ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೨೮೪) - ಬೆಲೆ

ಏಪ್ರಿಲ್ ೦೭ ಲೇಖನ ೮೯ ವೀಕ್ಷಣೆ

ಮನೆಗಿಂತ ಒಂದು ಪರ್ಲಾಂಗು ದೂರದಲ್ಲಿ ಒಂದು ಸಣ್ಣ ಗದ್ದೆ. ಅದು ನಮ್ಮದಲ್ಲ ಯಾರಿಗೂ ಆ ಗದ್ದೆ ಬಗ್ಗೆ ತಿಳಿದು ಇಲ್ಲ. ಆದರೆ ಅಲ್ಲಿ ನೆಟ್ಟ ಎರಡು ಮಾವಿನ ಮರಗಳ ಬಗ್ಗೆ ಇಡೀ ಊರಲ್ಲಿ ಮಾತನಾಡಿಕೊಳ್ಳುತ್ತಾರೆ. ಒಂದು ಎತ್ತರವಾಗಿ ಬೆಳೆದು ನಿಂತದ್ದು ಇನ್...

ಸ್ಟೇಟಸ್ ಕತೆಗಳು (ಭಾಗ ೧೨೮೩) - ನಾಲಗೆಯಾಡುವ ಮಾತು

ಏಪ್ರಿಲ್ ೦೭ ಲೇಖನ ೧೧೫ ವೀಕ್ಷಣೆ

ನಾಲಗೆ ಬಣ್ಣ ಹಚ್ಚಿಕೊಳ್ಳುತ್ತಿದೆ, ನಿನ್ನನ್ನ ಮುಗಿಸುವುದ್ದಕ್ಕೆ‌ ಕಾಯುತ್ತಿದೆ. ನಾಲಗೆಗೆ ಒಮ್ಮೆ ರುಚಿ ಹಚ್ವಿಕೊಂಡರೆ ಸಾಕು ಅದು ಸುತ್ತ ಮುತ್ತ ಗಮನಿಸುವುದಿಲ್ಲ. ಕೆಟ್ದದ್ದು ರುಚಿಸುತ್ತದೆ. ಮತ್ತೆ ಮತ್ತೆ ಅದೇ ಮಾತನ್ನ‌ ಹುಡುಕಿ ಮಾತನಾಡಲು ಆರ...

ಸ್ಟೇಟಸ್ ಕತೆಗಳು (ಭಾಗ ೧೨೮೨) - ನಿನ್ನ ಪೆನ್ನು

ಏಪ್ರಿಲ್ ೦೫ ಲೇಖನ ೧೧೧ ವೀಕ್ಷಣೆ

ನಿನಗರ್ಥವಾಗಬೇಕು ಮೊದಲು. ಅವರ ಬಳಿ ಬರೆಯುವ ಪುಸ್ತಕ ತುಂಬಾ ದೊಡ್ಡದಿರಬಹುದು. ಆದರೆ ಅದನ್ನು ಬರೆದು ತುಂಬಿಸೋಕೆ ನಿನ್ನ ಬಳಿ‌ ಇರುವ ಪೆನ್ನು ಕೇಳಿದ ಕಾರಣ ನೀನು ನೀಡಿದ್ದೀಯಾ, ಅವರ ಬರವಣಿಗೆಯಲ್ಲಿ ಪುಟಗಳು ತುಂಬುತ್ತಿವೆ. ಕೆಲವು ದಿನ ಕಳೆದ ಮೇಲೆ...

ಸ್ಟೇಟಸ್ ಕತೆಗಳು (ಭಾಗ ೧೨೮೧) - ಪ್ರಯತ್ನ

ಏಪ್ರಿಲ್ ೦೪ ಲೇಖನ ೧೧೬ ವೀಕ್ಷಣೆ

ಸ್ಪರ್ಧೆಗೆ ತಯಾರಿಯಾಗಿತ್ತು. ಗೆಲುವು ಸಿಗುವ ನಂಬಿಕೆ ಇತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನವನ್ನು ಮುಗಿಸಿದ ಕೂಡಲೇ ತಾವು ಮಾಡಿರುವ ಹಲವು ತಪ್ಪುಗಳ ಅರ್ಥವಾಯಿತು. ಉಳಿದ ತಂಡಗಳ ಪ್ರದರ್ಶನಗಳನ್ನ ಕಂಡವರಿಗೆ ಗೆಲುವು ನಮ್ಮದಲ್ಲ ಅಂತ ಅ...

ಸ್ಟೇಟಸ್ ಕತೆಗಳು (ಭಾಗ ೧೨೮೦) - ಬೆಕ್ಕಿನ ಪಾಠ

ಏಪ್ರಿಲ್ ೦೩ ಲೇಖನ ೧೦೫ ವೀಕ್ಷಣೆ

ಎರಡು ದಿನದಲ್ಲಿ ಅಷ್ಟು ದೊಡ್ಡ ಬದಲಾವಣೆಯನೂ ಆಗುವುದಿಲ್ಲ. ಹೀಗಂದುಕೊಂಡೆ ಬದುಕಿದ್ದವನು ನಾನು. ಇತ್ತೀಚಿಗೆ ಮನೆಯ ಬೆಕ್ಕನ್ನು ಎರಡು ದಿನದ ಮಟ್ಟಿಗೆ ಪಕ್ಕದ ಮನೆಯವರಿಗೆ ಒಪ್ಪಿಸಿ ತೆರಳಬೇಕಿತ್ತು. ಅದನ್ನು ಅವರು ಪ್ರೀತಿಯಿಂದ ಒಪ್ಪಿಕೊಂಡಿದ್ದರು....

ಸ್ಟೇಟಸ್ ಕತೆಗಳು (ಭಾಗ ೧೨೭೯) - ದಯೆ

ಏಪ್ರಿಲ್ ೦೨ ಲೇಖನ ೧೩೯ ವೀಕ್ಷಣೆ

ದೂರದೂರಿಗೆ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಶನಿ ಹೆಗಲೇರಿದ್ದ ಅದರ ಪರಿಹಾರಾರ್ಥವಾಗಿ ಪೂಜೆಯೊಂದನ್ನು ದೂರದೂರಿನ ದೇವಸ್ಥಾನದಲ್ಲಿ ಸಲ್ಲಿಸಬೇಕಾಗಿತ್ತು. ಪ್ರತಿ ಸಲವೂ ದಿನಾಂಕವನ್ನು ನಿಗದಿ ಮಾಡಿದಾಗ ಒಂದಲ್ಲ ಒಂದು ವಿಘ್ನಗಳು ಎದುರಾಗಿ ಅಲ್ಲ...

ಸ್ಟೇಟಸ್ ಕತೆಗಳು (ಭಾಗ ೧೨೭೮) - ಬದಲಾಗು

ಏಪ್ರಿಲ್ ೦೧ ಲೇಖನ ೯೫ ವೀಕ್ಷಣೆ

ಒಮ್ಮೆ ತೊಳೆದುಕೊಂಡು ಬಿಡು. ಶುಭ್ರನಾಗು, ಮತ್ತೊಮ್ಮೆ ಖಂಡಿತಾ ಶುರು ಮಾಡಬಹುದು. ಹಿಂದೆ ಇದ್ದದ್ದು ಆಗಿರೋದು ಎಲ್ಲವೂ ಆಗಿಹೋಗಿದೆ, ಅದನ್ನ ಬಿಟ್ಟು ಮುಂದೆ ಹೋಗಿ‌ಬಿಡು. ಬದಲಾಗುವುದು ದೊಡ್ಡ ವಿಷಯ ಅಲ್ಲ. ಬದಲಾಗಿ ಬಿಡು. ಹಿಂದೆ ಆಗಿರುವುದ್ದಕ್ಕೆ...

ಸ್ಟೇಟಸ್ ಕತೆಗಳು (ಭಾಗ ೧೨೭೭) - ಮಿಂಚಿದ ಕಾಲ

ಮಾರ್ಚ್ ೩೧ ಲೇಖನ ೧೦೩ ವೀಕ್ಷಣೆ

ಮನೆ ಅಂಗಳದಲ್ಲಿ ಒಂದಷ್ಟು ಗಿಡಗಳನ್ನು ಸಾಲಾಗಿ ನೆಟ್ಟಿದ್ದರು. ಎಲ್ಲದಕ್ಕೂ ಪ್ರತಿದಿನ ನೀರು ಗೊಬ್ಬರವನ್ನು ನೀಡುತ್ತಾನೆ ಇದ್ದರು. ಆದರೆ ಆ ಗಿಡಗಳಲ್ಲಿ ಒಂದು ಗಿಡ ಮಾತ್ರ ಹೂ ನೀಡುವುದಕ್ಕೆ ಪ್ರಾರಂಭ ಮಾಡಿತು. ಆ ಮನೆಯ ಹುಡುಗ ಆ ಗಿಡಕ್ಕೆ ಎಲ್ಲಕ್ಕ...

ಸ್ಟೇಟಸ್ ಕತೆಗಳು (ಭಾಗ ೧೨೭೬) - ಶಿಕ್ಷೆ

ಮಾರ್ಚ್ ೨೯ ಲೇಖನ ೧೨೮ ವೀಕ್ಷಣೆ

ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ. ಹೀಗ್ಯಾಕಾಗುತ್ತೆ. ಅನ್ನೋದು ನವೀನನ ಪ್ರಶ್ನೆ. ಮನೆಯೊಳಗಿದ್ದ ಬೆಕ್ಕು ತಪ್ಪಿಸಿಕೊಂಡು ಬಿಟ್ಟಿದೆ. ಯಾರೋ ನಂಬಿಕೆಯಿಂದ ಕೊಟ್ಟದ್ದು, ಚೆನ್ನಾಗಿತ್ತು. ಜೊತೆಯಲ್ಲಿಯೇ ಇತ್ತು. ಆದರೆ ಬೆಳಗ್ಗೆ ಕಾಣಿಸುತ್ತಿಲ್ಲ....

ಸ್ಟೇಟಸ್ ಕತೆಗಳು (ಭಾಗ ೧೨೭೫) - ಆಸೆ

ಮಾರ್ಚ್ ೨೯ ಲೇಖನ ೧೦೬ ವೀಕ್ಷಣೆ

ಅವನ ಒಳಗೆ ಯಾರಿಗೂ ಹೇಳಿಕೊಳ್ಳದ ಪುಟ್ಟದೊಂದು ಆಸೆ ಇದೆ. ಅದನ್ನ ಅವತ್ತು ನನ್ನಲ್ಲಿ ಹೇಳಿಕೊಂಡಿದ್ದ. ನನ್ನ ಆಸೆ ಏನೆಂದರೆ ನಾನು ಕಳೆದು ಹೋಗಬೇಕು. ಯಾರಿಗೂ ಎಷ್ಟು ಹುಡುಕಿದರೂ ಸಿಗುವಂತಾಗಬಾರದು. ಒಂದಷ್ಟು ಸಮಯ ನನ್ನನ್ನ ಈ ಲೋಕ ಮರೆತುಬಿಡಬೇಕು. ನ...

ಸ್ಟೇಟಸ್ ಕತೆಗಳು (ಭಾಗ ೧೨೭೪) - ಕಾಯುವಿಕೆ

ಮಾರ್ಚ್ ೨೮ ಲೇಖನ ೧೧೭ ವೀಕ್ಷಣೆ

ಕಾಯುವಿಕೆ ಯಾವ ಕಾರಣಕ್ಕೆ ಗೊತ್ತಿಲ್ಲ. ಸೂರ್ಯ ದಿಗಂತದಂಚಲಿ ಜಾರಿ ಕಣ್ಮರೆಯಾಗುವ ಗಳಿಗೆ. ಹಕ್ಕಿಗಳು ತಮ್ಮ ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿದ್ದಾವೆ, ಸೂರ್ಯನು ಬಣ್ಣ ಬಣ್ಣ ಚಿತ್ತಾರದಿಂದ ಕಂಗೊಳಿಸುತ್ತಿದ್ದಾನೆ. ತನ್ನ ಬಣ್ಣಗಳನ್ನು ಆ...

ಸ್ಟೇಟಸ್ ಕತೆಗಳು (ಭಾಗ ೧೨೭೩) - ಆಕೆ

ಮಾರ್ಚ್ ೨೭ ಲೇಖನ ೭೩ ವೀಕ್ಷಣೆ

ಅವನ ದಿನಚರಿಯ ಪುಸ್ತಕಗಳು ಪ್ರತಿದಿನವೂ ಒಂದಷ್ಟು ಯೋಚನೆಗಳಿಂದ ಬೇಸರದಿಂದ ಚಿಂತೆಗಳಿಂದಲೇ ಆ ದಿನವನ್ನು ಪೂರ್ತಿಗೊಳಿಸ್ತಾ ಇದ್ದವು. ಪ್ರತಿದಿನ ಬರೆಯೋ ಅಭ್ಯಾಸ ಅದು ಮುಂದುವರೆದಿತ್ತು. ಏನೂ ಬದಲಾವಣೆ ಇರಲಿಲ್ಲ ಹೊಸ ಆಲೋಚನೆ ಮಾಡಿದರು ಅದು ಮುಂದಡಿಯ...