ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೪೬೩) - ಭಾರ

ಅಕ್ಟೋ ೦೫ ಲೇಖನ ೧೧೦ ವೀಕ್ಷಣೆ

ಹೆಜ್ಜೆ ಇಡುವುದನ್ನು ಕಲಿಯಬೇಕು. ಹೆಗಲ ಮೇಲೆ ಭಾರ ಹೆಚ್ಚಾಗ್ತಾ ಹೋಗುತ್ತೆ. ಮೊದಲೆರಡು ಸಲ ಕಷ್ಟ ಅನಿಸುತ್ತೆ ಆದರೆ ಅದನ್ನೇ ಅಭ್ಯಾಸ ಮಾಡಿಕೊಂಡರೆ ಹೆಚ್ಚು ಹೆಚ್ಚು ಭಾರ ಹೊರುವ ಶಕ್ತಿಯನ್ನು ಸಂಪಾದಿಸಿದರೆ ಇನ್ನು ದೂರ ನಡೆಯುವುದಕ್ಕೆ ಸಾಧ್ಯ ಇದೆ....

ಸ್ಟೇಟಸ್ ಕತೆಗಳು (ಭಾಗ ೧೪೬೨) - ಜೀವಾವಧಿ

ಅಕ್ಟೋ ೦೪ ಲೇಖನ ೧೦೩ ವೀಕ್ಷಣೆ

ದೇಹದಲ್ಲಿ ತ್ರಾಣವಿಲ್ಲ, ಬದುಕಿನಲ್ಲಿ ಆಸೆಗಳಿಲ್ಲ, ಎಲ್ಲವೂ ಮುಗಿದುಹೋಗಿದೆ. ಕ್ಷಣದಲ್ಲಿ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಎದುರಿಗಿದ್ದವರ ಪ್ರಾಣವನ್ನೇ ತೆಗೆದಿದ್ದಾರೆ, ಶಿಕ್ಷೆ ಘೋಷಣೆಯಾಯಿತು ಅವರ ಹಣೆಪಟ್ಟಿಗೆ ಜೀವಾವಧಿ ಶಿಕ್ಷೆ ಅಂಟಿಬಿಟ್ಟಿ...

ಸ್ಟೇಟಸ್ ಕತೆಗಳು (ಭಾಗ ೧೪೬೧) - ಪದಕ

ಅಕ್ಟೋ ೦೩ ಲೇಖನ ೧೦೧ ವೀಕ್ಷಣೆ

ಅವನು ಬೇಸರಿಸಿಕೊಂಡಿದ್ದಾನೆ. ಗೌರವ ಸಿಗದೇ ಇದ್ದದ್ದಕ್ಕೆ. ಆತ ಹಲವು ವರ್ಷಗಳಿಂದ ಪರಿಶ್ರಮಪಟ್ಟು ರಾಜ್ಯ ರಾಷ್ಟ್ರಗಳನ್ನ ಪ್ರತಿನಿಧಿಸಿ ಅಂತರಾಷ್ಟ್ರೀಯ ಪದಕವನ್ನು ಪಡೆದ. ಹಾಗೆ ಪದಕವನ್ನು ಕೊರಳಿಗೇರಿಸಿದಾಗ ರಾಷ್ಟ್ರಗೀತೆ ಮೊಳಗಿದಾಗ ಮೈಮನ ರೋಮಾಂಚ...

ಸ್ಟೇಟಸ್ ಕತೆಗಳು (ಭಾಗ ೧೪೬೦) - ನಿರಾಕಾರ

ಅಕ್ಟೋ ೦೨ ಲೇಖನ ೧೨೩ ವೀಕ್ಷಣೆ

ಭಗವಂತ ಸುಮ್ಮನೆ‌ ನಕ್ಕುಬಿಟ್ಟ, ನಗುವುದ್ದಕ್ಕೂ ಕಾರಣವಿತ್ತು. ತನ್ನ ನಂಬಿದವರ ಆಡುವ ರೀತಿಯನ್ನ ನೆನೆದು ಸುಮ್ಮನಾದ. ಒಂದು ಬಸ್ಸು ದೂರದ ಊರಿಗೆ ಪಯಣ ಹೊರಟಿತ್ತು. ಇಡೀ ಬಸ್ಸಿನೊಳಗೆ ಪಯಣವನ್ನ ಆಸ್ವಾದಿಸುವವರು ಕೆಲವರು, ದೂಷಿಸುವವರು ಕೆಲವರು ಹೀಗೆ...

ಸ್ಟೇಟಸ್ ಕತೆಗಳು (ಭಾಗ ೧೪೫೯) - ಕಾಗದ

ಅಕ್ಟೋ ೦೧ ಲೇಖನ ೧೫೪ ವೀಕ್ಷಣೆ

ಅಲ್ಲೊಂದು ಕಾಗದ ಪತ್ರ ತನ್ನೊಳಗೆ ಮದುವೆಯ ಶುಭ ಸುದ್ದಿಯನ್ನು ಹೊತ್ತು ಮನೆ ಮನೆಗೆ ತಲುಪುತ್ತಿತ್ತು. ಹಾಗೆ ತಲುಪಿದ ಕಾಗದ ಪತ್ರಕ್ಕೆ ತುಂಬಾ ನೋವಿನಿಸುತ್ತಿತ್ತು. ದಿನಾಂಕ ಸ್ಥಳ ಹೆಸರು ಇವುಗಳಿಗೆ ಮಾತ್ರ ಕಣ್ಣಾಡಿಸಿ ಎಲ್ಲೋ ಒಂದು ಮೂಲೆಯಲ್ಲಿ ಇಡು...

ಸ್ಟೇಟಸ್ ಕತೆಗಳು (ಭಾಗ ೧೪೫೮) - ವಿದೇಶ

ಸೆಪ್ಟೆಂ ೩೦ ಲೇಖನ ೧೩೫ ವೀಕ್ಷಣೆ

ಎರಡು ವರ್ಷಗಳವರೆಗೆ ಮನೆಯವರ ಮುಖ ನೋಡುವ ಹಾಗಿಲ್ಲ, ಊರಿನ ಕಾರ್ಯಕ್ರಮದಲ್ಲಿ ಸುತ್ತಾಡುವುದಕ್ಕೆ ಆಗುವುದಿಲ್ಲ, ಮನಸ್ಸಿಗೆ ಇಷ್ಟವಾದಾಗ ಮನೆಯ ಪಕ್ಕದ ಅಂಗಡಿಯಲ್ಲಿ ಕುಳಿತು ಹರಟುವುದಕ್ಕಾಗುವುದಿಲ್ಲ, ಇದೆಲ್ಲ ಗೊತ್ತಿದ್ದೇ ದಿನೇಶ ಹೊರಟಿದ್ದಾನೆ, ಹೋ...

ಸ್ಟೇಟಸ್ ಕತೆಗಳು (ಭಾಗ ೧೪೫೭) - ಸದಾಶಿವ

ಸೆಪ್ಟೆಂ ೨೯ ಲೇಖನ ೧೦೬ ವೀಕ್ಷಣೆ

ಸದಾಶಿವ ಕ್ರೀಡಾ ಪುರವಣಿಯ ಮುಖಪುಟದ ತಯಾರಿಯಲ್ಲಿ ಮುಳುಗಿದ್ದಾನೆ. ಏಳು ವರುಷಗಳಿಂದ ಅದೇ ಬದುಕು. ಆಸಕ್ತಿ‌ ಇತ್ತು ಆದರೆ ಬದುಕು ಅವಶ್ಯಕತೆಯನ್ನ ನಂಬಿತ್ತು. ಹಗಲು ರಾತ್ರಿ ಏನೂ ಬದಲಾವಣೆ ಇಲ್ಲದೆ ಓಡುತ್ತಿತ್ತು. ಬದುಕಿನಲ್ಲಿ ಏನಾದರೂ ಹೊಸತು ಮಾಡು...

ಸ್ಟೇಟಸ್ ಕತೆಗಳು (ಭಾಗ ೧೪೫೬) - ಬೇರೆ

ಸೆಪ್ಟೆಂ ೨೮ ಲೇಖನ ೧೦೭ ವೀಕ್ಷಣೆ

ಅವನು ಸಮುದ್ರ ತೀರದಲ್ಲಿ ಮನೆ ಖರೀದಿಸಿದ್ದಾನೆ. ಅವನಿಗೆ ವಿಪರೀತ ಆಸೆ ಆ ಕಾರಣಕ್ಕೆ ಅಲ್ಲೊಂದು ದೊಡ್ಡದಾದ ಮನೆಯನ್ನು ಖರೀದಿಸಿ ಬಿಟ್ಟಿದ್ದಾನೆ. ಅವನ ಮನೆಯ ಕೋಣೆಯ ಕಿಟಕಿಗೆ ಹೊರಗಿನ ಸಮುದ್ರ ತೀರದ ಸುಂದರ ದೃಶ್ಯ ಕಣ್ಣ ಮುಂದೆ ಕಾಣುತ್ತದೆ, ಅದು ಆತ...

ಸ್ಟೇಟಸ್ ಕತೆಗಳು (ಭಾಗ ೧೪೫೫) - ಬೀಜ

ಸೆಪ್ಟೆಂ ೨೭ ಲೇಖನ ೧೨೩ ವೀಕ್ಷಣೆ

ಮರವಾಗುವ ಆಸೆ.‌ ತುಂಬಾ ಎತ್ತರವಾಗಿ ಬೆಳೆಯಬೇಕು. ಕಾಲ ಕಾಲಕ್ಕೆ ಹೂ ಹಣ್ಣು ಬಿಟ್ಟು ಹಲವರಿಗೆ ಆಶ್ರಯದಾತನಾಗಬೇಕು. ನನ್ನ ಬೇರುಗಳು ನೆಲದಾಳಕ್ಕೆ ಇಳಿಯಬೇಕು.‌ ನೆಲವನ್ನ ಗಟ್ಟಿ ಹಿಡಿದಿಟ್ಟುಕೊಳ್ಳಬೇಕು, ಎಲ್ಲೂ ಕೂಡ ನನ್ನ ಅಪ್ಪಿರುವ ಮಣ್ಣು ನನ್ನಿಂ...

ಸ್ಟೇಟಸ್ ಕತೆಗಳು (ಭಾಗ ೧೪೫೪) - ಯಾಕೆ?

ಸೆಪ್ಟೆಂ ೨೬ ಲೇಖನ ೧೧೬ ವೀಕ್ಷಣೆ

ಅಮ್ಮ ನಮ್ಮೂರು ಏನಾದರೂ ಬದಲಾಗಿದ್ದೀಯಾ? ಯಾಕೆ ಮೊದಲಿನ ತರಹ ನಮ್ಮೂರಿಲ್ಲ. ಹಬ್ಬ ಬಂತು ಅಂದ್ರೆ ನಮ್ಮ ಮನೆ ಮನೆಗೆ ಹುಲಿ, ಸಿಂಹ ಕರಡಿ ವೇಷಗಳು ಬಂದು ಹೋಗ್ತಾ ಇದ್ದವು. ನಮ್ಮನ್ನ ಮಾತನಾಡಿಸುತ್ತಿದ್ದರು. ನಮ್ಮ ಮನೆ ಅಂಗಳದಲ್ಲಿ ಕುಣಿತ ಇದ್ದು ನಾವು...

ಸ್ಟೇಟಸ್ ಕತೆಗಳು (ಭಾಗ ೧೪೫೩) - ನಿಭಾಯಿಸು

ಸೆಪ್ಟೆಂ ೨೫ ಲೇಖನ ೧೩೯ ವೀಕ್ಷಣೆ

ಮನೆಯಲ್ಲಿ ಮಡದಿ ಮತ್ತೆ ಮತ್ತೆ ಹೇಳಿದಳು ಸಾದ್ಯವಾಗದಷ್ಟು ಕೆಲಸ ತಲೆ‌ಮೇಲೆ ಹೊತ್ತುಕೊಳ್ಳಬೇಡ, ಯಾವುದೂ ಸರಿಯಾಗಿ ಕೊನೆಯಾಗುವುದಿಲ್ಲ. ಅವಳು ಎಷ್ಟು ಸಲ‌ ಹೇಳಿದರೂ ನನ್ನ ಉತ್ತರ‌ ಒಂದೇ ಆಗಿತ್ತು. ಈಗ ದುಡಿಯಬೇಕು, ಮನಸ್ಸು ಮಾಡಿದರೆ ಎಷ್ಟು ಕೆಲಸವನ...

ಸ್ಟೇಟಸ್ ಕತೆಗಳು (ಭಾಗ ೧೪೫೨) - ಹೊಸ ದಾರಿ

ಸೆಪ್ಟೆಂ ೨೪ ಲೇಖನ ೧೩೫ ವೀಕ್ಷಣೆ

ತುಂಬ ಬೇಸರವಾಗಿ ಗೋಡೆಗೆ ತಲೆಯ ಒರಗಿಸಿ ಹಾಗೆ ಮೇಲೆ ನೋಡುತ್ತಾ ಆತ ಕುಳಿತಿದ್ದಾನೆ. ಆತ ತನ್ನ ಜೀವನದಲ್ಲಿ ಎಲ್ಲವನ್ನ ಕಳೆದುಕೊಂಡವ, ಮನೆಯವರನ್ನ ಮಡದಿಯನ್ನ ಮಕ್ಕಳನ್ನು ಕನಸುಗಳನ್ನು ಆಸೆಗಳನ್ನ, ನಂಬಿದ ಕೆಲಸವನ್ನು ಹೀಗೆ ಎಲ್ಲವನ್ನ ಕಳೆದುಕೊಂಡು ಏ...