ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೩೨೬) - ನೆನಪಿಸು

ಮೇ ೧೯ ಲೇಖನ ೯೩ ವೀಕ್ಷಣೆ

ಇದು ಮರೆವಿನ‌ ಲೋಕ ಮಾರಾಯ, ಕ್ಷಣದಲ್ಲಿ ಮರೆತು ಮುಂದುವರಿಯುತ್ತಾರೆ. ನೀನೇ ಪ್ರತೀ ಕ್ಷಣ ನೆನಪಿಸಬೇಕು. ನಿನಗೆ ಬೇಕಾದ್ದು ನ್ಯಾಯ ತಾನೇ ಬೇಕಾದರೆ ಮತ್ತೆ ಮತ್ತೆ ಕೇಳು. ಕಳೆದುಕೊಂಡದ್ದು ನೀನು ಹಾಗಾಗಿ ಕೇಳಿ ಪಡೆದುಕೊಳ್ಳಲೇ ಬೇಕು. ನಿನ್ನ ಮನೆಯ ಮಗ...

ಸ್ಟೇಟಸ್ ಕತೆಗಳು (ಭಾಗ ೧೩೨೫) - ಬರೆದಿಟ್ಟ

ಮೇ ೧೮ ಲೇಖನ ೧೧೩ ವೀಕ್ಷಣೆ

ಅಲ್ಲೊಂದು ದೊಡ್ಡ ಪುಸ್ತಕ. ಅದರಲ್ಲಿ ಆ ಊರಿನಲ್ಲಿರುವ ದೊಡ್ಡ ದೊಡ್ಡ ಓದಿದವರ ತಿಳಿದವರ ಕಥೆಗಳನ್ನು ಬರೆದಿಡಲಾಗಿದೆ. ಅಲ್ಲಿರುವ ಕಥೆಗಳೆಲ್ಲವೂ ಕೂಡ ಸಾಧನೆಯ ಕಥೆಗಳು. ಅದು ಆ ಊರಿನಲ್ಲಿ ಒಂದಷ್ಟು ಹಣ ಸಂಪಾದನೆ ಮಾಡಿ ಕಿಸೆ ತುಂಬಿಸಿಕೊಂಡವರ ಕಥೆಗಳಷ...

ಸ್ಟೇಟಸ್ ಕತೆಗಳು (ಭಾಗ ೧೩೨೪) - ಆಟಿಕೆ

ಮೇ ೧೭ ಲೇಖನ ೧೩೨ ವೀಕ್ಷಣೆ

ಆಟಿಕೆ ಸಾಮಾನುಗಳೆಲ್ಲ ಒಂದು ಡಬ್ಬದೊಳಗೆ ಕುಳಿತು ಉಸಿರುಗಟ್ಟಿಸಿಕೊಂಡು ಸಾಯುತ್ತಿವೆ . ಕೆಲವು ಧೂಳು ಹಿಡಿದುಕೊಂಡು ತಮ್ಮ ಮೈಯನ್ನ ಒರೆಸುವವರಿಲ್ಲದೆ ನರಳುತ್ತಿವೆ . ಅಂಗಡಿಯಿಂದ ಖರೀದಿಸಿ ಒಂದು ದಿನ ಬಳಕೆಯಾಗಿ ಕೈ ಕಾಲು ಮುರಿದುಕೊಂಡು ಮೂಲೆಗೊರಗಿ...

ಸ್ಟೇಟಸ್ ಕತೆಗಳು (ಭಾಗ ೧೩೨೩) - ಇಕ್ಕೆಲಗಳು

ಮೇ ೧೬ ಲೇಖನ ೯೯ ವೀಕ್ಷಣೆ

ರಸ್ತೆ ನೇರವಾಗಿದೆ, ವಕ್ರವಾಗಿದೆ, ಹೊಂಡ ಗುಂಡಿಗಳಿಂದ ತುಂಬಿದೆ, ಏರು ತಗ್ಗುಗಳಿವೆ, ಇದೆಲ್ಲವೂ ಸಾಗುವ ದಾರಿಯಲ್ಲಿದ್ದದ್ದೇ ಆದರೆ ಹಾಗೆ ಸಾಗ್ತಾ ಸಾಗುತ್ತಾ ದಾರಿಯ ಎರಡು ಬದಿಗಳನ್ನು ನೋಡದೆ ಹೋದರೆ ಆ ಕ್ಷಣವನ್ನ ಅನುಭವಿಸದೆ ಹೋದರೆ ಅಲ್ಲಿ ಕಾಣುವ...

ಸ್ಟೇಟಸ್ ಕತೆಗಳು (ಭಾಗ ೧೩೨೨) - ನೀ ಮೊದಲು

ಮೇ ೧೫ ಲೇಖನ ೮೮ ವೀಕ್ಷಣೆ

ಮೊದಲು ನಿನ್ನ ಮುಂದಿಟ್ಟಿರುವ ಚಹಾದ ಲೋಟ ತುಂಬಿಸಿಕೋ. ಮತ್ತೆ ಉಳಿದವರಿಗೆ ಚಹಾ ನೀಡುವುದಕ್ಕೆ ಹೊರಟ್ರೆ ಸಾಕು. ಕಾಲ ಹಿಂದಿನಂತಿಲ್ಲ. ಹಾಲು ಸಕ್ಕರೆ ನೀರು, ಬೆಂಕಿ ಎಲ್ಲವೂ ನಿನ್ನ ಮನೆಯಲ್ಲೇ ಇರುವಾಗ ತುಂಬಾ ಶ್ರಮವಹಿಸಿ ಚಹಾವನ್ನು ತಯಾರು ಮಾಡಿರುವ...

ಸ್ಟೇಟಸ್ ಕತೆಗಳು (ಭಾಗ ೧೩೨೧) - ಭಗವಂತ

ಮೇ ೧೪ ಲೇಖನ ೯೯ ವೀಕ್ಷಣೆ

ದೇವರು ಯಾಕೆ‌ ಇಷ್ಟು ಕ್ರೂರಿ? ಬದುಕಿನ‌ ಆಸೆ ಹೊಂದಿದವರನ್ನ ತನ್ನ‌ ಬಳಿಗೆ ಕರೆಸಿಕೊಳ್ಳುತ್ತಿದ್ದಾನೆ. ಇದು ತಪ್ಪಲ್ಲವೇ? ಹೀಗ್ಯಾಕೆ‌ ಮಾಡ್ತಾನೆ ದೇವರು? ಪ್ರಶ್ನೆ ಖಾರವಾಗಿತ್ತು ಸಂಸ್ಕೃತ ಪ್ರಾಧ್ಯಾಪಕ ವಾಗೀಶರ ಬಳಿ.‌ ಉತ್ತರವನ್ನು ಸಮಂಜಸವಾಗಿ ನ...

ಸ್ಟೇಟಸ್ ಕತೆಗಳು (ಭಾಗ ೧೩೨೦) - ಬದುಕಿನ ಮಳೆ

ಮೇ ೧೩ ಲೇಖನ ೧೫೭ ವೀಕ್ಷಣೆ

ನಿನಗೆ ಬದುಕಿನ‌ ಕತೆ ಹೇಳ್ತೇನೆ ಹೀಗಂತ ಅಜ್ಜ ಹೇಳಿ ಪಕ್ಕದಲ್ಲಿ ಕುಳಿತುಬಿಟ್ರು. ಬದುಕಿಗೂ ಮಳೆಗೂ ತುಂಬಾ‌ ಹತ್ತಿರದ ಸಂಬಂಧ ‌ಮಗಾ ಈ ಮಳೆ ಆಕಾಶದ ಒಡಲಿನಿಂದ ಭೂಮಿಗೆ ಕಾಲಿಡುವ ಕೆಲವು ಕ್ಷಣಗಳ ಮೊದಲಿನವರೆಗೆ ಯಾವುದೇ ಕಲ್ಮಶಗಳನ್ನು ಹೊಂದಿರುವುದಿಲ್...

ಸ್ಟೇಟಸ್ ಕತೆಗಳು (ಭಾಗ ೧೩೧೯) - ವಿಪರ್ಯಾಸ

ಮೇ ೧೨ ಲೇಖನ ೧೧೫ ವೀಕ್ಷಣೆ

ಆ ತಾಯಿಯಲ್ಲಿ ತುಂಬಾ ಕನಸುಗಳಿದ್ದವು. ತನ್ನ ಮಕ್ಕಳನ್ನು ಅದ್ಭುತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಅಂದುಕೊಂಡಳು, ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಕ್ಕಳು ಬಹುಮಾನ ತಂದಾಗ ತಾಯಿ ಮನೆಯಲ್ಲಿ ಸಂಭ್ರಮ ಪಡುತ್ತಿದ್ದಾಳೆ. ಎಲ್ಲಾ ಬಹುಮಾನಗಳನ್ನ...

ಸ್ಟೇಟಸ್ ಕತೆಗಳು (ಭಾಗ ೧೩೧೮) - ಒಳಗಿನ ಜಿರಳೆ

ಮೇ ೧೧ ಲೇಖನ ೧೪೦ ವೀಕ್ಷಣೆ

ಪಕ್ಕದ ಮನೆಯವನಿಗೆ ನನ್ನನ್ನ ಕಂಡರಾಗುವುದಿಲ್ಲ. ಅವನಿಗೆ ನನ್ನ ಮೇಲಿನ ದ್ವೇಷಕ್ಕೆ ಕಾರಣ ನಾನು ಸರಿದಾರಿಯಲ್ಲಿ ಪ್ರಸಿದ್ಧನಾಗ್ತಾ ಇರೋದು. ಅದಕ್ಕಾಗಿ ಆತ ನನ್ನ ಮಾನಸಿಕ ಸ್ಥಿತಿಯನ್ನ, ನೆಮ್ಮದಿಯನ್ನ ಹಾಳು ಮಾಡುವುದಕ್ಕಂತಲೇ ಅವರ ಮನೆಯಲ್ಲಿ ಒಂದಷ್ಟ...

ಸ್ಟೇಟಸ್ ಕತೆಗಳು (ಭಾಗ ೧೩೧೭) - ಬಾಳ ಸಂಗಾತಿ

ಮೇ ೧೦ ಲೇಖನ ೮೦ ವೀಕ್ಷಣೆ

ರಾಮಯ್ಯ ಮಗಳ‌ ಬಳಿ ಮತ್ತೆ ಮತ್ತೆ ಕೇಳಿದ್ದ ನಿನ್ನ ಬಾಳ ಸಂಗಾತಿ ಆಯ್ಕೆ ಸರಿಯಾಗಿದೆ ತಾನೆ. ಅಪ್ಪ ಒತ್ತಿ‌ ಕೇಳಿದಾಗಲೂ ಮಗಳ ಉತ್ತರ ಹಾ ಎನ್ನುವುದಾಗಿತ್ತು. ಯಾಕೆಂದರೆ‌ ಪ್ರೀತಿಸಿದ್ದಳು. ಮದುವೆಯೂ ಆಗಿತ್ತು. ಕೆಲವು ದಿನ ವಾರ ತಿಂಗಳು ಸ್ವರ್ಗವೇ ಜ...

ಸ್ಟೇಟಸ್ ಕತೆಗಳು (ಭಾಗ ೧೩೧೬) - ಬದುಕಿನಾಟ

ಮೇ ೦೯ ಲೇಖನ ೯೮ ವೀಕ್ಷಣೆ

ಬದುಕಿನ ದಾರಿಗಳು ಬೇರೆ ಬೇರೆ ರೀತಿಯಾಗಿರುತ್ತದೆ. ರಸ್ತೆಯ ತಿರುವಿನಲ್ಲಿ ಪುಟ್ಟದೊಂದು ಗದ್ದೆ. ಆ ಗದ್ದೆಯ ಮಧ್ಯದಲ್ಲಿ ನಾಲ್ಕು ಕಂಬಗಳನ್ನು ನೆಟ್ಟು ಮಧ್ಯದಲ್ಲೊಂದು ಗುಂಡಿ ತೋಡಿ, ಅದರೊಳಗೆ ಮಲಗುವ ಸಾಹಸ ಮಾಡುತ್ತಿದ್ದಾರೆ. ಒಳಗೆ ಹೋಗಿ ಮಣ್ಣೆಳೆದ...

ಸ್ಟೇಟಸ್ ಕತೆಗಳು (ಭಾಗ ೧೩೧೫) - ಬದಲಾಗಬೇಕಿದೆ

ಮೇ ೦೮ ಲೇಖನ ೮೭ ವೀಕ್ಷಣೆ

ದೇಶದ ಮೂಲೆಯಲ್ಲಿ ಭಯೋತ್ಪಾದನಾ ಘಟನೆಯೊಂದು ನಡೆದಿತ್ತು. ಎಲ್ಲರಿಗೂ ಅದೊಂದು ಭಯವನ್ನು ಸೃಷ್ಟಿಸಿತು. ಇದಕ್ಕೊಂದು ಪ್ರತಿರೋಧ ನೀಡಬೇಕು ಅನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲ ಸೇರಿ ಪ್ರತಿರೋಧವನ್ನು ತೋರಿಸಿದರು. ದೇಶದ ಇನ್ನೊಂದು ಮೂಲೆಯಲ್ಲಿ...