ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೨೯೬) - ಸರ್ಕಸ್

ಏಪ್ರಿಲ್ ೧೯ ಲೇಖನ ೯೨ ವೀಕ್ಷಣೆ

ಹಾರಬೇಕು ಕುಣಿಯಬೇಕು ಜಿಗಿಯಬೇಕು ಜೀವ ಪಣಕ್ಕಿಟ್ಟು ಆಟ ಆಡಲೇಬೇಕು. ನಮ್ಮ ಬದುಕು ಸಾಗಬೇಕು ಅಂತಾದರೆ ನಾವು ಹೀಗೆಲ್ಲ ಮಾಡ್ಲೇಬೇಕು. ನಮ್ಮದು ಈ ಊರಲ್ಲ ಸರ್. ನಮ್ಮ ಮೂಲ ಊರನ್ನೇ ಮರೆತುಬಿಟ್ಟಿದ್ದೇವೆ. ಒಂದೊಂದು ತಿಂಗಳು ಒಂದೊಂದೂರನ್ನ ದಾಟಿಕೊಂಡು...

ಸ್ಟೇಟಸ್ ಕತೆಗಳು (ಭಾಗ ೧೨೯೫) - ಆಳ

ಏಪ್ರಿಲ್ ೧೮ ಲೇಖನ ೧೦೮ ವೀಕ್ಷಣೆ

ಅವನು ಪಾಠ ಹೇಳುತ್ತಿದ್ದ. ಅವನ ಪಾಠ ಕೇಳುವುದಕ್ಕಂತಲೇ ಹಲವು ಜನ ವಿದ್ಯಾರ್ಥಿಗಳು ಪಕ್ಕದಲ್ಲಿ ಕುಳಿತು ಕಿವಿ ಆನಿಸಿ ಕೇಳುತ್ತಿದ್ದರು. ಯಾಕೆಂದರೆ ಅವನು ಮಾತಾಡುವ ಪ್ರತಿ ವಿಚಾರದಲ್ಲೂ ಅವರ ಜೀವನಕ್ಕೆ ಬೇಕಾಗುವ ಯಾವುದೇ ಒಂದು ವಿಚಾರ ಸಿಗ್ತಾಯಿತ್ತು...

ಸ್ಟೇಟಸ್ ಕತೆಗಳು (ಭಾಗ ೧೨೯೪) - ಮುಂದೆ

ಏಪ್ರಿಲ್ ೧೭ ಲೇಖನ ೧೨೦ ವೀಕ್ಷಣೆ

ಭಯವು ಬದುಕಿನ ಭಾಗವಾಗಿ ಬಿಟ್ಟಿದೆ ಅಂತ ನಿನಗೆ ಅನ್ನಿಸ್ತಾ ಇಲ್ವಾ. ಯಾಕೆಂದರೆ ನಿನ್ನ ನಂಬಿದವರು ನಿನ್ನ ಹಿಂದೆ ಹಲವರಿದ್ದಾರೆ. ನೀನೀಗ ಬದುಕುತ್ತಾ ಇರುವ ರೀತಿ ಇದು ಸದ್ಯದ ಮಟ್ಟಿಗೆ ನಿನ್ನನ್ನು ಉಸಿರಾಡುವಂತೆ ಮಾಡುತ್ತದೆ. ಆದರೆ ಇನ್ನು ಮುಂದೆ ಸ...

ಸ್ಟೇಟಸ್ ಕತೆಗಳು (ಭಾಗ ೧೨೯೩) - ಅರ್ಥ ಮಾಡಿಕೋ

ಏಪ್ರಿಲ್ ೧೬ ಲೇಖನ ೧೦೬ ವೀಕ್ಷಣೆ

ಕಣ್ಣೀರು ಇಳಿಯುತ್ತಿದೆ. ಯಾವ ಕಾರಣಕ್ಕೆ ಯಾವ ಸಾಧನೆಗೆ, ಕೆಲವು ತಿಂಗಳ ಹಿಂದೆ ಪರಿಚಯವಾದವ ಈಗ ಮಾತು ಬಿಟ್ಟಿದ್ದಾನೆ, ತಿಳಿದುಕೊಂಡಿದ್ದಾನೆ, ಮೋಸ ಮಾಡಿದ್ದಾನೆ, ಇದ್ಯಾವುದೋ ಕಾರಣಗಳ ಪಟ್ಟಿಗಳನ್ನು ಹಿಡಿದುಕೊಂಡು ಕಣ್ಣೀರು ಇಳಿಯುತ್ತಿದೆ. ನಿನ್ನ...

ಸ್ಟೇಟಸ್ ಕತೆಗಳು (ಭಾಗ ೧೨೯೨) - ಹೆಜ್ಜೆ

ಏಪ್ರಿಲ್ ೧೫ ಲೇಖನ ೮೭ ವೀಕ್ಷಣೆ

ಸಾಗುವ ದಾರಿ ಒಂದೇ. ದಾರಿಯಲ್ಲಿ ಒಂದಷ್ಟು ಬದಲಾವಣೆಗಳಾಗಿದ್ದವು ಮಾತ್ರ. ಮೊದಲು ಆ ಊರಿಗೆ ಆ ದಾರಿಯಲ್ಲಿ ಸಾಗುವಾಗ ಶಿಕ್ಷಣ ಪಡೆಯುವ ಹಂಬಲ ಹೆಜ್ಜೆಗಳಲ್ಲಿತ್ತು. ಹೊಸದೇನಾದ್ರು ಸಾಧಿಸಬೇಕು ಅನ್ನುವ ಆಸೆ ಇತ್ತು. ಹಾಗೆ ಹೆಜ್ಜೆಗಳು ತುಂಬಾ ಧೈರ್ಯದಿಂ...

ಸ್ಟೇಟಸ್ ಕತೆಗಳು (ಭಾಗ ೧೨೯೧) - ತಪ್ಪಲ್ಲವೇ?

ಏಪ್ರಿಲ್ ೧೪ ಲೇಖನ ೮೮ ವೀಕ್ಷಣೆ

ನೀನು ಯಾಕೆ ಹೀಗಾದೆ ನಿನಗೆ ಈ ಬುದ್ಧಿಯನ್ನ ನಾನು ಮನೆಯಲ್ಲಿ ಕಲಿಸಿಲ್ಲ ಆದರೂ ನೀನು ಮಾಡಿದ್ದು ಸರಿಯಾ. ನಿನ್ನ ಕಣ್ಣ ಮುಂದೆ ನಿನ್ನ ಮನಸ್ಸಿಗೆ ಇಷ್ಟವಾದವರು ಸಿಕ್ಕಿದ್ದಾರೆ ಅನ್ನುವ ಕಾರಣಕ್ಕೆ ಒಬ್ಬರನ್ನ ಪ್ರೀತಿಸಿದ್ದೀಯ. ಅದೇ ಪ್ರೀತಿಯನ್ನು ಬೇರ...

ಸ್ಟೇಟಸ್ ಕತೆಗಳು (ಭಾಗ ೧೨೯೦) - ಮಗಳೇ ನೆನಪಿರಲಿ…

ಏಪ್ರಿಲ್ ೧೩ ಲೇಖನ ೧೬೭ ವೀಕ್ಷಣೆ

ಮಗಳೇ ನನ್ನ ಮಾತನ್ನು ಸರಿಯಾಗಿ ಕೇಳು. ಜಗತ್ತಲ್ಲಿ ಕಣ್ಣು ಮುಚ್ಚಿ ನಂಬುವುದಕ್ಕೆ ಯಾರನ್ನು ಸಾಧ್ಯವಿಲ್ಲ. ನಿನಗೆ ಒಂದಷ್ಟು ಹೊತ್ತು ಸಮಯ ನೀಡುತ್ತಾರೆ, ನಿನ್ನ ಕಷ್ಟ ಸುಖವನ್ನು ವಿಚಾರಿಸುತ್ತಾರೆ, ನಿನ್ನ ದೂರದ ಪಯಣಕ್ಕೆ ಜೊತೆಯಾಗಿರುತ್ತಾರೆ, ನಿನ...

ಸ್ಟೇಟಸ್ ಕತೆಗಳು (ಭಾಗ ೧೨೮೯) - ಬೆಲೆ

ಏಪ್ರಿಲ್ ೧೨ ಲೇಖನ ೯೫ ವೀಕ್ಷಣೆ

ಮನೆಯ ಮುಂದಿನ ಕೋಣೆಯಲ್ಲಿ ಉಸಿರು ನಿಂತ ದೇಹ ಮಲಗಿಬಿಟ್ಟಿದೆ. ಇಷ್ಟು ದಿನದವರೆಗೆ ಮನೆ ಚೆನ್ನಾಗಿ ಉಸಿರಾಡುವಂತೆ ಮಾಡುವುದಕ್ಕೆ ಪ್ರಯತ್ನಪಟ್ಟ ಆ ಮನೆಯ ಜೀವ ಪ್ರಾಣ ಕಳೆದುಕೊಂಡು ಬಿಟ್ಟಿದೆ. ಮನೆಯಲ್ಲಿ ಈ ಸಾವನ್ನ ಸಂಭ್ರಮಿಸುವವರು ಸೇರಿಕೊಂಡಿದ್ದಾರ...

ಸ್ಟೇಟಸ್ ಕತೆಗಳು (ಭಾಗ ೧೨೮೮) - ಪಾಠ

ಏಪ್ರಿಲ್ ೧೧ ಲೇಖನ ೮೪ ವೀಕ್ಷಣೆ

ಜೊತೆಗೆ ಯಾರು ಇಲ್ಲ ಹೀಗಾದರೆ ಸಂತೋಷ ಕಂಡುಕೊಳ್ಳುವುದು ಹೇಗೆ ? ಒಬ್ಬಂಟಿಯಾಗಿ ಉಳಿದುಬಿಟ್ಟರೆ ಬದುಕಿನ ಮುಂದೆ ದಾರಿ ಹೇಗೆ, ದಿನವನ್ನು ದೂಡುವುದು ಹೇಗೆ? ಒಟ್ಟಿನಲ್ಲಿ ಬದುಕುವುದು ಹೇಗೆ? ಹಾಗಾಗಿ ಅವಕಾಶಗಳಿಗಾದ್ರೂ ಬದುಕಿನ ಬದಲಾವಣೆಗಾದರೂ ಯಾರ ಬ...

ಸ್ಟೇಟಸ್ ಕತೆಗಳು (ಭಾಗ ೧೨೮೭) - ಹುಡುಕಬೇಕು

ಏಪ್ರಿಲ್ ೧೦ ಲೇಖನ ೧೧೪ ವೀಕ್ಷಣೆ

ನೀನು ಇನ್ನೂ ಹುಡುಕುವುದಕ್ಕೆ ಆರಂಭವೇ ಮಾಡಿಲ್ಲವೇಕೆ? ಹೋ ನಿನಗಿನ್ನೂ ತಿಳಿದಿಲ್ಲ ನೀನು ಕಳೆದುಕೊಂಡಿರುವುದು ಏನನ್ನ ಅಂತ. ಮೊದಲದನ್ನ ಅರ್ಥಮಾಡಿಕೋ. ನಿನ್ನ ಬದುಕಿನ ದಾರಿ ಹುಡುಕುವುದರ ಜಂಜಾಟದಲ್ಲಿ ನಿನ್ನ ನೀನು‌ ಕಳೆದುಕೊಂಡಾಗಿದೆ. ಮತ್ತದನ್ನ ಹ...

ಸ್ಟೇಟಸ್ ಕತೆಗಳು (ಭಾಗ ೧೨೮೬) - ಸಮಯ

ಏಪ್ರಿಲ್ ೦೯ ಲೇಖನ ೮೮ ವೀಕ್ಷಣೆ

ಕೈಯಲ್ಲಿ ಹಿಡಿದ ಕಾಫಿ ತಣ್ಣಗಾಗಿ ಬಿಟ್ಟಿದೆ. ನೀನು ಮೊದಲೇ ಯೋಚನೆ ಮಾಡಬೇಕಿತ್ತು, ಕಾಫಿಯನ್ನ ಬಿಸಿ ಬಿಸಿ ಇರುವಾಗಲೇ ಕುಡಿಯಬೇಕಿತ್ತು, ಕಾಫಿಯನ್ನ ಕೈಯಲ್ಲಿ ಹಿಡಿದು ಯಾರೋ ಬರುತ್ತಾರೆ ಯಾರು ಅನುಮತಿ ನೀಡುತ್ತಾರೆ ಅಂತ ಕಾದು ಕಾದು ಕುಳಿತು ಈಗ ತಣ್...

ಸ್ಟೇಟಸ್ ಕತೆಗಳು (ಭಾಗ ೧೨೮೫) - ಯಾವುದಾಯ್ಕೆ?

ಏಪ್ರಿಲ್ ೦೮ ಲೇಖನ ೧೪೬ ವೀಕ್ಷಣೆ

ಆಗಾಗ ಜೀವನ ಪಾಠವನ್ನ ಯಾರಾದರೂ ಮಾಡುತ್ತಾನೇ ಇರಬೇಕು ಇಲ್ಲದಿದ್ದರೆ ನನ್ನ ತಲೆಗಂತೂ ಏನೂ ಹೋಗೋದಿಲ್ಲ . ಒಂದು ಸಲ ಕೇಳಿದ್ದನ್ನ ಜೀವನಪೂರ್ತಿ ನೆನಪಿಟ್ಟುಕೊಳ್ಳುವಷ್ಟು ಶಕ್ತಿಯೂ ನನ್ನಲ್ಲಿಲ್ಲ. ಇದು ಗೊತ್ತಿದ್ದ ನನ್ನ ಮೇಷ್ಟ್ರು ಆಗಾಗ ನನಗೆ ಕಣ್ಣ...