್ನ ಸ್ಥಾಪಿಸಿದ್ದೇನೆ, ಆ...
ಅವನು ಊರಿನ ಬಗ್ಗೆ ಸತತವಾಗಿ ಚಿಂತೆ ಮಾಡುತ್ತಿದ್ದ, ಊರಿನಲ್ಲಿ ತನ್ನ ಸುತ್ತ ಮುತ್ತ ಯಾರೂ ಬೇಸರಿಸದೇ ಸಂತೋಷವಾಗಿರಬೇಕು ಅದಕ್ಕಾಗಿ ಪ್ರಯತ್ನ ಪಡ್ತಾನೆ ಇದ್ದ. ಯಾರಾದರೂ ನೋವಲ್ಲಿದ್ದರೆ ತಾನೇ ಹೋಗಿ ವಿಚಾರಿಸಿ ಅವರ ಬದುಕಿಗೆ ಒಂದಷ್ಟು ಬೆಳಕು ಸಾಂತ...
ಅಲ್ಲೊಂದು ಕಿಟಕಿಯ ಹಿಂದೆ ಪ್ರೀತಿಯೊಂದು ಹುಟ್ಟಿಕೊಂಡಿದೆ. ಮಾತುಗಳು ತುಟಿಯಿಂದ ಹೊರಗೆ ಬರುತ್ತಿಲ್ಲ, ಗೋಡೆಗಳಿಗೆ ಕೇಳಿದರೂ ಊರು ಹೊತ್ತಿ ಉರಿಯಬಹುದು. ಕಿಟಕಿಯನ್ನ ದಾಟಿ ಎದುರು ಮನೆಯ ರಸ್ತೆಯನ್ನು ಹಾದಿ ಮುಂದಿನ ಮನೆಗೆ ಸುದ್ದಿ ತಲುಪಲು ಸಾದ್ಯವಾ...
ಆತನಿಗೆ ಚಪ್ಪಾಳೆ ಶಿಳ್ಳೆಗಳ ನಡುವೆ ಮಿಂಚುವ ಆಸೆ. ರಂಗಂಮಚದ ಮೇಲೇರಿ ಎಲ್ಲರ ನಗಿಸಬೇಕು, ಅಳಿಸಬೇಕು, ಎಲ್ಲರ ಕಣ್ಣಾಲಿಗಳು ತುಂಬಿಕೊಳ್ಳಬೇಕು, ಹೀಗೇ ಏನೇನೋ ಆಸೆ. ಆದರೆ ಬದುಕಿನ ಜವಾಬ್ದಾರಿಗಳು ದೂರದಲ್ಲಿ ಬರಿಯ ರಂಗಮಂಚವನ್ನ ನಿಂತು ನೋಡುವ ಭಾಗ್ಯ...
ಬಸ್ಸಿನ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಮೊಮ್ಮಗನಿಗೆ ಅಜ್ಜ ಬೈಯ್ಯುತ್ತಾ ಇದ್ರು, ಯಾಕೆ ಸಿಕ್ಕ ಸಿಕ್ಕಲ್ಲೆಲ ಕಸ ಬಿಸಾಕ್ತಿ. ಅದರಿಂದ ಪರಿಸರ ಹಾಳಾಗುತ್ತೆ ಎಲ್ಲರಿಗೂ ತೊಂದರೆ ಆಗುತ್ತೆ ನೀನು ಬಿಸಾಕಿದ ಕಸವನ್ನು ನೀನೆ ಹಿಡಿದುಕೊಂಡು ಕಸದ ಬುಟ್ಟಿಗ...